Thursday, October 05, 2017

GOVINDAraja Kuladevata VYAAPTI Comprehension


                        श्री गोविन्दराज कुलदेवता व्याप्ति 
व्याप्ति            ॐ रौद्र प्रळयांतक श्री गोविंदराज देवरु 
स्थळ               ब्रह्मांड स्थित  ॐ प्रळयांतक रौद्र रूप 
आकार             निराकारस्थ साकार चतुर्भुज मूर्ति 
अधिदेवतॆ        भगवति चंद्रलांबा सहित श्री लक्ष्मी  गोविंदराज देवर प्रत्यधिदेवतॆ     श्री शनैश्चर  
धातु                पंचधातु 
उपधातु            शिल्प मृत्तिकॆ                               काष्ठ 
द्रविड रूप        वृक्ष द्वय –                                   अश्वत्थ  निंबक 
साधकरु           श्री अगस्त्य                                 दार्ढ्य  अच्युत 
धान्य  रस        गोधि  बॆल्ल  तुप्प                        सुंठी  मॆणसु
पुष्प                केसरि  पीत  शुभ्र
वस्त्र                केसरि  पीत  शुभ्र वसन 
आहार             धान्य मत्तु रसयुक्त आहार उगियिंद                                बेयिसिद कलि मोदकगळु 
आयुध             अभय  शंख  चक्र  गदा  पद्म  चाप  बाण
सामर्थ्य           आकाश  वायु  तेज  आप  पृथ्वि 
                     कंठ  हृदय  नाभि  गुद   सर्वांग 
                      सहिष्णुतॆ समरसतॆ चंचलतॆ भासमानतॆ                          कटिणतॆ
                     प्राण  व्यान  समान  उदान  अपान 
                     देवदत्त  नाग कर्म  कृक्कल  धनंजय 
                     वासुकि  अनंत  पद्म शंखपालक                                    महामध्य 
                     रक्त रक्त.  पीत रक्त.  श्वेत रक्त.  कृष्ण                            रक्त.  धूम्र रक्त
ईप्पत्तैदु जीवकोशगळ महत्व  :  ( वैज्ञानिकवागी 24 )  आध्यात्मिकवागी 24 +1 
पृथ्वि  जल अग्नि  वायु आकाश  मानस मूलाधार  स्वाधिष्ठान  मणिपुर अनाहत अंतर्मन गंध  रस रूप स्पर्श शब्द बुद्धि अहंकार  चित्त निनाह घ्राण  जिव्हा  चक्षु चर्म श्रवण     

ಏಕ ಶ್ಲೋಕಿ ಗೋವಿಂದರಾಜ ಕಥನ 

ಅಥ ಧ್ಯಾನಂ 
ಆದೌ ಶ್ರೀಧರ ರಾಮದೇವ ನಿರತಂ ಉತ್ತುಂಗ ಪೀಠ ಸ್ಥಲಂ | ಭಾಗೇ ಚಂದ್ರವತಿ ದಕ್ಷಿಣ ಗತಿಂ ಅಖಿಲಾದಿ ಪಾಪೇ  ಹತಂ  ||
ರಕ್ಷಾಟಾರ್ಗ್ರಹಣಂ ತರುದ್ವಯ ಗುಣೌ ಅಶ್ವತ್ಥ ರೂಪಾಋಣೌ |
ವಂದೇ ಗೋವಿದಬಿಂಬ ಆರ್ಚಿತಮುನಿಂ ಗೋವಿಂದರಾಜಮ್ ಭಜೇ || 1 ||

ಭೀಮ ರಥಿ ಪ್ರಾರ್ಥನಾ
ಸರ್ವಸ್ಯಾಖಿಲ ರೋಗಾಣಾಂ ಭಿಷಜ ವರ್ಗೈ ನಮೋನಮಃ | ಸಂಜೀವನೈ ದುರಿತಾಪ ಹಾರೈ ಸ್ವರ್ಗ ದಾಯೈ ನಮೋಸ್ತುತೆ || 2 ||
ಭೀಮರಥೈ ನಮಸ್ತೇಸ್ತು ಲೋಕ ಧಾತ್ರೈ ನಮೋನಮಃ  | ದಕ್ಷಿಣಸ್ಥೋ ವಹೀ ಸಲಿಲಾ ಸ್ಥಾಪಿತಾ ಗುರುವರಾ ಸ್ಮಿತಾ   || 3 ||
ದಕ್ಷಿಣ ಪ್ರಾ ವಾಹಿನಿ ಭೀಮಾ ಗೋವಿಂದರಾಜ ಮದಾನ್ಮುದಾ | ಅಗಸ್ತ್ಯೋರ್ ಪ್ರಿಯಂ ದದ್ಯಾತ್ ಇಪ್ಸಿತಾರ್ಥ ಪ್ರದಾಯಕ   || 4 ||
ಭೀಮರಥೈ ನಮಃ, ಭಾಗೀರಥ್ಯೈನಮಃ, ಚಂದ್ರಭಾಗಾಯೈ ನಮಃ, ದಕ್ಷಿಣ ಪ್ರಾವಾಹೈ ನಮಃ, ತ್ರಿದೇವ ಸಂಭೂತಾಯೈ ನಮಃ      

