Gallary












ಅಭಿವಂದನೆಗಳು  www.ashwathavruksha.blogspot.com  ಗೆ ಸ್ವಾಗತನಿಮ್ಮ ಯಾವುದೇ ರೀತಿಯ ಪ್ರಶ್ನಗಳಿಗೆ, ಪರಿಹಾರಸಂಶಯ ನಿವಾರಣೆವಿವಾಹ ಘಟಿತಾರ್ಥ,ಗುಣಮೇಲನಮಂಗಳ ನಿರ್ದೋಷ ನಿರ್ಣಯ, ಮತ್ತು ಜನ್ಮ ಪತ್ರಿಯು ಬೇಕಾಗಿದ್ದಲ್ಲಿ  ಇಲ್ಲಿ ಕ್ಲಿಕ್ ಮಾಡಿ ಪರಿಹಾರ ಕಂಡುಕೊಳ್ಳಿ.  .DOUBT CLEARANCE  संशय निवारण  

PARIHAROPAYA MANTRAS ಪರಿಹಾರೋಪಾಯ ಮಂತ್ರಃ
NIVARANOPAYA MANTRAS  ನಿವಾರಣೋಪಾಯ ಮಂತ್ರಃ 

विश्व प्रार्थना मन्त्रं
ॐ यज्ञेन यज्ञमयजन्त देवास्तनि धर्माणि प्रथमान्यासन्। ते ह नाकं महिमान: सचंत यत्र पूर्वे साध्या: संति देवा:।।ॐ राजाधिराजाय प्रसह्य साहिने। नमो वयं वैश्रवणाय कुर्महे। समेकामान् काम कामाय मह्यं। कामेश्र्वरो वैश्रवणो ददातु |कुबेराज वैश्रवणाया । महाराजाय नम: ।  ॐ स्वस्तिसाम्राज्यं भौज्यं स्वाराज्यं वैराज्यं पारमेष्ट्यं राज्यं महाराज्यमाधिपत्यमयं। समन्तपर्यायीस्यात् सार्वभौमः सार्वायुषःआन्तादापरार्धात्। पृथीव्यै समुद्रपर्यंताया एकरा‌ळ इति।।  ॐ तदप्येषः श्लोकोभिगीतो। मरुतः परिवेष्टारो मरुतस्यावसन् गृहे। आविक्षितस्य कामप्रेर्विश्वेदेवाः सभासद इति।।                                                                                                             
                                            ... यजुर्वेद तैत्तरीय अरण्यक
Mantra pushpanjali is very powerful and beautiful prayer  and should be chanted every morning  after taking bath 
उद्यद्विभाकर  समस्ति मिरापहर्ता | संख्ये हुतात्म  हुत शोणित शोण वर्णः || त्यागस्य केतन मुदीर्ण हुताशनार्चिः | विश्वे सदा विजयते भगवध्वजोयम् ||  
गोविन्द पुर पुण्यक्षेत्र सुक्षेत्र:| चंद्रांशुलक्ष्मी सुपात्र पवित्र:|| उत्तुंग पीठस्थ जगन्निवास: वृक्षद्वयस्थ प्रतिप: परेश : ||

 

Appeal to Readers,

If you are not familiar with the language in this blog,  select one paragraph at a time, an address bar will appear immediately,  go to the translate option, select the language you want, Read it in the changed language and copy it also.  There are some soft e-Books also available for Reference, which can not  be translated kindly co-operate.

For Details  CLICK HER                                 ಬ್ಲಾಗ ಲೇಖನಗಳಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು www.ashwathavruksha.blogspot.com ಖಚಿತ ಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥ ಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸ ಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿ ಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತ ಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದು ಕೊಳ್ಳಲು ಮರೆಯಬೇಡಿ



