ಅಕ್ಷರ ವಂದ್ಯ ಶ್ರೀ ಗೋವಿಂದ ರಾಜ ಸ್ತುತಿ:
ಗುರುಭ್ಯೋ ನಮಃ
ಗುರುಭ್ಯೋ ನಮಃ
ಹರಿ:ಓಂ
ಅಶ್ವಥ ನಿಂಬಕ ಗೋವಿಂದ
ಅಗಸ್ತ್ಯಾರ್ಚಿತಗೋವಿಂದ
ಅಜಭವ ಸುರನುತ ಗೋವಿಂದ
ಅಪ್ರಮೇಯ ಹರಿ ಗೋವಿಂದ || ೧ ||
ಅಜಭವ ಸುರನುತ ಗೋವಿಂದ
ಅಪ್ರಮೇಯ ಹರಿ ಗೋವಿಂದ || ೧ ||
ಆನಂದ ಆಶ್ರಿತ ಗೋವಿಂದ
ಆದಿನಾರಾಯಣ ಗೋವಿಂದ
ಆರತ ನಾಶನ ಗೋವಿಂದ
ಆಗಮ ಮೂಲ ಗೋವಿಂದ || ೨ ||
ಇಂದಿರಾರಮಣ ಗೋವಿಂದ
ಇಂದೀವರಾಕ್ಷ ಗೋವಿಂದ
ಇಹಪರದಾಯಕ ಗೋವಿಂದ
ಇಭರಾಜವರದ ಗೋವಿಂದ || ೩ ||
ಈಶ ಪ್ರಕಾಶ ಗೋವಿಂದ
ಈತಿ ನಾಶ ಶ್ರೀ ಗೋವಿಂದ
ಈಶ ಚಾಪ ಹರಿ ಗೋವಿಂದ
ಈಶನು ನೀನೈ ಗೋವಿಂದ || ೪ ||
ಉರಗ ಚ್ಛಾಯಾ ಗೋವಿಂದ
ಉಪೇಂದ್ರ ಮೂರುತಿ ಗೋವಿಂದ
ಉಗ್ರ ಪ್ರಳಯ ಗೋವಿಂದ
ಉಗಮ ಸ್ಥಾನ ಗೋವಿಂದ || ೫ ||
ಊರ್ವಶಿ ಸುತ ನುತ ಗೋವಿಂದ
ಆದಿನಾರಾಯಣ ಗೋವಿಂದ
ಆರತ ನಾಶನ ಗೋವಿಂದ
ಆಗಮ ಮೂಲ ಗೋವಿಂದ || ೨ ||
ಇಂದಿರಾರಮಣ ಗೋವಿಂದ
ಇಂದೀವರಾಕ್ಷ ಗೋವಿಂದ
ಇಹಪರದಾಯಕ ಗೋವಿಂದ
ಇಭರಾಜವರದ ಗೋವಿಂದ || ೩ ||
ಈಶ ಪ್ರಕಾಶ ಗೋವಿಂದ
ಈತಿ ನಾಶ ಶ್ರೀ ಗೋವಿಂದ
ಈಶ ಚಾಪ ಹರಿ ಗೋವಿಂದ
ಈಶನು ನೀನೈ ಗೋವಿಂದ || ೪ ||
ಉರಗ ಚ್ಛಾಯಾ ಗೋವಿಂದ
ಉಪೇಂದ್ರ ಮೂರುತಿ ಗೋವಿಂದ
ಉಗ್ರ ಪ್ರಳಯ ಗೋವಿಂದ
ಉಗಮ ಸ್ಥಾನ ಗೋವಿಂದ || ೫ ||
ಊರ್ವಶಿ ಸುತ ನುತ ಗೋವಿಂದ
ಊರ್ಧ್ವರೇತಾ
ಗೋವಿಂದ
ಊರ್ಜಸ್ವಿ ಹರಿ ಗೋವಿಂದ
ಊರ್ಜಸ್ವಿ ಹರಿ ಗೋವಿಂದ
ಊಚುಗಾತ್ರನೈ
ಗೋವಿಂದ || ೬ ||
ಋಗ್ವೇದ ಪ್ರಿಯ ಗೋವಿಂದ
ಋಜುಗಣ ಪೂಜಿತ ಗೋವಿಂದ
ಋಷಿವೃಂದ್ವಂದಿತ ಗೋವಿಂದ
ಋಣ ಮುಕ್ತಾ ಹರಿ ಗೋವಿಂದ || ೭ ||
ಋಢ್ಯೌ ಉತ್ತಮ ಗೋವಿಂದ
ಋತ್ವಿಜ ಪ್ರಿಯ ಗೋವಿಂದ
ಋಕ್ಷಗಣಾನುತ ಗೋವಿಂದ
ಋತವ: ಪತಯ ಗೋವಿಂದ || ೮ ||
ಎಡರು ನಿವಾರಕ ಗೋವಿಂದ
ಎಲ್ಲೆಡೆ ವ್ಯಾಪ್ತನು ಗೋವಿಂದ
ಎಣಿಕೆಗೆ ದೂರ ಗೋವಿಂದ
ಏಣೆ ನಿನಗಿಲ್ಲವೋ ಗೋವಿಂದ || ೯ ||
ಏರೆಯ ವಿಜಯ ಪತಿ ಗೋವಿಂದ
ಏಕಾಂತ ಕಾಂತಾ ಗೋವಿಂದ
ಏಕ ಧುರೀಣ ಗೋವಿಂದ
ಏಕ ವಾಕ್ಯ ಹರಿ ಗೋವಿಂದ || ೧೦ ||
ಐಸಿರಿನಾಯಕ ಗೋವಿಂದ
ಐಹಿಕ ಫಲಹರಿ ಗೋವಿಂದ
ಐರಾವತ ಪ್ರಿಯ ಗೋವಿಂದ
ಐನ್ದ್ರಾದ್ವಂದಿತ ಗೋವಿಂದ ||೧೧ ||
ಒಡೆಯನು ನೀನೈ ಗೋವಿಂದ
ಒಡಲ ಕಾಯ್ವನೇ ಗೋವಿಂದ
ಒಲೈಸುವೆ ಹರಿ ಗೋವಿಂದ
ಒಲಿಯದೇ ಬಿಡೆನೋ ಗೋವಿಂದ || ೧೨ ||
ಓಷಧಿ ಮೂಲ ಗೋವಿಂದ
ಓಕುಳಿ ಪ್ರಿಯನೇ ಗೋವಿಂದ
ಓನ್ನಾಮ ನಿನ್ನದು ಗೋವಿಂದ
ಓಂಕಾರ ರೂಪ ಗೋವಿಂದ || ೧೩ ||
ಔದಾರ್ಯ ಮೂರುತಿ ಗೋವಿಂದ
ಔದುಂಬರ ಪ್ರಿಯ ಗೋವಿಂದ
ಔಚಿತ್ಯ ಪೂರ್ಣ ಗೋವಿಂದ
ಔಷಧಿ ರಸನೆ ಗೋವಿಂದ || ೧೪ ||
ಅಂಜನಿಸುತ ಸಖ ಗೋವಿಂದ
ಅಂಬರೀಷ ವರ ಗೋವಿಂದ
