Tuesday, January 28, 2025

Vyaasa Stotram ದಾರಿದ್ರ್ಯಹರ ವ್ಯಾಸಸ್ತೋತ್ರಮ್

ಶ್ರೀ ಯದುಪತ್ಯಾಚಾರ್ಯ ಕೃತಂ ದಾರಿದ್ರ್ಯಹರ ವ್ಯಾಸ ಸ್ತೋತ್ರಮ್ 


ಶ್ರೀ ಗುರುಭ್ಯೋ ನಮಃ  ಹರಿ: ಓಂ 
ಹಾ ಕೃಷ್ಣ ಬದರೀವಾಸಿನ್ ಕ್ವಾಸಿ ವ್ಯಾಸ ದಯಾನಿಧೇ |
ಇಮಾಮವಸ್ಥಾಂ ಸಂಪ್ರಾಪ್ತಮನಾಥಂ ಕಿಮುಪೇಕ್ಷಸೇ || ೧ ||
ಹಾ ಸಚ್ಚಿಚ್ಛುಭದ ಕ್ವಾಸಿ ತರ್ಕಾಭಯವಿರಾಜಿತ |
ಇಮಾಮವಸ್ಥಾಂ ಸಂಪ್ರಾಪ್ತಮನಾಥಂ ಕಿಮುಪೇಕ್ಷಸೇ || ೨ ||
ಕೀಟರಾಜ್ಯಸಂದಾಯಿನ್ ಕ್ವಾಸಿ ವಾಸಿಷ್ಠವಂಶಜ |ಇಮಾಮವಸ್ಥಾಂ ಸಂಪ್ರಾಪ್ತಮನಾಥಂ ಕಿಮುಪೇಕ್ಷಸೇ || ೩ ||
ಹಾ ಪಾರಾಶರ್ಯ ಸರ್ವೇಶ ಕ್ವಾಸಿ ಸತ್ಯವತೀಸುತ |ಇಮಾಮವಸ್ಥಾಂ ಸಂಪ್ರಾಪ್ತಮನಾಥಂ ಕಿಮುಪೇಕ್ಷಸೇ || ೪ ||
ಹಾ ತಾಪಸಶಿರೋರತ್ನ ಕ್ವಾಸಿ ದೇವೇಶ ತುಷ್ಟಿಮನ್ |ಇಮಾಮವಸ್ಥಾಂ ಸಂಪ್ರಾಪ್ತಮನಾಥಂ ಕಿಮುಪೇಕ್ಷಸೇ || ೫ ||
ಹಾ ವಿದ್ಯಾಮಣಿಜನ್ಮಾಬ್ಧೇ ಕ್ವಾಸಿ ದ್ವೈಪಾಯನಾನಘ |ಇಮಾಮವಸ್ಥಾಂ ಸಂಪ್ರಾಪ್ತಮನಾಥಂ ಕಿಮುಪೇಕ್ಷಸೇ || ೬ ||
ಹಾ ಶುದ್ಧಬುದ್ಧಿದ ಕ್ವಾಸಿ ಬಾದರಾಯಣ ಸರ್ವದಾ |ಇಮಾಮವಸ್ಥಾಂ ಸಂಪ್ರಾಪ್ತಮನಾಥಂ ಕಿಮುಪೇಕ್ಷಸೇ || ೭ ||
ಹಾ ದುರ್ಬುದ್ಧಿತಮಃಸೂರ್ಯ ಕ್ವಾಸಿ ವೇದವಿಭಾಜಕ |ಇಮಾಮವಸ್ಥಾಂ ಸಂಪ್ರಾಪ್ತಮನಾಥಂ ಕಿಮುಪೇಕ್ಷಸೇ || ೮ ||
ಸಂಸಾರಕಾನನೇಽಜ್ಞಾನದ್ವಾರಕೀಲಸುದುಃಖಿತಮ್ |ದಾರಿದ್ರ್ಯದುಃಸಹಾವಸ್ಥಮನಾಥಂ ಪಾಹಿ ಮಾಂ ಪ್ರಭೋ || ೯ ||
ವಿಷಯಾಸಕ್ತಚೇತೋವಾಕ್-ಶರೀರಂದೋಷ ದೂಷಿತಮ್ |ದಾರಿದ್ರ್ಯದುಃಸಹಾವಸ್ಥಮನಾಥಂ 
ಪಾಹಿ ಮಾಂ ಪ್ರಭೋ || ೧೦ ||
ಶ್ರೌತಸ್ಮಾರ್ತಕ್ರಿಯಾಭ್ರಷ್ಟಂ ಬಾಹ್ಯಶೌಚವಿವರ್ಜಿತಮ್ |ದಾರಿದ್ರ್ಯದುಃಸಹಾವಸ್ಥಮನಾಥಂ ಪಾಹಿ ಮಾಂ ಪ್ರಭೋ || ೧೧ ||
ದುರ್ದಾನಾದಾನಕರ್ತಾರಂ ದುರನ್ನೇ ನಿರತಂ ಸದಾ |ದಾರಿದ್ರ್ಯದುಃಸಹಾವಸ್ಥಮನಾಥಂ ಪಾಹಿ ಮಾಂ ಪ್ರಭೋ || ೧೨ ||
ಪರದಾರರತಂ ನಿತ್ಯಂ ಪರನಿಂದಾಯುತಂ ಸದಾ |ದಾರಿದ್ರ್ಯದುಃಸಹಾವಸ್ಥಮನಾಥಂ ಪಾಹಿ ಮಾಂ ಪ್ರಭೋ || ೧೩ ||
ಆಮ್ನಾಯಜ್ಞೇಯಕಾಯಾತ್ಮನ್ ಭಕ್ತಭಕ್ತಿಪ್ರಕಾಶಿತ |ಅಮಂದಾನಂದ ಮಾಂ ವ್ಯಾಸ ಕೃಪಾದೃಷ್ಟ್ಯಾ ವಿಲೋಕಯ || ೧೪ ||
ಅಚಕ್ಷುಃಪೂರ್ವಜಾಭೇದ್ಯ ಸಂಜಯಜ್ಞಾನದ ಪ್ರಭೋ |ಅಮಂದಾನಂದ ಮಾಂ ವ್ಯಾಸ ಕೃಪಾದೃಷ್ಟ್ಯಾ ವಿಲೋಕಯ || ೧೫ ||
ವ್ಯಾಖ್ಯಾಶಕ್ತಿಪ್ರದ ಶ್ರೀದ ಕವಿತಾಪ್ರದ ಮಾನದ |ಅಮಂದಾನಂದ ಮಾಂ ವ್ಯಾಸ ಕೃಪಾದೃಷ್ಟ್ಯಾ ವಿಲೋಕಯ || ೧೬ ||
ಜ್ಞ್ನಾನದೀಪಪ್ರಭಾಭಾತ ಬ್ರಹ್ಮಾಂಡಾಂತರ್ಬಹಿಃಸ್ಥಿತ |ಅಮಂದಾನಂದ ಮಾಂ ವ್ಯಾಸ ಕೃಪಾದೃಷ್ಟ್ಯಾ ವಿಲೋಕಯ || ೧೭ ||
ಅಶೇಷದೋಷದಾವಾಗ್ನೇ ಭವಾಮಯಭಿಷಙ್ಮಣೇ |ಅಮಂದಾನಂದ ಮಾಂ ವ್ಯಾಸ ಕೃಪಾದೃಷ್ಟ್ಯಾ ವಿಲೋಕಯ || ೧೮ ||
ರಾಕಾಧಿಪಕರಾಶ್ಲೇಷಹರ್ಷ ನಿರ್ದೋಷಪೂರುಷ |ಅಮಂದಾನಂದ ಮಾಂ ವ್ಯಾಸ ಕೃಪಾದೃಷ್ಟ್ಯಾ ವಿಲೋಕಯ || ೧೯ ||
ಇಮಂ ಮಂತ್ರಂ ಪಠೇದ್ಯಸ್ತು ಶತವಾರಂ ಗುರೋಃ ಶುಚಿಃ |ದದಾತಿ ತಸ್ಯ ಸಂಪತ್ತಿಂ ಶುಕತಾತೋ ನ ಸಂಶಯಃ || ೨೦ ||

