Wednesday, August 15, 2018

SHRI AGASTYA SAMHITA (ಅಗಸ್ತ್ಯ ಸಂಹಿತೆ)

                                                                                                      ಸಂಗ್ರಹಿತ 
ಶ್ರೀ ಅಗಸ್ತ್ಯ ಸಂಹಿತೆ    

ಮೊದಲ ವಿದ್ಯುತ್ತನ್ನು ಕಂಡುಹಿಡಿದಿದ್ದು ಬೆಂಜಮಿನ್ ಪ್ರ್ಯಾಂಕ್ಲಿನ್ ಎಂದು ಹೇಳುತ್ತೇವೆ....
ಇದೇ ಬೆಂಜಮಿನ್ ತಾವು ಬರೆದ ಒಂದು ಪುಸ್ತಕದಲ್ಲಿ ಹೇಳುತ್ತಾರೆ..
"ಒಂದು ರಾತ್ರಿ ನಾನು ಒಂದು ಪುಸ್ತಕವನ್ನು ಓದಿದೆ.ಅದರಲ್ಲಿನ ಒಂದು ವಾಕ್ಯ ರಾತ್ರಿಯಿಡೀ ನನ್ನನ್ನು ಕಾಡುತ್ತಿತ್ತು..ಯೋಚಿಸಿ ಯೋಚಿಸಿ ಆ ವಾಕ್ಯದ ಅರ್ಥವನ್ನು ಗ್ರಹಿಸಿದೆ.ಅದು ವಿದ್ಯುತ್ತನ್ನು ಕಂಡು ಹಿಡಿಯಲು ನೆರವಾಯಿತು"
ಹಾಗಾದರೆ ಆ ವಾಕ್ಯ ಯಾವುದು...?
ಅದು ಅಗಸ್ತ್ಯಮುನಿಗಳು ಬರೆದ ಅಗಸ್ತ್ಯ ಸಂಹಿತೆಯದಾಗಿತ್ತು...!!!
ಮಹರ್ಷಿ ಅಗಸ್ತ್ಯರು ರಾಜ ದಶರಥನ ರಾಜಗುರುವಾಗಿದ್ದರು..ಸಪ್ತರ್ಷಿಗಳಲ್ಲಿ ಒಬ್ಬರಾಗಿದ್ದಾರೆ.ಅವರು "ಅಗಸ್ತ್ಯ ಸಂಹಿತಾ" ಎಂಬ ಗ್ರಂಥವನ್ನು ಬರೆದಿದ್ದಾರೆ.ಆಶ್ಚರ್ಯಕರ ಸಂಗತಿಯೇನೆಂದರೆ  ಅಗಸ್ತ್ಯ ಸಂಹಿತೆಯಲ್ಲಿ ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದ ಅನೇಕ ವಿಷಯಗಳಿವೆ...!!
ಈ ಶ್ಲೋಕಗಳನ್ನು ನೋಡಿ...

ಸಂಸ್ಥಾಪ್ಯ ಮೃಣ್ಮಯೇ ಪಾತ್ರೇ 
ತಾಮ್ರಪತ್ರಂ ಸುಸಂಸ್ಕೃತಮ್ ।
ಛಾದಯೇಚ್ಛಿಖಿಗ್ರೀವೇಣ
ಚಾರ್ದಾಭಿಃ ಕಾಷ್ಠಪಾಂಸುಭಿಃ ॥
ದಸ್ತಾಲೋಷ್ಟೋ ನಿಧಾತ್ವಯಃ ಪಾರದಾಛಾದಿತಸ್ತತಃ ।
ಸಂಯೋಗಾಜ್ಜಾಯತೇ ತೇಜೋ ಮಿತ್ರಾವರುಣ ಸಂಜ್ಞಿತಮ್ ॥

ಒಂದು ಮಣ್ಣಿನ ಪಾತ್ರೆಯನ್ನು ತೆಗೆದುಕೊಳ್ಳಿ....ಅದರಲ್ಲಿ ತಾಮ್ರದ ಪಟ್ಟಿಯನ್ನು ಹಾಕಿ.ಅದರಲ್ಲಿ Copper sulphate ಹಾಕಿ.ಅನಂತರ ಮಧ್ಯದಲ್ಲಿ Wet saw dustನ್ನು ಹಾಕಿ.ಮೇಲಿನ ಭಾಗದಲ್ಲಿ Mercury ಹಾಗೂ Zinkನ್ನು ಉಪಯೋಗಿಸಿ.ಆಮೇಲೆ ತಂತಿಗಳನ್ನು ಸೇರಿಸಿ.ಆಗ ಮಿತ್ರಾವರುಣಶಕ್ತಿಯ (ವಿದ್ಯುತ್) ಉತ್ಪಾದನೆಯಾಗುತ್ತದೆ..

ಇಷ್ಟೇ ಅಲ್ಲ. ಅಗಸ್ತ್ಯ ಸಂಹಿತೆಯಲ್ಲಿ Electroplatingನ ವಿವರಣೆ ಕೂಡ ಸಿಗುತ್ತದೆ....

घटो जन्मस्थानं मृगपरिजनो भूर्जवसनं,

वने वासः कन्दैरशनमपि दुःस्थं वपुरिदम्।

अगस्त्यः पयोधिं यदकृत कराम्भोजकुहरे,

क्रियासिद्धिः सत्त्वे भवति महतां नोपकरणे ॥

अन्वयः-

   -- जन्मस्थानं घटः, मृगपरिजनः, भूर्जवसनं, वासः वने, अशनम् अपि कन्दैः, इदं वपुः दुःस्थं,

(तथापि) अगस्त्यः पयोधिं यद् कराम्भोजकुहरे अकृत, (तेन ज्ञायते यत्) महतां क्रियासिद्धिः सत्त्वे भवति उपकरणे न  (इति)॥

भावानुवादः-

    -- (अगस्त्यस्य) उद्भवस्थानं कुम्भोऽस्ति; हरिणीत्यादयः परिवारजनाः सन्ति; भूर्जरूपं वस्त्रमस्ति; निवासस्थानं अरण्यमस्ति; कन्दमूलादिकं भोजनमस्ति; शरीरं दुःखदायकमस्ति; तथापि तेन समुद्रः हस्तगह्वरे समाविष्टः। (अत उच्यते) महताम् क्रियासिद्धिः सत्वे भवति; केवलं उपकरणेन न भवति ।

हिन्दी-अनुवादः-

    -- स्वयं का जन्मस्थान घडा है, मृग इत्यादि कुटुम्बी जन है, भोजपत्र वस्त्र है, वन में निवास है। कंदमूल का भोजन है तथा अत्यंत दुःख देनेवाला शरीर है; फिर भी अगस्त्य मुनिने अपने कमल जैसी हथेली के खड्डे में समुद्र को समाविष्ट कर लिया था। सच में- महापुरुषों की क्रिया की सिद्धि इस पर निर्भर है कि उनके सत्व-पराक्रम कितना है; उनके पास क्या साधन-सामग्री है- उस पर नहीं।



No comments:

Post a Comment