( ಕನ್ನಡ/मराठीत )
ಮಾರ್ಕಂಡೇಯ ಸ್ತೋತ್ರ, ಮಹಾ ಮೃತ್ಯುಂಜಯ ಸ್ತೋತ್ರದ ಪ್ರಯೋಜನಗಳು:
ಈ ಸ್ತೋತ್ರವು ರೋಗಗಳನ್ನು ಗುಣಪಡಿಸುವದಕ್ಕಾಗಿ ಮತ್ತು ಹೋಗಲಾಡಿಸುವುದಕ್ಕಾಗಿ ಮಹಾ(ಭೇಷಜ) ವೈದ್ಯ ಭಗವಾನ್ ಶಿವನ ಪಾತ್ರವನ್ನು ಒತ್ತಿಹೇಳುತ್ತದೆ. ಇದನ್ನು ಪಠಿಸುವುದು ದೈಹಿಕ ಮತ್ತು ಮಾನಸಿಕ ಯೋಗ ಕ್ಷೇಮವನ್ನು ಉತ್ತೇಜಿಸಲು ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಭಾವಿಸಲಾಗಿದೆ. ಆರೋಗ್ಯಕ್ಕೆ, ನೆಮ್ಮದಿಯ ಬದುಕಿಗಾಗಿ, ಜೀವನದ ಸಂಧ್ಯಾಕಾಲದಲ್ಲಿ ಮಾಡಲ್ಪಡುವ ಉಗ್ರರಥ ಶಾಂತಿ ಇತ್ಯಾದಿ ಶಾಂತಿ ಕರ್ಮಗಳಲ್ಲಿ ಪಠಿಸುವುದು ಅನಿವಾರ್ಯವಿದ್ದು ಆಹುತಿ ಅರ್ಪಿಸುವಾಗ ಹೋಮಗಳಲ್ಲಿ ಪಠಿಸುತ್ತಾರೆ.
ಈ ಸ್ತೋತ್ರವು ರೋಗಗಳನ್ನು ಗುಣಪಡಿಸುವದಕ್ಕಾಗಿ ಮತ್ತು ಹೋಗಲಾಡಿಸುವುದಕ್ಕಾಗಿ ಮಹಾ(ಭೇಷಜ) ವೈದ್ಯ ಭಗವಾನ್ ಶಿವನ ಪಾತ್ರವನ್ನು ಒತ್ತಿಹೇಳುತ್ತದೆ. ಇದನ್ನು ಪಠಿಸುವುದು ದೈಹಿಕ ಮತ್ತು ಮಾನಸಿಕ ಯೋಗ ಕ್ಷೇಮವನ್ನು ಉತ್ತೇಜಿಸಲು ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಭಾವಿಸಲಾಗಿದೆ. ಆರೋಗ್ಯಕ್ಕೆ, ನೆಮ್ಮದಿಯ ಬದುಕಿಗಾಗಿ, ಜೀವನದ ಸಂಧ್ಯಾಕಾಲದಲ್ಲಿ ಮಾಡಲ್ಪಡುವ ಉಗ್ರರಥ ಶಾಂತಿ ಇತ್ಯಾದಿ ಶಾಂತಿ ಕರ್ಮಗಳಲ್ಲಿ ಪಠಿಸುವುದು ಅನಿವಾರ್ಯವಿದ್ದು ಆಹುತಿ ಅರ್ಪಿಸುವಾಗ ಹೋಮಗಳಲ್ಲಿ ಪಠಿಸುತ್ತಾರೆ.
ಅಥ ಮಾರ್ಕಂಡೇಯ ಸ್ತೋತ್ರಂ
ಶ್ರೀ ಗುರುಭ್ಯೋ ನಮಃ
ಹರಿ: ಓಂ
ಹರಿ: ಓಂ
ಮಾರ್ಕಂಡೇಯ ನಮಸ್ತೇಸ್ತು
ಸಪ್ತಕಲ್ಪಾಂತ ಜೀವನ
ಆಯುರಾರೋಗ್ಯ ಸಿಧ್ಯರ್ಥಂ
ಪ್ರಸೀದ ಭಗವನ್ ಮುನೇ 1
ಸಪ್ತಕಲ್ಪಾಂತ ಜೀವನ
ಆಯುರಾರೋಗ್ಯ ಸಿಧ್ಯರ್ಥಂ
ಪ್ರಸೀದ ಭಗವನ್ ಮುನೇ 1
ಚಿರಂಜೀವಿ ಯಥಾ ತ್ವಂ ತು
ಮುನೀನಾಮ್ ಪ್ರವರ ದ್ವಿಜ
ಕುರುಷ್ವ ಮುನಿ ಶಾರ್ದೂಲ
ತಥಾ ಮಾಮ್ ಚಿರಜೀವಿನಂ 2
ಮುನೀನಾಮ್ ಪ್ರವರ ದ್ವಿಜ
ಕುರುಷ್ವ ಮುನಿ ಶಾರ್ದೂಲ
ತಥಾ ಮಾಮ್ ಚಿರಜೀವಿನಂ 2
ಆಯುಃಪ್ರದ ಮಹಾಭಾಗ
ಸೋಮ ವಂಶ ವಿವರ್ಧನ
ಮಹಾತಪ ದ್ವಿಜ ಶ್ರೇಷ್ಠ
ಮೃಕುಂಡ ಮುನಿ ಪುತ್ರಕ: 3
ಸೋಮ ವಂಶ ವಿವರ್ಧನ
ಮಹಾತಪ ದ್ವಿಜ ಶ್ರೇಷ್ಠ
ಮೃಕುಂಡ ಮುನಿ ಪುತ್ರಕ: 3
ಆಯುರ್ದೇಹಿ ಯಶೋದೇಹಿ
ಶ್ರೀಯಂ ದೇಹಿ ದ್ವಿಶೋ ಜಹಿ
ಪುತ್ರ ಪೌತ್ರಾಂಶ್ಚಮೇ ದೇಹಿ
ಮಾರ್ಕಂಡೇಯ ನಮೋಸ್ತುತೆ 4
ಶ್ರೀಯಂ ದೇಹಿ ದ್ವಿಶೋ ಜಹಿ
ಪುತ್ರ ಪೌತ್ರಾಂಶ್ಚಮೇ ದೇಹಿ
ಮಾರ್ಕಂಡೇಯ ನಮೋಸ್ತುತೆ 4
ಚಿರಂಜೀವಿ ಯಥಾ ತ್ವಂ ಭೋ
ಭವಿಷ್ಯಾಮಿ ತಥಾ ಮುನೇ
ರೂಪವಾನ್ ವಿತ್ತವಾಂಶ್ಚೖವ
ಶ್ರೀಯಾ ಯುಕ್ತಶ್ಚ ಸರ್ವದಾ 5