ಗೋವಿಂದ ದೇವ ವಿಶೇಷತಃ 
ಚೈತ್ರ ಮಾಸೇ ಶುಕ್ಲ ಪಕ್ಷೆ ನವಮ್ಯಾ ರವಿ ರೋಹಿಣಿ  |
ಸಾಮ್ರಾಜ್ಯಾತ್ ಅತಿಗಂಡ ಯೋಗ ವೃಷಭೇ ಚಂದ್ರೇ ರವಿರುತ್ತರೋ|| 5 || 
ಘೃತ ಯುಕ್ತ ಭೀಮಸ್ಯ ಜೀವನೀ ಮಾಣಿಕ್ಯ ಮಣಿ ಮುತ್ತಮಂ | ಚರು ತಿಲೈ ಮಾಷ ಅಧರಸ್ಥ ಈಶಾನ್ಯ ಸ್ಯಂತು ಶ್ಯಾಮಲಾ   || 6 ||
ಗುಡ ಆಜ್ಯ ಮಧು ಸಂಯುಕ್ತಾ ಚರು ಗೋಧೂಮ ಅರ್ಪಿತಾ | ಸಾಕೇತ: ಯದು ಸ್ಥಾಪಯೇತ ಯುಗಲಃ ವೃಕ್ಷಸ್ಯ ರೂಪಂ ಪದಂ || 7 ||
ತ್ರಿವಾರೇ ಭೀಮ ಸಲಿಲಂತೋ ದಾನತ್ರಯ ತಿಲೈಯವೈ | ತ್ರಿವಾರೇ ಪತ್ರ ಪುಷ್ಪಂವಾ ತ್ರೀಣೀತ್ವೆ ದ್ವಿಜ ಭೋಜನೇ  || 8 ||
ಶಾಲಗ್ರಾಮ ಪುಜಯೇತ್ ತುಲಸಿ ಸೂಕ್ತಸ್ತು ಪುರುಷ ಸ್ತವಾತ್ |  ನೈಕ ವೈಶಿಷ್ಟ್ಯ ವ್ಯಾಪ್ತೋಶ್ರಿ  ಧರೆ ಧ್ಯಾನ ಸ್ತುತೋ ಭವೇತ್   || 9 || 
ಪ್ರಾರ್ಥಾನ್ ಭೀಮರಥೀ ತೋಯಂ ಪಂಚೈತುತಾ ವರ್ತಯೇತ್ ಸದಾ| ಆರಾಧ್ಯದ್ವಯ ದೇವಶ್ಚ ಸಹಿತೈ ಕ್ಷೇತ್ರಸ್ಸಮಾಹಿಕೈ || 10 || 
ನೈವೇದ್ಯೇ ಕಲಿಮೋದಕೇನ ಭರಿತಾ ವಿಶ್ವಶ್ಚ ಹರಣ ಸ್ಥಥಾ  | ಕೇವಲ ಪಂಚಪ ರಾಯಣಾ ಗೋವಿದಂ ಸ್ತೋತ್ರಸ್ಯ ಪಠನೋತ್ತಮಂ || 11 ||  
 ಶ್ರೀ ಕೃಷ್ಣಾರ್ಪಣಮಸ್ತು       
ಏಕ ಶ್ಲೋಕಿ ಗೋವಿಂದರಾಜ ಕಥನ 
ಅಥ ಧ್ಯಾನಂ 
ಅಸ್ಯ ಶ್ರೀಧರ ರಾಮದೇವ ನಿರತಂ ಉತ್ತುಂಗ ಪೀಠ ಸ್ಥಲಂ |
ಭಾಗ ಚಂದ್ರವತಿ ದಕ್ಷಿಣ ಗತಿಂ ಅಖಿಲಾದಿ ಪಾಪೇ  ಹತಂ  ||
ರಕ್ಷಾಟಾರ್ಗ್ರಹಣಂ ತರುದ್ವಯ ಪರಂ ಅಶ್ವತ್ಥ ರೂಪ ಸ್ಥಿತಂ |
ವಂದೇ ಗೋವಿದಬಿಂಬ ಆರ್ಚಿತಮುನಿಂ ಗೋವಿಂದರಾಜಮ್ ಭಜೇ || 1 ||
ಭೀಮ ರಥಿ ಪ್ರಾರ್ಥನಾ
ಸರ್ವಸ್ಯಾಖಿಲ ರೋಗಾಣಾಂ ಭಿಷಜ ವರ್ಗೈ ನಮೋನಮಃ    |
ಸಂಜೀವನೈ ದುರಿತಾಪ ಹಾರೈ ಸ್ವರ್ಗ ದಾಯೈ ನಮೋಸ್ತುತೆ || 2 ||
ಭೀಮರಥೈ ನಮಸ್ತೇಸ್ತು ಲೋಕ ಧಾತ್ರೈ ನಮೋನಮಃ    |
ದಕ್ಷಿಣಸ್ತ್ಹೋ ವಹೀ ಗಂಗಾ ಸ್ಥಾಪಿತಾ ಗುರುವರಾ ಸ್ಮಿತಾ   || 3 ||
ದಕ್ಷಿಣ ಪ್ರವಾಹಿನಿ ಭೀಮಾ ಗೋವಿಂದರಾಜ ಮದಾನ್ಮುದಾ |
ಅಗಸ್ತ್ಯೋರ್ ಪ್ರಿಯಂ ದದ್ಯಾತ್ ಇಪ್ಸಿತಾರ್ಥ ಪ್ರದಾಯಕ   || 4 ||
ಭೀಮರಥೈ ನಮಃ, ಭಾಗೀರಥ್ಯ್ಹೈನಮಃ, ಚಂದ್ರಭಾಗ್ಗೈ ನಮಃ, 
ದಕ್ಷಿಣ ಪ್ರಾವಾಹೈ ನಮಃ, ತ್ರಿದೇವ ಸಂಭೂತಾಯೈ ನಮಃ      
ಗೋವಿಂದ ದೇವ ವಿಶೇಷತಃ 
ಚೈತ್ರ ಮಾಸೇ ಶುಕ್ಲ ಪಕ್ಷೆ ನವಮ್ಯಾ ರವಿ ರೋಹಿಣಿ  |
ಸಾಮ್ರಾಜ್ಯಾತತಿಗಂಡ ಯೋಗ ವೃಷಭೇಚಂದ್ರೇ ರವಿರುತ್ತರೋ|| 5 || 
ಘೃತ ಯುಕ್ತ ಭೀಮಸ್ಯ ಸಲಿಲೇ ಮಾಣಿಕ್ಯ ಮಣಿಮುತ್ತಮಂ |
ಚರ ತಿಲೈ ಮಾಷ ಅಧರಸ್ಥ ಈಶಾನ್ಯನಸ್ಯಂತು ಶ್ಯಾಮಲಾ   || 6 ||
ಗುಡ ಆಜ್ಯ ಮಧು ಸಂಯುಕ್ತಾ ಚರು ಗೋಧೂಮ ಅರ್ಪಿತಾ |   
ರಾಮಾ ಕೃಷ್ಣ ಸ್ಥಾಪಯೇತ ಯುಗಲಃ ವೃಕ್ಷಸ್ಯ ರೂಪಂ ಪದಂ || 7 ||
ತ್ರಿವಾರೇ ಭೀಮ ಸಲಿಲಂತೋ ದಾನತ್ರಯ ತಿಲೈಯವೈ |
ತ್ರಿವಾರೇ ಪತ್ರ ಪುಷ್ಪಂವಾ ತ್ರೀಣಿತ್ವೆ ದ್ವಿಜ ಭೋಜನೇ  || 8 ||
ಶಾಲಗ್ರಾಮ ಪುಜಯೇತ್ ತುಲಸಿಂ ಸೂಕ್ತಸ್ತು ಪುರುಷಸ್ತವಾತ್ |      
ನೈಕ ವೈಶಿಷ್ಟ್ಯ ವ್ಯಾಪ್ತೋಶ್ರಿ ಧರೆ ಧ್ಯಾನಸ್ತುತೋ ಭವೇತ್   || 9 || 
ಪ್ರಾರ್ಥಾನ್ ಭೀಮರಥೈ ತೋಯಂ ಪಂಚೈತುತಾವರ್ತಯೇತ್ |
ಆರಾಧ್ಯದ್ವಯ ಸರ್ವದೇವ್ಯ ಸಹಿತೈ ಕ್ಷೇತ್ರಸ್ಯ ಸಾಮಾಹಿಕೈ || 10 || 
ನೈವೇದ್ಯೇ ಕಲಿಮೋದಕೇನ ಭರಿತಾ ವೈಶ್ವಸ್ಯ ಹರಣಸ್ಥಥಾ  |ಕೇವಲ ಪಂಚ ಪರಾಯಣಾ ಗೋವಿದಂ ಸ್ತೋತ್ರಸ್ಯ ಪಠನೋತ್ತಮಂ || 11 ||  
ಶ್ರೀ ಕೃಷ್ಣಾರ್ಪಣಮಸ್ತು       