ಅಂತಕಾಂತಕ ಗೋವಿಂದ
ಅನೈಕ ಮೂರ್ತ ಗೋವಿಂದ ||೧೫ ||
ಅಹಲ್ಯೋದ್ಧಾರಕ ಗೋವಿಂದ
ಅಹಂಕಾರ ವರ್ಜಿತ ಗೋವಿಂದ
ಅಹಿಮದ ಮರ್ದನ ಗೋವಿಂದ
ಅಹನಿಶಾನುತ ಗೋವಿಂದ || ೧೬ ||
ಕಟಿ ಹಸ್ತಾಯ ಗೋವಿಂದ
ಕಲ್ಕಿರೂಪ ಹರಿ ಗೋವಿಂದ
ಕಸ್ತೂರಿ ತಿಲಕ ಗೋವಿಂದ
ಕಮಲಾಪತಿಹರಿ ಗೋವಿಂದ || ೧೭||
ಖಗಪತಿ ವಾಹನ ಗೋವಿಂದ
ಖರಾಂತಕ ಹರಿ ಗೋವಿಂದ
ಖಡ್ಗ ನಂದಕಿ ಗೋವಿಂದ
ಖಂಡೆ ಫರಶು ಹರಿ ಗೋವಿಂದ || ೧೮ ||
ಗೋವಿದ ಪ್ರಿಯವರ ಗೋವಿಂದ
ಗರುಡಧ್ವಜ ಶ್ರೀ ಗೋವಿಂದ
ಗಾನವಿಲೋಲ ಗೋವಿಂದೆ
ಗೀತಾಚಾರ್ಯ ಗೋವಿಂದ ||೧೯ ||
ಘನ ಮಹಿಮನೆ ಗೋವಿಂದ
ಘನಪಾಠಿ ಹರಿ ಗೋವಿಂದ
ಘನಶ್ಯಾಮ ಶ್ರೀ ಗೋವಿಂದ
ಘಟಿಕಾ ಗತಿವರ ಗೋವಿಂದ ||೨೦ ||
ಙಕಾರ ಪ್ರಣವ ಗೋವಿಂದ
ವಾಙಮಯ ಸೇವ್ಯ ಗೋವಿಂದ
ಸಂಜ್ಞಾ ರೂಪಕ ಗೋವಿಂದ
ಶಾರ್ಙ ಧನುರ್ಧರ ಗೋವಿಂದ ||೨೧ ||
ಚಕ್ರಪಾಣಿ ಹರಿ ಗೋವಿಂದ
ಚತುರ್ಭುಜ ಶ್ರೀ ಗೋವಿಂದ
ಚಾಪಬಾಣ ಧರ ಗೋವಿಂದ
ಚಂದ್ರಲ ಪತಿ ಹರಿ ಗೋವಿಂದ ||೨೨ ||
ಛತ್ರ ಶೋಭಿತ ಗೋವಿಂದ
ಛದ್ಮ ವೇಷ ಧರ ಗೋವಿಂದ
ಛಿನ್ನಸಂಶಯ ಗೋವಿಂದ
ಛೇದಿಪ ಭವ ಹರಿ ಗೋವಿಂದ ||೨೩ ||
ಜನ್ಮ ರಹಿತ ವರ ಗೋವಿಂದ
ಜಲಧಿಶಯನ ಹರಿ ಗೋವಿಂದ
ಜ್ವಾಲ ಫಾಲ ಹರಿ ಗೋವಿಂದ
ಜಾನಕಿ ರಮಣ ಗೋವಿಂದ ||೨೪ ||
ಝಣತ್ಕಾರ ಹರಿ ಗೋವಿಂದ
ಝಷಾವತಾರ ಗೋವಿಂದ
ಝೇನ್ಕಾರ ಧ್ವನಿ ಗೋವಿಂದ
ಝಳ ನಾಶಕ ಹರಿ ಗೋವಿಂದ ||೨೫ ||
ಜ್ಞ್ಯಾನ ಪೂರ್ಣ ಶ್ರೀ ಗೋವಿಂದ
ಜ್ಞ್ಯಾನಿಗಳರಸ ಗೋವಿಂದ
ಜ್ಞ್ಯಾನ ಮೂಲಸಿರಿ ಗೋವಿಂದ
ಜ್ಞ್ಯಾನಾನಂದ ಗೋವಿಂದ ||೨೬ ||
ಟಂಕಾರ ನಾದ ಗೋವಿಂದ
ಟಿಮಕಿತಾಲ ಗೋವಿಂದ
ಟೀಕಾವಿದೂರ ಗೋವಿಂದ
ಟೊಂಕಹಸ್ತ ಶ್ರೀ ಗೋವಿಂದ ||೨೭ ||
ಠವಣೆಯು ನಿನ್ನದು ಗೋವಿಂದ
ಠಾಣೆಯು ನೀನೆ ಗೋವಿಂದ
ಠೇವಣಿ ನೀಡುವೆ ಗೋವಿಂದ
ಠಾವುಗಾಣಿಸೋ ಗೋವಿಂದ ||೨೮ ||
ಡಂಗುರ ಸಾರುವೇ ಗೋವಿಂದ
ಡಿಂಗರಿಗ ನಾನೈ ಗೋವಿಂದ
ಡಮರು ನಿನಾದ ಗೋವಿಂದ
ಡಾಕಿಣಿ ನಾಶಕ ಗೋವಿಂದ ||೨೯ ||
ಢಣ ಢಣ ನಾದ ಗೋವಿಂದ
ಢಕ್ಕೆಯ ನುಡಿಸುವೆ ಗೋವಿಂದ
ಢಕ್ಕಳಿ ರಹಿತನೆ ಗೋವಿಂದ
ಢಂಢಣನಾಯಕ ಗೋವಿಂದ ||೩೦ ||
ಅಣುರಣಿ ಪ್ರಿಯ ಗೋವಿಂದ
ತ್ರಾಣನು ನೀನೈ ಗೋವಿಂದ
ರಣ ಪ್ರಿಯ ರಘು ಗೋವಿಂದ
ಅಣುಅಣು ವ್ಯಾಪಿತ ಗೋವಿಂದ ||೩೧ ||
ತರಣಿ ತೇಜ ಹರಿ ಗೋವಿಂದ
ತಾರಕ ಮಂತ್ರ ಗೋವಿಂದ
ತೆಂಕಣ ಭೀಮಾ ಗೋವಿಂದ
ತ್ರಾಹಿ ಮುರಾರಿ ಗೋವಿಂದ ||೩೨ ||
ಥಳ ಥಳ ತರುವರ ಗೋವಿಂದ
ಥಾಲಿಯ ತೀರ್ಥವೆ ಗೋವಿಂದ
ಥೈ ಥೈ ಸೇವೆಯು ಗೋವಿಂದ
ಥಾ ಥೈ ನರ್ತನ ಗೋವಿಂದ ||೩೩ ||
ದರ್ಶನ ನೀಡೈ ಗೋವಿಂದ
ದೇವರೋಳುತ್ತಮ ಗೋವಿಂದ
ದಾನವಾಂತಕ ಗೋವಿಂದ
ದ್ವಾರಕಾಧೀಶ ಗೋವಿಂದ || ೩೪ ||
