Thursday, February 13, 2025

*Surya Kavacha Stotram ಸೂರ್ಯ ಕವಚ ಸ್ತೋತ್ರಮ್

 
                   ಯಾಜ್ಞವಲ್ಕ್ಯ ವಿರಚಿತಮ್ 
                  ॥ ಸೂರ್ಯಕವಚಸ್ತೋತ್ರಮ್ ॥


ಶ್ರೀಗಣೇಶಾಯ ನಮಃ ।
ಶ್ರೀ ಗುರುಭ್ಯೋ ನಮಃ  ಹರಿ : ಓಂ 
ಯಾಜ್ಞವಲ್ಕ್ಯ ಉವಾಚ ।
ಶೃಣುಷ್ವ ಮುನಿಶಾರ್ದೂಲ ಸೂರ್ಯಸ್ಯ ಕವಚಂಶುಭಮ್ । ಶರೀರಾರೋಗ್ಯದಂ ದಿವ್ಯಂ ಸರ್ವಸೌಭಾಗ್ಯದಾಯಕಮ್ ॥ 1॥

ದೇದೀಪ್ಯಮಾನಮುಕುಟಂ ಸ್ಫುರನ್ಮಕರಕುಂಡಲಮ್ ।
ಧ್ಯಾತ್ವಾ ಸಹಸ್ರಕಿರಣಂ ಸ್ತೋತ್ರಮೇತದುದೀರಯೇತ್ ॥ 2॥

ಶಿರೋ ಮೇ ಭಾಸ್ಕರಃ ಪಾತು ಲಲಾಟಂ ಮೇಽಮಿತದ್ಯುತಿಃ । ನೇತ್ರೇ ದಿನಮಣಿಃ ಪಾತು ಶ್ರವಣೇ ವಾಸರೇಶ್ವರಃ ॥ 3॥

ಘ್ರಾಣಂ ಘರ್ಮಘೃಣಿಃ ಪಾತು ವದನಂ ವೇದವಾಹನಃ । ಜಿಹ್ವಾಂ ಮೇ ಮಾನದಃ ಪಾತು ಕಂಠಂ ಮೇ ಸುರವನ್ದಿತಃ ॥ 4॥

ಸ್ಕನ್ಧೌ ಪ್ರಭಾಕರಃ ಪಾತು ವಕ್ಷಃ ಪಾತು ಜನಪ್ರಿಯಃ ।
ಪಾತು ಪಾದೌ ದ್ವಾದಶಾತ್ಮಾ ಸರ್ವಾಂಗಂ ಸಕಲೇಶ್ವರಃ ॥ 5॥

ಸೂರ್ಯರಕ್ಷಾತ್ಮಕಂ ಸ್ತೋತ್ರಂ ಲಿಖಿತ್ವಾ ಭೂರ್ಜಪತ್ರಕೇ । ದಧಾತಿ ಯಃ ಕರೇ ತಸ್ಯ ವಶಗಾಃ ಸರ್ವಸಿದ್ಧಯಃ ॥ 6॥

ಸುಸ್ನಾತೋ ಯೋ ಜಪೇತ್ಸಮ್ಯಗ್ಯೋಽಧೀತೇ ಸ್ವಸ್ಥಮಾನಸಃ । ಸ ರೋಗಮುಕ್ತೋ ದೀರ್ಘಾಯುಃ ಸುಖಂ ಪುಷ್ಟಿಂ ಚ ವಿನ್ದತಿ ॥ 7॥

