(ಕನ್ನಡ -ತುಳು)
ಗೋವಿಂದ ಗೋವಿಂದ ಗುಬ್ಬಿಯಾಳೋ
||ಗುಬ್ಬಿಯಾಳೋ||
ಗೋವಿಂದ ಗೋವಿಂದನೆಂದು ನೆನೆಯಿರೊ
ಗುಬ್ಬಿಯಾಳೋ
||ಗುಬ್ಬಿಯಾಳೋ||
ಗೋವಿಂದ ಗೋವಿಂದನೆಂದು ನೆನೆಯಿರೊ
ಗುಬ್ಬಿಯಾಳೋ
||ಗೋವಿಂದ||
ಕೇಶವನ್ನ ನೆನೆದರೆ
ಕ್ಲೇಶ ಪರಿಹಾರವೊ ಗುಬ್ಬಿಯಾಳೋ
||ಕೇಶವನ್ನ||
ನಾರಾಯಯಣನ
ಧ್ಯಾನದಿಂದ
ನರಕ ಭಯವಿಲ್ಲವೊ ಗುಬ್ಬಿಯಾಳೋ
|| ನಾರಾಯಣನ್ನ ||
ನರಕ ಭಯವಿಲ್ಲವೊ ಗುಬ್ಬಿಯಾಳೋ
|| ನಾರಾಯಣನ್ನ ||
ಮಾಧವನ್ನ ನೆನೆದರೆ
ಮನೋಭಿಷ್ಟ
ಕೊಡುವನೊ ಗುಬ್ಬಿಯಾಳೋ
||ಮಾಧವನ್ನ||
ಗೋವಿಂದನ ದಯದಿಂದ
||ಮಾಧವನ್ನ||
ಗೋವಿಂದನ ದಯದಿಂದ
ಘೋರ ದುರಿತ ನಾಶನವು ಗುಬ್ಬಿಯಾಳೋ...
||ಗೋವಿಂದನ್ನ||
ವಿಷ್ಣು ಭಜನೆ ಇಲ್ಲದವಗೆ ವೈಷ್ಣವರ ಜನ್ಮ
||ಗೋವಿಂದನ್ನ||
ವಿಷ್ಣು ಭಜನೆ ಇಲ್ಲದವಗೆ ವೈಷ್ಣವರ ಜನ್ಮ
ಉಂಟೆ ಗುಬ್ಬಿಯಾಳೋ
|| ವಿಷ್ಣುನ್ನ||
ಮಧುಸೂದನನ ಧ್ಯಾನದಿಂದ
ಅತಿಶಯವು ಇಹುದೋ ಗುಬ್ಬಿಯಾಳೋ
|| ಮಧುಸೂದನನ್ನ ||
ತ್ರಿವಿಕ್ರಮನ ನೆನೆದರೆ
ಸಾವಿತ್ರಿಯಾಗಿಹರೊ ಗುಬ್ಬಿಯಾಳೋ
||ತ್ರಿವಿಕ್ರಮ||
ವಾಮನ ದೇವರು ನಮಗೆ
ವರಗಳ ಕೊಡುವೋರು ಗುಬ್ಬಿಯಾಳೋ....
||ವಾಮನ||
ಶ್ರೀಧರನ್ನ ನೆನೆದರೆ ಸಿರಿ ನಮಗೆ
|| ವಿಷ್ಣುನ್ನ||
ಮಧುಸೂದನನ ಧ್ಯಾನದಿಂದ
ಅತಿಶಯವು ಇಹುದೋ ಗುಬ್ಬಿಯಾಳೋ
|| ಮಧುಸೂದನನ್ನ ||
ತ್ರಿವಿಕ್ರಮನ ನೆನೆದರೆ
ಸಾವಿತ್ರಿಯಾಗಿಹರೊ ಗುಬ್ಬಿಯಾಳೋ
||ತ್ರಿವಿಕ್ರಮ||
ವಾಮನ ದೇವರು ನಮಗೆ
ವರಗಳ ಕೊಡುವೋರು ಗುಬ್ಬಿಯಾಳೋ....
||ವಾಮನ||
ಶ್ರೀಧರನ್ನ ನೆನೆದರೆ ಸಿರಿ ನಮಗೆ
ಒಲಿವೊಳು ಗುಬ್ಬಿಯಾಳೋ
|| ಶ್ರೀಧರನ್ನ||
ಹ್ರಷಿಕೇಶನ ಧ್ಯಾನದಿಂದ
ಹ್ರದಯ ಪರಿಶುದ್ಧವೋ ಗುಬ್ಬಿಯಾಳೋ
|| ಹೃಷಿಕೇಶನ್ನ ||
ಪದ್ಮನಾಭ ನಮ್ಮೆಲ್ಲರ
ಪಾಲಿಸಿ ರಕ್ಷಿಪನೋ ಗುಬ್ಬಿಯಾಳೋ
||ಪದ್ಮನಾಭ||
ದಾಮೋದರನ ನೆನೆದರೆ
ಪಾಮರತ್ವ ಬಿಡಿಸುವನೋ ಗುಬ್ಬಿಯಾಳೋ...