ಧರಣಿ ಧರನೆ ಗೋವಿಂದ
ಧೃವರಾಜ ವರದ ಗೋವಿಂದ
ದಾರ್ಢ್ಯಚ್ಯುತ ಗೋವಿಂದ
ವಿಕ್ರಮ ರಕ್ಷಿಪ ಗೋವಿಂದ ||೩೫ ||
ನಂದ ನಂದನ ಗೋವಿಂದ
ನಂದ ದಶರಥ ಗೋವಿಂದ
ನಾದ ಬ್ರಹ್ಮ ಗೋವಿಂದ
ನಾರದ ನುತ ಹರಿ ಗೋವಿಂದ ||೩೬ ||
ಪೂರ್ಣ ಪ್ರಜ್ಞ್ಯ ಗೋವಿಂದ
ಪ್ರಿಯ ಲಕ್ಷ್ಮೀಶ ಗೋವಿಂದ
ಪ್ರಳಯಾಂತಕ ಹರಿ ಗೋವಿಂದ
ಪತಿತ ಪಾವನ ಗೋವಿಂದ ||೩೭ ||
ಫಲದಾಯಕ ಹರಿ ಗೋವಿಂದ
ಫಲ್ಗುಣ ವಂದ್ಯ ಗೋವಿಂದ
ಫಣಿಂದ್ರ ಸೇವಿತ ಗೋವಿಂದ
ಫಾಲ ನೇತ್ರ ಪ್ರಿಯ ಗೋವಿಂದ ||೩೮ ||
ಬದರೀನಾಥ ಗೋವಿಂದ
ಬಾದರಾಯಣ ಗೋವಿಂದ
ಬೌದ್ಧಾವತಾರ ಗೋವಿಂದ
ಬ್ರಹ್ಮಾಂಡ ನಾಯಕ ಗೋವಿಂದ ||೩೯ ||
ಭವಭಯ ನಾಶಕ ಗೋವಿಂದ
ಭಾರ್ಗವ ರಾಮ ಗೋವಿಂದ
ಭಕ್ತ ವತ್ಸಲ ಗೋವಿಂದ
ಭಕ್ತ ಪ್ರಿಯ ಹರಿ ಗೋವಿಂದ ||೪೦ ||
ಮತ್ಸಾವತಾರ ಗೋವಿಂದ
ಮಂದರ ಧರ ಹರಿ ಗೋವಿಂದ
ಮಂಗಳಾಗ್ರಜ ಗೋವಿಂದ
ಮನ್ಮಥ ಜನಕ ಗೋವಿಂದ ||೪೧ ||
ಯದುಕುಲತಿಲಕ ಗೋವಿಂದ
ಯಜ್ನ್ಯ ಸಾಧನ ಗೋವಿಂದ
ಯೋಗಿಶ್ವರ ಹರಿ ಗೋವಿಂದ
ಯುಗ ಯುಗ ವಂದಿತ ಗೋವಿಂದ ||೪೨ ||
ರಮಾರಮಣ ಹರಿ ಗೋವಿಂದ
ರಘುಕುಲ ಭೂಷಣ ಗೋವಿಂದ
ರಕ್ಷಾಟ ಮಲ್ಲ ಗೋವಿಂದ
ರಾಮ ಭದ್ರ ಹರಿ ಗೋವಿಂದ ||೪೩ ||
ಲಕ್ಷ್ಮೀ ರಮಣ ಗೋವಿಂದ
ಲಕ್ಷ್ಮಣಾಗ್ರಜ ಗೋವಿಂದ
ಲೋಕ ಸಾಕ್ಷಿಣೆ ಗೋವಿಂದ
ಲೋಹಿತಾಕ್ಷ ಹರಿ ಗೋವಿಂದ ||೪೪ ||
ವಜ್ರ ಮುಕುಟಧರ ಗೋವಿಂದ
ವರಾಹವತಾರ ಗೋವಿಂದ
ವ್ಯಾಸರ ಪೂಜಿತ ಗೋವಿಂದ
ವತ್ಸಲ ವಕ್ಷ ಗೋವಿಂದ || ೪೫ ||
ಶಂಖ ಚಕ್ರಧರ ಗೋವಿಂದ
ಶ್ರೀ ವತ್ಸಲಾಂಛನ ಗೋವಿಂದ
ಶುಕಮುನಿ ವಂದಿತ ಗೋವಿಂದ
ಶೇಷ ಸೇವ್ಯ ಹರಿ ಗೋವಿಂದ || ೪೬ ||
ಷಡಂಗ ವೇದ್ಯ ಗೋವಿಂದ
ಷಡಅರಿನಾಶನ ಗೋವಿಂದ
ಷಣ್ಮುಖ ವಂದ್ಯ ಗೋವಿಂದ
ಷಡಕ್ಷರ ಪ್ರಿಯ ಗೋವಿಂದ || ೪೭ ||
ಸಪ್ತ ನಾದ ರತ ಗೋವಿಂದ
ಸರ್ವೋತ್ತಮ ಹರಿ ಗೋವಿಂದ
ಸಂಕರ್ಷಣ ನೀ ಗೋವಿಂದ
ಸವ್ಯಸಾಚಿ ಸಖ ಗೋವಿಂದ || ೪೮ ||
ಹರಿಹರ ಸೇವ್ಯ ಗೋವಿಂದ
ಹನುಮದ್ ಸೇವಿತ ಗೋವಿಂದ
ಹಂಸನಾಮಕ ಗೋವಿಂದ
ಹಯಗ್ರೀವ ನುತ ಗೋವಿಂದ || ೪೯ ||
ಳ ಕಾರ ವ್ಯಾಪ್ತನೆ ಗೋವಿಂದ
ವ್ಯಾಲ ಶಯನನೆ ಗೋವಿಂದ
ತಾಳವ ನುಡಿಸುವೆ ಗೋವಿಂದ
ಬಾಳನು ಬೆಳಗೈ ಗೋವಿಂದ || ೫೦ ||
ಕ್ಷಮಾ ವಾರಿಧಿ ಗೋವಿಂದ
ಕ್ಷಿತಿಜನ ಪಾಲ ಗೋವಿಂದ
ಕ್ಷೀರಾಬ್ಧಿ ಶಯನ ಗೋವಿಂದ
ಕ್ಷೇತ್ರಜ್ನ್ಯ ಹರಿ ಗೋವಿಂದ || ೫೧ ||
ಜ್ಞ್ಯಾನಿನ್ ಹೃದಯ ಗೋವಿಂದ
ಜ್ಞ್ಯಾತವಾಸ ಹರಿ ಗೋವಿಂದ
ಜ್ಞ್ಯಾತಾಮಂಗಳ ಗೋವಿಂದ
ಜ್ಞ್ಯಾನನಂದನ ಗೋವಿಂದ || ೫೨ ||
ಋಗ್ವೇದ ಪ್ರಿಯ ಗೋವಿಂದ
ಋಜುಗಣ ಪೂಜಿತ ಗೋವಿಂದ
ಋಷಿವೃಂದ್ವಂದಿತ ಗೋವಿಂದ
ಋಣ ಮುಕ್ತಾ ಹರಿ ಗೋವಿಂದ || ೭ ||
ಋಢ್ಯೌ ಉತ್ತಮ ಗೋವಿಂದ