एक श्लोकि गोविंदराज कथन 
अथ ध्यानं 
अस्य श्रीधर रामदेव निरतं उत्तुंग पीठ स्थलं ।
भाग चंद्रवति दक्षिण गतिं अखिलादि पापे  हतं  ॥
रक्षाटार्ग्रहणं तरुद्वय परं अश्वत्थ रूप स्थितं ।
वंदे गोविदबिंब आर्चितमुनिं गोविंदराजम् भजे ॥ 1 ||
भीम रथि प्रार्थना
सर्वस्याखिल रोगाणां भिषज वर्गै नमोनमः    ।
संजीवनै दुरिताप हारै स्वर्ग दायै नमोस्तुतॆ ॥ 2 ||
भीमरथै नमस्तेस्तु लोक धात्रै नमोनमः    ।
दक्षिणस्त्हो वही गंगा स्थापिता गुरुवरा स्मिता   ॥ 3 ||
दक्षिण प्रवाहिनि भीमा गोविंदराज मदान्मुदा ।
अगस्त्योर् प्रियं दद्यात् इप्सितार्थ प्रदायक   ॥ 4 ||
भीमरथै नमः, भागीरथ्य्हैनमः, चंद्रभाग्गै नमः, 
दक्षिण प्रावाहै नमः, त्रिदेव संभूतायै नमः      
गोविंद देव विशेषतः 
चैत्र मासे शुक्ल पक्षॆ नवम्या रवि रोहिणि  ।
साम्राज्याततिगंड योग वृषभेचंद्रे रविरुत्तरो॥ 5 || 
घृत युक्त भीमस्य सलिले माणिक्य मणिमुत्तमं ।
चर तिलै माष अधरस्थ ईशान्यनस्यंतु श्यामला   ॥ 6 ||
गुड आज्य मधु संयुक्ता चरु गोधूम अर्पिता ।   
रामा कृष्ण स्थापयेत युगलः वृक्षस्य रूपं पदं ॥ 7 ||
त्रिवारे भीम सलिलंतो दानत्रय तिलैयवै ।
त्रिवारे पत्र पुष्पंवा त्रीणित्वॆ द्विज भोजने  ॥ 8 ||
शालग्राम पुजयेत् तुलसिं सूक्तस्तु पुरुषस्तवात् ।      
नैक वैशिष्ट्य व्याप्तोश्रि धरॆ ध्यानस्तुतो भवेत्   ॥ 9 || 
प्रार्थान् भीमरथै तोयं पंचैतुतावर्तयेत् ।
आराध्यद्वय सर्वदेव्य सहितै क्षेत्रस्य सामाहिकै ॥ 10 || 
नैवेद्ये कलिमोदकेन भरिता वैश्वस्य हरणस्थथा  ।
केवल पंच परायणा गोविदं स्तोत्रस्य पठनोत्तमं ॥ 11 ||  

