ಶ್ರೀ ಸರಸ್ವತೀ ದಶಶ್ಲೋಕೀ ಸ್ತುತಿಃ
ಋಷಯ ಊಚುಃ |
ಕಥಂ ಸಾರಸ್ವತಪ್ರಾಪ್ತಿಃ ಕೇನ ಧ್ಯಾನೇನ ಸುವ್ರತ |
ಮಹಾಸರಸ್ವತೀ ಯೇನ ತುಷ್ಟಾ ಭವತಿ ತದ್ವದ || 1 ||
ಅಶ್ವಲಾಯನ ಉವಾಚ |
ಶೃಣ್ವಂತು ಋಷಯಃ ಸರ್ವೇ ಗುಹ್ಯಾದ್ಗುಹ್ಯತಮಂ ಮಹತ್ |
ದಶಶ್ಲೋಕೀಸ್ತುತಿಮಿಮಾಂ ವದಾಮಿ ಧ್ಯಾನಪೂರ್ವಕಂ || 2 ||
ಧ್ಯಾನಂ –
ಅಂಕುಶಂ ಚಾಕ್ಷಸೂತ್ರಂ ಚ ಪಾಶಂ ಪುಸ್ತಂ ಚ ಧಾರಿಣೀಂ |
ಮುಕ್ತಾಹಾರೈಃ ಸಮಾಯುಕ್ತಾಂ ದೇವೀಂ ಧ್ಯಾಯೇಚ್ಚತುರ್ಭುಜಾಂ || 3 ||
ಸಿತೇನ ದರ್ಪಣಾಭೇನ ವಕ್ತ್ರೇಣ ಪರಿಭೂಷಿತಾಂ |
ಸುಸ್ತನೀಂ ವೇದಿಮಧ್ಯಾಂ ತಾಂ ಚಂದ್ರಾರ್ಧಕೃತಶೇಖರಾಂ || 4 ||
ಜಟಾಕಲಾಪಸಂಯುಕ್ತಾಂ ಪೂರ್ಣಚಂದ್ರನಿಭಾನನಾಂ |
ತ್ರಿಲೋಚನೀಂ ಮಹಾದೇವೀಂ ಸ್ವರ್ಣನೂಪುರಧಾರಿಣೀಂ || 5 ||
ಕಟಕಸ್ವರ್ಣರತ್ನಾಢ್ಯಮಹಾವಲಯಭೂಷಿತಾಂ |
ಕಂಬುಕಂಠೀಂ ಸುತಾಮ್ರೋಷ್ಟೀಂ ಸರ್ವಾಭರಣಭೂಷಿತಾಂ || 6 ||
ಕೇಯೂರೈರ್ಮೇಖಲಾದ್ಯೈಶ್ಚ ದ್ಯೋತಯಂತೀಂ ಜಗತ್ತ್ರಯಂ |
ಶಬ್ದಬ್ರಹ್ಮಾರಣಿಂ ಧ್ಯಾಯೇದ್ಧ್ಯಾನಕಾಮಃ ಸಮಾಹಿತಃ || 7 ||
ವಕ್ಷ್ಯೇ ಸಾರಸ್ವತಂ ಸ್ತೋತ್ರಂ ವಾಕ್ಪ್ರವೃತ್ತಿಕರಂ ಶುಭಂ |
ಲಕ್ಷ್ಮೀವಿವರ್ಧನಂ ಚೈವ ವಿವಾದೇ ವಿಜಯಪ್ರದಂ || 8 ||
ಪರಬ್ರಹ್ಮಾತ್ಮಿಕಾಂ ದೇವೀಂ ಭುಕ್ತಿಮುಕ್ತಿಫಲಪ್ರದಾಂ |
ಪ್ರಣಮ್ಯ ಸ್ತೌಮಿ ತಾಮೇವ ಜ್ಞಾನಶಕ್ತಿಂ ಸರಸ್ವತೀಂ || 9 ||
ಸ್ತುತಿಃ –
ಯಾ ವೇದಾಂತೋಕ್ತತತ್ತ್ವೈಕಸ್ವರೂಪಾ ಪರಮಾರ್ಥತಃ |
ನಾಮರೂಪಾತ್ಮಿಕಾ ವ್ಯಕ್ತಾ ಸಾ ಮಾಂ ಪಾತು ಸರಸ್ವತೀ || 10 ||
