Friday, October 20, 2023

*MANGALA GAIYUVE MARUTIGE ಮಂಗಳ ಗೈಯುವೆ ಮಾರುತಿಗೆ

ಮಂಗಳ ಗೈಯುವೆ ಮಾರುತಿಗೆ
(KANNADA & DEVANAGARI) 

ಮಂಗಳ ಗೈಯುವೆ ಮಾರುತಿಗೆ 
ಬಾಲ ಬ್ರಹ್ಮಚಾರಿಗೆ  
ಲಂಕೆಗೆ ಜಿಗಿದ ಧೀರಗೆ 
ಕಪಿಗಲೊಳಗೆ ಶೂರಗೆ  || ಪಲ್ಲ || 
ರವಿಯ ಉದಯವಾದಾಗಲೇ 
ಕೆಂಪಗೆ ಕಾಣಿತು ಆಗಲೇ 
ತಿನ್ನಲು ಬಯಸಿದನಾಗಲೇ 
ಬಾಲಕ ತಾನಿರುವಾಗಲೇ  
ಮಂಗಳ ಗೈಯುವೆ ಮಾರುತಿಗೆ 
ಬಾಲ ಬ್ರಹ್ಮಚಾರಿಗೆ  
ಲಂಕೆಗೆ ಜಿಗಿದ ಧೀರಗೆ 
ಕಪಿಗಲೊಳಗೆ ಶೂರಗೆ  || 1 ||

ಭರದಿ ಸಾಗರವ ಹಾರಿದನು
ಲಂಕೆಗೆ ಹೋಗಿ ಸೇರಿದನು 
ಅಶೋಕ ವನವನೆ ಕಂಡನು
ಶ್ರೀ ರಾಮ ಭಕ್ತ ಬಲಭೀಮನು
ಮಂಗಳ ಗೈಯುವೆ ಮಾರುತಿಗೆ 
ಬಾಲ ಬ್ರಹ್ಮಚಾರಿಗೆ  
ಲಂಕೆಗೆ ಜಿಗಿದ ಧೀರಗೆ 
ಕಪಿಗಲೊಳಗೆ ಶೂರಗೆ 
ಮಂಗಳ ಗೈಯುವೆ ಮಾರುತಿಗೆ  || 2 ||

ಪ್ರಥಮ ಹನುಮವತಾರಗೆ 
ದ್ವಿತೀಯ ಭೀಮವತಾರಗೆ 
ತೃತೀಯ ಮಧ್ವವತಾರಗೆ 
ಪುರಂದರ ವಿಠ್ಠಲ ದಾಸಗೆ
ಮಂಗಳ ಗೈಯುವೆ ಮಾರುತಿಗೆ 
ಬಾಲ ಬ್ರಹ್ಮಚಾರಿಗೆ  
ಲಂಕೆಗೆ ಜಿಗಿದ ಧೀರಗೆ 
ಕಪಿಗಲೊಳಗೆ ಶೂರಗೆ  
ಮಂಗಳ ಗೈಯುವೆ ಮಾರುತಿಗೆ || 3 ||  
                         ...... ಪುರಂದರದಾಸರು 

मंगळ गैयुवॆ मारुतिगॆ

मंगळ गैयुवॆ मारुतिगॆ 
बाल ब्रह्मचारिगॆ  
लंकॆगॆ जिगिद धीरगॆ 
कपिगलॊळगॆ शूरगॆ  ॥ पल्ल ॥ 
रविय उदयवादागले 
कॆंपगॆ काणितु आगले 
तिन्नलु बयसिदनागले 
बालक तानिरुवागले  ॥ 1 ||
भरदि सागरव हारिदनु
लंकॆगॆ होगि सेरिदनु 
अशोक वनवनॆ कंडनु
श्री राम भक्त बलभीमनु ॥ 2 ||
प्रथम हनुमवतारगॆ 
द्वितीय भीमवतारगॆ 
तृतीय मध्ववतारगॆ 
पुरंदर विठ्ठल दासगॆ ॥ 3 ||  
                         ...... पुरंदरदासरु 

  


No comments:

Post a Comment