||ದಾಮೋದರ||
ಸಂಕರ್ಷಣನ ಧ್ಯಾನದಿಂದ
ಸಂತಾನ ಅಭಿವೃದ್ಧಿಯು ಗುಬ್ಬಿಯಾಳೋ
||ಸಂಕರ್ಷಣನ||
ವಾಸುದೇವನ ದಯೆಯಿಂದ
ವಂಶ ಉಧ್ಧಾರವು ಗುಬ್ಬಿಯಾಳೋ
||ವಾಸುದೇವನ್ನ||
ಪ್ರದ್ಯುಮ್ನನ ನೆನೆದರೆ
ಭೂಪ್ರದಕ್ಷಿಣೆ ಫಲವು ಗುಬ್ಬಿಯಾಳೋ
||ಪ್ರದುಮ್ನ||
ಅನಿರುಧ್ಧನ ಸೇವಿಸೆ
ಪುನೀತರಿಹೆವೊ ಗುಬ್ಬಿಯಾಳೋ..
||ಅನಿರುಧ್ಧ||
ಪುರುಷೋತ್ತಮನ ಪುರಾಣ
ಪುರುಷನೆಂದು ತಿಳಿಯಿರೊ ಗುಬ್ಬಿಯಾಳೋ
||ಪುರುಷೋತ್ತಮನ||
ಅಧೋಕ್ಷಜ ನಮ್ಮೆಲ್ಲರ
ಆಧಾರವಾಗಿಹನೋ ಗುಬ್ಬಿಯಾಳೋ
||ಅಧೋಕ್ಷಜ||
ನರಸಿಂಹ ದೇವರು
ನಮ್ಮ ಕುಲದೈವವೋ ಗುಬ್ಬಿಯಾಳೋ
||ನರಸಿಂಹ||
ಅಚ್ಯುತ ಲಕ್ಷ್ಮಿಯ ಕೂಡಿ
ಸಚ್ಚಿದಾನಂದನು ಗುಬ್ಬಿಯಾಳೋ...
||ಅಚ್ಯುತ||
ಜನಾರ್ಧನ ದೇವರು
ಜಗಕ್ಕೆಲ್ಲ ಶ್ರೇಷ್ಠರು ಗುಬ್ಬಿಯಾಳೋ
||ಜನಾರ್ಧನ||
ಉಪೇಂದ್ರನು ನಮ್ಮ
ಅಪರಾಧವ ಕ್ಷಮಿಸುವ ಗುಬ್ಬಿಯಾಳೋ
||ಉಪೇಂದ್ರನ||
ಹರಿನಾಮಾಮ್ರತಕೆ ಸರಿ
ಧರೆಯೊಳಗೆ ಇಲ್ಲವೋ ಗುಬ್ಬಿಯಾಳೋ
||ಹರಿಯನ್ನ||
ಶ್ರೀಕೃಷ್ಣ ರಂಗೇಶಯೆಂಬೊ
ಸಿಧ್ಧಪ್ರಿಯ ಬಲ್ಲರೇ ಗುಬ್ಬಿಯಾಳೋ....
||ಶ್ರೀಕ್ರಷ್ಣಾ||
ಈ ಗುಬ್ಬಿ ಪಾಡುವರಿಗೆ
ಇಹಪರವು ಸಂತತವು ಗುಬ್ಬಿಯಾಳೋ
||ಈ ಗುಬ್ಬಿ||
|| ಶ್ರೀಧರನ್ನ||
ಹ್ರಷಿಕೇಶನ ಧ್ಯಾನದಿಂದ
ಹ್ರದಯ ಪರಿಶುದ್ಧವೋ ಗುಬ್ಬಿಯಾಳೋ
|| ಹೃಷಿಕೇಶನ್ನ ||
ಪದ್ಮನಾಭ ನಮ್ಮೆಲ್ಲರ
ಪಾಲಿಸಿ ರಕ್ಷಿಪನೋ ಗುಬ್ಬಿಯಾಳೋ
||ಪದ್ಮನಾಭ||
ದಾಮೋದರನ ನೆನೆದರೆ
ಪಾಮರತ್ವ ಬಿಡಿಸುವನೋ ಗುಬ್ಬಿಯಾಳೋ...