ಭವಿಷ್ಯಾಮಿ ತಥಾ ಮುನೇ
ರೂಪವಾನ್ ವಿತ್ತವಾಂಶ್ಚೖವ
ಶ್ರೀಯಾ ಯುಕ್ತಶ್ಚ ಸರ್ವದಾ 5
ಮಾರ್ಕಂಡೇಯ ಶಿವಸೇವ್ಯ
ನೈಮಿಷಾರಣ್ಯ ಜೀವನ
ಆಯುರಿಷ್ಟಾರ್ಥ ಸಿಧ್ಯರ್ಥಂ
ಅಸ್ಮಾಕಂ ವರದೋಭವ 6
ನೈಮಿಷಾರಣ್ಯ ಜೀವನ
ಆಯುರಿಷ್ಟಾರ್ಥ ಸಿಧ್ಯರ್ಥಂ
ಅಸ್ಮಾಕಂ ವರದೋಭವ 6
ಮಾರ್ಕಂಡೇಯ ಮಹಾಭಾಗ
ಸಪ್ತ ಕಲ್ಪಾಂತ ಜೀವನ
ಆಯುರಾರೋಗ್ಯ ಐಶ್ವರ್ಯಂ
ದೇಹಿಮೇ ಮುನಿ ಪುಂಗವ 7
ಸಪ್ತ ಕಲ್ಪಾಂತ ಜೀವನ
ಆಯುರಾರೋಗ್ಯ ಐಶ್ವರ್ಯಂ
ದೇಹಿಮೇ ಮುನಿ ಪುಂಗವ 7
ಇತಿ ಮಾರ್ಕಂಡೇಯ ಸೋತ್ರಂ ಸಂಪೂರ್ಣಂ
ಶ್ರೀ ಕೃಷ್ಣಾರ್ಪಣಮಸ್ತು
ಶ್ರೀ ಕೃಷ್ಣಾರ್ಪಣಮಸ್ತು
मार्कंडेय स्तोत्र, महामृत्युंजय स्तोत्राचे फायदे:
हे स्तोत्र भगवान शिवाच्या असून रोगांना बरे करणारा आणि काढून टाकणारा (भेषजा) वैद्य या भूमिकेवर जोर देते. असे मानले जाते की जप केल्याने शारीरिक आणि मानसिक योगिक निरोगीपणाला प्रोत्साहन मिळते आणि आरोग्याशी संबंधित समस्या दूर करण्यात मदत होते. आरोग्य आणि शांतीपूर्ण जीवनासाठी, उग्ररथ शांती इत्यादीं शांति कर्मामध्ये जीवनाच्या संध्याकाळी केल्या जाणारे शांती कर्मांमध्ये अनिवार्य असून आहुति घालताना होमामध्ये पठण केला जातो.
अथ मार्कंडेय स्तोत्रम्
श्री गुरुभ्यो नमः
हरी: ॐ
मार्कंडेय नमस्तेस्तु
सप्तकल्पांत जीवन
आयुरारोग्य सिध्यर्थं
प्रसीद भगवन् मुने १
चिरंजीवी यथा त्वम् तू
मुनीनाम प्रवरा द्विज
कुरुष्व मुनि शार्दुल
तथा माम् चिरजीविनम् २
आयुप्रद महाभाग
सोम वंश विवर्धन
महातपा द्विज श्रेष्ठ
मृकुंड मुनी पुत्रका: ३
आयुर्देही यशोदेही
श्रीयम् देही द्विषो जही
पुत्र पौत्रांश्चमे देही
मार्कंडेय नमोस्तुते. ४
चिरंजीवी यथा त्वम् भो
भविष्यामि तथा मुने
रूपवान वित्तवान् श्चैव
श्रीया युक्तश्च सर्वदा ५
मार्कंडेय शिवसेव्य
नैमिषारण्य जीवन
आयुरिष्टार्थ सिध्यर्थं
अस्माकम् वरदोभव ६
मार्कंडेय महाभाग
सप्तकल्पांत जीवन
आयुरारोग्य ऐश्वर्यम्
देहीमे मुनि पुंगाव. ७
इति मार्कंडेय सोत्रं संपूर्णम्
श्री कृष्णार्पणमस्तु
महा मृत्युंजय स्तोत्रं
No comments:
Post a Comment