श्री कृष्णार्पणमस्तु       

 1) ಪಂಚ ತನ್ಮಾತ್ರೆ (Five tanmathras)  : ಶಬ್ದ  (sound), ಸ್ಪರ್ಶ (touch), ರೂಪ (form), ರಸ (juice), ಗಂಧ (smell).
2) ಪಂಚ ಮಹಾ ಭೂತ (Five bhootas) – ಆಕಾಶ (sky), ವಾಯು (air), ತೇಜಸ್ಸು (brightness), ಜಲ (water), ಭೂಮಿ (earth).
3) ಪಂಚ ಪ್ರಾಣ (Five lives) – ವ್ಯಾನ (vyana), ಪ್ರಾಣ (life), ಸಮಾನ (equal), ಉದಾನ (udana), ಅಪಾನ           (apana)
4) ಪಂಚ ಜ್ಞಾನೇಂದ್ರಿಯ (Five senses) – ಕಿವಿ (ear), ಚರ್ಮ (skin), ಕಣ್ಣು (eye), ನಾಲಗೆ (tongue),          ಮೂಗು(nose).
5)  ಜ್ಞಾನೇಂದ್ರಿಯಗಳು - 5 ಪಂಚ ಕರ್ಮೇಂದ್ರಿಗಳು - 5 ಪಂಚ ಮಹಾಭೂತಗಳು - 5  ಪಂಚ ತನ್ಮಾತ್ರಗಳು- 5  ಮನಸ್ಸು-1    ಅಹಂಕಾರ 1  ಮಹತಿ. 1  ಅವ್ಯಕ್ತ.  1  ಈ ಎಲ್ಲ ತತ್ವಗಳ ಸ್ವತಂತ್ರ ನಿಯಾಮಕ ಶ್ರೀ ಮದ್ ಗೋವಿಂದರಾಜ ದೇವರು - 1  ಈ 25 ತತ್ವಗಳಿಂದ ನಿರ್ಮಿತವಾದ‌ ಈ ಜಗತ್ತು ( ಬ್ರಹ್ಮಾಂಡ,) ಹಾಗೂ ಸಕಲ ಪ್ರಾಣಿಗಳ‍ ಶರೀರ ( ಪಿಂಡಾಂಡ) ಈ 25 ಪದಾರ್ಥ ಗಳಿಂದ ತಯಾರಾದ ಮಂದಿರಕ್ಕೆ ( ಸಾಧನ ಶರೀರ ) ಅದನ್ನೇ ಧರ್ಮ ಸಾಧನೆಗೆ ಉಪಯೋಗಿಸಬೇಕು
जप संख्य        इयत्संख्या जप २५००० 
                      जप संख्य २५००० क्कॆ इरुव मूल संकीर्णतॆगळु
                      २५००   तद्दशांश होम आहुतिगळु 
                     २५०    तद्दशांश तर्पण 
                       २५     तद्दशांश अभिषेक 
                      २.५    तद्दशांश ब्राह्मण रूप    
पवित्र दोर        चैत्र शुक्ल प्रतिपदा,   चैत्र शुक्ल नवमि,                  आषाढ शुक्ल एकादशि, श्रावण शुक्ल द्वादशि,                 श्रावण कृष्ण अष्टमी, माघ शुक्ल नवमि 
अथवा श्री गोविन्दाराज देवर दरुशनक्के गोविन्दपुरक्के समाराधनेगेन्दु होदागलु माडबहुदु इप्पतैदु एळेगळ नूलन्नु  25 अङ्गुल उद्दवागिरुवन्ते सालागी  25 ग्रन्थिगलन्नु कट्टबेकु ( कट्टुवाग श्री विष्णु सहस्र नामवन्नगली, श्री गोविन्दाराज कवचवन्नागलि, अश्वत्थ स्तोत्रवन्नागली पठिसबेकु )  मनेयल्ली बन्धु बान्धवरल्ली पवित्र दोर धरिसुववर संखेगनुगुणवागी दोरगळन्नु  तयारिसि चिक्क बिदिरिन बुट्टियत्ल्लिट्टु यथावत्तागी  " अभयं गदीनञ्च शङ्ख चक्रं | चापं तूणीरं दृष्ट मयं तदैव || ते नैव रूपेण चतुर्भ्जेन  | प्रलयान्तको भव विश्व मूर्ते " || एन्दु हेळुत्त  षोडषोपचार पुजेयन्नु अधिवासन ,मन्गलारति माडी समर्पिसि  आ  पवित्र दोरवन्नु  मणि कट्टिनल्लागली ,कोरळल्लागली धरिसबेकु ( स्त्री -पुरुष - हेण्णु -गण्डु मक्कळादियागि ).   
प्रोक्षण मन्त्रः : " देवस्यत्वा सवितु प्रसवे श्विनोर्बाहुभ्यां पूष्णो हस्ताभ्यां  ...........भिषन्चामि " 
ॐ  अपवित्रः पवित्रोवा सर्वावस्थान्गतोपिवा | सबाह्य भ्यन्तरः शुचिः शिन्चनं गोविदार्पणं ||
मन्त्रदिन्द मूरुबारि  प्रोक्षिसबेकु
अभिमन्त्रण मन्त्रः  ॐ येन देवाः पवित्रोणात्मानं पुनते सदा | तेन सहस्र धारेण पावमान्यः पुनंतुमाम ||            दर्शनश्वत्थ वृक्ष्यस्य स्पर्शनं पापनाशनम् | 
परिक्रमेSपत्य लभ्यन्तु दोरकं गोविदार्पणं ||    

