Monday, August 03, 2026

*Narayani Stuti. ಶ್ರೀ ನಾರಾಯಣಿ ಸ್ತುತಿ: (ಮಾರ್ಕಂಡೇಯ ಪುರಾಣ. ದುರ್ಗಾ ಸಪ್ತಶತಿ)

 ಶ್ರೀ ನಾರಾಯಣಿ ಸ್ತುತಿ:
(ಮಾರ್ಕಂಡೇಯ ಪುರಾಣ. 
ದುರ್ಗಾ ಸಪ್ತಶತಿ)

ಶ್ರೀ ಗುರುಭ್ಯೋ ನಮಃ  ಹರಿ:  ಓಂ 
ಸರ್ವಸ್ಯ ಬುದ್ಧಿರೂಪೇಣ ಜನಸ್ಯ ಹೃದಿ ಸಂಸ್ಥಿತೇ |
ಸ್ವರ್ಗಾಪವರ್ಗದೇ ದೇವಿ ನಾರಾಯಣಿ ನಮೋಽಸ್ತು ತೇ || 1 ||
ಕಲಾಕಾಷ್ಠಾದಿರೂಪೇಣ ಪರಿಣಾಮಪ್ರದಾಯಿನಿ |
ವಿಶ್ವಸ್ಯೋಪರತೌ ಶಕ್ತೇ ನಾರಾಯಣಿ ನಮೋಽಸ್ತು ತೇ || 2 ||
ಸರ್ವಮಂಗಳಮಾಂಗಳ್ಯೇ ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಽಸ್ತು ತೇ || 3 ||
ಸೃಷ್ಟಿಸ್ಥಿತಿವಿನಾಶಾನಾಂ ಶಕ್ತಿಭೂತೇ ಸನಾತನಿ |
ಗುಣಾಶ್ರಯೇ ಗುಣಮಯೇ ನಾರಾಯಣಿ ನಮೋಽಸ್ತು ತೇ || 4 ||ಶರಣಾಗತದೀನಾರ್ತಪರಿತ್ರಾಣಪರಾಯಣೇ  |
ಸರ್ವಸ್ಯಾರ್ತಿಹರೇ ದೇವಿ ನಾರಾಯಣಿ ನಮೋಽಸ್ತು ತೇ || 5 ||
ಹಂಸಯುಕ್ತವಿಮಾನಸ್ಥೇ ಬ್ರಹ್ಮಾಣೀರೂಪಧಾರಿಣಿ |
ಕೌಶಾಂಭಃಕ್ಷರಿಕೇ ದೇವಿ ನಾರಾಯಣಿ ನಮೋಽಸ್ತು ತೇ || 6 ||
ತ್ರಿಶೂಲಚಂದ್ರಾಹಿಧರೇ ಮಹಾವೃಷಭವಾಹಿನಿ |
ಮಾಹೇಶ್ವರೀಸ್ವರೂಪೇಣ ನಾರಾಯಣಿ ನಮೋಽಸ್ತುತೇ || 7 ||
ಮಯೂರಕುಕ್ಕುಟವೃತೇ ಮಹಾಶಕ್ತಿಧರೇಽನಘೇ |
ಕೌಮಾರೀರೂಪಸಂಸ್ಥಾನೇ ನಾರಾಯಣಿ ನಮೋಽಸ್ತು ತೇ || 8 ||
ಶಂಖಚಕ್ರಗದಾಶಾರ್ಙ್ಗಗೃಹೀತಪರಮಾಯುಧೇ |
ಪ್ರಸೀದ ವೈಷ್ಣವೀರೂಪೇ ನಾರಾಯಣಿ ನಮೋಽಸ್ತು ತೇ || 9 ||
ಗೃಹೀತೋಗ್ರಮಹಾಚಕ್ರೇ ದಂಷ್ಟ್ರೋದ್ಧೃತವಸುಂಧರೇ |
ವರಾಹರೂಪಿಣಿ ಶಿವೇ ನಾರಾಯಣಿ ನಮೋಽಸ್ತು ತೇ || 10 ||
ನೃಸಿಂಹರೂಪೇಣೋಗ್ರೇಣ ಹಂತುಂ ದೈತ್ಯಾನ್ ಕೃತೋದ್ಯಮೇ |
ತ್ರೈಲೋಕ್ಯತ್ರಾಣಸಹಿತೇ ನಾರಾಯಣಿ ನಮೋಽಸ್ತು ತೇ || 11 ||
ಕಿರೀಟಿನಿ ಮಹಾವಜ್ರೇ ಸಹಸ್ರನಯನೋಜ್ಜ್ವಲೇ |
ವೃತ್ರಪ್ರಾಣಹರೇ ಚೈಂದ್ರಿ ನಾರಾಯಣಿ ನಮೋಽಸ್ತು ತೇ || 12 ||
ಶಿವದೂತೀಸ್ವರೂಪೇಣ ಹತದೈತ್ಯಮಹಾಬಲೇ |  
ಘೋರರೂಪೇ ಮಹಾರಾವೇ ನಾರಾಯಣಿ ನಮೋಽಸ್ತು ತೇ || 13 ||
ದಂಷ್ಟ್ರಾಕರಾಲವದನೇ ಶಿರೋಮಾಲಾವಿಭೂಷಣೇ |
ಚಾಮುಂಡೇ ಮುಂಡಮಥನೇ ನಾರಾಯಣಿ ನಮೋಽಸ್ತು ತೇ || 14 ||
ಲಕ್ಷ್ಮಿ ಲಜ್ಜೇ ಮಹಾವಿದ್ಯೇ ಶ್ರದ್ಧೇ ಪುಷ್ಟಿ ಸ್ವಧೇ ಧ್ರುವೇ |
ಮಹಾರಾತ್ರಿ ಮಹಾಮಾಯೇ ನಾರಾಯಣಿ ನಮೋಽಸ್ತು ತೇ || 15 ||
ಮೇಧೇ ಸರಸ್ವತಿ ವರೇ ಭೂತಿ ಬಾಭ್ರವಿ ತಾಮಸಿ ನೀಯತೇ | 
ತ್ವಂ ಪ್ರಸೀದೇಶೇ ದೇವಿ ನಾರಾಯಣಿ ನಮೋಽಸ್ತುತೇ || 16 ||