KSHIRAABDI SHAYANA

ಈ ವಿಸ್ಮಯಕರವಾದ ಮೂರ್ತಿಯ ದೇವಾಲಯ ಇರುವುದು ನಮ್ಮ ನೆರೆಯ ದೇಶವಾದ ನೇಪಾಳದಲ್ಲಿ. ನಮಗೆಲ್ಲರಿಗೂ ಗೊತ್ತಿರುವ ಹಾಗೆ ಇಡೀ ವಿಶ್ವದಲ್ಲಿ ನೇಪಾಳ ಒಂದೇ ಹಿಂದೂ ದೇಶವೆಂದು ಕರೆಯಲ್ಪಟ್ಟಿದೆ. ಈ ದೇವಾಲಯವನ್ನು ಬುಧನೀಲಕಂಠ ದೇವಾಲಯ ಎಂದು ಕರೆಯುತ್ತಾರೆ. ತೆರೆದ ಪ್ರದೇಶದಲ್ಲಿ ವಿಷ್ಣುವಿನ ವಿಗ್ರಹ ಇರುವ ಈ ದೇವಾಲಯವು ತುಂಬಾ ವಿಶೇಷವಾಗಿದೆ. ಈ ದೇವಾಲಯ ಕಾಟ್ಮಂಡು ಕಣಿವೆಯ ಶಿವಪುರಿಯ ಉತ್ತರಭಾಗದಲ್ಲಿದೆ. ಈ ದೇವಾಲಯದ ಹುಟ್ಟಿನ ಹಿಂದೆ ಒಂದು ರೋಚಕ ಸಂಗತಿ ಅಡಗಿದೆ.

ಅದೇನೆಂದು ನೋಡುವುದಾದರೆ, ಹಲವು ವರ್ಷಗಳ ಹಿಂದೆ ಒಬ್ಬ ರೈತ ಉಳುಮೆ ಮಾಡುವಾಗ ನೇಗಿಲು ಭೂಮಿಗೆ ಸಿಲುಕಿಕೊಂಡಂತಾಗಿ ಅದನ್ನು ತೆಗೆಯಲು ನೋಡಿದಾಗ , ಸಿಲುಕಿಕೊಂಡ ಜಾಗದಲ್ಲಿ ರಕ್ತಸ್ರಾವ ಆಗುತ್ತಿದ್ದದ್ದನ್ನು ಕಂಡ ಅಲ್ಲಿನ ಜನ ಭಯಭೀತರಾಗಿ ಅಗೆದು ನೋಡಲು ಅಲ್ಲಿ ವಿಷ್ಣುವಿನ ಮೂರ್ತಿಯನ್ನು ಹಾಗೂ ಅದರ ಕೆಳಗೆ ಹರಿಯುತ್ತಿದ್ದ ಸಮುದ್ರವನ್ನು ಕಂಡು ಚಕಿತಗೊಂಡಿದ್ದರು. ಹಾಗೆ ಸಿಕ್ಕ ಮೂರ್ತಿಯೇ ಬುದನೀಲಕಂಠ. ಹಾಗೆ ಸಿಕ್ಕ ವಿಗ್ರಹ ಆ ಸರೋವರದಲ್ಲಿ ಮುಳುಗದೆ ತೇಲುತ್ತಿದ್ದದ್ದು ಮತ್ತಷ್ಟು ಆಶ್ಚರ್ಯವನ್ನುಂಟು ಮಾಡಿತ್ತು.

ಸರೋವರದ ಮಧ್ಯಭಾಗದಲ್ಲಿ ತೇಲುವ ಈ ವಿಗ್ರಹ ನಿಜಕ್ಕೂ ವಿಭಿನ್ನ ಹಾಗೂ ವಿಶಿಷ್ಟವಾಗಿದ್ದು ವಿಷ್ಣು ಕ್ಷೀರಸಾಗರದಲ್ಲಿ ಶೇಷನಾಗನ ಮೇಲೆ ಮಲಗಿರುವ ಹಾಗೆ ಕಾಣುತ್ತದೆ. ಈ ಮೂರ್ತಿಯೂ 13 ಮೀ ಸರೋವರದಲ್ಲಿ 6 ಮೀ ಉದ್ದವಿದೆ. ಇದಷ್ಟೇ ಅಲ್ಲದೇ ಈ ವಿಗ್ರಹದಲ್ಲಿ ಒಂದು ರಹಸ್ಯ ಕೂಡ ಅಡಗಿದೆ. ಅದೇನೆಂದರೆ, ನೀಲಕಂಠ ಎಂದು ಕರೆಯುವುದು ಶಿವನನ್ನು ,ಆದ್ರೆ ಅಲ್ಲಿರುವುದು ವಿಷ್ಣು ಆದರೂ ಕೂಡ ಅದನ್ನು ಕರೆಯುವುದು ಬುದನೀಲಕಂಠ ಎಂದು ಅದಕ್ಕೆ ಕಾರಣ ಇಲ್ಲಿದೆ.

