(ಶ್ರೀಕೃಷ್ಣ ಕೃತಂ)
ಶ್ರೀ ದುರ್ಗಾ ಸ್ತೋತ್ರಂ
ತ್ವಮೇವ ಸರ್ವಜನನೀ ಮೂಲಪ್ರಕೃತಿರೀಶ್ವರೀ |
ತ್ವಮೇವಾದ್ಯಾ ಸೃಷ್ಟಿವಿಧೌ ಸ್ವೇಚ್ಛಯಾ ತ್ರಿಗುಣಾತ್ಮಿಕಾ || 1 ||
ಕಾರ್ಯಾರ್ಥೇ ಸಗುಣಾ ತ್ವಂ ಚ ವಸ್ತುತೋ ನಿರ್ಗುಣಾ ಸ್ವಯಂ | ಪರಬ್ರಹ್ಮಸ್ವರೂಪಾ ತ್ವಂ ಸತ್ಯಾ ನಿತ್ಯಾ ಸನಾತನೀ || 2 ||
ತೇಜಃ ಸ್ವರೂಪಾ ಪರಮಾ ಭಕ್ತಾನುಗ್ರವಿಗ್ರಹಾ |
ಸರ್ವಸ್ವರೂಪಾ ಸರ್ವೇಶಾ ಸರ್ವಾಧಾರಾ ಪರಾತ್ಪರಾ || 3 ||
ಸರ್ವಬೀಜಸ್ವರೂಪಾ ಚ ಸರ್ವಪೂಜ್ಯಾ ನಿರಾಶ್ರಯಾ |
ಸರ್ವಜ್ಞಾ ಸರ್ವತೋಭದ್ರಾ ಸರ್ವಮಂಗಳಮಂಗಳಾ || 4 ||
ಸರ್ವಬುದ್ಧಿಸ್ವರೂಪಾ ಚ ಸರ್ವಶಕ್ತಿಸ್ವರೂಪಿಣೀ |
ಸರ್ವಜ್ಞಾನಪ್ರದಾ ದೇವೀ ಸರ್ವಜ್ಞಾ ಸರ್ವಭಾವಿನೀ || 5 ||
ತ್ವಂ ಸ್ವಾಹಾ ದೇವದಾನೇ ಚ ಪಿತೃದಾನೇ ಸ್ವಧಾ ಸ್ವಯಂ |
ದಕ್ಷಿಣಾ ಸರ್ವದಾನೇ ಚ ಸರ್ವಶಕ್ತಿಸ್ವರೂಪಿಣೀ || 6 ||
ನಿದ್ರಾ ತ್ವಂ ಚ ದಯಾ ತ್ವಂ ಚ ತೃಷ್ಣಾ ತ್ವಂ ಚಾತ್ಮನಃ ಪ್ರಿಯಾ |
ಕ್ಷುತ್ ಕ್ಷಾಂತಿಃ ಶಾಂತಿರೀಶಾ ಚ ಕಾಂತಿಸ್ತುಷ್ಟಿಶ್ಚ ಶಾಶ್ವತೀ || 7 ||
ಶ್ರದ್ಧಾ ಪುಷ್ಟಿಶ್ಚ ತಂದ್ರಾ ಚ ಲಜ್ಜಾ ಶೋಭಾ ದಯಾ ತಥಾ |
ಸತಾಂ ಸಂಪತ್ಸ್ವರೂಪಾ ಶ್ರೀರ್ವಿಪತ್ತಿರಸತಾಮಿಹ || 8 ||
ಪ್ರೀತಿರೂಪಾ ಪುಣ್ಯವತಾಂ ಪಾಪಿನಾಂ ಕಲಹಾಂಕುರಾ | ಶಶ್ವತ್ಕರ್ಮಮಯೀ ಶಕ್ತಿಃ ಸರ್ವದಾ ಸರ್ವಜೀವಿನಾಂ || 9 ||