||ದಾಮೋದರ||
ಸಂಕರ್ಷಣನ ಧ್ಯಾನದಿಂದ
ಸಂತಾನ ಅಭಿವೃದ್ಧಿಯು ಗುಬ್ಬಿಯಾಳೋ
||ಸಂಕರ್ಷಣನ||
ವಾಸುದೇವನ ದಯೆಯಿಂದ
ವಂಶ ಉಧ್ಧಾರವು ಗುಬ್ಬಿಯಾಳೋ
||ವಾಸುದೇವನ್ನ||
ಪ್ರದ್ಯುಮ್ನನ ನೆನೆದರೆ
ಭೂಪ್ರದಕ್ಷಿಣೆ ಫಲವು ಗುಬ್ಬಿಯಾಳೋ
||ಪ್ರದುಮ್ನ||
ಅನಿರುಧ್ಧನ ಸೇವಿಸೆ
ಪುನೀತರಿಹೆವೊ ಗುಬ್ಬಿಯಾಳೋ..
||ಅನಿರುಧ್ಧ||
ಪುರುಷೋತ್ತಮನ ಪುರಾಣ
ಪುರುಷನೆಂದು ತಿಳಿಯಿರೊ ಗುಬ್ಬಿಯಾಳೋ
||ಪುರುಷೋತ್ತಮನ||
ಅಧೋಕ್ಷಜ ನಮ್ಮೆಲ್ಲರ
ಆಧಾರವಾಗಿಹನೋ ಗುಬ್ಬಿಯಾಳೋ
||ಅಧೋಕ್ಷಜ||
ನರಸಿಂಹ ದೇವರು
ನಮ್ಮ ಕುಲದೈವವೋ ಗುಬ್ಬಿಯಾಳೋ
||ನರಸಿಂಹ||
ಅಚ್ಯುತ ಲಕ್ಷ್ಮಿಯ ಕೂಡಿ
ಸಚ್ಚಿದಾನಂದನು ಗುಬ್ಬಿಯಾಳೋ...
||ಅಚ್ಯುತ||
ಜನಾರ್ಧನ ದೇವರು
ಜಗಕ್ಕೆಲ್ಲ ಶ್ರೇಷ್ಠರು ಗುಬ್ಬಿಯಾಳೋ
||ಜನಾರ್ಧನ||
ಉಪೇಂದ್ರನು ನಮ್ಮ
ಅಪರಾಧವ ಕ್ಷಮಿಸುವ ಗುಬ್ಬಿಯಾಳೋ
||ಉಪೇಂದ್ರನ||
ಹರಿನಾಮಾಮ್ರತಕೆ ಸರಿ
ಧರೆಯೊಳಗೆ ಇಲ್ಲವೋ ಗುಬ್ಬಿಯಾಳೋ
||ಹರಿಯನ್ನ||
ಶ್ರೀಕೃಷ್ಣ ರಂಗೇಶಯೆಂಬೊ
ಸಿಧ್ಧಪ್ರಿಯ ಬಲ್ಲರೇ ಗುಬ್ಬಿಯಾಳೋ....
||ಶ್ರೀಕ್ರಷ್ಣಾ||
ಈ ಗುಬ್ಬಿ ಪಾಡುವರಿಗೆ
ಇಹಪರವು ಸಂತತವು ಗುಬ್ಬಿಯಾಳೋ
||ಈ ಗುಬ್ಬಿ||
ಧರಣಿಯೊಳು ಅಚಂದ್ರಾರ್ಕ
ತಾರಕವಾಗಿಹರು ಗುಬ್ಬಿಯಾಳೋ
||ಈ ಗುಬ್ಬಿ||
ಹಯವದನನ್ನ ಪಾದ ಧ್ಯಾನ
ನಿತ್ಯ ಮರೆಯದೆ ನೆನೆ ಮನವೆ
ನಮ್ಮ ಹಯವದನನ್ನ ಪಾದವೆ
ತಾರಕವಾಗಿಹರು ಗುಬ್ಬಿಯಾಳೋ
||ಈ ಗುಬ್ಬಿ||
ಹಯವದನನ್ನ ಪಾದ ಧ್ಯಾನ
ನಿತ್ಯ ಮರೆಯದೆ ನೆನೆ ಮನವೆ
ನಮ್ಮ ಹಯವದನನ್ನ ಪಾದವೆ
ನಿತ್ಯ ಮನವೆ ಗುಬ್ಬಿಯಾಳೋ..
ನಮ್ಮ ಹಯವದನನ್ನ ಪಾದವೆ
ನಿತ್ಯ ಮನವೆ ಗುಬ್ಬಿಯಾಳೋ....
ನಮ್ಮ ಹಯವದನನ್ನ ಪಾದವೆ
ನಿತ್ಯ ಮನವೆ ಗುಬ್ಬಿಯಾಳೋ....
...ಹಯವದನ ( ಶ್ರೀ ವಾದಿರಾಜರು)
No comments:
Post a Comment