आवाहन मन्त्रः  ॐ केशवं आवाहयामि, ॐ नारायणं आवाहयामि, ॐ माधवं आवाहयामि,ॐ गोविन्दं
आवाहयामि, ॐ कृष्णं आवाहयामि
ग्रन्थिगलल्ली  देवाराधन मन्त्रः ॐ विश्वम्  तैजसं प्राज्ञं तुरीयं आत्मानं अन्तरात्मानं ज्ञानात्मानं परमात्मानं    वसुम्  रुद्रम्  आदित्यम्  प्रद्युम्नम्  अनिरुद्धम्  संकर्षणम्  वासुदेवम्   मच्छं कूर्मं वराहं नारसींहं  वामनं परशुरामं  रामं कृष्णं बौद्धं  कल्किं  आवाहयामि 
दोर प्रार्थना :  श्री गोविन्द नमस्तुभ्यं पवित्रं पूतमुत्तमं | गुहित्वा नैमित्तिकं पूजाम् भगवं परिपुरयः ||
समर्पण मन्त्रः  ॐ शब्दः स्पर्शेति  रूप रस गन्ध सर्वान्गस्थ चेतनं |  ते सर्वत्वमेव दातव्यं अहमेव गोविदार्पणं ||
दोर धारण मन्त्रः ॐ पवित्रं वैष्णवं तेजः सर्व विघ्न निवारणं | पुजाषां गुण्य सिध्यर्थं ममाङ्गे धारयाम्यहं ||  
श्री कृष्णार्पणमस्तु

