Friday, September 16, 2022

SATYAATMA TIRTHA VANDANA ಶ್ರೀ ಸತ್ಯಾತ್ಮತೀರ್ಥ ಗುರು ವಂದನೆ

                                                         

 ಸತ್ಯಾತ್ಮತೀರ್ಥ ಗುರು ವಂದನೆ


ಕೃತಾರ್ಥರಾಗಲು ಜನ್ಮ ನಮ್ಮದು | ನಿತ್ಯ ಭಜಿಸು ಗುರುಗಳ ||

ಸ್ಮರಿಸುವಾ ಸತ್ಯತೀರ್ಥರ ಸ್ಮರಿಸುವಾ | ಭಜಿಸುವಾ ಸತ್ಯತೀರ್ಥರ ಭಜಿಸುವಾ  || ಧೃ ||

ಗುರುಪದಗಳಿಗೆ ಮಾಡಿ ವಂದನ | ಭವ ಬಾಧೆಯದು ಹೋಗುತೆ  ಬಂಧನ ||

ಸದೈವ ಗುರುವರ್ಯರನ್ನು ನೆನೆಯುವಾ || ಮನಸ್ತಾಪವ  ಕಳೆಯುವಾ|| 

ಸ್ಮರಿಸುವಾ ಸತ್ಯತೀರ್ಥರ ಸ್ಮರಿಸುವಾ | ಭಜಿಸುವಾ ಸತ್ಯತೀರ್ಥರ ಭಜಿಸುವಾ  || ೧ |||

ಎಲ್ಲಿ ಭಕ್ತಿಯು ಗುರು ಗಾಯನವು | ಅಲ್ಲಿ ವಿರಾಜಿಪ ಸುತ ಪ್ರಮೋದರ ||

ನಾಮಾಮೃತವನು ಅಖಂಡ ಮಾಡುತ | ಜೀವನುದ್ಧರಿಸುತ SS ||

ಸ್ಮರಿಸುವಾ ಸತ್ಯತೀರ್ಥರ ಸ್ಮರಿಸುವಾ | ಭಜಿಸುವಾ ಸತ್ಯತೀರ್ಥರ ಭಜಿಸುವಾ  || ೨ ||

ಜ್ಞಾನ ಭಕ್ತಿಯ ಜ್ಯೋತಿ ಬೆಳಗುವಾ | ಗುರು ನಾಮದಲಿ ಆರತಿ ಹಾಡುವವಾ ||

ಸದ್ಭಾವನದಿ ಸಕಲ ಕ್ಷೇಮವಾ | ಗುರು ಪೂಜೆಯ ಮಾಡುವಾ ||

ಸ್ಮರಿಸುವಾ ಸತ್ಯತೀರ್ಥರ ಸ್ಮರಿಸುವಾ |  ಭಜಿಸುವಾ ಸತ್ಯತೀರ್ಥರ ಭಜಿಸುವಾ  || ೩ ||

ಸತ್ಯತೀರ್ಥರ ದರುಶನ ಭಾಗ್ಯವ | ಸರ್ವರ ಸದ್ಭಾವನವೇ ಹೊಂದುವ ||

ಐಕ್ಯ ಭಾವದಿ ವಿಪ್ರ ಬಾಂಧವಾ | ಇಂದು ಸುತನು ನುತಿಸುವಾ ||

ಸ್ಮರಿಸುವಾ ಸತ್ಯತೀರ್ಥರ ಸ್ಮರಿಸುವಾ |  ಭಜಿಸುವಾ ಸತ್ಯತೀರ್ಥರ ಭಜಿಸುವಾ  || ೪ ||

|| ಶ್ರೀ ಶ್ರೀ ಶ್ರೀ ಸತ್ಯಾತ್ಮತೀರ್ಥ ಗುರುಪಾದಂಗಳಿಗೆ ರ್ಪಣವು  || 

श्री सत्यात्मतीर्थ गुरु वंदन

कृतार्थरागलु जन्म नम्मदु । नित्य भजिसु गुरुगळ ॥

स्मरिसुवा सत्यतीर्थर स्मरिसुवा । भजिसुवा सत्यतीर्थर भजिसुवा  ॥ धृ ॥

गुरुपदगळिगॆ माडि वंदन । भव बाधॆयदु होगुत बंधन ॥

सदैव गुरुवर्यरन्नु  नॆनॆयुवा ॥ मनस्ताप कळॆयुवा  ॥ 

स्मरिसुवा सत्यतीर्थर स्मरिसुवा । भजिसुवा सत्यतीर्थर भजिसुवा  ॥ १ ॥

ऎल्लि भक्तियु गुरु गायनवु । अल्लि विराजिप सुत प्रमोदर ॥

नामामृतवनु अखंड माडुत । जीवनुद्धरिसुत SS ॥

स्मरिसुवा सत्यतीर्थर स्मरिसुवा । भजिसुवा सत्यतीर्थर भजिसुवा  ॥ २ ॥

ज्ञान भक्तिय ज्योति बॆळगुवा । गुरुनामदलि आरति हाडुवा  ॥

सद्भावनदि सकल क्षेमवा । गुरुपूजॆय माडुवा ॥

स्मरिसुवा सत्यतीर्थर स्मरिसुवा ।  भजिसुवा सत्यतीर्थर भजिसुवा  ॥ ३ ॥

सत्यतीर्थर दरुशन भाग्यव । सर्वर सद्भावनवे हॊंदुव ॥

ऐक्य भावदि विप्र बांधवा । इंदु सुतनु नुतिसुवा ॥

स्मरिसुवा सत्यतीर्थर स्मरिसुवा ।  भजिसुवा सत्यतीर्थर भजिसुवा  ॥ ४ ॥

|| श्री श्री श्री सत्यात्मतीर्थ गुरुपादंगळवरिगे अर्पणवु  ॥ 




  




No comments:

Post a Comment