ಶಿವರಾತ್ರಿಯ ದಿನದಂದು ಈ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಪೂಜಿಸುವ ಸಂದರ್ಭದಲ್ಲಿ ಆ ಸರೋವರದಲ್ಲಿ ಉಂಟಾಗುವ ನೆರಳಿಗು ಕೂಡ ಪೂಜೆ ಸಲ್ಲಿಸಲಾಗುತ್ತದೆ.ಯಾಕೆಂದ್ರೆ ಆ ನೆರಳಿನಲ್ಲಿ ಗೋಚರಿಸುವುದು ಶಿವನ ರೂಪ. ವಿಗ್ರಹ ವಿಷ್ಣುವಿನದಾದರು ಅದರ ನೆರಳು ಹಾಗೂ ರೂಪ ಶಿವನದ್ದು. ಇದೇ ಈ ದೇವಾಲಯದ ವಿಸ್ಮಯಕಾರಿ ಹಾಗೂ ಆಶ್ಚರ್ಯಕರ ಸಂಗತಿಯಾಗಿದೆ.




SAMUDRA PRAASHANA MAHARSHI  AGASTYA 


MOOL DEVARU                     NAVYA DEVARU                NARAGUNDA GOVINDARAJ MORABAGI GOVINDARAJ

Katteyalli Secret Way  Devara Puratana Shilpa Devara Sanmukha Devategalu  RAKSHAATAMALLA

 
Shri Dwaipayanaachaarya ,         Shri Krushnaachaarya, sou Lakshmibai ,      Shri Narashimhaachaya

Shri. Paandurangaachaarya, Shri  Venkateshaachaarya,  Shri  Seetaaraamaachaarya sou,Tulasabaai

Shri Govindacharya, Sou Anusuyabai                                      Shri Ramachandracharya sou, Kaashibai

Smt ShakuntalaPataki     Smt Saraswati and Madhavarao Patil, Smt. Shashikala Umarajakara
Sou.Radhika Govardhana  Joshi                               Sou. Maalati Meghashyamacharya Joshi

Maharshi Agastya,    Vdavyasacharya Sou Indirabai Shridharacharya Sou Vijayabai Muralidharachaya

  


       Agastyashram                Sou Vandana Janardhanacharya       Sou Rukmini Vithalacharya      Sou Gayatri Vasudevacharya 

Sou ParvatiShriShankararay         Sou  Sunita Shri Bhimaray          Sou Sumitra  Shri Kamalakara



Sou.Jayashri Sudhir  Sou Deepika Dwaipayana  Sou Rajashri Venimadhav  Sou Ashwini Channakeshav

Kuladevi Ambabai  Sou Sumangala Dattatrya  Sou Hemalata Prakasharao  Sou Pushapalata Bhimasen
Govindaraj Devaru  Sou Shruti Seetaaraam  Sou Seema Ghanashyam  Sou Megha Thrivikrama
Sou.Vidya ,Shri Raaghavendrarao  Sou VijayaLakshmi Shri Krishnaji Sou Bharati Shri Madhwaraj















SHRI BHAGAVATI KAALI
श्री भगवती चंद्रलांबा 












गोविंदराज मंटपः 







           

        

                                                                       

Dear READERS,  The things,subjects,and thoughts conveyed through Ads posted on this blog is not the opinion of the blogger. The blogger is in no way responsible for any consequences directly or remotely for the content of such Ads




No comments:

Post a Comment