Wednesday, July 22, 2026

Kirata Varahi Stotram ಶ್ರೀ ಕಿರಾತ ವಾರಾಹೀ ಸ್ತೋತ್ರಂ


ಶ್ರೀ ಕಿರಾತ ವಾರಾಹೀ ಸ್ತೋತ್ರಂ

ಶ್ರೀ ಗುರುಭ್ಯೋ ನಮಃ ಹರಿ ಓಂ 
ಅಸ್ಯ ಶ್ರೀ ಕಿರಾತ ವಾರಾಹೀ ಸ್ತೋತ್ರ ಮಹಾಮಂತ್ರಸ್ಯ – ದೂರ್ವಾಸೋ ಭಗವಾನ್ ಋಷಿಃ – ಅನುಷ್ಟುಪ್ ಛಂದಃ – ಶ್ರೀ ಕಿರಾತ ವಾರಾಹೀ ಮುದ್ರಾರೂಪಿಣೀ ದೇವತಾ – ಹುಂ ಬೀಜಂ – ರಂ ಶಕ್ತಿಃ – ಕ್ಲೀಂ ಕೀಲಕಂ – ಮಮ ಸರ್ವಶತ್ರುಕ್ಷಯಾರ್ಥಂ ಶ್ರೀ ಕಿರಾತ ವಾರಾಹೀ ಸ್ತೋತ್ರಜಪೇ ವಿನಿಯೋಗಃ |

ಧ್ಯಾನಂ 
ಉಗ್ರರೂಪಾಂ ಮಹಾದೇವೀಂ ಶತ್ರುನಾಶನತತ್ಪರಾಂ |
ಕ್ರೂರಾಂ ಕಿರಾತವಾರಾಹೀಂ ವಂದೇಹಂ ಕಾರ್ಯಸಿದ್ಧಯೇ || 1 ||

ಸ್ವಾಪಹೀನಾಂ ಮದಾಲಸ್ಯಾಮಪ್ರಮತ್ತಾಮತಾಮಸೀಂ |
ದಂಷ್ಟ್ರಾಕರಾಳವದನಾಂ ವಿಕೃತಾಸ್ಯಾಂ ಮಹಾರವಾಂ || 2 ||

ಊರ್ಧ್ವಕೇಶೀಮುಗ್ರಧರಾಂ ಸೋಮಸೂರ್ಯಾಗ್ನಿಲೋಚನಾಂ | ಲೋಚನಾಗ್ನಿಸ್ಫುಲಿಂಗಾದ್ಯೈರ್ಭಸ್ಮೀಕೃತ್ವಾಜಗತ್ತ್ರಯಂ || 3 ||

ಜಗತ್ತ್ರಯಂ ಮೋದಯಂತೀಮಟ್ಟಹಾಸೈರ್ಮುಹುರ್ಮುಹುಃ |
ಖಡ್ಗಂ ಚ ಮುಸಲಂ ಚೈವ ಪಾಶಂ ಶೋಣಿತಪಾತ್ರಕಂ || 4 ||

ದಧತೀಂ ಪಂಚಶಾಖೈಃ ಸ್ವೈಃ ಸ್ವರ್ಣಾಭರಣಭೂಷಿತಾಂ |
ಗುಂಜಾಮಾಲಾಂ ಶಂಖಮಾಲಾಂ ನಾನಾರತ್ನವಿಭೂಷಿತಾಂ || 5 ||

ವೈರಿಪತ್ನೀಕಂಠಸೂತ್ರಚ್ಛೇದನಕ್ಷುರರೂಪಿಣೀಂ |
ಕ್ರೋಧೋದ್ಧತಾಂ ಪ್ರಜಾಹಂತೃ ಕ್ಷುರಿಕೇ ವಸ್ಥಿತಾಂ ಸದಾ || 6 ||

ಜಿತರಂಭೋರುಯುಗಳಾಂ ರಿಪುಸಂಹಾರತಾಂಡವೀಂ |
ರುದ್ರಶಕ್ತಿಂ ಪರಾಂ ವ್ಯಕ್ತಾಮೀಶ್ವರೀಂ ಪರದೇವತಾಂ || 7 ||