ದೇವೇಭ್ಯಃ ಸ್ವಪದೋ ದಾತ್ರೀ ಧಾತುರ್ಧಾತ್ರೀ ಕೃಪಾಮಯೀ | ಹಿತಾಯ ಸರ್ವದೇವಾನಾಂ ಸರ್ವಾಸುರವಿನಾಶಿನೀ || 10 ||
ಯೋಗಿನಿದ್ರಾ ಯೋಗರೂಪಾ ಯೋಗದಾತ್ರೀ ಚ ಯೋಗಿನಾಂ | ಸಿದ್ಧಿಸ್ವರೂಪಾ ಸಿದ್ಧಾನಾಂ ಸಿದ್ಧಿದಾ ಸಿದ್ಧಯೋಗಿನೀ || 11 ||
ಮಾಹೇಶ್ವರೀ ಚ ಬ್ರಹ್ಮಾಣೀ ವಿಷ್ಣುಮಾಯಾ ಚ ವೈಷ್ಣವೀ |
ಭದ್ರದಾ ಭದ್ರಕಾಲೀ ಚ ಸರ್ವಲೋಕಭಯಂಕರೀ || 12 ||
ಗ್ರಾಮೇ ಗ್ರಾಮೇ ಗ್ರಾಮದೇವೀ ಗೃಹದೇವೀ ಗೃಹೇ ಗೃಹೇ |
ಸತಾಂ ಕೀರ್ತಿಃ ಪ್ರತಿಷ್ಠಾ ಚ ನಿಂದಾ ತ್ವಮಸತಾಂ ಸದಾ || 13 ||
ಮಹಾಯುದ್ಧೇ ಮಹಾಮಾರೀ ದುಷ್ಟಸಂಹಾರರೂಪಿಣೀ | ರಕ್ಷಾಸ್ವರೂಪಾ ಶಿಷ್ಟಾನಾಂ ಮಾತೇವ ಹಿತಕಾರಿಣೀ || 14 ||
ವಂದ್ಯಾ ಪೂಜ್ಯಾ ಸ್ತುತಾ ತ್ವಂ ಚ ಬ್ರಹ್ಮಾದೀನಾಂ ಚ ಸರ್ವದಾ | ಬ್ರಹ್ಮಣ್ಯರೂಪಾ ವಿಪ್ರಾಣಾಂ ತಪಸ್ಯಾ ಚ ತಪಸ್ವಿನಾಂ || 15 ||
ವಿದ್ಯಾ ವಿದ್ಯಾವತಾಂ ತ್ವಂ ಚ ಬುದ್ಧಿರ್ಬುದ್ಧಿಮತಾಂ ಸತಾಂ |
ಮೇಧಾ ಸ್ಮೃತಿಸ್ವರೂಪಾ ಚ ಪ್ರತಿಭಾ ಪ್ರತಿಭಾವತಾಂ || 16 ||
ರಾಜ್ಞಾಂ ಪ್ರತಾಪರೂಪಾ ಚ ವಿಶಾಂ ವಾಣಿಜ್ಯರೂಪಿಣೀ |
ಸೃಷ್ಟೌ ಸೃಷ್ಟಿಸ್ವರೂಪಾ ತ್ವಂ ರಕ್ಷಾರೂಪಾ ಚ ಪಾಲನೇ || 17 ||
ತಥಾಂತೇ ತ್ವಂ ಮಹಾಮಾರೀ ವಿಶ್ವೇ ವಿಶ್ವೈಶ್ಚ ಪೂಜಿತೇ | ಕಾಲರಾತ್ರಿರ್ಮಹಾರಾತ್ರಿರ್ಮೋಹರಾತ್ರಿಶ್ಚ ಮೋಹಿನೀ || 18 ||
