Wednesday, July 02, 2025

BOOK MUHURTA DARPANAM. 2025-26 ಮುಹೂರ್ತ ದರ್ಪಣ ಪಂಚಾಂಗ 2025-2026

            ಮುಹೂರ್ತ ದರ್ಪಣ                   ಪಂಚಾಂಗ 2025-2026

ಮುಹೂರ್ತ ದರ್ಪಣ ಇದು ಒಂದು ವಿಶೇಷ 
ಈ- ಪಂಚಾಂಗ ...
ಭಾರತದ ಅನೇಕ ಮೂಲಗಳಿಂದ,  ಮಠಗಳಿಂದ, ಸಂಘ, ಸಂಸ್ಥೆಗಳಿಂದ ಪ್ರಸಿದ್ಧಿ ಪಡೆದ ಎಲ್ಲ ಕ್ರೋಢೀಕರಿಸಿದ ಮಾಹಿತಿಯನ್ನು, ಪ್ರತಿಯೊಂದಕ್ಕೂ ತಮ್ಮ ತಮ್ಮ ಸಿದ್ಧಾಂತದ ಪ್ರಕಾರ ತೆಗೆದ ವಿವಾಹ, ಉಪನಯನ, ವಾಸ್ತು ಶಾಂತಿ, ಗೃಹ ಪ್ರವೇಶ, ಪ್ರಾಣ ಪ್ರತಿಷ್ಠಾಪನೆ ಇತ್ಯಾದಿ ಎಲ್ಲ ಮುಹೂರ್ತಗಳನ್ನು ಸಂದರ್ಭ ಸಹಿತ ಕೊಡಲಾಗಿದೆ. ಈ ವಿಶೇಷ ಪಂಚಾಂಗದ ಎಲ್ಲ ವೀಕ್ಷಕರು ಲಾಭ ಪಡೆಯ ಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಇನ್ನೂ ಇದ್ದ ಮುಹೂರ್ತವು ಪಂಚಕಗಳಾದ ಅಗ್ನಿ, ಚೋರ, ರಾಜ, ಮೃತ್ಯು ಪ್ರಂಚಕಗಳಿಲ್ಲದ್ಧು ತಿಳಿದವರಿಂದ ಕೇಳಿಕೊಂಡು ನಿರ್ಣಯಿಸಬೇಕು ಕಲ್ಯಾಣಕರ, ಶುಭ ಯೋಗ, ನಿಷ್ಪಂಚಕ ಮುಹೂರ್ತಗಳನ್ನು ಆರಿಸಿ ಕಾರ್ಯಕ್ರಮಗಳನ್ನು ನೆರವೇರಿಸಿರಿ.  
ಸರ್ವೇ ಜನಾ ಸುಖಿನೋ ಭವಂತು.....ತಥಾಸ್ತು 

ಈ ಮುಹೂರ್ತ ದರ್ಪಣಕ್ಕೆ ಕೆಳಗಿನ ಪಂಚಾಂಗಗಳು ಮೂಲ ಆಧಾರಗಳು. ಉತ್ಸುಕರು ತಮಗೆ ಅನುಕೂಲ ಕಂಡದ್ದನ್ನು ಉಪಯೋಗಿಸಿ ಕೊಳ್ಳಬಹುದು 
೧. (ಉ)  ಉತ್ತರಾದಿ ಮಠದ ಪಂಚಾಂಗ 
೨. ( ರಾ)  ರಾಯರ ಮಠದ ಪಂಚಾಂಗ 
೩. ( ದಾ). ದಾತೆ ಪಂಚಾಂಗ 
೪. ( ಧಾ). ಧಾರವಾಡ ಪಂಚಾಂಗ 
೫.  ( ಚಿ). ಚಿದಂಬರಂ ಪಂಚಾಂಗ 
೬.  ( ಉಡು ) ಉಡುಪಿ ಪಂಚಾಂಗ 
೭.  ( ಪೂ) ಪೂರ್ಣ ಪ್ರಜ್ಞ ಪಂಚಾಂಗ 
೮.  ( ಒ ) ಒಂಟಿ ಕೊಪ್ಪಲ ಪಂಚಾಂಗ 
೯.  ( ಸಾ ) ಸಾಕ್ಷಿ ಪಂಚಾಂಗ 
೧೦.(ವಾ ) ವಾದಿರಾಜ ಪಂಚಾಂಗ 
೧೧.( ಹಾ ) ಹಾಲಾಡಿ ಪಂಚಾಂಗ 
೧೨.( ತಿ ) ತಿಥಿ ನಿರ್ಣಯ ಪಂಚಾಂಗ 
೧೩.( ವೈ) ವೈಜಯಂತಿ ಪಂಚಾಂಗ 
೧೪.( ಪಂ ) ಪರ್ಯಾಯ ಪಂಚಾಂಗ 
೧೫. (ಕೃ )  ಕೃಷ್ಣ ಮಠದ ಪಂಚಾಂಗ 


No comments:

Post a Comment