ವಿಭಜ್ಯ ಕಂಠದಂಷ್ಟ್ರಾಭ್ಯಾಂ ಪಿಬಂತೀಮಸೃಜಂ ರಿಪೋಃ |
ಗೋಕಂಠಮಿವ ಶಾರ್ದೂಲೋ ಗಜಕಂಠಂ ಯಥಾ ಹರಿಃ || 8 ||

ಕಪೋತಾಯಾಶ್ಚ ವಾರಾಹೀ ಪತತ್ಯಶನಯಾ ರಿಪೌ |
ಸರ್ವಶತ್ರುಂ ಚ ಶುಷ್ಯಂತೀ ಕಂಪಂತೀ ಸರ್ವವ್ಯಾಧಯಃ || 9 ||

ವಿಧಿವಿಷ್ಣುಶಿವೇಂದ್ರಾದ್ಯಾ ಮೃತ್ಯುಭೀತಿಪರಾಯಣಾಃ |
ಏವಂ ಜಗತ್ತ್ರಯಕ್ಷೋಭಕಾರಕಕ್ರೋಧಸಂಯುತಾಂ || 10 ||

ಸಾಧಕಾನಾಂ ಪುರಃ ಸ್ಥಿತ್ವಾ ಪ್ರವದಂತೀಂ ಮುಹುರ್ಮುಹುಃ |
ಪ್ರಚರಂತೀಂ ಭಕ್ಷಯಾಮಿ ತಪಸ್ಸಾಧಕತೇ ರಿಪೂನ್ || 11 ||

ತೇಪಿ ಯಾನೋ ಬ್ರಹ್ಮಜಿಹ್ವಾ ಶತ್ರುಮಾರಣತತ್ಪರಾಂ |
ತ್ವಗಸೃಙ್ಮಾಂಸಮೇದೋಸ್ಥಿಮಜ್ಜಾಶುಕ್ಲಾನಿ ಸರ್ವದಾ || 12 ||

ಭಕ್ಷಯಂತೀಂ ಭಕ್ತಶತ್ರೋ ರಚಿರಾತ್ಪ್ರಾಣಹಾರಿಣೀಂ |
ಏವಂವಿಧಾಂ ಮಹಾದೇವೀಂ ಯಾಚೇಹಂ ಶತ್ರುಪೀಡನಂ || 13 ||

ಶತ್ರುನಾಶನರೂಪಾಣಿ ಕರ್ಮಾಣಿ ಕುರು ಪಂಚಮಿ |
ಸರ್ವಶತ್ರುವಿನಾಶಾರ್ಥಂ ತ್ವಾಮಹಂ ಶರಣಂ ಗತಃ || 14 ||

ತಸ್ಮಾದವಶ್ಯಂ ಶತ್ರೂಣಾಂ ವಾರಾಹಿ ಕುರು ನಾಶನಂ |
ಪಾತುಮಿಚ್ಛಾಮಿ ವಾರಾಹಿ ದೇವಿ ತ್ವಂ ರಿಪುಕರ್ಮತಃ || 15 ||

ಮಾರಯಾಶು ಮಹಾದೇವೀ ತತ್ಕಥಾಂ ತೇನ ಕರ್ಮಣಾ |
ಆಪದಶತ್ರುಭೂತಾಯಾ ಗ್ರಹೋತ್ಥಾ ರಾಜಕಾಶ್ಚ ಯಾಃ || 16 ||

ನಾನಾವಿಧಾಶ್ಚ ವಾರಾಹಿ ಸ್ತಂಭಯಾಶು ನಿರಂತರಂ |
ಶತ್ರುಗ್ರಾಮಗೃಹಾಂದೇಶಾನ್ರಾಷ್ಟ್ರಾನ್ಯಪಿ ಚ ಸರ್ವದಾ || 17 ||