ಇತಿ ಶ್ರೀ ಮಾರ್ಕಂಡೇಯ ಪುರಾಣೇ ದುರ್ಗಾ ಸಪ್ತಶತಿ ಸ್ಥಿತ ಶ್ರೀ ನಾರಾಯಣಿ ಸ್ತುತಿ ಸಮಾಪ್ತ:

ಶಾರೀರಿಕ ಮತ್ತು ಮಾನಸಿಕ ರಕ್ಷಣೆ: ಈ ಸ್ತೋತ್ರದ ನಿರಂತರ ಪಠಣವು ದೇಹ ಮತ್ತು ಮನಸ್ಸಿಗೆ ರಕ್ಷಣೆಯನ್ನು ಒದಗಿಸುತ್ತದೆ, ಆಂತರಿಕ ಶಾಂತಿಯನ್ನು ತರುತ್ತದೆ.ದುಷ್ಟ ಶಕ್ತಿಗಳ ನಿವಾರಣೆ: ನಾರಾಯಣಿ ದೇವಿಯ ಕೃಪೆಯಿಂದ ದುಷ್ಟ ಶಕ್ತಿಗಳು, ದೋಷಗಳು ಮತ್ತು ಕೆಟ್ಟ ದೃಷ್ಟಿಯ ಪರಿಣಾಮಗಳು ನಿವಾರಣೆಯಾಗುತ್ತವೆ.
ಶಕ್ತಿ, ಜ್ಞಾನ ಮತ್ತು ಧೈರ್ಯ ವೃದ್ಧಿ: ದೇವಿಯ ಆರಾಧನೆಯು ಭಕ್ತರಲ್ಲಿ ಆತ್ಮವಿಶ್ವಾಸ, ಜ್ಞಾನ, ಬುದ್ಧಿಮತ್ತೆ ಮತ್ತು ಧೈರ್ಯವನ್ನು ತುಂಬುತ್ತದೆ.
ದೇವೀ ಅನುಗ್ರಹ ಮತ್ತು ಐಶ್ವರ್ಯ: ನಾರಾಯಣಿಯ ಆಶೀರ್ವಾದದಿಂದ ಜೀವನದಲ್ಲಿ ಐಶ್ವರ್ಯ, ಸಮೃದ್ಧಿ ಮತ್ತು ಸಮಸ್ತ ಶುಭ ಫಲಗಳು ದೊರೆಯುತ್ತವೆ.
ಗ್ರಹದೋಷ ಮತ್ತು ಭಯ ನಿವಾರಣೆ: ಗ್ರಹಗಳ ಪ್ರತಿಕೂಲ ಪರಿಣಾಮಗಳು ಮತ್ತು ಸಕಲ ಭಯಗಳು ದೂರವಾಗಿ, ಮನಸ್ಸಿನಲ್ಲಿ ನೆಮ್ಮದಿ ನೆಲೆಸುತ್ತದೆ.
ಇಷ್ಟಾರ್ಥ ಸಿದ್ಧಿ: ಶರಣಾಗತರಾದ ಭಕ್ತರ ಸಕಲ ನ್ಯಾಯಯುತ ಇಷ್ಟಾರ್ಥಗಳು ಪೂರ್ಣಗೊಳ್ಳುತ್ತವೆ, ಜೀವನದಲ್ಲಿ ಯಶಸ್ಸು ಪ್ರಾಪ್ತವಾಗುತ್ತದೆ.


No comments:

Post a Comment