|| ಇತಿ ಶ್ರೀಯದುಪತ್ಯಾಚಾರ್ಯಕೃತದಾರಿದ್ರ್ಯಹರ ಶ್ರೀ ಮದ್ವ್ಯಾಸಸ್ತೋತ್ರಮ್ ||

ಈ ಸ್ತೋತ್ರ ಶೀಘ್ರಫಲಪ್ರದವಾಗಿದೆ. ಸುಮುಹೂರ್ತದಲ್ಲಿ ಪ್ರಾರಂಭಿಸಿ ಶುಚಿರ್ಭೂತರಾಗಿ ಈ ಸ್ತೋತ್ರವನ್ನು ನೂರಾಎಂಟುಬಾರಿ ಪಾರಾಯಣ ಮಾಡುವುದರಿಂದ ಸಕಲ ದಾರಿದ್ರ್ಯಾದಿಗಳು ಶೀಘ್ರವಾಗಿ ತೊಲಗಿ ನೆಮ್ಮದಿ ಸಂಪತ್ತು ಸಕಲೈಶ್ವರ್ಯ ಪ್ರಾಪ್ತಿಯಾಗುತ್ತದೆ, ಬಾದರಾಯಣ ಶ್ರೀವೇದವ್ಯಾಸ ದೇವರ ಪರಮಾನುಗ್ರಹವಿದೆ ಎಂದು ಹೇಳಲಾಗುತ್ತದೆ. 


No comments:

Post a Comment