राम गोविंद कृष्ण गोविंद
( राग : भीम पलास् आदि ताळ )
(कन्नड)
( राग : भीम पलास् आदि ताळ )
(कन्नड)
गोविंद गोविंदपुर आश्रय त्रिगुण त्रय
गोविंदराजा विभव । अभव | पल्ल।
सर्व संभवदि सेव्य सुजन प्रिय
सर्वर भकुतिगॆ कॊडुजनकभय । अनुपल्ल ।
मोक्षदायक ऋषिगण ऋत्विक वृंद ।
सर्व संभवदि सेव्य सुजन प्रिय
सर्वर भकुतिगॆ कॊडुजनकभय । अनुपल्ल ।
मोक्षदायक ऋषिगण ऋत्विक वृंद ।
अक्षयश्रेय गोपाला
वृक्ष स्वरूप गोविंद अश्वत्थ रूप ।
वृक्ष स्वरूप गोविंद अश्वत्थ रूप ।
वक्षनिकाय लक्ष्मीश
लक्षिसि कृष्णॆय अवमानवता ।
लक्षिसि कृष्णॆय अवमानवता ।
रक्षिसि अवळिगॆ वसनव हॊदिसिदॆ
दक्षतॆयिंदलि कुजनर शिक्षिसि ।
दक्षतॆयिंदलि कुजनर शिक्षिसि ।
तक्षकनिंदले भक्तन काय्द
गोविंद गोविंदपुर आश्रय त्रिगुण त्रय
गोविंदराजा विभव । अभव । १ ।
उद्भविसिद अश्वत्थ पिप्पल पीडॆ ।
गोविंदराजा विभव । अभव । १ ।
उद्भविसिद अश्वत्थ पिप्पल पीडॆ ।
अध्वरु आर्यरागस्ति
साSध्यव गैद सौरिये तरुगर्व हरण ।
साSध्यव गैद सौरिये तरुगर्व हरण ।
उध्दरिसिद गोविंद
अद्वयरहितद आचार्यरु श्री ।
अद्वयरहितद आचार्यरु श्री ।
मध्वशाखॆय पळॆयुळि इर्पुदु
आद्य वल्लभर आराध्यनुता ।
आद्य वल्लभर आराध्यनुता ।
योध विक्रमगॆ दर्शक नॆंबव
गोविंद गोविंदपुर आश्रय त्रिगुण त्रय
गोविंदराजा विभव । अभव । २ ।
पुरुषोत्तम रघुवीर कोदंडपाणि ।
गोविंद गोविंदपुर आश्रय त्रिगुण त्रय
गोविंदराजा विभव । अभव । २ ।
पुरुषोत्तम रघुवीर कोदंडपाणि ।
मरुतन सेव्य श्रीरामा
करुणदि उध्दरिसि गौतम सतिय ।
करुणदि उध्दरिसि गौतम सतिय ।
उरुहि ता अरिनाशका
वारिधि नुंगिप निन्न सहायक ।
वारिधि नुंगिप निन्न सहायक ।
वीरपुरुषनु मध्यदि इर्पनु