ಈ ಪ್ರಶ್ನಾವಳಿಗಳು ನಮ್ಮ ಅಜ್ಜನವರಾದ ಋಗ್ವೇದ ಸಂಹಿತಾ ಭಾಷ್ಯಾಚಾರ್ಯ ಶ್ರೀ ಸೀತಾರಾಮಾಚಾರ್ಯ ಕಟ್ಟಿಯವರು  ಸಂಸ್ಕೃತದಲ್ಲಿ ಬರೆದದ್ದನ್ನು ತೀ ಸ್ವ ತಂದೆಯವರಾದ ವೃತ್ತಿಯಿಂದ ಶಿಕ್ಷಕರಾದ ವೇದ ಶಾಸ್ತ್ರ ಸಂಪನ್ನ ಶ್ರೀ ಶ್ರೀಧರಾಚಾರ್ಯ ಕಟ್ಟಿಯವರು ಕನ್ನಡದಲ್ಲಿ ಅನುವಾದಿಸಿ ನಮ್ಮೆಲ್ಲರಿಗೆ ಮಾರ್ಗದರ್ಶಕರಾಗಿದ್ದಾರೆ ನಮ್ಮ ಕುಲದೇವರ ವ್ಯಾಪ್ತಿಯೂ ನಿರಂತರ ಪಂಚದಶಕ ರೂಪದಲ್ಲಿದ್ದು ಈ ಪ್ರಶ್ನಾವಳಿಗಳು ಸಹ ಪಂಚದಶಕಗಳೆ  ಇವೆ   ಈ ಸ್ವಯಂ ಮೌಲ್ಯಮಾಪನ ಪ್ರಶ್ನಾವಳಿಗಳ ಉತ್ತರಗಳನ್ನು ಒಂದು ಕಾಗದದ ಮೇಲೆ ಪ್ರಾಮಾಣಿಕವಾಗಿ ಬರೆದು ಚಿಂತನೆ ಮಾಡಬೇಕು  
ಈ ಸಮಾಜ ಬದಲಾಗಬೇಕು.ಭ್ರಷ್ಟಾಚಾರ, ನೈತಿಕ ಮೌಲ್ಯಗಳು ಕುಸಿಯುತ್ತಿರುವ ಬಗ್ಗೆ ಎಲ್ಲರೂ ಚಿಂತಿಸುತ್ತಿದ್ದಾರೆ.ಆದರೆ ನಾವು ಮತ್ತೂ ಸದ್ಗುಣಶೀಲರಾಗಿ ಬದುಕಲು ಎಷ್ಟರಮಟ್ಟಿಗೆ ಪ್ರಯತ್ನಿಸುತ್ತೇವೆ.ಎಂಬುದಕ್ಕೆ ಮಾತ್ರ ಮಹತ್ವವಿದೆ ನಮ್ಮ ನಡವಳಿಕೆಯನ್ನು ಅಳೆಯಲು ಬಳಸಬಹುದಾದ ಸಾಧನವೂ ಇದೆ ನಿಜ. ಈ ಸಾಧನದ ಉಪಯೋಗ ನಿರಂತರವಾಗಿ ಮಾಡಿಕೊಳ್ಳುತ್ತಿದ್ದು ಇದರ ದೆಶೆಯಿಂದ ಪ್ರಗತಿಯ ಕಡೆಗೆ ಹೋಗುವ ಮಾರ್ಗ ಸುಲಭವಾಗಿ ಆಗುವುದರ ಬಗ್ಗೆ ಅನುಭವ ಪಡೆದು ಕೊಳ್ಳಲೂ ಬಹುದು.
1 ನಾವು ಬೆಳಿಗ್ಗೆ ಆರು ಗಂಟೆಯ ಮೊದಲು ಎದ್ದೇಳುತ್ತೇವೆಯೇ ?
2 ನಾವು ನಿಯಮಿತವಾಗಿ ಓದುತ್ತೇವೆ ಮತ್ತು ಪಠಿಸುತ್ತೇವೆಯೇ ?
3 ಅಕ್ಷರಗಳು ಮತ್ತು ಓದುವಿಕೆ ಸುಂದರವಾಗಿರಲು ಪ್ರಯತ್ನಿಸುತ್ತೇವೆಯೇ ?
4 ನಾವು ನಿಯಮಿತವಾಗಿ ನಮ್ಮ ನಮ್ಮ ಆರಾಧ್ಯ ದೈವತೆಯ ಮೇಲೆ ಮನಸ್ಸು ಕೇಂದ್ರೀಕರಿಸುತ್ತೇವೆಯೇ ?
5 ನಮಗೆ ರಾಷ್ಟ್ರವು ಏನು ಮಾಡಿದೆ ಎನ್ನುವುದಕ್ಕಿಂತ ನಾವು ರಾಷ್ಟ್ರಕಾಗಿ ಏನು ಮಾಡಿದ್ದೇವೆ ಎಂದು ಯತ್ನ್ಯಶೀಲರೋ ?
6 ನೀವು ನಿಮ್ಮ ವ್ಯವಸಾಯವನ್ನು ದಕ್ಷತೆಯಿಂದ ಮಾಡುತ್ತಿರಾ ? 
7 ನಾವು ತಡೆರಹಿತ ಎಚ್ಚರಿಕೆಯನ್ನು ಎಷ್ಟರಮಟ್ಟಿಗೆ ಪಾಲಿಸುತ್ತೇವೆ ? 
