|| अथ श्री महर्षी वेदव्यास विरचित इष्टार्थ सिद्धिप्रद पीडाहर शनैश्चर चक्रः ||
|| ಅಥ ಶ್ರೀ ಮಹರ್ಷಿ ವೇದ ವ್ಯಾಸ ವಿರಚಿತ ಇಷ್ಟಾರ್ಥಂಗಳ ಸಿದ್ಧಿ ಪ್ರದ ಪಿಡಾಹರ ಶನೈಶ್ಚರ ಚಕ್ರಃ ||
|| ಅಥ ಶ್ರೀ ಮಹರ್ಷಿ ವೇದ ವ್ಯಾಸ ವಿರಚಿತ ಇಷ್ಟಾರ್ಥಂಗಳ ಸಿದ್ಧಿ ಪ್ರದ ಪಿಡಾಹರ ಶನೈಶ್ಚರ ಚಕ್ರಃ ||
೪
|
೬
|
೫
|
೧
|
೩
|
೨
|
೭
|
೯
|
೮
|
೭
|
೯
|
೮
|
೪
|
೬
|
೫
|
೧
|
೩
|
೨
|
೧
|
೩
|
೨
|
೭
|
೯
|
೮
|
೪
|
೬
|
೫
|
೨
|
೧
|
೩
|
೫
|
೪
|
೬
|
೮
|
೭
|
೯
|
೫
|
೪
|
೬
|
೮
|
೭
|
೯
|
೨
|
೧
|
೩
|
೮
|
೭
|
೯
|
೨
|
೧
|
೩
|
೫
|
೪
|
೬
|
೩
|
೨
|
೧
|
೯
|
೮
|
೭
|
೬
|
೫
|
೪
|
೬
|
೫
|
೪
|
೩
|
೨
|
೧
|
೯
|
೮
|
೭
|
೯
|
೮
|
೭
|
೬
|
೫
|
೪
|
೩
|
೨
|
೧
|
|| ಅಂ ಶಕ್ತಿಂ || || ಶಂ
ಬಿಜಂ || || ಶ್ರೀಮತ್ ಶನೈಶ್ಚರಃ || || ಶಿಂ ಕಿಲಕಂ ||
||
|| ಇದಮ್ ಚಕ್ರ ವಿನಿಯೋಗ ರಿತ್ಯಂ ||
ತವ ಮಹಾ ಸಿದ್ಧಿಯುತ
ಮಹಿಮಾನ್ವಿತ ಪವಿತ್ರ | ದಿವಿಜ ಶ್ರೀ ಶನೈಶ್ಚರ ಮೂಲದೊಳ್ ಮಂತ್ರದಿಂ | ಭುವಿ ದುಃಖ ಹರಣಕ್ಕೆ
ಯಂತ್ರದಿಂ ಚಕ್ರಮಂ ಈ ರೂಪ ವಿನಿಯೋಗವು || ೧ ||
ಮನದೊಳ್ ಕಿಲ್ಮಿಷಮಂ ತರದೆ
ತಾಕೊಪಿಸದೇ | ದಿನವು ಶನಿವಾರದೋಳ್ ಸ್ನಾನ ಸಂಧ್ಯೆಯಮುಗಿಸಿ | ಘನ ತಾಮ್ರ ತಗದಿನೋಳ್ ಇಲ್ಲವೇ
ರಟ್ಟಿನೋಳ್ ಈ ಚಕ್ರ ಲಿಖಿಸಲಹುದು ||೨ ||
ಆ ಲಿಖಿತ ಚಕ್ರಮಂ ಶೋಡಶದ
ಪೂಜೆಯಿಂ | ಕಾಲದೇಶವ ಭಜಿಸಿ ಬೀಜ ಮಂತ್ರಗಳಿಂದ | ಕಾಲನಾಗ್ರಜನನ್ನು ಆ ಪ್ರಾಣತಿಷ್ಟತೆಯ ಗೈದು
ರಕ್ಷಿಸು ನಿಲಯದಲ್ಲಿ ||೩ ||
ಶನಿದೇವನಾ ದೃಷ್ಟಿ ಕ್ರೂರರದಲಿ
ಇರುವವರು | ಅನತಿ ಭಯ ಭಕ್ತಿಯಿಂ ಚಕ್ರವಂ ಪೂಜಿಸಲು | ಅನುಪಮದಿ ದೇವತಾ ಶಾಂತವೃತ್ತಿಯು ಪಡೆದು
ವ್ಯಥೆಯನೂ ಶಮನಮಾಡೆ || ೪ ||
ಚಕ್ರವಂ ರಕ್ಷಿಪರ ಸರ್ವ
ದುಃಖದ ನಾಶ | ಅಕ್ಕರದಿ ಶನಿದೇವ ಕೊಡುವ ಸುಖ ಶಾಂತಿಯಂ | ಬೊಕ್ಕಸಂ ಭರದಲಿಯೇ ಧನ ಧಾನ್ಯ ಸಮೃದ್ಧಿ
ಆರೋಗ್ಯ ಭಾಗ್ಯಂಗಳು || ೫ ||
|| ಶ್ರೀ ಶನೈಶ್ಚರಾರ್ಪಣಮಸ್ತು
||
No comments:
Post a Comment