ಋತ್ವಿಜ ಪ್ರಿಯ ಗೋವಿಂದ
ಋಕ್ಷಗಣಾನುತ ಗೋವಿಂದ
ಋತವ: ಪತಯ ಗೋವಿಂದ || ೮ ||
ಎಡರು ನಿವಾರಕ ಗೋವಿಂದ
ಎಲ್ಲೆಡೆ ವ್ಯಾಪ್ತನು ಗೋವಿಂದ
ಎಣಿಕೆಗೆ ದೂರ ಗೋವಿಂದ
ಏಣೆ ನಿನಗಿಲ್ಲವೋ ಗೋವಿಂದ || ೯ ||
ಏರೆಯ ವಿಜಯ ಪತಿ ಗೋವಿಂದ
ಏಕಾಂತ ಕಾಂತಾ ಗೋವಿಂದ
ಏಕ ಧುರೀಣ ಗೋವಿಂದ
ಏಕ ವಾಕ್ಯ ಹರಿ ಗೋವಿಂದ || ೧೦ ||
ಐಸಿರಿನಾಯಕ ಗೋವಿಂದ
ಐಹಿಕ ಫಲಹರಿ ಗೋವಿಂದ
ಐರಾವತ ಪ್ರಿಯ ಗೋವಿಂದ
ಐನ್ದ್ರಾದ್ವಂದಿತ ಗೋವಿಂದ ||೧೧ ||
ಒಡೆಯನು ನೀನೈ ಗೋವಿಂದ
ಒಡಲ ಕಾಯ್ವನೇ ಗೋವಿಂದ
ಒಲೈಸುವೆ ಹರಿ ಗೋವಿಂದ
ಒಲಿಯದೇ ಬಿಡೆನೋ ಗೋವಿಂದ || ೧೨ ||
ಓಷಧಿ ಮೂಲ ಗೋವಿಂದ
ಓಕುಳಿ ಪ್ರಿಯನೇ ಗೋವಿಂದ
ಓನ್ನಾಮ ನಿನ್ನದು ಗೋವಿಂದ
ಓಂಕಾರ ರೂಪ ಗೋವಿಂದ || ೧೩ ||
ಔದಾರ್ಯ ಮೂರುತಿ ಗೋವಿಂದ
ಔದುಂಬರ ಪ್ರಿಯ ಗೋವಿಂದ
ಔಚಿತ್ಯ ಪೂರ್ಣ ಗೋವಿಂದ
ಔಷಧಿ ರಸನೆ ಗೋವಿಂದ || ೧೪ ||
ಅಂಜನಿಸುತ ಸಖ ಗೋವಿಂದ
ಅಂಬರೀಷ ವರ ಗೋವಿಂದ
ಅಂತಕಾಂತಕ ಗೋವಿಂದ
ಅನೈಕ ಮೂರ್ತ ಗೋವಿಂದ ||೧೫ ||
ಅಹಲ್ಯೋದ್ಧಾರಕ ಗೋವಿಂದ
ಅಹಂಕಾರ ವರ್ಜಿತ ಗೋವಿಂದ
ಅಹಿಮದ ಮರ್ದನ ಗೋವಿಂದ
ಅಹನಿಶಾನುತ ಗೋವಿಂದ || ೧೬ ||
ಕಟಿ ಹಸ್ತಾಯ ಗೋವಿಂದ
ಕಲ್ಕಿರೂಪ ಹರಿ ಗೋವಿಂದ
ಕಸ್ತೂರಿ ತಿಲಕ ಗೋವಿಂದ
ಕಮಲಾಪತಿಹರಿ ಗೋವಿಂದ || ೧೭||
ಖಗಪತಿ ವಾಹನ ಗೋವಿಂದ
ಖರಾಂತಕ ಹರಿ ಗೋವಿಂದ
ಖಡ್ಗ ನಂದಕಿ ಗೋವಿಂದ
ಖಂಡೆ ಫರಶು ಹರಿ ಗೋವಿಂದ || ೧೮ ||
ಗೋವಿದ ಪ್ರಿಯವರ ಗೋವಿಂದ
ಗರುಡಧ್ವಜ ಶ್ರೀ ಗೋವಿಂದ
ಗಾನವಿಲೋಲ ಗೋವಿಂದೆ
ಗೀತಾಚಾರ್ಯ ಗೋವಿಂದ ||೧೯ ||
ಘನ ಮಹಿಮನೆ ಗೋವಿಂದ
ಘನಪಾಠಿ ಹರಿ ಗೋವಿಂದ
ಘನಶ್ಯಾಮ ಶ್ರೀ ಗೋವಿಂದ
ಘಟಿಕಾ ಗತಿವರ ಗೋವಿಂದ ||೨೦ ||
ಙಕಾರ ಪ್ರಣವ ಗೋವಿಂದ
ವಾಙಮಯ ಸೇವ್ಯ ಗೋವಿಂದ
ಸಂಜ್ಞಾ ರೂಪಕ ಗೋವಿಂದ
ಶಾರ್ಙ ಧನುರ್ಧರ ಗೋವಿಂದ ||೨೧ ||
ಚಕ್ರಪಾಣಿ ಹರಿ ಗೋವಿಂದ
ಚತುರ್ಭುಜ ಶ್ರೀ ಗೋವಿಂದ
ಚಾಪಬಾಣ ಧರ ಗೋವಿಂದ
ಚಂದ್ರಲ ಪತಿ ಹರಿ ಗೋವಿಂದ ||೨೨ ||
ಛತ್ರ ಶೋಭಿತ ಗೋವಿಂದ
ಛದ್ಮ ವೇಷ ಧರ ಗೋವಿಂದ
ಛಿನ್ನಸಂಶಯ ಗೋವಿಂದ
ಛೇದಿಪ ಭವ ಹರಿ ಗೋವಿಂದ ||೨೩ ||
ಜನ್ಮ ರಹಿತ ವರ ಗೋವಿಂದ
ಜಲಧಿಶಯನ ಹರಿ ಗೋವಿಂದ
ಜ್ವಾಲ ಫಾಲ ಹರಿ ಗೋವಿಂದ
ಜಾನಕಿ ರಮಣ ಗೋವಿಂದ ||೨೪ ||
ಝಣತ್ಕಾರ ಹರಿ ಗೋವಿಂದ
ಝಷಾವತಾರ ಗೋವಿಂದ
ಝೇನ್ಕಾರ ಧ್ವನಿ ಗೋವಿಂದ
ಝಳ ನಾಶಕ ಹರಿ ಗೋವಿಂದ ||೨೫ ||
ಜ್ಞ್ಯಾನ ಪೂರ್ಣ ಶ್ರೀ ಗೋವಿಂದ
ಜ್ಞ್ಯಾನಿಗಳರಸ ಗೋವಿಂದ
ಜ್ಞ್ಯಾನ ಮೂಲಸಿರಿ ಗೋವಿಂದ
ಜ್ಞ್ಯಾನಾನಂದ ಗೋವಿಂದ ||೨೬ ||
ಟಂಕಾರ ನಾದ ಗೋವಿಂದ
ಟಿಮಕಿತಾಲ ಗೋವಿಂದ
ಟೀಕಾವಿದೂರ ಗೋವಿಂದ
