Saturday, October 26, 2024

SHRI RAMA MANTRA ಶ್ರೀ ರಾಮ ಮಂತ್ರ

                         ಶ್ರೀ ರಾಮ ಮಂತ್ರ


          ರಾಮ ಮಂತ್ರವನ್ನು ತಂತ್ರ ಶಾಸ್ತ್ರದಲ್ಲಿ ಅನೇಕ ವಿಧವಾಗಿ ಹೇಳಿದ್ದಾರೆ. ಕೆಳಗೆ ಬರೆದ ರಾಮ ಮಂತ್ರವನ್ನು ಜಪಮಾಡಿ ಮಧು ಮಿಶ್ರಿತ ದೂರ್ವಾದಿಂದ ಹೋಮ ಮಾಡಿದರೆ ರೋಗ ನಾಶವಾಗಿ ಆಯುಷ್ಯ ವೃದ್ಧಿಯಾಗುವುದು. ಕಮಲ ಪುಷ್ಪದಿಂದಲೇ ಹೋಮ ಮಾಡಿದರೆ ವಾಂಛಿತ ಧನ ಪ್ರಾಪ್ತಿಯಾಗುವುದು.

ಅಸ್ಯ ಶ್ರೀ ರಾಮ ಮಂತ್ರಸ್ಯ ದಕ್ಷಿಣಾ ಮೂರ್ತಿ ಋಷಿಹ್ ಅನುಷ್ಟುಪ ಛಂದಃ ಶ್ರೀ ರಾಮ ಚಂದ್ರೋ ದೇವತಾ ಶ್ರೀ ರಾಮ ಪ್ರಸಾದ ಸಿಧ್ಯರ್ಥ ಜಪೇ ವಿನಿಯೋಗಃ –ಮಂತ್ರ ವಿಭಾಗೇನ ನ್ಯಾಸಃ  ಧ್ಯಾನಂ:  ಅಯೋಧ್ಯಾನಗರೇ ರಮ್ಯೇ ರತ್ನ ಸೌವರ್ಣ ಮಂಡಪೆ | ಮಂದಾರ ಪುಷ್ಪೈರಾಬದ್ಧವಿತಾನೇ ತೋರಣಾನ್ವಿತೆ || ಸಿಂಹಾಸನ ಸಮಾ ರೂಢಮ್ ಪುಷ್ಪಕೋ ಪರಿ ರಾಘವಂ | ರಕ್ಷೊ ಭಿರ್ಹರಿಭಿರ್ದೇವೈರ್ದಿವ್ಯಯಾನ ಗತಃ ಶುಭೈ: || ಸಂಸ್ತೂಯಮಾನಂ ಮುನಿಭಿಹ್ ಸರ್ವತಃ ಪರಿಶೋಭಿತಂ | ಸೀತಾಲಂಕೃತ  - ವಾಮಾಂಗಂ ಲಕ್ಷ್ಮಣೇ ನೋಪ ಸೇವಿತಂ | ಶ್ಯಾಮಂ ಪ್ರಸನ್ನವದನಂ ಸರ್ವಾ ಭರಣ ಭೂಷಿತಾಂ || ಧ್ಯಾಯೇ ದೇವಂ ಜಪೇನ್ಮಂತ್ರಂ ವರ್ಣ ಲಕ್ಷ ಮನನ್ಯಧಿಹ್ |

ಮಂತ್ರಃ ಓಂ ಹ್ರೀಂ ರಾಮಾಯ ನಮಃ | 

ಸುಖ ಪ್ರವಾಸ ಮಂತ್ರಃ  ಗಚ್ಚ ಗೌತಮ ಶೀಘ್ರಂ ತ್ವಂ ಗ್ರಾಮೇಷು ನಗರೇಷು ಚ | ಆಸನಂ ಭೋಜನಂ ಶಯ್ಯಾಂ ಕಲ್ಪಯಸ್ವಮಮಾಗ್ರತಃ ||          

No comments:

Post a Comment