ಯಾ ಸಾಂಗೋಪಾಂಗವೇದೇಷು ಚತುರ್ಷ್ವೇಕೈವ ಗೀಯತೇ |
ಅದ್ವೈತಾ ಬ್ರಹ್ಮಣಃ ಶಕ್ತಿಃ ಸಾ ಮಾಂ ಪಾತು ಸರಸ್ವತೀ || 11 ||
ಯಾ ವರ್ಣಪದವಾಕ್ಯಾರ್ಥಸ್ವರೂಪೇಣೈವ ವರ್ತತೇ |
ಅನಾದಿನಿಧನಾನಂತಾ ಸಾ ಮಾಂ ಪಾತು ಸರಸ್ವತೀ || 12 ||
ಅಧ್ಯಾತ್ಮಮಧಿದೇವಂ ಚ ದೇವಾನಾಂ ಸಮ್ಯಗೀಶ್ವರೀ |
ಪ್ರತ್ಯಗಾತ್ಮೇವ ಸಂತೀ ಯಾ ಸಾ ಮಾಂ ಪಾತು ಸರಸ್ವತೀ || 13 ||
ಅಂತರ್ಯಾಮ್ಯಾತ್ಮನಾ ವಿಶ್ವಂ ತ್ರೈಲೋಕ್ಯಂ ಯಾ ನಿಯಚ್ಛತಿ |
ರುದ್ರಾದಿತ್ಯಾದಿರೂಪಸ್ಥಾ ಸಾ ಮಾಂ ಪಾತು ಸರಸ್ವತೀ || 14 ||
ಯಾ ಪ್ರತ್ಯಗ್ದೃಷ್ಟಿಭಿರ್ಜ್ಞಾನೈರ್ವ್ಯಜ್ಯಮಾನಾನುಭೂಯತೇ |
ವ್ಯಾಪಿನೀ ಜ್ಞಪ್ತಿರೂಪೈಕಾ ಸಾ ಮಾಂ ಪಾತು ಸರಸ್ವತೀ || 15 ||
ನಾಮಜಾತ್ಯಾದಿಭಿರ್ಭೇದೈರಷ್ಟಧಾ ಯಾ ವಿಕಲ್ಪಿತಾ |
ನಿರ್ವಿಕಲ್ಪಾತ್ಮಿಕಾ ಚೈವ ಸಾ ಮಾಂ ಪಾತು ಸರಸ್ವತೀ || 16 ||
ವ್ಯಕ್ತಾವ್ಯಕ್ತಗಿರಃ ಸರ್ವೇ ದೇವಾದ್ಯಾ ವ್ಯಾಹರಂತಿ ಯಾಂ |
ಸರ್ವಕಾಮದುಘಾ ಧೇನುಃ ಸಾ ಮಾಂ ಪಾತು ಸರಸ್ವತೀ || 17 ||
ಯಾಂ ವಿದಿತ್ವಾಖಿಲಂ ಬಂಧಂ ನಿರ್ಮಥ್ಯಾಮಲವರ್ತ್ಮನಾ |
ಯೋಗೀ ಯಾತಿ ಪರಂ ಸ್ಥಾನಂ ಸಾ ಮಾಂ ಪಾತು ಸರಸ್ವತೀ || 18 ||
ನಾಮಜಾತ್ಯಾದಿಕಂ ಸರ್ವಂ ಯಸ್ಯಾಮಾವಿಶ್ಯ ತಾಂ ಪುನಃ |
ಧ್ಯಾಯಂತೀ ಬ್ರಹ್ಮರೂಪೈಕಾ ಸಾ ಮಾಂ ಪಾತು ಸರಸ್ವತೀ || 19 ||
ಫಲಶ್ರುತಿಃ –
ಯಃ ಕವಿತ್ವಂ ನಿರಾತಂಕಂ ಭುಕ್ತಿಂ ಮುಕ್ತಿಂ ಚ ವಾಂಛತಿ |
ಸೋಽಭ್ಯರ್ಚ್ಯೈನಾಂ ದಶಶ್ಲೋಕ್ಯಾ ಭಕ್ತ್ಯಾ ಸ್ತೌತು ಸರಸ್ವತೀಂ || 20 ||
ತಸ್ಯೈವಂ ಸ್ತುವತೋ ನಿತ್ಯಂ ಸಮಭ್ಯರ್ಚ್ಯ ಸರಸ್ವತೀಂ |