ಟೊಂಕಹಸ್ತ ಶ್ರೀ ಗೋವಿಂದ ||೨೭ ||
ಠವಣೆಯು ನಿನ್ನದು ಗೋವಿಂದ
ಠಾಣೆಯು ನೀನೆ ಗೋವಿಂದ
ಠೇವಣಿ ನೀಡುವೆ ಗೋವಿಂದ
ಠಾವುಗಾಣಿಸೋ ಗೋವಿಂದ ||೨೮ ||
ಡಂಗುರ ಸಾರುವೇ ಗೋವಿಂದ
ಡಿಂಗರಿಗ ನಾನೈ ಗೋವಿಂದ
ಡಮರು ನಿನಾದ ಗೋವಿಂದ
ಡಾಕಿಣಿ ನಾಶಕ ಗೋವಿಂದ ||೨೯ ||
ಢಣ ಢಣ ನಾದ ಗೋವಿಂದ
ಢಕ್ಕೆಯ ನುಡಿಸುವೆ ಗೋವಿಂದ
ಢಕ್ಕಳಿ ರಹಿತನೆ ಗೋವಿಂದ
ಢಂಢಣನಾಯಕ ಗೋವಿಂದ ||೩೦ ||
ಅಣುರಣಿ ಪ್ರಿಯ ಗೋವಿಂದ
ತ್ರಾಣನು ನೀನೈ ಗೋವಿಂದ
ರಣ ಪ್ರಿಯ ರಘು ಗೋವಿಂದ
ಅಣುಅಣು ವ್ಯಾಪಿತ ಗೋವಿಂದ ||೩೧ ||
ತರಣಿ ತೇಜ ಹರಿ ಗೋವಿಂದ
ತಾರಕ ಮಂತ್ರ ಗೋವಿಂದ
ತೆಂಕಣ ಭೀಮಾ ಗೋವಿಂದ
ತ್ರಾಹಿ ಮುರಾರಿ ಗೋವಿಂದ ||೩೨ ||
ಥಳ ಥಳ ತರುವರ ಗೋವಿಂದ
ಥಾಲಿಯ ತೀರ್ಥವೆ ಗೋವಿಂದ
ಥೈ ಥೈ ಸೇವೆಯು ಗೋವಿಂದ
ಥಾ ಥೈ ನರ್ತನ ಗೋವಿಂದ ||೩೩ ||
ದರ್ಶನ ನೀಡೈ ಗೋವಿಂದ
ದೇವರೋಳುತ್ತಮ ಗೋವಿಂದ
ದಾನವಾಂತಕ ಗೋವಿಂದ
ದ್ವಾರಕಾಧೀಶ ಗೋವಿಂದ || ೩೪ ||
ಧರಣಿ ಧರನೆ ಗೋವಿಂದ
ಧೃವರಾಜ ವರದ ಗೋವಿಂದ
ದಾರ್ಢ್ಯಚ್ಯುತ ಗೋವಿಂದ
ವಿಕ್ರಮ ರಕ್ಷಿಪ ಗೋವಿಂದ ||೩೫ ||
ನಂದ ನಂದನ ಗೋವಿಂದ
ನಂದ ದಶರಥ ಗೋವಿಂದ
ನಾದ ಬ್ರಹ್ಮ ಗೋವಿಂದ
ನಾರದ ನುತ ಹರಿ ಗೋವಿಂದ ||೩೬ ||
ಪೂರ್ಣ ಪ್ರಜ್ಞ್ಯ ಗೋವಿಂದ
ಪ್ರಿಯ ಲಕ್ಷ್ಮೀಶ ಗೋವಿಂದ
ಪ್ರಳಯಾಂತಕ ಹರಿ ಗೋವಿಂದ
ಪತಿತ ಪಾವನ ಗೋವಿಂದ ||೩೭ ||
ಫಲದಾಯಕ ಹರಿ ಗೋವಿಂದ
ಫಲ್ಗುಣ ವಂದ್ಯ ಗೋವಿಂದ
ಫಣಿಂದ್ರ ಸೇವಿತ ಗೋವಿಂದ
ಫಾಲ ನೇತ್ರ ಪ್ರಿಯ ಗೋವಿಂದ ||೩೮ ||
ಬದರೀನಾಥ ಗೋವಿಂದ
ಬಾದರಾಯಣ ಗೋವಿಂದ
ಬೌದ್ಧಾವತಾರ ಗೋವಿಂದ
ಬ್ರಹ್ಮಾಂಡ ನಾಯಕ ಗೋವಿಂದ ||೩೯ ||
ಭವಭಯ ನಾಶಕ ಗೋವಿಂದ
ಭಾರ್ಗವ ರಾಮ ಗೋವಿಂದ
ಭಕ್ತ ವತ್ಸಲ ಗೋವಿಂದ
ಭಕ್ತ ಪ್ರಿಯ ಹರಿ ಗೋವಿಂದ ||೪೦ ||
ಮತ್ಸಾವತಾರ ಗೋವಿಂದ
ಮಂದರ ಧರ ಹರಿ ಗೋವಿಂದ
ಮಂಗಳಾಗ್ರಜ ಗೋವಿಂದ
ಮನ್ಮಥ ಜನಕ ಗೋವಿಂದ ||೪೧ ||
ಯದುಕುಲತಿಲಕ ಗೋವಿಂದ
ಯಜ್ನ್ಯ ಸಾಧನ ಗೋವಿಂದ
ಯೋಗಿಶ್ವರ ಹರಿ ಗೋವಿಂದ
ಯುಗ ಯುಗ ವಂದಿತ ಗೋವಿಂದ ||೪೨ ||
ರಮಾರಮಣ ಹರಿ ಗೋವಿಂದ
ರಘುಕುಲ ಭೂಷಣ ಗೋವಿಂದ
ರಕ್ಷಾಟ ಮಲ್ಲ ಗೋವಿಂದ
ರಾಮ ಭದ್ರ ಹರಿ ಗೋವಿಂದ ||೪೩ ||
ಲಕ್ಷ್ಮೀ ರಮಣ ಗೋವಿಂದ
ಲಕ್ಷ್ಮಣಾಗ್ರಜ ಗೋವಿಂದ
ಲೋಕ ಸಾಕ್ಷಿಣೆ ಗೋವಿಂದ
ಲೋಹಿತಾಕ್ಷ ಹರಿ ಗೋವಿಂದ ||೪೪ ||
ವಜ್ರ ಮುಕುಟಧರ ಗೋವಿಂದ
ವರಾಹವತಾರ ಗೋವಿಂದ
ವ್ಯಾಸರ ಪೂಜಿತ ಗೋವಿಂದ
ವತ್ಸಲ ವಕ್ಷ ಗೋವಿಂದ || ೪೫ ||
ಶಂಖ ಚಕ್ರಧರ ಗೋವಿಂದ
ಶ್ರೀ ವತ್ಸಲಾಂಛನ ಗೋವಿಂದ
ಶುಕಮುನಿ ವಂದಿತ ಗೋವಿಂದ
ಶೇಷ ಸೇವ್ಯ ಹರಿ ಗೋವಿಂದ || ೪೬ ||
ಷಡಂಗ ವೇದ್ಯ ಗೋವಿಂದ
