Monday, August 11, 2025

Vighneshwara Stuti. ಶ್ರೀ ವಿಘ್ನೇಶ್ವರ ಸ್ತುತಿ:

 ಶ್ರೀ ವಿಘ್ನೇಶ್ವರ ಸ್ತುತಿ:




ಶ್ರೀ ಗುರುಭ್ಯೋ ನಮಃ  ಹರಿ: ಓಂ 
ಶುಂಡಾದಂಡಧರ ದಯಾಕರ ಸುರ ವಿಘ್ನೇಶ್ವರ ನಿರ್ಜರ 
ವಿದ್ಯಾಚಿತ್ಪರ ಸ್ಕಂದ ಬಂಧು ಅಪರ ಪ್ರಣಮಾಮಿ ಅಪರಾಪರ ।।೧ ।।

ವಿನುತಾಧರ ವಿನಾಶಹರ ವರ ವಿನಯಾಧರ ಸುಂದರ 
ವಿಮಲನಕರ ವಿಶ್ವಚೇತಸಕರ ಪ್ರಣಮಾಮಿ ಅಪರಾಪರ ।।೨ ।।

ಕಲಿಮಲಹರ ಕೀರ್ತಿವರ್ಧನಕರ ಕೃತಪುಣ್ಯಫಲಸಾಗರ 
ಕಿಂಕರಪಾಲಕರ ಕೃತಾಭಯಸುರ ಪ್ರಣಮಾಮಿ ಅಪರಾಪರ ।।೩ ।।

ಜಗಮೋಹನಕರ  ಜ್ಞಾನ ಸಿಂಧು ವಿಹರ ಜಗಮಿತ್ರ 
ಜ್ಞಾನೇಶ್ವರ  ಜನ್ಮಾಂತರ ಕೃತ ಪಾಪ ಮರ್ದನಕರ ಪ್ರಣಮಾಮಿ ಅಪರಾಪರ ।।೪ ।।

                          .....ಜಾನಕಿರಾಮ.

       ಸೀತಾರಾಮಾಚಾರ್ಯ ಕಟ್ಟಿ ಯಲಗೂರು

No comments:

Post a Comment