ದುರತ್ಯಯಾ ಮೇ ಮಾಯಾ ತ್ವಂ ಯಯಾ ಸಮ್ಮೋಹಿತಂ ಜಗತ್ | ಯಯಾ ಮುಗ್ಧೋ ಹಿ ವಿದ್ವಾಂಶ್ಚ ಮೋಕ್ಷಮಾರ್ಗಂ ನ ಪಶ್ಯತಿ || 19 ||
ಇತ್ಯಾತ್ಮನಾ ಕೃತಂ ಸ್ತೋತ್ರಂ ದುರ್ಗಾಯಾ ದುರ್ಗನಾಶನಂ | ಪೂಜಾಕಾಲೇ ಪಠೇದ್ಯೋ ಹಿ ಸಿದ್ಧಿರ್ಭವತಿ ವಾಂಛಿತಾ || 20 ||
ಇತಿ ಶ್ರೀಬ್ರಹ್ಮವೈವರ್ತೇ ಮಹಾಪುರಾಣೇ ದ್ವಿತೀಯೇ ಪ್ರಕೃತಿಖಂಡೇ ನಾರದನಾರಾಯಣಸಂವಾದೇ ದುರ್ಗೋಪಾಖ್ಯಾನೇ ಷಟ್ಷಷ್ಟಿತಮೋಽಧ್ಯಾಯೇ (ಶ್ರೀಕೃಷ್ಣ ಕೃತಂ) ಶ್ರೀ ದುರ್ಗಾ ಸ್ತೋತ್ರಂ ಸಂಪೂರ್ಣಂ|
ಶ್ರೀ ಕೃಷ್ಣಾರ್ಪಣಮಸ್ತು
ದುಷ್ಟ ಶಕ್ತಿಗಳಿಂದ ರಕ್ಷಣೆ: ದುರ್ಘಟನೆಗಳು, ನಕಾರಾತ್ಮಕ ಶಕ್ತಿಗಳು ಮತ್ತು ಗ್ರಹದೋಷಗಳಿಂದ ರಕ್ಷಣೆ ದೊರೆಯುತ್ತದೆ.
ಶಕ್ತಿ ಮತ್ತು ಜ್ಞಾನ ವೃದ್ಧಿ: ಶಾರೀರಿಕ ಮತ್ತು ಮಾನಸಿಕ ಶಕ್ತಿ, ಜ್ಞಾನ, ಧೈರ್ಯ ಹಾಗೂ ಐಶ್ವರ್ಯ ವೃದ್ಧಿಯಾಗುತ್ತದೆ.
ವಿದ್ಯಾಭಿವೃದ್ಧಿ: ವಿದ್ಯಾರ್ಥಿಗಳಿಗೆ ಉತ್ತಮ ಸ್ಮರಣ ಶಕ್ತಿ, ಪ್ರತಿಭೆ ಮತ್ತು ಶೈಕ್ಷಣಿಕ ಪ್ರಗತಿ ಲಭಿಸುತ್ತದೆ.
ಶತ್ರು ನಿವಾರಣೆ ಮತ್ತು ರೋಗ ಮುಕ್ತಿ: ಶತ್ರುಗಳ ಬಾಧೆಯಿಂದ ಮುಕ್ತಿ, ರೋಗಗಳಿಂದ ಶಾಂತಿ ಮತ್ತು ಕುಟುಂಬದಲ್ಲಿ ಕ್ಷೇಮ ಪ್ರಾಪ್ತವಾಗುತ್ತದೆ. ಯೋಗಸಿದ್ಧಿ ಮತ್ತು ಮಾನಸಿಕ ಶಾಂತಿ: ಆಧ್ಯಾತ್ಮಿಕ ಪ್ರಗತಿ, ಯೋಗಸಿದ್ಧಿ, ಮಾನಸಿಕ ನೆಮ್ಮದಿ ಮತ್ತು ಮೋಕ್ಷ ಮಾರ್ಗದಲ್ಲಿ ಮುನ್ನಡೆಯಲು ಸಹಾಯಕವಾಗುತ್ತದೆ.

No comments:
Post a Comment