Tuesday, October 15, 2024

World Peace Lesson: ವಿಶ್ವ ಶಾಂತಿ ಪಾಠ:

                       ವಿಶ್ವ ಶಾಂತಿ ಪಾಠ:

                    

                    ದೇವರುಗಳನ್ನು ಸಂಬಳಿಯಲ್ಲಿ ಪುನಃ ಪ್ರತಿಷ್ಠಿಸುವಾಗ  ವೈ.ವೇ.ಶಾ.ಸಂ.ಋಗ್ವೇದ ಸಂಹಿತಾ ಭಾಷ್ಯಾಚಾರ್ಯ ಶ್ರೀ ಸೀತಾರಾಮಾಚಾರ್ಯ ವಿರಚಿತ ಶ್ರೀಮದ್ ಗೋವಿಂದರಾಜ ಕವಚವನ್ನು ಪಠಿಸಬೇಕು ಮತ್ತು ಕೆಳಗಿನ  ವಿಶ್ವ ಮಂತ್ರ, ದೇವೇ, ಪುಷ್ಪ, ಸ್ವಸ್ತಿ, ಆಯು:  ಸೌಭಗಾಯ ಶ್ಲೋಕಗಳನ್ನು ಹೇಳುವ ಪರಿಪಾಠ ತಲಾಂತರದಿಂದ ನಡೆದಿದೆ.

ಮಂತ್ರ ಪುಷ್ಪ 

ಈ ಮಂತ್ರಕ್ಕೆ ವಿಶ್ವ ಶಾಂತಿ ಪಾಠವೆಂದು ಕರೆಯುವುದುಂಟು.

ಓಂ ಯಜ್ಞೇನ ಯಜ್ಞಮಯಜಂತ  ದೇವಾಸ್ತಾನಿ ಧರ್ಮಾಣಿ ಪ್ರಥಮಾನ್ಯಾಸನ್ ।  ತೇ ಹ ನಾಕಂ ಮಹಿಮಾನ: ಸಚಂತ ಯತ್ರ ಪೂರ್ವೇ ಸಾಧ್ಯಾ: ಸಂತಿ ದೇವಾ:

ಓಂ ರಾಜಾಧಿರಾಜಾಯ ಪ್ರಸಹ್ಯ ಸಾಹಿನೇ ।  ನಮೋ ವಯಂ ವೈಶ್ರವಣಾಯ ಕೂರ್ಮಹೇ ।  ಕಸಮೇ ಕಾಮಾನ್ ಕಾಮ ಕಾಮಾಯ ಮಹ್ಯಂ |  ಕಾಮೇಶ್ವರೋ ವೈಶ್ರವಣೋ ದದಾತು ಕುಬೇರಾಜ ವೈಶ್ರವಣಾಯಾ ಮಹಾರಾಜಯ ನಮಃ: ।

ಓಂ ಸ್ವಸ್ತಿ, ಸಾಮ್ರಾಜ್ಯಂ ಭೌಜ್ಯಂ ಸ್ವಾರಾಜ್ಯಂ ವೈರಾಜ್ಯಂ ಪಾರಮೇಷ್ಟ್ಯಂ ರಾಜ್ಯಂ ಮಹಾರಾಜ್ಯಮಾಧಿಪತ್ಯಮಯಮ್.  ಸಮಂತಪರ್ಯಾಯಿಸ್ಯಾತ್ ಸಾರ್ವಭೌಮ: ಸಾರ್ವಾಯುಷ: ಆಂತಾದಾಪರಾರ್ಧಾತ್. ಪೃಥಿವ್ಯೈ ಸಮುದ್ರ ಪರ್ಯಂತಾಯಾ ಏಕರಾಳ ಇತಿ 