8 ನಮ್ಮ ನಡವಳಿಕೆಯಲ್ಲಿ ನಾವು ರಾಷ್ಟ್ರ ಸಹಿತ ಮರಣವೇ ಜನನ , ರಾಷ್ಟ್ರ ರಹಿತ ಜನನವೇ ಮರಣ ಎಂದು ತಿಳಿದಿದ್ದೆಯೋ ?
9 ಮಾತು ಮತ್ತು ಆಹಾರಕ್ರಮದಿಂದ ನೀವು ನಿಮ್ಮ ನಾಲಿಗೆಯ ಮೇಲೆ ಎಷ್ಟು ನಿಯಂತ್ರಣವಿಟ್ಟಿದ್ದಿರಿ ?
10 ನಾವು ಅನಾಸಕ್ತ ವೃತ್ತಿಯನ್ನು ಹೊಂದಿದ್ದೆವೆಯೇ ಬೆಳೆಸಿಕೊಂದಿದ್ದೆವೆಯೇ ?
11 ಬಿಕ್ಕಟ್ಟಿನ ಸಮಯದಲ್ಲಿ ನಾವು ಧೈರ್ಯದಿಂದ ವರ್ತಿಸುತ್ತೇವೆಯೇ ?
12 ನಡವಳಿಕೆಯಲ್ಲಿ ಪರಿಮಿತತೆಯನ್ನು ಉಳಿಸಿ ಕೊಂಡಿದ್ದೆವೆಯೋ  ?  ಅತಿ ಸರ್ವತ್ರ ವರ್ಜಯೇತ್  ಎಂಬುದನ್ನು ಅರಿತಿರುವ ಎಲವೋ ?
13 ನಾವು ನಮ್ಮ ಸದ್ವಿವೇಕ  ಬುದ್ಧಿಗೆ ತಿಳಿದದ್ದನ್ನು ಆಚರಣೆಗೆ ತರುತ್ತೇವೆಯೇ ?
14 ನಾವು ಮಾತಿನಂತೆ ವರ್ತಿಸುತ್ತೇವೆಯೇ ?
15 ನಾವು ಇನ್ನೊಬ್ಬರ ಅಭಿಷ್ಟಚಿಂತನೆಯನ್ನು ಬಯಸುತ್ತೆವೆಯೋ ?
16 ನಾವು ಇತರರ ದುಃಖವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೆವೆಯೋ ?
17 ನಾವು ಇತರರ ಸಂತೋಷದಲ್ಲಿ ನಮ್ಮ  ಸಂತೋಷವನ್ನು ಕಂಡುಕೊಳ್ಳುತ್ತೆವೆಯೋ ?
18 ಉತ್ತಮ ಮತ್ತು ಉಪಯುಕ್ತ ವಸ್ತುಗಳನ್ನು ಇನ್ನೊಬ್ಬರಿಗೆ ನೀಡಲು ಪ್ರಯತ್ನಿಸುತ್ತೆವೆಯೋ ?
19 ನಾವು ನಮ್ಮ ಪರಿಸರದ ಅನೇಕ ಜನರಿಗಾಗಿ ಶ್ರಮಿಸುತ್ತೇವೆಯೇ?
20 ಬಿಕ್ಕಟ್ಟಿನ ಸಮಯದಲ್ಲಿ ಇತರರಿಗೆ ಸಹಾಯ ಹಸ್ತವನ್ನು ನೀಡುತ್ತೇವೆಯೇ?
21 ನಿಮಗೆ ಗೊತ್ತಿರುವುದನ್ನು ,ತಿಳಿದಿದ್ದನ್ನು ಇನ್ನೊಬ್ಬರಿಗೂ ತಿಳಿಸಿ ಅವರೂ ಮುಂಬರುವಂತೆ ಪ್ರಯತ್ನಿಸುತ್ತಿರಾ ?
22 ಉತ್ತಮರ ಸಂಗತಿಯಲ್ಲಿರುವುದಕ್ಕೆ ಪ್ರಯತ್ನಶೀಲರಿರುತ್ತಿರಾ ?
23 ಉತ್ಕಟವಾದ ಮತ್ತು ಭವ್ಯವಾದದ್ದನ್ನು ಸ್ವೀಕರಿಸಲು ಪ್ರಯತ್ನಶೀಲರಿರುತ್ತಿರಾ ?
24 ನಿಮ್ಮಲ್ಲಿರುವ "ನಾನು" ಎನ್ನುವ ಅಹಂಕಾರವನ್ನು ಹೋಗಲಾಡಿಸಲು ಪ್ರಯತ್ನಶೀಲರಿರುತ್ತಿರಾ ?
25 ಮರಣದ ಸ್ಮರಣೆಯನ್ನು ನಿರಂತರವಾಗಿ ನೆನಪಿಸಿಕೊಳ್ಳುವುದಕ್ಕೆ ಪ್ರಯತ್ನಶೀಲರಿರುತ್ತಿರಾ ?

