Please listen video of this post on YouTube channel CLICK HERE
| ಶ್ರೀ ಸಪ್ತಶ್ಲೋಕೀ ದುರ್ಗಾ ಸ್ತೋತ್ರ |
ಈ ಶ್ರೀ ಸ್ತೋತ್ರವನ್ನು ಪಠಿಸುವವರ ಸುತ್ತಲೂ ‘ಸೂಕ್ಷ್ಮ ಸಂರಕ್ಷಣಾ ಕವಚವು’ ನಿರ್ಮಾಣವಾಗುತ್ತದೆ.
ಮಾರ್ಕಂಡೇಯ ಮಹಾಪುರಾಣದಲ್ಲಿ ‘ಸಪ್ತಶತೀ’ ಅಂದರೆ ದೇವಿಯ ಮಹಾತ್ಮೆಯನ್ನು ತಿಳಿಸುವ ಸ್ತೋತ್ರವಿದೆ. ಈ ಸ್ತ್ರೋತ್ರವನ್ನು ನಾರಾಯಣ ಋಷಿಗಳು, ಅನುಷ್ಟುಪ್ ಛಂದಸ್ಸಿನಲ್ಲಿ ರಚಿಸಿದರು.
ಅಥ ಸಪ್ತಶ್ಲೋಕೀ ದುರ್ಗಾ (ಸಪ್ತಶತೀ) ಸ್ತೋತ್ರ
ಶಿವ ಉವಾಚ –
ದೇವೀ ತ್ವಂ ಭಕ್ತಸುಲಭೇ ಸರ್ವಕಾರ್ಯ ವಿಧಾಯಿನೀ | ಕಲೌ ಹಿ ಕಾರ್ಯ ಸಿದ್ಧ್ಯರ್ಥಮುಪಾಯಂ ತ್ರೂಹಿ ಯತ್ನತಃ ||
ದೇವ್ಯುವಾಚ –
ಶ್ರೃಣು ದೇವ ಪ್ರವಕ್ಷ್ಯಾಮಿ ಕಲೌ ಸರ್ವೇಷ್ಟ ಸಾಧನಮ್ | ಮಯಾ ತವೈವ ಸ್ನೇಹೇನಾಪ್ಯಮ್ಬಾಸ್ತುತಿಃ ಪ್ರಕಾಶ್ಯತೇ ||
ಓಂ ಅಸ್ಯ ಶ್ರೀ ದುರ್ಗಾ ಸಪ್ತಶ್ಲೋಕೀ ಸ್ತೋತ್ರ ಮಂತ್ರಸ್ಯ
ನಾರಾಯಣ ಋಷಿ: ಅನುಷ್ಟುಪ್ ಛಂದ: ಶ್ರೀ ಮಹಾಕಾಲೀ ಮಹಾಲಕ್ಷ್ಮೀ ಮಹಾ ಸರಸ್ವತ್ಯೋ ದೇವತಾ:ಶ್ರೀ ದುರ್ಗಾ ಪ್ರೀತ್ಯರ್ಥೇ ಸಪ್ತಶ್ಲೋಕೀ ದುರ್ಗಾ ಪಾಠೇ ವಿನಿಯೋಗ: |
ಓಂ ಜ್ಞಾನಿನಾಮಪಿ ಚೇತಾಂಸಿ ದೇವೀ ಭಗವತೀ ಹಿ ಸಾ ಬಲಾದಾಕೃಷ್ಯ ಮೋಹಾ ಮಹಾಮಾಯಾ ಪ್ರಯಚ್ಛತಿ ||೧||
ದುರ್ಗೇ ಸ್ಮೃತಾ ಹರಸಿಭೀತಿಮಶೇಷ ಜನ್ತೋ: ಸ್ವಸ್ಥೈ: ಸ್ಮೃತಾ ಮತಿ ಮತೀವ ಶುಭಾಂ ದದಾಸಿ ದಾರಿದ್ರ್ಯ ದು:ಖ ಭಯ ಹಾರಿಣಿ ಕಾ ತ್ವದನ್ಯಾ ಸರ್ವೋಪಕಾರ ಕರಣಾಯ ಸದಾರ್ದ್ರ ಚಿತ್ತಾ ||೨||
ಸರ್ವ ಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ ಶರಣ್ಯೇ ತ್ರ್ಯಮ್ಬಕೇ ಗೌರೀ ನಾರಾಯಣಿ ನಮೋಽಸ್ತುತೇ ||೩||
ಶರಣಾಗತ ದೀನಾರ್ತ ಪರಿತ್ರಾಣ ಪರಾಯಣೇ ಸರ್ವಸ್ಯಾರ್ತಿ ಹರೇ ದೇವಿ ನಾರಾಯಣಿ ನಮೋಽಸ್ತುತೇ ||೪||
ಸರ್ವಸ್ವರೂಪೇ ಸರ್ವೇಶೇ ಸರ್ವ ಶಕ್ತಿ ಸಮನ್ವಿತೇ ಭಯೇ ಭ್ಯಸ್ತ್ರಾಹಿ ನೋ ದೇವಿ ದುರ್ಗೇ ದೇವಿ ನಮೋಽಸ್ತುತೇ ||೫||
ರೋಗಾನ ಶೇಷಾ ನಪಹಂಸಿ ತುಷ್ಟಾ
ರುಷ್ಟಾ ತು ಕಾಮಾನ್ ಸಕಲಾನ ಭೀಷ್ಟಾನ್ | ತ್ವಾಮಾಶ್ರಿತಾನಾಂ ನ ವಿಪನ್ ನರಾಣಾಂ ತ್ವಾಮಾಶ್ರಿತಾ ಹ್ಯಾ ಶ್ರಯತಾಂ ಪ್ರಯಾಂತಿ ||೬||
ಸರ್ವಾ ಬಾಧಾ ಪ್ರಶಮನಂ ತ್ರೈಲೋಕ್ಯ ಸ್ಯಾಖಿಲೇಶ್ವರಿ ಏಕಮೇವ ತ್ವಯಾ ಕಾರ್ಯ ಮಸ್ಮದ್ ವೈರಿ ವಿನಾಶನಂ ||೭||