ಓಂ ತದಪ್ಯೇಷ:  ಶ್ಲೋಕೋಭಿಗೀತೋ.  ಮರುತಃ ಪರಿವೇಷ್ಟಾರೋ ಮರುತ್ಸ್ಯಸ್ಯಾವಸನ್ ಗೃಹೇ ।  ಅವಿಕ್ಷಿತಸ್ಯ ಕಾಮಪ್ರೇರ್ವಿಶ್ವೇದೇವಾ:  ಸಭಾಸದ ಇತಿ 

ದೇವೇ:

ಓಂ ನಮೋ ಮಹಧ್ಭೋ ನಮೋ ಆರ್ಭಕೇಭ್ಯೋ ನಮೋ ಯುವಭ್ಯೋ ನಮ ಆಶಿನೇಭ್ಯ: | ಯಜಾಮ  ದೇವಾನ್ ಬದಿಶಂಕವಾಮಂ ಆಜ್ಯಾಯಸ: ಶಂ ಸಮಾವೃಕ್ಷಿ ದೇವಾ: ||

ಮೂರ್ಧಾನಂ ದಿವೋs ಆರತಿಂ  ಪೃಥಿವ್ಯಾಃ ವೈಶ್ವಾನರ ಮೃತ ಅಜಾತಂ ಅಗ್ನಿಂ | ಕವಿಂ ಸಾಮ್ರಾಜ್ಯಮ್ ಅತಿಥೀಂ ಜನಾನಾಂ  ಆಸನ್ನಾ ಪಾತ್ರಂ ಜನ ಮಯಂತ ದೇವಾ: ||

ಸದ್ಯೋಜಾತೋವ ಮೀಮಿತ ಯಜ್ಞಂ ಅಗ್ನಿರ್ದೆ ವಾನಂ ಭಗವಂತು ರೋಗ | ಅಸ್ಯಂ ಹೋತು : ಪ್ರದೀಶೃ ತಸ್ಯ ವಾಚಿ ಸ್ವಾಹಾ ಕೃತಂ ಹವಿರದಂತು ದೇವಾ: ||

ಇದಂತೆ ಪಾತ್ರಂ ಸಮಮಿತ್ತ ಮಿಂದ್ರಂ ಪಿಭಾಸೋ ಮಮೇ ನಾಶತಕ್ರತೋ ಪೂರ್ಣs | ಆಹಾವೋಂ ಅದಿರಸ್ಯ ಮೂರ್ಧೋಯಂ ವಿಶ್ವs ಇದಭಿರ್ಯಂತಿ ದೇವಾ: ||

ಪುಷ್ಪ:  

ಮಂತ್ರ ಪುಷ್ಪ  ಯೋ ಅಪಾಂ

ಸ್ವಸ್ತಿ: . 

ಓಂ ಸ್ವಸ್ಥಯೇ ವಾಯುಮುಪಬ್ರವಾಮಹೈ ಸೋಮಂ ಸ್ವಸ್ತಿ ಭುವನಸ್ಯ ಯಸ್ಪತೀ:  ಬೃಹಸ್ಪತಿಂ ಸರ್ವಗುಣಂ ಸ್ವಸ್ಥಯೇ ಸ್ವಸ್ಥಯ  ಆದಿತ್ಯಾಸೋ  ಭವಂತುನ:  ||

ಆದಿತ್ಯ ಉದಯನೀಯ:  ಪಥ್ಯಯೈ ವೇಕ:  ಸ್ವಸ್ಥ್ಯಾಪ್ರಯಂತಿ ಪಥ್ಯಾಮ್ ಸ್ವಸ್ತಿಮಭ್ಯುಧ್ಯಂತಿ ಸ್ವಸ್ಥೇವೇತ: ಪ್ರಯಂತಿ ಸ್ವಸ್ತ್ಯುದ್ಯಂತಿ  ಸ್ವಸ್ತ್ಯುದ್ಯಂತಿ ||