ಉಚ್ಚಾಟಯಾಶು ವಾರಾಹಿ ವೃಕವತ್ಪ್ರಮಥಾಶು ತಾನ್ |
ಅಮುಕಾಮುಕಸಂಜ್ಞಾಂಶ್ಚ ಶತ್ರೂಣಾಂ ಚ ಪರಸ್ಪರಂ || 18 ||

ವಿದ್ವೇಷಯ ಮಹಾದೇವಿ ಕುರ್ವಂತಂ ಮೇ ಪ್ರಯೋಜನಂ |
ಯಥಾ ನಶ್ಯಂತಿ ರಿಪವಸ್ತಥಾ ವಿದ್ವೇಷಣಂ ಕುರು || 19 ||

ಯಸ್ಮಿನ್ ಕಾಲೇ ರಿಪುಸ್ತಂಭಂ ಭಕ್ಷಣಾಯ ಸಮರ್ಪಿತಂ |
ಇದಾನೀಮೇವ ವಾರಾಹಿ ಭುಂಕ್ಷ್ವೇದಂ ಕಾಲಮೃತ್ಯುವತ್ || 20 ||

ಮಾಂ ದೃಷ್ಟ್ವಾ ಯೇ ಜನಾ ನಿತ್ಯಂ ವಿದ್ವೇಷಂತಿ ಹಸಂತಿ ಚ |
ದೂಷಯಂತಿ ಚ ನಿಂದಂತಿ ವಾರಾಹ್ಯೇತಾನ್ ಪ್ರಮಾರಯ || 21 ||

ಹಂತು ತೇ ಮುಸಲಃ ಶತ್ರೂನ್ ಅಶನೇಃ ಪತನಾದಿವ |
ಶತ್ರುದೇಹಾನ್ ಹಲಂ ತೀಕ್ಷ್ಣಂ ಕರೋತು ಶಕಲೀಕೃತಾನ್ || 22 ||

ಹಂತು ಗಾತ್ರಾಣಿ ಶತ್ರೂಣಾಂ ದಂಷ್ಟ್ರಾ ವಾರಾಹಿ ತೇ ಶುಭೇ |
ಸಿಂಹದಂಷ್ಟ್ರೈಃ ಪಾದನಖೈರ್ಹತ್ವಾ ಶತ್ರೂನ್ ಸುದುಸ್ಸಹಾನ್ || 23 ||

ಪಾದೈರ್ನಿಪೀಡ್ಯ ಶತ್ರೂಣಾಂ ಗಾತ್ರಾಣಿ ಮಹಿಷೋ ಯಥಾ |
ತಾಂಸ್ತಾಡಯಂತೀ ಶೃಂಗಾಭ್ಯಾಂ ರಿಪುಂ ನಾಶಯ ಮೇಧುನಾ || 24 ||

ಕಿಮುಕ್ತೈರ್ಬಹುಭಿರ್ವಾಕ್ಯೈರಚಿರಾಚ್ಛತ್ರುನಾಶನಂ |
ಕುರು ವಶ್ಯಂ ಕುರು ಕುರು ವಾರಾಹಿ ಭಕ್ತವತ್ಸಲೇ || 25 ||

ಏತತ್ಕಿರಾತವಾರಾಹ್ಯಂ ಸ್ತೋತ್ರಮಾಪನ್ನಿವಾರಣಂ |
ಮಾರಕಂ ಸರ್ವಶತ್ರೂಣಾಂ ಸರ್ವಾಭೀಷ್ಟಫಲಪ್ರದಂ || 26 ||

ತ್ರಿಸಂಧ್ಯಂ ಪಠತೇ ಯಸ್ತು ಸ್ತೋತ್ರೋಕ್ತ ಫಲಮಶ್ನುತೇ |
ಮುಸಲೇನಾಥ ಶತ್ರೂಂಶ್ಚ ಮಾರಯಂತಿ ಸ್ಮರಂತಿ ಯೇ || 27 ||

ತಾರ್ಕ್ಷ್ಯಾರೂಢಾಂ ಸುವರ್ಣಾಭಾಂ ಜಪೇತ್ತೇಷಾಂ ನ ಸಂಶಯಃ |
ಅಚಿರಾದ್ದುಸ್ತರಂ ಸಾಧ್ಯಂ ಹಸ್ತೇನಾಕೃಷ್ಯ ದೀಯತೇ || 28 ||

