ಅಚ್ಯುತಾನಂತ ಗೋವಿಂದ ನಾಮತ್ರಯ ಮಂತ್ರ ಜಪ ವಿಧಿಃ
ಅಸ್ಯ ಶ್ರೀ ನಾಮತ್ರಯ ರೂಪ ಮಂತ್ರಸ್ಯ ಕೌಶಿಕ ಋಷಿಃ ನಾಮತ್ರಯ ವಾಚ್ಯ ಪರಮಾತ್ಮಾ ದೇವತಾ ನಾಮತ್ರಯ ಮಂತ್ರ ಜಪೇ ವಿನಿಯೋಗಃ
ಧ್ಯಾನಂ
ಶಂಖಚಕ್ರಧರಂ ದೇವಂ ಚತುರ್ಬಾಹುಂ ಕಿರೀಟಿನಂ | ಸರ್ವಾಯುಧೈಕರೂಪಂ ತಂ ಗರುಡೋಪರಿ ಸಂಸ್ಥಿತಂ ||
ಸನಕಾದಿ ಮುನೀಂದ್ರೈಶ್ಚ ಸರ್ವದೇವೈ ರುಪಾಸಿತಂ |ಪ್ರಾತರ್ದಶ ಸಹಸ್ರಾಂಶು ಮಂಡಲೋಪಮ ಕುಂಡಲಂ ||
ಸರ್ವಲೋಕಸ್ಯ ರಕ್ಷಾರ್ಥಂ ಅನಂತಂ ನಿತ್ಯಮೇವ ಹಿ |ಅಭಯಂ ವರದಂ ದೇವಂ ಪ್ರಯಚ್ಛತಂ ಮುದಾನ್ವಿತಂ ||
ದೇವಂ ಧ್ಯಾತ್ವಾ ಜಪೇನ್ಮಂತ್ರಂ ನಾಮತ್ರಯಮಿದಂ ಶುಭಂ ||
ಶ್ರೀ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಪರಮಾತ್ಮ ಪ್ರೇರಣಯಾ ಶ್ರೀ ಪರಮಾತ್ಮ ಪ್ರೀತ್ಯರ್ಥಂ ಯಥಾಶಕ್ತಿ ನಾಮತ್ರಯ ರೂಪ ಮಂತ್ರ ಜಪಂ ತರ್ಪನಂ ಚ ಕರಿಷ್ಯೇ ||
ಓಂ ಅಚ್ಯುತಾನಂತ ಗೋವಿಂದ ನಾಮೋಚ್ಯಾರಣ ಭೇಷಜಾತ್ | ನಿಶ್ಯಕ್ತಿ ಸಕಲಾ ರೋಗಾ: ಸತ್ಯಂ ಸತ್ಯಂ ವದಾಮ್ಯಹಂ ||
ಅಚ್ಯುತಾನಂತ ಗೋವಿಂದ ಎನ್ದು ೧೦ ಸಲವಾದರೂ ಜಪಿಸ ಬೇಕು.
ನಾಮತ್ರಯ ಮಂತ್ರ ಜಪಃ : ಮತಂಗ ಋಷಿಗಳು ಉಪದೇಶ ಮಾಡಿದ ಈ ಮಂತ್ರವನ್ನು ಶಬರಿಯು ನಿತ್ಯ ೩೦೦೦ ಸಲ ಜಪಿಸಿ ಶ್ರೀ ರಾಮಚಂದ್ರವನ್ನು ಪ್ರತ್ಯಕ್ಷ ಕಂಡಳೆಂದು ಪ್ರಸಿದ್ದಿಯಿದೆ. ಈ ಮಂತ್ರ ಜಪದಿಂದ ಆಧಿಭೌತಿಕ, ಆಧ್ಯಾತ್ಮಿಕ ಹಾಗೂ ಆಧಿದೈವಿಕ ತಾಪತ್ರಯಗಳ ನಿವಾರಣೆ ಯಾಗಿವದು. ಭೋಜನ ಕಾಲದಲ್ಲಿ ಘಟಿಸಿದ ಜ್ಞಾತಾಜ್ಞಾತ ಪಾಪಗಳ ನಿವಾರಣೆಯಾಗುವದು.
अच्युतानंत गॊविंद नामत्रय मंत्र जप विधिः
अस्य श्री नामत्रय रूप मंत्रस्य कौशिक ऋषिः नामत्रय वाच्य परमात्मा दॆवता नामत्रय मंत्र जपॆ विनियॊगः
ध्यानं
शंखचक्रधरं दॆवं चतुर्बाहुं किरीटिनं ।
सर्वायुधैकरूपं तं गरुडॊपरि संस्थितं ॥
सनकादि मुनींद्रैश्च सर्वदॆवै रुपासितं ।
प्रातर्दश सहस्रांशु मंडलॊपम कुंडलं ॥
सर्वलॊकस्य रक्षार्थं अनंतं नित्यमॆव हि ।
अभयं वरदं दॆवं प्रयच्छतं मुदान्वितं ॥
दॆवं ध्यात्वा जपॆन्मंत्रं नामत्रयमिदं शुभं ॥
श्री भारतीरमण मुख्य प्राणांतर्गत श्री परमात्म प्रॆरणया श्री परमात्म प्रीत्यर्थं यथाशक्ति नामत्रय रूप मंत्र जपं तर्पनं च करिष्यॆ ॥
ॐ अच्युतानंत गोविन्द नामोच्चारण भेषजात् ॥ नश्यंति सकला रोगा: सत्यं सत्यं वदाम्यहम् ॥
अच्युतानंत गॊविंद एन्दु १० सलवादरू जपिस बॆकु.
नामत्रय मंत्र जपः : मतंग ऋषिगळु उपदॆश माडिद ई मंत्रवन्नु शबरियु नित्य ३००० सल जपिसि श्री रामचंद्रवन्नु प्रत्यक्ष कंडळेंदु प्रसिद्दियिदे. ई मंत्र जपदिंद आधिभौतिक, आध्यात्मिक हागू आधिदैविक तापत्रयगळ निवारणेयागिवदु. भॊजन कालदल्लि घटिसिद ज्ञाताज्ञात पापगळ निवारणेयागुवदु.
No comments:
Post a Comment