ಜಯ ಮಂಗಳಂ ನಿತ್ಯ ಶುಭ ಮಂಗಳಂ
ಸರೋಜಲೋಚನ ಸರ್ವಸುರಾಸುರ | ಸಿರಿವಲ್ಲಭ ನಾಭಿ ಕಮಲಂಗೆ || ಸುರಾರೀ ಮರ್ದನ ವಸುಂಧರಾಭರಣ | ಪ್ರಳಯಾಂತಕ ಶರಚಾಪ ಧರಗೆ || ಜಯಮಂಗಳಂ ನಿತ್ಯಶುಭಮಂಗಳಂ|
ಜಯಮಂಗಳಂ ನಿತ್ಯ ಶುಭಮಂಗಳಂ|| ೧ ||
ಕರಾರವಿಂದದಿ ಶಂಖ ಚಕ್ರ ಸಹಿತ |
ಕುಮುದ ಪದ್ಮಾಭಯ ಕರುಣ ಸನ್ನಿಧಿಗೆ ||
ಜಗದೋದ್ಧಾರಂಗೆ ವಟಪತ್ರ ಶಯನಂಗೆ | ಕಸ್ತೂರಿ ತಿಲತುಳಸೀ ಮಾಲಾವೃತಗೆ || ಜಯಮಂಗಳಂ ನಿತ್ಯ ಶುಭಮಂಗಳಂ | ಜಯಮಂಗಳಂ ನಿತ್ಯ ಶುಭಮಂಗಳಂ||೨ ||
ಜಗದೋದ್ಧಾರಂಗೆ ವಟಪತ್ರ ಶಯನಂಗೆ | ಕಸ್ತೂರಿ ತಿಲತುಳಸೀ ಮಾಲಾವೃತಗೆ || ಜಯಮಂಗಳಂ ನಿತ್ಯ ಶುಭಮಂಗಳಂ | ಜಯಮಂಗಳಂ ನಿತ್ಯ ಶುಭಮಂಗಳಂ||೨ ||
ಚಂದ್ರಸುಲಕ್ಷ್ಮಿ ಪತ್ನಿಯರೊಡಗೂಡಿ | ವರ ಭೀಮಾರಥಿ ತಟ ರಾಜಿಪಗೆ || ಶ್ರೀರಾಮ ಕೃಷ್ಣರ ಮಿಳಿತ ಮೂರ್ತಿಯದು |ಅಶ್ವತ್ಥತರುರೂಪರಾರ್ಚಿತಗೆ ||ಜಯಮಂಗಳಂ ನಿತ್ಯ ಶುಭಮಂಗಳಂ | ಜಯಮಂಗಳಂ ನಿತ್ಯ ಶುಭಮಂಗಳಂ || ೩ ||
ವರ ಮುನಿ ಅಗಸ್ತ್ಯ ಧ್ಯಾನಿಪ ದೇವರ | ನಿರತ ಸುರಕ್ಷಾಟ ಮಲ್ಲನಭಯ || ಗಣಈಶ ಮರುತರು ಫಣಿಶೇಷ ಯುಗಲರು | ಸಂಮುಖದಲಿ ತವ ಪರಿಪೂರ್ಣವ್ರತಗೆ || ಜಯಮಂಗಳಂ ನಿತ್ಯ ಶುಭಮಂಗಳಂ | ಜಯಮಂಗಳಂ ನಿತ್ಯ ಶುಭಮಂಗಳಂ|| ೪ ||
ವಸುಧೆಯೇ ಪರಿವಾರ ಭಕುತ ಜನಾಧೀಶ | ಉತ್ತುಂಗ ಶಿಲೆಯಲಿ ವಾಸಿಪಗೆ || ಗೋವಿಂದಪುರವಾಸ ಗೋವಿಂದರಾಜಗೆ | ಇಂದಿರೇಶಸುತ ಅನುದಿನದಿ ನುತಿಪಂಗೆ || ಜಯಮಂಗಳಂ ನಿತ್ಯ ಶುಭಮಂಗಳಂ |
ಜಯ ಮಂಗಳಂ ನಿತ್ಯ ಶುಭಮಂಗಳಂ|| ೫|
ಇಂದಿರೇಶಸುತ ವಿರಚಿತ ಶ್ರೀಮದ್ ಗೋವಿಂದರಾಜ ಆರತಿ
||ಶ್ರೀ ಕ್ಷೇತ್ರ ಗೋವಳ ರಾಜಾರ್ಪಣಮಸ್ತು ||
जयमंगळं नित्य शुभमंगळं
सरोजलोचन सर्वसुरासुर ।
सिरिवल्लभगॆ नाभि कमलंगॆ ॥
सुरारी मर्दन वसुंधराभरण ।
प्रळयांतक शरचाप धरगॆ ॥
जयमंगळं नित्य शुभमंगळं ।
जयमंगळं नित्य शुभमंगळं ॥ १ ॥
||ಶ್ರೀ ಕ್ಷೇತ್ರ ಗೋವಳ ರಾಜಾರ್ಪಣಮಸ್ತು ||
जयमंगळं नित्य शुभमंगळं
सरोजलोचन सर्वसुरासुर ।
सिरिवल्लभगॆ नाभि कमलंगॆ ॥
सुरारी मर्दन वसुंधराभरण ।
प्रळयांतक शरचाप धरगॆ ॥