ಷಡಅರಿನಾಶನ ಗೋವಿಂದ
ಷಣ್ಮುಖ ವಂದ್ಯ ಗೋವಿಂದ
ಷಡಕ್ಷರ ಪ್ರಿಯ ಗೋವಿಂದ || ೪೭ ||
ಸಪ್ತ ನಾದ ರತ ಗೋವಿಂದ
ಸರ್ವೋತ್ತಮ ಹರಿ ಗೋವಿಂದ
ಸಂಕರ್ಷಣ ನೀ ಗೋವಿಂದ
ಸವ್ಯಸಾಚಿ ಸಖ ಗೋವಿಂದ || ೪೮ ||
ಹರಿಹರ ಸೇವ್ಯ ಗೋವಿಂದ
ಹನುಮದ್ ಸೇವಿತ ಗೋವಿಂದ
ಹಂಸನಾಮಕ ಗೋವಿಂದ
ಹಯಗ್ರೀವ ನುತ ಗೋವಿಂದ || ೪೯ ||
ಳ ಕಾರ ವ್ಯಾಪ್ತನೆ ಗೋವಿಂದ
ವ್ಯಾಲ ಶಯನನೆ ಗೋವಿಂದ
ತಾಳವ ನುಡಿಸುವೆ ಗೋವಿಂದ
ಬಾಳನು ಬೆಳಗೈ ಗೋವಿಂದ || ೫೦ ||
ಕ್ಷಮಾ ವಾರಿಧಿ ಗೋವಿಂದ
ಕ್ಷಿತಿಜನ ಪಾಲ ಗೋವಿಂದ
ಕ್ಷೀರಾಬ್ಧಿ ಶಯನ ಗೋವಿಂದ
ಕ್ಷೇತ್ರಜ್ನ್ಯ ಹರಿ ಗೋವಿಂದ || ೫೧ ||
ಜ್ಞ್ಯಾನಿನ್ ಹೃದಯ ಗೋವಿಂದ
ಜ್ಞ್ಯಾತವಾಸ ಹರಿ ಗೋವಿಂದ
ಜ್ಞ್ಯಾತಾಮಂಗಳ ಗೋವಿಂದ
ಜ್ಞ್ಯಾನನಂದನ ಗೋವಿಂದ || ೫೨ ||
श्री अक्षर वंद्य गोविंदराज स्तुति
राग : रेवति ताळ : आदि
अश्वथ निंबक गोविंद
अगस्त्यार्चितगोविंद
अजभव सुरनुत गोविंद
अप्रमेय हरि गोविंद ॥ १ ॥ आनंद आश्रित गोविंद
आदिनारायण गोविंद
आरत नाशन गोविंद
आगम मूल गोविंद ॥ २ ॥
इंदिरारमण गोविंद
इंदीवराक्ष गोविंद
इहपरदायक गोविंद
इभराजवरद गोविंद ॥ ३ ॥
ईश प्रकाश गोविंद
ईति नाश श्री गोविंद
ईश चाप हरि गोविंद
ईशनु नीनै गोविंद ॥ ४ ॥
उरग च्छाया गोविंद
उपेंद्र मूरुति गोविंद
उग्र प्रळय गोविंद
उगम स्थान गोविंद ॥ ५ ॥
ऊर्वशि सुत नुत गोविंद
ऊर्ध्वरेता गोविंद
ऊर्जस्वि हरि गोविंद
ऊचुगात्रनै गोविंद ॥ ६ ॥
ऋग्वेद प्रिय गोविंद
ऋजुगण पूजित गोविंद
ऋषिवृंद्वंदित गोविंद
ऋण मुक्ता हरि गोविंद ॥ ७ ॥
ऋढ्यौ उत्तम गोविंद
ऋत्विज प्रिय गोविंद
ऋक्षगणानुत गोविंद
ऋतव: पतय गोविंद ॥ ८ ॥
ऎडरु निवारक गोविंद
ऎल्लॆडॆ व्याप्तनु गोविंद
ऎणिकॆगॆ दूर गोविंद
एणॆ निनगिल्लवो गोविंद ॥ ९ ॥
एरॆय विजय पति गोविंद
एकांत कांता गोविंद
एक धुरीण गोविंद
एक वाक्य हरि गोविंद ॥ १० ॥
ऐसिरिनायक गोविंद
ऐहिक फलहरि गोविंद
ऐरावत प्रिय गोविंद
ऐन्द्राद्वंदित गोविंद ॥११ ॥
ऒडॆयनु नीनै गोविंद
ऒडल काय्वने गोविंद
ऒलैसुवॆ हरि गोविंद
ऒलियदे बिडॆनो गोविंद ॥ १२ ॥
ओषधि मूल गोविंद
ओकुळि प्रियने गोविंद
ओन्नाम निन्नदु गोविंद
ओंकार रूप गोविंद ॥ १३ ॥
औदार्य मूरुति गोविंद