वर अनुजनु ता दक्षिण परिवा ।
वर अनुजनु ता दक्षिण परिवा ।
नीरजॆ जानकिदास नॊळिर्प
गोविंद गोविंदपुर आश्रय त्रिगुण त्रय
गोविंदराजा विभव । अभव
सर्व संभवदि सेव्य सुजन प्रिय
सर्वर भकुतिगॆ कॊडुजनकभय । ३ ।
गोविंद गोविंदपुर आश्रय त्रिगुण त्रय
गोविंदराजा विभव । अभव
सर्व संभवदि सेव्य सुजन प्रिय
सर्वर भकुतिगॆ कॊडुजनकभय । ३ ।
........जानकिराम
ರಾಮ ಗೋವಿಂದ ಕೃಷ್ಣ ಗೋವಿಂದ
( ರಾಗ : ಭೀಮ ಪಲಾಸ್ ಆದಿ ತಾಳ )
(ಕನ್ನಡ)
ಗೋವಿಂದ ಗೋವಿಂದಪುರ ಆಶ್ರಯ ತ್ರಿಗುಣ ತ್ರಯ
ಗೋವಿಂದರಾಜಾ ವಿಭವ | ಅಭವ | ಪಲ್ಲ|
ಸರ್ವ ಸಂಭವದಿ ಸೇವ್ಯ ಸುಜನ ಪ್ರಿಯ
ಸರ್ವರ ಭಕುತಿಗೆ ಕೊಡುಜನಕಭಯ | ಅನುಪಲ್ಲ |
ಮೋಕ್ಷದಾಯಕ ಋಷಿಗಣ ಋತ್ವಿಕ ವೃಂದ |
ಅಕ್ಷಯಶ್ರೇಯ ಗೋಪಾಲಾ
ವೃಕ್ಷ ಸ್ವರೂಪ ಗೋವಿಂದ ಅಶ್ವತ್ಥ ರೂಪ |
ವಕ್ಷನಿಕಾಯ ಲಕ್ಷ್ಮೀಶ
ಲಕ್ಷಿಸಿ ಕೃಷ್ಣೆಯ ಅವಮಾನವತಾ |
ರಕ್ಷಿಸಿ ಅವಳಿಗೆ ವಸನವ ಹೊದಿಸಿದೆ
ದಕ್ಷತೆಯಿಂದಲಿ ಕುಜನರ ಶಿಕ್ಷಿಸಿ |
ತಕ್ಷಕನಿಂದಲೇ ಭಕ್ತನ ಕಾಯ್ದ
ಗೋವಿಂದ ಗೋವಿಂದಪುರ ಆಶ್ರಯ ತ್ರಿಗುಣ ತ್ರಯ
ಗೋವಿಂದರಾಜಾ ವಿಭವ | ಅಭವ | ೧ |
ಉದ್ಭವಿಸಿದ ಅಶ್ವತ್ಥ ಪಿಪ್ಪಲ ಪೀಡೆ |
ಅಧ್ವರು ಆರ್ಯರಾಗಸ್ತಿ
ಸಾSಧ್ಯವ ಗೈದ ಸೌರಿಯೇ ತರುಗರ್ವ ಹರಣ |
ಉಧ್ದರಿಸಿದ ಗೋವಿಂದ
ಅದ್ವಯರಹಿತದ ಆಚಾರ್ಯರು ಶ್ರೀ |
ಮಧ್ವಶಾಖೆಯ ಪಳೆಯುಳಿ ಇರ್ಪುದು
ಆದ್ಯ ವಲ್ಲಭರ ಆರಾಧ್ಯನುತಾ |
ಯೋಧ ವಿಕ್ರಮಗೆ ದರ್ಶಕ ನೆಂಬವ
ಗೋವಿಂದ ಗೋವಿಂದಪುರ ಆಶ್ರಯ ತ್ರಿಗುಣ ತ್ರಯ
ಗೋವಿಂದರಾಜಾ ವಿಭವ | ಅಭವ | ೨ |
ಪುರುಷೋತ್ತಮ ರಘುವೀರ ಕೋದಂಡಪಾಣಿ |
ಮರುತನ ಸೇವ್ಯ ಶ್ರೀರಾಮಾ
ಕರುಣದಿ ಉಧ್ದರಿಸಿ ಗೌತಮ ಸತಿಯ |
ಉರುಹಿ ತಾ ಅರಿನಾಶಕಾ
ವಾರಿಧಿ ನುಂಗಿಪ ನಿನ್ನ ಸಹಾಯಕ |
ವೀರಪುರುಷನು ಮಧ್ಯದಿ ಇರ್ಪನು
ವರ ಅನುಜನು ತಾ ದಕ್ಷಿಣ ಪರಿವಾ |
ನೀರಜೆ ಜಾನಕಿರಾಮ ನೊಳಿರ್ಪ
ಗೋವಿಂದ ಗೋವಿಂದಪುರ ಆಶ್ರಯ ತ್ರಿಗುಣ ತ್ರಯ
ಗೋವಿಂದರಾಜಾ ವಿಭವ | ಅಭವ
ಸರ್ವ ಸಂಭವದಿ ಸೇವ್ಯ ಸುಜನ ಪ್ರಿಯ
ಸರ್ವರ ಭಕುತಿಗೆ ಕೊಡುಜನಕಭಯ | ೩ |
........ಜಾನಕಿರಾಮ

No comments:
Post a Comment