ವಿಶೇಷ : ಉಜ್ಜಯಿನಿ ಸಾಮ್ರಾಜ್ಯದ ರಾಜಧಾನಿಯ ಎಕ ಚಕ್ರಾಧಿಪತಿ ರಾಜಾ ತ್ರಿವಿಕ್ರಮನು ತನಗೆ ದೊರೆತ ಮಾರ್ಗದರ್ಶನಕ್ಕಾಗಿ ಕೃತಜ್ಞತೆಯಿಂದ ಶ್ರೀ ದಾರ್ಢ್ಯ, ಅಚ್ಯುತಾಚಾರ್ಯರ ಆಶ್ರಮಕ್ಕೆ ಬಂದು ವಿಶಾಲ ಗೋಶಾಲೆಯನ್ನು ನಿರ್ಮಿಸಿ ಸಹಸ್ರ ಗೋವುಗಳನ್ನು ದಾನ ಮಾಡುವುದಲ್ಲದೆ  ಗೋಶಾಲೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದುದರಿಂದ ಆ ಸ್ಥಳವು ಗೋವೃಂದಪುರ ಎಂದು ಕರೆಸಿಕೊಂಡಿತು ಎಂಬ ಐತಿಹ್ಯವಿದೆ.
                                                               ||  श्री कृष्णार्पणमस्तु  ||

Please click hear  Pavitraaropana vidhi 

No comments:

Post a Comment