औदुंबर प्रिय गोविंद
औचित्य पूर्ण गोविंद
औषधि रसनॆ गोविंद ॥ १४ ॥
अंजनिसुत सख गोविंद
अंबरीष वर गोविंद
अंतकांतक गोविंद
अनैक मूर्त गोविंद ॥१५ ॥
अहल्योद्धारक गोविंद
अहंकार वर्जित गोविंद
अहिमद मर्दन गोविंद
अहनिशानुत गोविंद ॥ १६ ॥
कटि हस्ताय गोविंद
कल्किरूप हरि गोविंद
कस्तूरि तिलक गोविंद
कमलापति हरि गोविंद ॥१७॥ खगपति वाहन गोविंद
खरांतक हरि गोविंद
खड्ग नंदकि गोविंद
खंडॆ फरशु हरि गोविंद ॥ १८ ॥
गोविद प्रियवर गोविंद
गरुडध्वज श्री गोविंद
गानविलोल गोविंदॆ
गीताचार्य गोविंद ॥१९ ॥
घन महिमनॆ गोविंद
घनपाठि हरि गोविंद
घनश्याम श्री गोविंद
घटिका गतिवर गोविंद ॥२० ॥
ङकार प्रणव गोविंद
वाङमय सेव्य गोविंद
संज्ञा रूपक गोविंद
शार्ङ धनुर्धर गोविंद ॥२१ ॥
चक्रपाणि हरि गोविंद
चतुर्भुज श्री गोविंद
चापबाण धर गोविंद
चंद्रल पति हरि गोविंद ॥२२ ॥
छत्र शोभित गोविंद
छद्म वेष धर गोविंद
छिन्नसंशय गोविंद
छेदिप भव हरि गोविंद ॥२३ ॥
जन्म रहित वर गोविंद
जलधिशयन हरि गोविंद
ज्वाल फाल हरि गोविंद
जानकि रमण गोविंद ॥२४ ॥
झणत्कार हरि गोविंद
झषावतार गोविंद
झेन्कार ध्वनि गोविंद
झळ नाशक हरि गोविंद ॥२५ ॥
ज्ञ्यान पूर्ण श्री गोविंद
ज्ञ्यानिगळरस गोविंद
ज्ञ्यान मूलसिरि गोविंद
ज्ञ्यानानंद गोविंद ॥२६ ॥
टंकार नाद गोविंद
टिमकिताल गोविंद
टीकाविदूर गोविंद
टॊंकहस्त श्री गोविंद ॥२७ ॥
ठवणॆयु निन्नदु गोविंद
ठाणॆयु नीनॆ गोविंद
ठेवणि नीडुवॆ गोविंद
ठावुगाणिसो गोविंद ॥२८ ॥
डंगुर सारुवे गोविंद
डिंगरिग नानै गोविंद
डमरु निनाद गोविंद
डाकिणि नाशक गोविंद ॥२९ ॥
ढण ढण नाद गोविंद
ढक्कॆय नुडिसुवॆ गोविंद
ढक्कळि रहितनॆ गोविंद
ढंढणनायक गोविंद ॥३० ॥
अणुरणि प्रिय गोविंद
त्राणनु नीनै गोविंद
रण प्रिय रघु गोविंद
अणुअणु व्यापित गोविंद ॥३१ ॥
तरणि तेज हरि गोविंद
तारक मंत्र गोविंद
तॆंकण भीमा गोविंद
त्राहि मुरारि गोविंद ॥३२ ॥
थळ थळ तरुवर गोविंद
थालिय तीर्थवॆ गोविंद
थै थै सेवॆयु गोविंद
था थै नर्तन गोविंद ॥३३ ॥
दर्शन नीडै गोविंद