॥ ಇತಿ ಶ್ರೀಮದ್ಯಾಜ್ಞವಲ್ಕ್ಯಮುನಿ ವಿರಚಿತಂ ಸೂರ್ಯ ಕವಚ ಸ್ತೋತ್ರಂ ಸಮ್ಪೂರ್ಣಮ್ ॥
              ಈ ಶ್ಲೋಕವನ್ನು ದಿನಾಗಲೂ ಪಾರಾಯಣ ಮಾಡಬೇಕು .ದಿನಾ ಆಗದಿದ್ದರೇ   ಪ್ರತಿ  ಭಾನುವಾರ  ಪಾರಾಯಣ ಮಾಡ ಬಹುದು. ಒಳ್ಳೆಯ ಆರೋಗ್ಯ ಭಾಗ್ಯಗಳನ್ನು  ಸೂರ್ಯ ನಾರಾಯಣನು  ಕೊಡುತ್ತಾನೆ ವಿಶೇಷತ: ಕಣ್ಣಿನ ಆರೋಗ್ಯಕ್ಕೆ ಸೂರ್ಯ ದೇವರನ್ನು ಆರಾಧಿಸುವ ರೂಢಿ ಇದೆ.  ಓಂ ಮಿತ್ರ, ರವಿ, ಸೂರ್ಯ, ಭಾನು, ಭಾಸ್ಕರ , ಖಗ, ಪೂಷ್ಣ, ಹಿರಣ್ಯ ಗರ್ಭ, ಮರೀಚ, ಅರ್ಕ, ಆದಿತ್ಯ ಸವಿತಾ ಸೂರ್ಯನಾರಾಯಣಾಯ ನಮ: 
ಯಾಜ್ಞವಲ್ಕ್ಯರು ಹೇಳುತ್ತಾರೆ...
ಎಲೈ ಮನುಷ್ಯ ಶ್ರೇಷ್ಠನೇ!  ಮಂಗಲದಾಯಕವೂ ಶ್ರೇಷ್ಠವೂ, ಶರೀರಾರೋಗ್ಯವನ್ನು ರಕ್ಷಿಸುವಂತಹದೂ, ಸಮಸ್ತ ಸೌಭಾಗ್ಯವನ್ನು ಒದಗಿಸಿಕೊಡುವಂತಹದೂ ಆಗಿರುವ ಸೂರ್ಯಕವಚವನ್ನು ಸಮಸ್ತರಿಗೆ ಅರುಹುವವನಾಗಿದ್ದೇನೆ.  
ಅತ್ಯಂತ ಪ್ರಕಾಶಿಸುತ್ತಿರುವ ಕಿರೀಟವುಳ್ಳವನೂ, ರಂಜಿಸುತ್ತಿರುವ ಮೊಸಳೆಯಾಕಾರದ ಕಿವಿ ಆಭರಣಗಳನ್ನು ಧರಿಸಿದವನೂ, ಸಾವಿರ ಕಿರಣ ಗಳೂಳ್ಳವನೂ ಆಗಿರುವ ಸೂರ್ಯನನ್ನು ಧ್ಯಾನಿಸುತ್ತಾ ಈ ಸ್ತುತಿಯನ್ನು ಪಠಿಸಬೇಕು.
ತಲೆಯನ್ನು ಭಾಸ್ಕರನೂ,ಹಣೆಯನ್ನು ಮಿತಿಯಿಲ್ಲದ ಪ್ರಕಾಶವುಳ್ಳವನೂ ಕಾಪಾಡಲಿ. ದಿನಮಣಿಯು ನಯನಗಳನ್ನೂ,ದಿನಾಧಿಪತಿಯು ನನ್ನ ಕಿವಿಗಳನ್ನೂ ರಕ್ಷಿಸಲಿ.
ನಾಸಿಕವನ್ನು ಉಷ್ಣ ಕಿರಣನೂ,ಮುಖವನ್ನು ವೇದವಾಹನನೂ ಕಾಪಾಡಲಿ.ಹಾಗೆಯೇ ನನ್ನ ನಾಲಿಗೆಯನ್ನು ಗೌರವವನ್ನೊದಗಿಸುವವನೂ,ಕುತ್ತಿಗೆಯನ್ನು ಸುರರಿಂದ ನಮಿಸಲ್ಪಡುವವನೂ ಆದ ಸೂರ್ಯನು ಕಾಪಾಡಲಿ.
ಪ್ರಭಾಕರನು ಹಗಲಿನಲ್ಲಿಯೂ, ಜನಪ್ರಿಯನು ಎದೆಯನ್ನೂ ಕಾಪಾಡಲಿ. ದ್ವಾದಶಾತ್ಮನು ಪಾದಗಳನ್ನೂ, ಸರ್ವಾಂಗಗಳನ್ನು ಸಕಲಾಧಿಪನೂ ಕಾಪಾಡಲಿ.
ಸೂರ್ಯನ ರಕ್ಷಣೆ ಪಡೆಯುವ ಈ ಸ್ತುತಿಯನ್ನು ಭುಜ ಪತ್ರಾವಳಿಯಲ್ಲಿ ಬರೆದು ಹಸ್ತದಲ್ಲಿ ಧರಿಸು ಕೊಳ್ಳುವಾತನಿಗೆ ಸಮಸ್ತ ಇಷ್ಟಾರ್ಥಗಳು ಲಭಿಸುವವು.
ಸ್ನಾನವನ್ನು ಮಾಡಿ ಶಾಂತ ಮನಸ್ಸಿನಿಂದ ಉತ್ತಮವಾಗಿ ಜಪಿಸುವಾತನು ರೋಗ ಮುಕ್ತನಾಗಿ ಆರೋಗ್ಯ ಶಾಲಿಯಾಗುವನು.ಧೀರ್ಘಾಯುಶಾಲಿಯಾಗುವನು. ಸೌಖ್ಯವನ್ನೂ ಶರೀರ ಸಾಮರ್ಥ್ಯವಂತನಾಗುವನು.
 ಶ್ರೀಕೃಷ್ಣಾರ್ಪಣಮಸ್ತು 

॥ सूर्यकवचस्तोत्रम् २ ॥

श्रीगणेशाय नमः ।
याज्ञवल्क्य उवाच ।
श‍ृणुष्व मुनिशार्दूल सूर्यस्य कवचं शुभम् ।
शरीरारोग्यदं दिव्यं सर्वसौभाग्यदायकम् ॥ १॥

देदीप्यमानमुकुटं स्फुरन्मकरकुण्डलम् ।
ध्यात्वा सहस्रकिरणं स्तोत्रमेतदुदीरयेत् ॥ २॥

शिरो मे भास्करः पातु ललाटं मेऽमितद्युतिः ।
नेत्रे दिनमणिः पातु श्रवणे वासरेश्वरः ॥ ३॥

घ्राणं घर्मघृणिः पातु वदनं वेदवाहनः ।
जिह्वां मे मानदः पातु कण्ठं मे सुरवन्दितः ॥ ४॥

स्कन्धौ प्रभाकरः पातु वक्षः पातु जनप्रियः ।
पातु पादौ द्वादशात्मा सर्वाङ्गं सकलेश्वरः ॥ ५॥

सूर्यरक्षात्मकं स्तोत्रं लिखित्वा भूर्जपत्रके ।
दधाति यः करे तस्य वशगाः सर्वसिद्धयः ॥ ६॥

सुस्नातो यो जपेत्सम्यग्योऽधीते स्वस्थमानसः ।
स रोगमुक्तो दीर्घायुः सुखं पुष्टिं च विन्दति ॥ ७॥

॥ इति श्रीमद्याज्ञवल्क्य मुनिविरचितं 
सूर्यकवचस्तोत्रं सम्पूर्णम् ॥



No comments:

Post a Comment