ಇತಿ ಶ್ರೀ ಸಪ್ತಶ್ಲೋಕೀ ದುರ್ಗಾಸ್ತೋತ್ರ ಸಂಪೂರ್ಣಂ
श्री सप्त श्लोकि दुर्गा स्तोत्र
याश्रीस्तोत्राच्या पठण करणार्या भोवती एक 'सूक्ष्म कवच' निर्माण होत असते. मार्कंडेय महापुराणात 'सप्तसती' म्हणजेच देवीच्या महात्म्याचे वर्णन करणारे एक हे स्तोत्र आहे. हे स्तोत्र नारायण ऋषी यांनी अनुस्तुप छंदात रचिले आहे, अथ सप्तश्लोकी दुर्गा (सप्तसती) स्तोत्र शिव उवाचा - देवी त्वं भक्तसुलभे सर्वकार्य विधिने | कलौ हि कार्य सिद्ध्यर्थमुपयं तृही यत्नातः || देवाचे वचन - श्रीनु देवा प्रवाक्ष्यामि कलौ सर्वेष्ठ साधनाम् | माया तवै स्नेहेनाप्यंबस्तुतिह प्रकाश्यते || ॐ अस्य श्री दुर्गा सप्तश्लोकी स्तोत्र मंत्रस्य ऋषि नारायण: अनुष्टुप छंद: श्री महाकाली महालक्ष्मी महा सरस्वत्यो देवता: श्री दुर्गा प्रीत्यर्थे सप्तश्लोकी दुर्गा पाठे विनयोग: |
ॐ ज्ञानिनामपि चेतांसि देवी भगवती हि सा। बलादाकृष्य मोहाय महामाया प्रयच्छति।।1।।
दुर्गे स्मृता हरसि भीतिमशेष जन्तोः स्वस्थैः स्मृता मतिमतीव शुभां ददासि। दारिद्र्य दुःख भयहारिणि का त्वदन्या सर्वोपकार करणाय सदार्द्रचित्ता।।2।।
सर्वमङ्गल माङ्गल्ये शिवे सर्वार्थ साधिके। शरण्ये त्र्यंम्बके गौरि नारायणि नमोस्तु ते॥3॥
शरणागत दीनार्तपरित्राण परायणे सर्वस्यार्ति हरे देवि नारायणि नमोस्तु ते॥4॥
सर्वस्वरुपे सर्वेशे सर्वशक्ति समन्विते। भयेभ्यस्त्राहि नो देवि दुर्गे देवि नमोस्तु ते॥5॥
रोगानशेषानपंहसि तुष्टारुष्टा तु कामान् सकलानभीष्टान्। त्वामाश्रितानां न विपन्नराणां त्वामाश्रिता हि आश्रयतां प्रयान्ति॥6॥
सर्वबाधा प्रशमनं त्रैलोक्यस्याखिलेश्वरि। एवमेव त्वया कार्यम् अस्मद् वैरि विनाशनम्॥7॥
|| इति श्री सप्त श्लोकि दुर्गा स्तोत्रम् संपूर्णम् ||
No comments:
Post a Comment