ಏವಂ ಧ್ಯಾಯೇಜ್ಜಪೇದ್ದೇವೀಮಾಕರ್ಷಣಫಲಂ ಲಭೇತ್ |
ಅಶ್ವಾರೂಢಾಂ ರಕ್ತವರ್ಣಾಂ ರಕ್ತವಸ್ತ್ರಾದ್ಯಲಂಕೃತಾಂ || 29 ||

ಏವಂ ಧ್ಯಾಯೇಜ್ಜಪೇದ್ದೇವೀಂ ಜನವಶ್ಯಮಾಪ್ನುಯಾತ್ |
ದಂಷ್ಟ್ರಾಧೃತಭುಜಾಂ ನಿತ್ಯಂ ಪ್ರಾಣವಾಯುಂ ಪ್ರಯಚ್ಛತಿ || 30 ||

ದೂರ್ವಾಸ್ಯಾಂ ಸಂಸ್ಮರೇದ್ದೇವೀಂ ಭೂಲಾಭಂ ಯಾತಿ ಬುದ್ಧಿಮಾನ್ | ಸಕಲೇಷ್ಟಾರ್ಥದಾ ದೇವೀ ಸಾಧಕಸ್ತತ್ರ ದುರ್ಲಭಃ || 31 ||

ಇತಿ ಶ್ರೀ ಕಿರಾತ ವಾರಾಹೀ ಸ್ತೋತ್ರಂ ಸಂಪೂರ್ಣಂ ||
ಶ್ರೀ ಕೃಷ್ಣಾರ್ಪಣಮಸ್ತು 

             ಈ ಸ್ತೋತ್ರದ ಮುಖ್ಯ ಪ್ರಯೋಜನವೆಂದರೆ ಬಾಹ್ಯ ಮತ್ತು ಆಂತರಿಕ ಶತ್ರುಗಳ ನಾಶ. ಇದು ದುಷ್ಟ ಶಕ್ತಿಗಳು, ನಕಾರಾತ್ಮಕ ಪ್ರಭಾವಗಳು ಮತ್ತು ಅಡೆತಡೆಗಳಿಂದ ರಕ್ಷಣೆ ನೀಡುತ್ತದೆ. ದೇವಿಯ ಅನುಗ್ರಹದಿಂದ ಯಾವುದೇ ಕಾರ್ಯಗಳಲ್ಲಿ ಎದುರಾಗುವ ಅಡೆತಡೆಗಳು ನಿವಾರಣೆಯಾಗಿ, ಉದ್ದೇಶಿತ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ.
             ವಾರಾಹೀ ದೇವಿಯು ಭಕ್ತರಿಗೆ ಅಚಲ ಧೈರ್ಯ, ಸ್ಥೈರ್ಯ ಮತ್ತು ಆತ್ಮವಿಶ್ವಾಸವನ್ನು ನೀಡುತ್ತಾಳೆ, ಇದರಿಂದ ಅವರು ಜೀವನದ ಸವಾಲುಗಳನ್ನು ಎದುರಿಸಲು ಸಮರ್ಥರಾಗುತ್ತಾರೆ. ದೇವಿಯ ಉಗ್ರ ರೂಪವು ನಕಾರಾತ್ಮಕ ಶಕ್ತಿಗಳು, ಮಾಟಮಂತ್ರಗಳು ಮತ್ತು ದುಷ್ಟ ದೃಷ್ಟಿಗಳಿಂದ ಸಂಪೂರ್ಣ ರಕ್ಷಣೆ ಒದಗಿಸುತ್ತದೆ.  ನಿಯಮಿತ ಜಪದಿಂದ ಮನಸ್ಸಿಗೆ ಶಾಂತಿ, ಏಕಾಗ್ರತೆ ದೊರೆತು ಆಧ್ಯಾತ್ಮಿಕ ಪ್ರಗತಿಗೆ ದಾರಿಯಾಗುತ್ತದೆ.

No comments:

Post a Comment