Monday, June 03, 2019

*DURGAA STOTRA NAVA ( ನವದುರ್ಗಾ ಸ್ತೋತ್ರ )

Please listen video of this post on YouTube channel CLICK HERE                                                                                                                       ಸಂಗ್ರಹಿತ 
ನವದುರ್ಗಾಸ್ತೋತ್ರ
ತುಂಬಾ ಸರಳವಾದ ನವದುರ್ಗಾ ಸ್ತೋತ್ರ ಪಾರಾಯಣ ಮಾಡುವದರಿಂದ  ಮನೆಯಲ್ಲಿ ಯಾವದೆ ತರಹದ ತೊಂದರೆಗಳು ಬರುವದಿಲ್ಲ... ಹಣಕಾಸು ತೊಂದರೆ  , ಅನಾರೋಗ್ಯ , ಭಯ  ಯಾವದೂ ಕಾಡುವದಿಲ್ಲ ...ನವ ಶಕ್ತಿಯ ಆರಾಧನೆಯು ಸಕಲ ಸಿದ್ಧಿ ಪ್ರದ ....

ದೇವೀ ಶೈಲಪುತ್ರೀ 
ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತಶೇಖರಾಮ್ ।
ವೃಷಾರೂಢಾಂ ಶೂಲಧರಾಂ ಶೈಲಪುತ್ರಿಯಶಸ್ವಿನೀಮ್ ।।

ದೇವೀ ಬ್ರಹ್ಮಚಾರಿಣೀ 
ದಧಾನಾ ಕರಪದ್ಮಾಭ್ಯಾಮಕ್ಷಮಾಲಾ ಕಮಂಡಲೂ ।ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ॥

ದೇವೀ ಚಂದ್ರಘಂಟೇತಿ      
ಪಿಂಡಜಪ್ರವರಾರೂಢಾಚಂಡಕೋಪಾಸ್ತ್ರಕೈರ್ಯುತಾ । ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ॥

ದೇವೀ ಕೂಷ್ಮಾಂಡಾ 
ಸುರಾಸಮ್ಪೂರ್ಣಕಲಶಂ ರುಧಿರಾಪ್ಲುತಮೇವ ಚ । ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ ॥

ದೇವೀ ಸ್ಕಂದಮಾತಾ 
ಸಿಂಹಾಸನಗತಾನಿತ್ಯಂ ಪದ್ಮಾಶ್ರಿತಕರದ್ವಯಾ ।
ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ ॥

ದೇವೀ ಕಾತ್ಯಾಯನೀ 
ಚಂದ್ರಹಾಸೋಜ್ಜ್ವಲಕರಾ ಶಾರ್ದೂಲ ವರವಾಹನಾ । ಕಾತ್ಯಾಯನೀ ಶುಭಂ ದದ್ಯಾದೇವೀ ದಾನವಘಾತಿನೀ ।।

ದೇವೀ ಕಾಲರಾತ್ರಿ 
ಏಕವೇಣೀ ಜಪಾಕರ್ಣಪೂರಾ ನಗ್ನಾ ಖರಾಸ್ಥಿತಾ ।ಲಂಭೋಷ್ಠೀ ಕರ್ಣಿಕಾಕರ್ಣೀ ತೈಲಾಭ್ಯಕ್ತಶರೀರಿಣೀ ವಾಮಪಾದೋಲ್ಲಸಲ್ಲೋಹಲತಾಕಂಟಕಭೂಷಣಾ ।ವರ್ಧನಮೂರ್ಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀll

ದೇವೀ ಮಹಾಗೌರೀ 
ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಭರಧರಾ ಶುಚಿಃ । ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾll

ದೇವೀ ಸಿದ್ಧಿದಾತ್ರಿ 
ಸಿದ್ಧಗಂದರ್ವಯಕ್ಷಾದ್ಯೈರಸುರೈರಮರೈರಸೇ ।
ಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ ॥


नवदुर्गास्तोत्र

तुंबा सरळवाद नवदुर्गा स्तोत्र पारायण माडुवदरिंद  मनॆयल्लि यावदॆ तरहद तॊंदरॆगळु बरुवदिल्ल...

हणकासु तॊंदरॆ  , अनारोग्य , भय  यावदू काडुवदिल्ल ...नव शक्तिय आराधनॆयु सकल सिद्धि प्रद ....

देवी शैलपुत्री

वंदे वांछितलाभाय चंद्रार्धकृतशेखराम् ।

वृषारूढां शूलधरां शैलपुत्रियशस्विनीम् ॥

देवी ब्रह्मचारिणी

दधाना करपद्माभ्यामक्षमालाकमंडलू ।

देवी प्रसीदतु मयि ब्रह्मचारिण्यनुत्तमा ॥

देवी चंद्रघंटेति     

पिंडजप्रवरारूढाचंडकोपास्त्रकैर्युता ।                   

प्रसादं तनुते मह्यं चंद्रघंटेति विश्रुता ॥

देवी कूष्मांडा

सुरासम्पूर्णकलशं रुधिराप्लुतमेव च ।

दधाना हस्तपद्माभ्यां कूष्मांडा शुभदास्तु मे ॥

देवी स्कंदमाता

सिंहासनगता नित्यं पद्माश्रितकरद्वया ।

शुभदास्तु सदा देवी स्कंदमाता यशस्विनी ॥

देवी कात्यायनी

चंद्रहासोज्ज्वलकरा शार्दूलवरवाहना ।

कात्यायनी शुभं दद्यादेवी दानवघातिनी ॥

देवी कालरात्रि

एकवेणी जपाकर्णपूरा नग्ना खरास्थिता ।

लंभोष्ठी कर्णिकाकर्णी तैलाभ्यक्तशरीरिणी ॥

वामपादोल्लसल्लोहलताकंटकभूषणा ।

वर्धनमूर्ध्वजा कृष्णा कालरात्रिर्भयंकरीll

देवी महागौरी

श्वेते वृषे समारूढा श्वेतांभरधरा शुचिः ।

महागौरी शुभं दद्यान्महादेवप्रमोददाll

देवी सिद्धिदात्रि

सिद्धगंदर्वयक्षाद्यैरसुरैरमरैरसेव्य ।

माना सदा भूयात् सिद्धिदा सिद्धिदायिनी ॥


Readers can also search the following posts on the same topic

No comments:

Post a Comment