ಓಂ ಸ್ವಸ್ತಿನ ಇಂದ್ರೋ ವೃದ್ಧಶ್ರವಾ  ಸ್ವಸ್ತಿನ ಪೂಷಾ ವಿಶ್ವ ವೇದಾ:  ಸ್ವಸ್ತಿನಸ್ತಾರ್ಕ್ಷೋ  ಅರಿಷ್ಟ ನೇಮಿ.  ಸ್ವಸ್ತಿನೋ ಬೃಹಸ್ಪತಿರ್ದದಾತು  ಅಷ್ಟೌ ದೇವಾ ವಸವ: ಸೋಮ್ಯಾಸ:

ಚತುಸ್ತ್ರೋದೇವಿ ರಜರಾಶ್ರವಿಷ್ಟಾ:‌  ತೇ ಯಜ್ಞಂ ಪಾಂತು ರಜಸ: ಪುರಸ್ತಾತ್   ಸಂವತ್ಸರೀಣಂ ಅಮೃತಂ ಸ್ವಸ್ತಿ ||

ಆಯು:

ॐ ಭಧ್ರಂ ಕರಣೇಭಿ: ಶೃಣುಯಾಮದೇವಾ: ಭದ್ರಂ ಪಶ್ಚೇಮಾಕ್ಷಭಿರ್ಯಜತ್ರಾ:  ಸ್ಥಿರೈರಂಗೈಸ್ತುಷ್ಟುವಾಂ ಸಸ್ತನುಭಿರ್ವ್ಯ ರೇವ ದೇವಹಿತಂಯದಾಯು: ||

ಓಂ ದ್ರವಿಣೋದಾ ದ್ರವಿಣಸ್ತುರಸ್ಯ ದ್ರವಿಣೋದಾ ಸನರಸ್ಯ ಪ್ರಯಂ ಸತ್   ದ್ರವಿಣೋದಾ ವೀರವತೀ ವಿಷೂನೋ  ದ್ರವಿಣೋದಾರಾಸತೇ ದೀರ್ಘಮಾಯು: ||

ಓಂ ನಮೋ ನಮೋ ಭವತಿ ಜಾಯಮಾನೋ ನ್ಯಾಂ  ಕೇ ತುರುಷಸಾಮೋ ತ್ಯಗ್ರಮ್  ಭಾಗಂ ದೇವೇಭ್ಯೋ ವಿದಧಾತ್ಯಾಯನ್  ಪ್ರಚಂದ್ರ ಮಾಸ್ತಿರತೇ ದೀರ್ಘಮಾಯು:||

ಸೌಭಗಾಯ:  

ಸಮಧ್ಯಸ್ಯ ಶ್ರಯಮಾಣ: ಪುರಸ್ತಾ ಬ್ರಹ್ಮವನ್ವಾನೋ  ಅಜರಂ ಸಮೀರಂ. ಆರೇ ಅಸ್ಮರಮತಿಂ ಬಾಧಮಾನ ಉಭ್ರಯಸ್ವ ಮಹತೇ ಸೌಭಗಾಯ:  ||

ವನಸ್ಪತೇ ಶತವಲ್ ಶೋವೀರೋಹ ಸಹಸ್ರ ವಲ್ ಶಾವೀಮಯಂ ರುಹೇಮಪತ್ವಾಮಯಂ ಸ್ವಾಧಿತಿ ಸ್ತೇಜಮಾನಂ ಪೃಣಿನಾಪ ಮಹತೇ ಸೌಭಗಾಯ:  ||

ಇಂದುರ್ದೇವಾನಾಂ ಉಪಸಲ್ಯಮಾಯಂ ಸಹಸ್ರ ಧಾರ: ಪವತೇಮದಾಯ  ನೃಭಸ್ತ ಮಾನೋ ಅನುಧಾಂ ಪೂರ್ವಮಗನ್ನಿಂದ್ರಂ ಮಹತೇ ಸೌಭಗಾಯ:  ||


                   || ಶ್ರೀ ಕೃಷ್ಣಾರ್ಪಣಮಸ್ತು ||






No comments:

Post a Comment