ತಮಗೆ www.ashwathavruksha.blogspot.com ಗೆ ಸ್ವಾಗತ, ನಿಮ್ಮ ಯಾವುದೇ ರೀತಿಯ ಪ್ರಶ್ನಗಳಿಗೆ, ಪರಿಹಾರ, ಸಂಶಯ ನಿವಾರಣೆ, ವಿವಾಹ ಘಟಿತಾರ್ಥ,ಗುಣಮೇಲನ, ಮಂಗಳ ನಿರ್ದೋಷ ನಿರ್ಣಯ, ಮತ್ತು ಜನ್ಮ ಪತ್ರಿಯು ಬೇಕಾಗಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡಿ ಪರಿಹಾರ ಕಂಡುಕೊಳ್ಳಿ. DOUBT CLEARANCE संशय निवारण
ಪರಿಚಯ
ಸರ್ವರಿಗೂ ಅಭಿವಂದನೆಗಳು, ನಾನು ಹಿಂದೂ ಧರ್ಮದ, ಸನಾತನ ಸಾಂಪ್ರದಾಯದ ನಮ್ಮ ಮನೆಯಲ್ಲಿ ಎಲ್ಲ ಹಬ್ಬ- ಹರಿದಿನ, ವ್ರತ-ಕಥೆಗಳನ್ನು ಶ್ರಧ್ಧೆ, ಭಕ್ತಿ, ಸಂತೋಷ, ಸಡಗರದಿಂದ ಆಚರಿಸುತ್ತೇವೆ. ನಮ್ಮ ಮನೆತನದ ಸಂಪ್ರದಾಯ, ಮನೆತನದ ಪದ್ಧತಿಯನ್ನು ನನ್ನ ಅಜ್ಜಿ ಅಜ್ಜ, ನಂತರ ನನ್ನ ತಾಯಿ ತಂದೆ ನಡೆಸಿಕೊಂಡು ಬಂದಿದ್ದರು. ಈಗ ನಾನು ಅನುಸರಿಸಿ ಮುಂದುವರಿಸುತ್ತಿರುವೆ. ನಮ್ಮ ಸಂಪ್ರದಾಯದ ಬಗ್ಗೆ ನನಗೆ ತಿಳಿದಿರುವಷ್ಟು ವಿಷಯವನ್ನು ತಮ್ಮೆಲ್ಲರ ಜೊತೆ ಹಂಚಿಕೊಳ್ಳುವ ಆಸೆ. ನಮ್ಮ ಆಚರಣೆಗಳು ಕುಲ ಧರ್ಮ,ಕುಲಾಚಾರ, ವಿಧಿ ವಿಧಾನಗಳು ಆಚರಿಸುವ ಆಸಕ್ತಿ ಇರುವವರಿಗೆ ನನ್ನ ಬ್ಲಾಗ್ ಅಲ್ಲಿ ಇರುವ ಮಾಹಿತಿ, ವಿವರಗಳು ನೆರವಾಗಬಹುದು ಅಂತ ಆಶಿಸುತ್ತೇನೆ. ಈ ಬ್ಲಾಗ್ ನನ್ನ ಈ ಉದ್ದೇಶ ಪೂರೈಸುವಲ್ಲಿ ಒಂದು ಸಣ್ಣ ಪ್ರಯತ್ನ.
ಆಚರಣೆಗಳು ಅಂದ ಮೇಲೆ ಹಾಡುಗಳು ಇರಲೇ ಬೇಕು. ದೇವರ ನಾಮ, ಹಾಡು, ಸ್ತೋತ್ರ, ಅಷ್ಟೋತ್ತರ, ಚಾಲೀಸಾ ಇತ್ಯಾದಿಗಳನ್ನು ಪಠಿಸುವ ಪರಿ ತಿಳಿದುಕೊಳ್ಳಲು ಒಂದು ಯೂಟ್ಯೂಬ್ ಚಾನೆಲ್ ಪ್ರಾರಂಭಿಸಲಾಗಿದ್ದು ಭೆಟ್ಟಿ ಕೊಟ್ಟು ಲಾಭ ಪಡೆಯಿರಿ. ನಿಮ್ಮ ಸಲಹೆ, ಟೀಕೆ, ಮಾಹಿತಿ, ಪ್ರಶ್ನೆಗಳಿಗೆ ಯಾವಾಗಲು ಸ್ವಾಗತವಿದೆ.
Introduction
Greetings to all,
I celebrate all the festivals, fasts and stories in our Hindu Sanatan tradition home with devotion, happiness and enthusiasm. My family tradition, family customs were carried out by my grandparents, then my mother and father. Now I am following and continuing it.
I want to share as much as I know about our tradition with all of you. I hope that the information and details in my blog can be helpful to those who are interested in celebrating our rituals, clan religion, culture, This blog is a small attempt to fulfill the goals.
In addition to rituals, there must be songs. A YouTube channel has also been available to learn how to recite God's name, songs, hymns, Ashtottar, Chalisa, etc. Visit and benefit. Your suggestions, criticisms, information and questions are always welcome.
Email: kattiss644@gmail.com
Authoritative books on daily life activities, worship methods, and rituals are available on the e-BOOK page of this blog site www.ashwathavruksha.blogspot.com, where readers can benefit.
https://ashwathavruksha.blogspot.com/p/scripture.html?m=1
site - www.ashwathavruksha.blogspot.com
Appeal to Readers,
If you are not familiar with the language in this blog, select one paragraph at a time, an address bar will appear immediately, go to the translate option, select the language you want, Read it in the changed language and copy it also. There are some soft e-Books also available for Reference, which can not be translated kindly co-operate
No comments:
Post a Comment