ಭಕ್ತಿಶ್ರದ್ಧಾಭಿಯುಕ್ತಸ್ಯ ಷಣ್ಮಾಸಾತ್ ಪ್ರತ್ಯಯೋ ಭವೇತ್ || 21 ||
ತತಃ ಪ್ರವರ್ತತೇ ವಾಣೀ ಸ್ವೇಚ್ಛಯಾ ಲಲಿತಾಕ್ಷರಾ |
ಗದ್ಯಪದ್ಯಾತ್ಮಿಕಾ ವಿದ್ಯಾ ಪ್ರಮೇಯೈಶ್ಚ ವಿವರ್ತತೇ || 22 ||
ಅಶ್ರುತೋ ಬುಧ್ಯತೇ ಗ್ರಂಥಃ ಪ್ರಾಯಃ ಸಾರಸ್ವತಃ ಕವಿಃ |
ಶ್ರುತಂ ಚ ಧಾರಯೇದಾಶು ಸ್ಖಲದ್ವಾಕ್ ಸ್ಪಷ್ಟವಾಗ್ಭವೇತ್ || 23 ||
ಪ್ರಖ್ಯಾತಃ ಸರ್ವಲೋಕೇಷು ವಾಗ್ಮೀ ಭವತಿ ಪೂಜಿತಃ |
ಅಜಿತಃ ಪ್ರತಿಪಕ್ಷಾಣಾಂ ಸ್ವಯಂ ಜೇತಾಽಧಿಜಾಯತೇ || 24 ||
ಅಯೋಧ್ಯೈರ್ವೇದಬಾಹ್ಯೈರ್ವಾ ವಿವಾದೇ ಪ್ರಸ್ತುತೇ ಸತಿ |
ಅಹಂ ವಾಚಸ್ಪತಿರ್ವಿಷ್ಣುಃ ಶಿವೋ ವಾಸ್ಮೀತಿ ಭಾವಯೇತ್ || 25 ||
ಏವಂ ಭಾವಯತಾ ತೇನ ಬೃಹಸ್ಪತಿರಪಿ ಸ್ವಯಂ |
ನ ಶಕ್ನೋತಿ ಪರಂ ವಕ್ತುಂ ನರೇಷ್ವನ್ಯೇಷು ಕಾ ಕಥಾ || 26 ||
ನ ಕಾಂಚನ ಸ್ತ್ರಿಯಂ ನಿಂದೇತ್ ನ ದೇವಾನ್ನಾಪಿ ಚ ದ್ವಿಜಾನ್ |
ಅನಾರ್ಯೈರ್ನಾಭಿಭಾಷೇತ ಸರ್ವತ್ರೈವ ಕ್ಷಮೀ ಭವೇತ್ || 27 ||
ಸರ್ವತ್ರೈವ ಪ್ರಿಯಂ ಬ್ರೂಯಾತ್ ಯಥೇಚ್ಛಾಲಬ್ಧಮಾತ್ಮನಃ |
ಶ್ಲೋಕೈರೇವ ತಿರಸ್ಕೃತ್ಯ ದ್ವಿಷಂತಂ ಪ್ರತಿವಾದಿನಂ || 28 ||
ಪ್ರತಿವಾದಿಗಜಾನಾಂ ತು ಸಿಂಹೋ ಭವತಿ ತದ್ವಚಃ |
ಯದ್ವಾಗಿತಿದ್ವ್ಯೃಚೇನೈವ ದೇವೀಂ ಯೋಽರ್ಚತಿ ಸುವ್ರತಃ |
ತಸ್ಯ ನಾಸಂಸ್ಕೃತಾ ವಾಣೀ ಮುಖಾದುಚ್ಚಾರಿತಾ ಕ್ವಚಿತ್ || 29 ||
ಪ್ರಥಮಂ ಭಾರತೀ ನಾಮ ದ್ವಿತೀಯಂ ಚ ಸರಸ್ವತೀ |
ತೃತೀಯಂ ಶಾರದಾ ದೇವೀ ಚತುರ್ಥಂ ಕಂಸಮರ್ದನೀ || 30 ||
ಪಂಚಮಂ ತು ಜಗನ್ಮಾತಾ ಷಷ್ಠಂ ಚೈವ ತು ಪಾರ್ವತೀ |