जयमंगळं नित्य शुभमंगळं ।
जयमंगळं नित्य शुभमंगळं ॥ १ ॥
करारविंददि शंख चक्र सहित ।
कुमुद पद्माभय करुण सन्निधिगॆ ॥
जगदोद्धारंगॆ वटपत्र शयनंगॆ ।
कस्तूरि तिलतुळसी मालावृतगॆ ॥
जयमंगळं नित्य शुभमंगळं ।
जयमंगळं नित्य शुभमंगळं ॥ २ ॥
कुमुद पद्माभय करुण सन्निधिगॆ ॥
जगदोद्धारंगॆ वटपत्र शयनंगॆ ।
कस्तूरि तिलतुळसी मालावृतगॆ ॥
जयमंगळं नित्य शुभमंगळं ।
जयमंगळं नित्य शुभमंगळं ॥ २ ॥
चंद्रसुलक्ष्मि पत्नियरॊडगूडि ।
वर भीमारथि तट विराजिपगॆ ॥
श्रीराम कृष्णर मिळित मूर्तियदु ।
अश्वत्थतरुरूप सुरनरार्चितगॆ ॥
जयमंगळं नित्य शुभमंगळं ।
जयमंगळं नित्य शुभमंगळं ॥ ३ ॥
वर भीमारथि तट विराजिपगॆ ॥
श्रीराम कृष्णर मिळित मूर्तियदु ।
अश्वत्थतरुरूप सुरनरार्चितगॆ ॥
जयमंगळं नित्य शुभमंगळं ।
जयमंगळं नित्य शुभमंगळं ॥ ३ ॥
वर मुनि अगस्त्य ध्यानिप देवर ।
निरत सुरक्षाट मल्लनाभयगॆ ॥
गणईश मरुतरु फणिशेष युगलरु ।
संमुखदलि तव परिपूर्णव्रतगॆ ॥
जयमंगळं नित्य शुभमंगळं ।
जयमंगळं नित्य शुभमंगळं ॥ ४ ॥
निरत सुरक्षाट मल्लनाभयगॆ ॥
गणईश मरुतरु फणिशेष युगलरु ।
संमुखदलि तव परिपूर्णव्रतगॆ ॥
जयमंगळं नित्य शुभमंगळं ।
जयमंगळं नित्य शुभमंगळं ॥ ४ ॥
वसुधॆये परिवार भकुत जनाधीश ।
उत्तुंग शिलॆयलि वासिपगॆ ॥
गोविंदपुरवास गोविंदराजगॆ ।
इंदिरेशसुत अनुदिनदि नुतिप ॥
जयमंगळं नित्य शुभमंगळं ।
जय मंगळं नित्य शुभमंगळं ॥ ५ ॥
॥ श्री क्षेत्र गोवळ राजार्पणमस्तु ॥
उत्तुंग शिलॆयलि वासिपगॆ ॥
गोविंदपुरवास गोविंदराजगॆ ।
इंदिरेशसुत अनुदिनदि नुतिप ॥
जयमंगळं नित्य शुभमंगळं ।
जय मंगळं नित्य शुभमंगळं ॥ ५ ॥
॥ श्री क्षेत्र गोवळ राजार्पणमस्तु ॥
No comments:
Post a Comment