देवरोळुत्तम गोविंद
दानवांतक गोविंद
द्वारकाधीश गोविंद ॥ ३४ ॥
धरणि धरनॆ गोविंद
धृवराज वरद गोविंद
दार्ढ्यच्युत गोविंद
विक्रम रक्षिप गोविंद ॥३५ ॥
नंद नंदन गोविंद
नंद दशरथ गोविंद
नाद ब्रह्म गोविंद
नारद नुत हरि गोविंद ॥३६ ॥
पूर्ण प्रज्ञ्य गोविंद
प्रिय लक्ष्मीश गोविंद
प्रळयांतक हरि गोविंद
पतित पावन गोविंद ॥३७ ॥
फलदायक हरि गोविंद
फल्गुण वंद्य गोविंद
फणिंद्र सेवित गोविंद
फाल नेत्र प्रिय गोविंद ॥३८ ॥
बदरीनाथ गोविंद
बादरायण गोविंद
बौद्धावतार गोविंद
ब्रह्मांड नायक गोविंद ॥३९ ॥
भवभय नाशक गोविंद
भार्गव राम गोविंद
भक्त वत्सल गोविंद
भक्त प्रिय हरि गोविंद ॥४० ॥
मत्सावतार गोविंद
मंदर धर हरि गोविंद
मंगळाग्रज गोविंद
मन्मथ जनक गोविंद ॥४१ ॥
यदुकुलतिलक गोविंद
यज्न्य साधन गोविंद
योगिश्वर हरि गोविंद
युग युग वंदित गोविंद ॥४२ ॥
रमारमण हरि गोविंद
रघुकुल भूषण गोविंद
रक्षाट मल्ल गोविंद
राम भद्र हरि गोविंद ॥४३ ॥
लक्ष्मी रमण गोविंद
लक्ष्मणाग्रज गोविंद
लोक साक्षिणॆ गोविंद
लोहिताक्ष हरि गोविंद ॥४४ ॥
वज्र मुकुटधर गोविंद
वराहवतार गोविंद
व्यासर पूजित गोविंद
वत्सल वक्ष गोविंद ॥ ४५ ॥
शंख चक्रधर गोविंद
श्री वत्सलांछन गोविंद
शुकमुनि वंदित गोविंद
शेष सेव्य हरि गोविंद ॥ ४६ ॥
षडंग वेद्य गोविंद
षडअरिनाशन गोविंद
षण्मुख वंद्य गोविंद
षडक्षर प्रिय गोविंद ॥ ४७ ॥
सप्त नाद रत गोविंद
सर्वोत्तम हरि गोविंद
संकर्षण नी गोविंद
सव्यसाचि सख गोविंद ॥ ४८ ॥
हरिहर सेव्य गोविंद
हनुमद् सेवित गोविंद
हंसनामक गोविंद
हयग्रीव नुत गोविंद ॥ ४९ ॥
ळ कार व्याप्तनॆ गोविंद
व्याल शयननॆ गोविंद
ताळव नुडिसुवॆ गोविंद
बाळनु बॆळगै गोविंद ॥ ५० ॥
क्षमा वारिधि गोविंद
क्षितिजन पाल गोविंद
क्षीराब्धि शयन गोविंद
क्षेत्रज्न्य हरि गोविंद ॥ ५१ ॥
ज्ञ्यानिन् हृदय गोविंद
ज्ञ्यातवास हरि गोविंद
ज्ञ्यातामंगळ गोविंद
ज्ञ्याननंदन गोविंद ॥ ५२ ॥
इति श्री अक्षरवंद्य श्री मद् लक्ष्मी गोविंदराज स्तुति:
No comments:
Post a Comment