Friday, August 17, 2018

HINDUGALA DHARMA SAHISHNUTE ( ಹಿಂದುಗಳ ದರ್ಮಸಹಿಷ್ಣುತೆ )

                                                                              ಸಂಗ್ರಹಿತ 
ಹಿಂದುಗಳ ಧರ್ಮಸಹಿಷ್ಣುತೆ

ಕನಿಷ್ಟ 3 ಲಕ್ಷ ಮಸೀದಿಗಳು ನಮ್ಮ ದೇಶದಲ್ಲಿವೆ...! ಪ್ರಪಂಚದ ಯಾವ ದೇಶದಲ್ಲೂ ಇಷ್ಟೊಂದು ಮಸೀದಿಗಳಿರಳಿಕ್ಕಿಲ್ಲ....!
ವಾಷಿಂಗ್ಟನಲ್ಲಿರುವುದು ಕೇವಲ 24 ಚರ್ಚ್ಗಳು ಹಾಗು 71 ಚರ್ಚುಗಳು ಲಂಡನ್ನಿನಲ್ಲಿ ಇಟಲಿಯ ಮಿಲನ್ ನಗರದಲ್ಲಿ 68 ಚರ್ಚುಗಳಿವೆ...! ಆದರೆ ನಮ್ಮ ದೆಹಲಿಯಲ್ಲಿ ಬರೋಬರಿ 271 ಚರ್ಚುಗಳಿವೆ...!
ಇಷ್ಟಿದ್ದರೂ ಹಿಂದುಗಳನ್ನು ಕೋಮುವಾದಿಗಳು ಅನ್ನುತ್ತಾರೆ..
ಭಾರತದ ಯಾವೊಬ್ಬ ಮುಸ್ಲಿಮನೂ ಐಸಿಸ್ ನ್ನು ವಿರೋ ಪ್ರತಿಭಟಿಸಿಲ್ಲ...!ಆದರೆ ಕೋಟ್ಯಾಂತರ ಹಿಂದುಗಳೇ RSSನ್ನು ವಿರೋಧಿಸುತ್ತಾರೆ...!
ಯಾವೊಬ್ಬ ಮುಸ್ಲಿಮನೂ ಹಿಂದುಗಳಿಗೋಸ್ಕರ ದೀಪಾವಳಿ ಅಥವಾ ಹೋಳಿ ಆಯೋಜಿಸುವುದಿಲ್ಲ....!
ಅದರೆ ಮುಸ್ಲಿಮರಿಗಾಗಿ ಹಿಂದುಗಳು ಇಫ್ತಾರ್ ಕೂಟವನ್ನು ಏರ್ಪಡಿಸುತ್ತಾರೆ...!
ಕಾಶ್ಮೀರದಲ್ಲಿ ಭಾರತದ ಭಾವುಟವನ್ನು ಮುಸ್ಲಿಮರು ಸುಡುತ್ತಾರೆ ಆದರೆ ಪಾಕಿಸ್ತಾನದ ಭಾವುಟ ಸುಡುವ ಯಾವೊಬ್ಬ ಮುಸ್ಲಿಮನು ಭಾರತದಲ್ಲಿ ಕಾಣಸಿಗುವುದಿಲ್ಲ....! ಹಿಂದುಗಳು ಮಸೀದಿ, ದರ್ಗಾಗಳಿಗೆ ಹೋದರೆ ಮುಸ್ಲಿಮರ ಟೋಪಿ ಧರಿಸುತ್ತಾರೆ...! ಆದರೆ ಯಾವ ಮುಸ್ಲಿಮನೂ ಹಿಂದೂ ದೇವಾಲಯಗಳಿಗೆ ಹೋದರೆ ತಿಲಕ ಇಡುವುದಿಲ್ಲ...!
ಇದರ ಅರ್ಥ ಹಿಂದುಗಳು ಎಲ್ಲಾ ಜಾತಿ ಧರ್ಮಗಳನ್ನು ಗೌರವಿಸುತ್ತಾರೆ...!
ಆದರೂ ಶಂಖ ಕುಟ್ಟುತ್ತಾರೆ ಹಿಂದೂಸ್ತಾನದಲ್ಲಿ ಧರ್ಮ ಅಸಹಿಷ್ಣುತೆ ಹೆಚ್ಚಾಗಿದೆ.!!! ಹಿಂದುಗಳು ಕೋಮುವಾದಿಗಳು ಎಂದು....! ಕ್ರಿಸ್ತ ಹುಟ್ಟುವ ಮುಂಚೆ ಕ್ರಿಶ್ಚಿಯನ್ನರಿರಲಿಲ್ಲ. ಮೊಹಮ್ಮದ್ ಬರುವ ಮುಂಚೆ ಮುಸ್ಲಿಮರೇನಾಗಿದ್ದರೋ ತಿಳಿದಿಲ್ಲ. ಬುದ್ಧ 'ಬುದ್ಧ'ನಾಗುವ ಮುಂಚೆ, ಬೌದ್ಧರಿರಲಿಲ್ಲ.ಇಪ್ಪತ್ತನಾಲ್ಕನೆಯ ತೀರ್ಥಂಕರ ಬರುವವರೆಗೆ ಜೈನರಿರಲಿಲ್ಲ.
"ಆದರೆ ಹಿಂದೂವೊಬ್ಬನೇ ಮಾತ್ರ ರಾಮ, ಕೃಷ್ಣ, ಪರಶುರಾಮ, ಶಂಕರಾಚಾರ್ಯರು .... ಹುಟ್ಟುವ ಮೊದಲೇ ಹಿಂದುವಾಗಿದ್ದ" ಎಂಬುದು ಮಾತ್ರ ರಿಲೀಜಿಯನ್ ಮನಸ್ಥಿತಿಗಳಿಗೆ ಹೊಳೆಯುವುದಿಲ್ಲ....ಜೈ ಶ್ರೀರಾಮ