ಸಪ್ತಮಂ ಚೈವ ಕಾಮಕ್ಷೀ ಹ್ಯಷ್ಟಮಂ ಬ್ರಹ್ಮಚಾರಿಣೀ || 31 ||
ನವಮಂ ಚೈವ ವಾರಾಹೀ ದಶಮಂ ಬ್ರಹ್ಮಪುತ್ರಿಕಾ |
ಏಕಾದಶಂ ಚ ವಾಗ್ದೇವೀ ದ್ವಾದಶಂ ವರದಾಂಬಿಕಾ || 32 ||
ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ |
ತಸ್ಯ ಸಾರಸ್ವತಂ ಚೈವ ಷಣ್ಮಾಸೇನೈವ ಸಿಧ್ಯತಿ || 33 ||
ಯಸ್ಯಾಃ ಸ್ಮರಣಮಾತ್ರೇಣ ವಾಗ್ವಿಭೂತಿರ್ವಿಜೃಂಭತೇ |
ಸಾ ಭಾರತೀ ಪ್ರಸನ್ನಾಕ್ಷೀ ರಮತಾಂ ಮನ್ಮುಖಾಂಬುಜೇ || 34 ||
ಇತ್ಯಾಶ್ವಲಾಯನಮುನಿರ್ನಿಜಗಾದ ದೇವ್ಯಾಃ
ಸ್ತೋತ್ರಂ ಸಮಸ್ತಫಲಭೋಗನಿಧಾನಭೂತಂ |
ಏತತ್ ಪಠನ್ ದ್ವಿಜವರಃ ಶುಚಿತಾಮುಪೈತಿ
ಸಂಧ್ಯಾಸು ವಾಂಛಿತಮುಪೈತಿನ ಸಂಶಯೋಽತ್ರ || 35 ||
ಇತಿ ಅಶ್ವಲಾಯನ ಪ್ರೋಕ್ತ ಶ್ರೀ ಸರಸ್ವತೀ ದಶಶ್ಲೋಕೀ ಸ್ತುತಿಃ ಸಮಾಪ್ತ:|| ಶ್ರೀ ಕೃಷ್ಣಾರ್ಪಣಮಸ್ತು
ಈ ಸ್ತೋತ್ರವನ್ನು ಭಕ್ತಿಯಿಂದ ಪಠಿಸುವವರಿಗೆ ಸ್ಪಷ್ಟವಾದ, ಪ್ರಭಾವಶಾಲಿ ಮಾತುಗಾರಿಕೆ ಮತ್ತು ಕಾವ್ಯ ರಚಿಸುವ ಸಾಮರ್ಥ್ಯ ಲಭಿಸುತ್ತದೆ. ಕೃಪೆಯಿಂದ ಸಕಲ ಶಾಸ್ತ್ರಗಳ ಜ್ಞಾನ, ಗ್ರಹಣ ಶಕ್ತಿ ಮತ್ತು ವಿವೇಚನಾ ಸಾಮರ್ಥ್ಯ ಹೆಚ್ಚುತ್ತದೆ.
ಭೌತಿಕ ಸುಖ ಸಂಪತ್ತುಗಳ ಜೊತೆಗೆ, ಅಂತಿಮವಾಗಿ ಮೋಕ್ಷ ಪ್ರಾಪ್ತಿಯ ಮಾರ್ಗವೂ ಸುಗಮವಾಗುತ್ತದೆ ಯಾವುದೇ ವಾದ ವಿವಾದಗಳಲ್ಲಿ, ಸ್ಪರ್ಧೆಗಳಲ್ಲಿ ವಿಜಯವನ್ನು ಸಾಧಿಸಲು ಸಹಾಯ ಮಾಡುತ್ತದೆ. ಅಜ್ಞಾನವನ್ನು ನಿವಾರಿಸಿ, ಆತ್ಮಜ್ಞಾನವನ್ನು ಪ್ರಕಟಪಡಿಸುತ್ತದೆ.
ಸರ್ವೇ ಜನಾಃ ಸುಖಿನೋ ಭವಂತು

No comments:
Post a Comment