ಭಾರತದವಿದ್ಯಾಲಯಗಳಲ್ಲಿ ಭಗವದ್ಗೀತೆ,ರಾಮಾಯಣದ ಬಗ್ಗೆ ಹೇಳುವದನ್ನ,ಕಲಿಸುವದನ್ನ ನಿರ್ಬಂದಿಸಲಾಗಿದೆ..ಮುಸ್ಲಿಂ ಮದರಸಾಗಳಲ್ಲಿ, ಕ್ರಿಶ್ಚಿಯನ್ ಕಾನ್ವೆಂಟುಗಳಲ್ಲಿ ಕುರಾನ್ ಮತ್ತು ಬಾಯಿಬಲ್ ಗಳನ್ನು ಬೋದಿಸಬಹುದಾಗಿದೆ..!! ಹಿಂದೂ ಮಂದಿರ ಮತ್ತು ತೀರ್ಥಸ್ಥಾನಗಳಿಗೆ ಬಂದಂತಹ ದೇಣಿಗೆಯ ಮೇಲೆ ಸರಕಾರಕ್ಕೆ ೭೦ ಪ್ರತಿಶತ ಅಧಿಕಾರ..ಮಸೀದಿ ಮತ್ತು ಚರ್ಚುಗಳಿಗೆ ಬಂದ ದೇಣಿಗೆ ಅವರವರಿಗೆ ಪೂರ್ಣ ಅಧಿಕಾರ! ! ಅದರ ಜೊತೆ ಮತ್ತಷ್ಟು ಸರಕಾರದ ಅನುದಾನ ಬೇರೆ ..!! ಬಾಬಾ ಅಮರನಾಥ ಯಾತ್ರಿಕರ ಮೇಲೆ ಸರಕಾರಕ್ಕೆ ಟ್ಯಾಕ್ಸ್ಟತುಂಬಬೇಕು.. ಅದೇ ಹಜ್ ಯಾತ್ರಿಕರಿಗೆ ಸರಕಾರಿ ಸಬ್ಸಿಡಿ.. ವ್ಹಾ ..ಹೇಗಿದೆ ನೋಡಿ ಹಿಂದುಸ್ಥಾನದ ಹಿಂದುಗಳ ಪರಿಸ್ಥಿತಿ.
ಇದು ಭಾರತದ ಧರ್ಮಸಹಿಷ್ಣುತೆ..
ಜೈ ಹಿಂದ್..

No comments:

Post a Comment