Sunday, March 24, 2024

*PRATAH SMARANAM. ನಿತ್ಯ ಪಾರಾರಾಯಣ ಶ್ಲೋಕಾ:

                           ನಿತ್ಯ ಪಾರಾಯಣ ಶ್ಲೋಕಾಃ


ನಮ್ಮ ಸಂಸ್ಕೃತಿಯಲ್ಲಿರುವ ಹಲವು ನಿತ್ಯ ಪಠನಾ ಮಂತ್ರ ಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಚಿಕ್ಕ ಮಕ್ಕಳಿಗೂ ಸಹ ಚಿಕ್ಕ ವಯಸ್ಸಿನಲ್ಲೇ ಇದನ್ನು ಕಲಿಸುವುದರಿಂದ ನಮ್ಮ ಆಚಾರವನ್ನು ತಿಳಿಸಿದಂತಾಗುತ್ತದೆ.

ಸುಪ್ರಭಾತ ಶ್ಲೋಕಂ

ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ |ಕರಮೂಲೇ ಸ್ಥಿತಾ ಗೌರೀ ಪ್ರಭಾತೇ ಕರ ದರ್ಶನಮ್ ||

ಪ್ರಭಾತ ಭೂಮಿ ಶ್ಲೋಕ

ಸಮುದ್ರ ವಸನೇ ದೇವೀ ಪರ್ವತ ಸ್ತನ ಮಂಡಲೇ |ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ ||

ಸೂರ್ಯೋದಯ ಶ್ಲೋಕಂ

ಬ್ರಹ್ಮಸ್ವರೂಪ ಮುದಯೇ ಮಧ್ಯಾಹ್ನೇತು ಮಹೇಶ್ವರಮ್ | ಸಾಹಂ ಧ್ಯಾಯೇತ್ಸದಾ ವಿಷ್ಣುಂ ತ್ರಿಮೂರ್ತಿಂಚ ದಿವಾಕರಮ್ || 

ಮುಂಜಾನೆ ಎದ್ದ ಕೂಡಲೇ ನೆಲ ಮುಟ್ಟುವಾಗ ಹೇಳುವ ಮಂತ್ರ:

ಸಮುದ್ರ ವಸನೆ ದೇವಿ ಪರ್ವತ ಸ್ತನಮಂಡಲೆ l ವಿಷ್ನುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೆll

ಸ್ನಾನ ಮಾಡುವ ಸಮಯದಲ್ಲಿ ನೀರನ್ನು ಮುಟ್ಟಿ ಹೇಳುವ ಮಂತ್ರ:  ಸ್ನಾನ ಶ್ಲೋಕಂ. 

ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು

ಮಂತ್ರ ಸ್ನಾನ: 

ಅಪವಿತ್ರ ಪವಿತ್ರೋವಾ ಸರ್ವಾವಸ್ತಾಂ ಗತೋಪಿವಾl ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭಂತರ ಶುಚಿಃ |

ಭಸ್ಮ ಧಾರಣ ಶ್ಲೋಕಂ ಶ್ರೀಕರಂ ಚ ಪವಿತ್ರಂ ಚ ಶೋಕ ನಿವಾರಣಮ್ |ಲೋಕೇ ವಶೀಕರಂ ಪುಂಸಾಂ ಭಸ್ಮಂ ತ್ರ್ಯೈಲೋಕ್ಯ ಪಾವನಮ್ 

ಭೋಜನ ಪೂರ್ವ ಶ್ಲೋಕಂl

ಬ್ರಹ್ಮಾರ್ಪಣಂ ಬ್ರಹ್ಮ ಹವಿಃ ಬ್ರಹ್ಮಾಗ್ನೌ ಬ್ರಹ್ಮಣಾಹುತಮ್ |ಬ್ರಹ್ಮೈವ ತೇನ ಗಂತವ್ಯಂ ಬ್ರಹ್ಮ ಕರ್ಮ ಸಮಾಧಿನಃ ||

ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹ-ಮಾಶ್ರಿತಃ |ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್ |

ತ್ವದೀಯಂ ವಸ್ತು ಗೋವಿಂದ ತುಭ್ಯಮೇವ ಸಮರ್ಪಯೇ |ಗೃಹಾಣ ಸುಮುಖೋ ಭೂತ್ವಾ ಪ್ರಸೀದ ಪರಮೇಶ್ವರ ||

ಭೋಜನಾನಂತರ ಶ್ಲೋಕಂ

ಅಗಸ್ತ್ಯಂ ವೈನತೇಯಂ ಚ ಶಮೀಂ ಚ ಬಡಬಾಲನಮ್ |ಆಹಾರ ಪರಿಣಾಮಾರ್ಥಂ ಸ್ಮರಾಮಿ ಚ ವೃಕೋದರಮ್

ಪ್ರದಕ್ಷಿಣೆ ನಮಸ್ಕಾರ ಹೇಳುವ ಮಂತ್ರ:

ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚ |ತಾನಿತಾನಿ ವಿನಶ್ಯಂತಿ ಪ್ರದಕ್ಷಿಣಪದೇಪದೇ ||

ತ್ವಮೇವ ಮಾತಾಚ ಪಿತಾ ತ್ವಮೇವ |ತ್ವಮೇವ ಬಂಧು ಸಖಾ ತ್ವಮೇವ |ತ್ವಮೇವ ವಿದ್ಯಾಶ್ಚ ದ್ರವಿಣಂ ತ್ವಮೇವ |ತ್ವಮೇವ ಸರ್ವಂ ಮಮ ದೇವ ದೇವ ||

ತೀರ್ಥ ಸೇವನೆ ಸಮಯದಲ್ಲಿ ಹೇಳುವ ಮಂತ್ರ:

ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂ |ಸಮಸ್ತ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂ ||

ಶರೀರೆ ಜರ್ಜರೀ ಭೂತೆ ವ್ಯಾಧಿಗ್ರಸ್ತೇ ಕಳೇಬರೇ |ಔಷಧಂ ಜಾಹ್ನವಿ ತೋಯಂ ವೈದ್ಯೋ ನಾರಾಯಣೋ ಹರೀಃ||

ಸಂಧ್ಯಾ ದೀಪ ದರ್ಶನ ಶ್ಲೋಕಂ

ಶುಭಂ ಕರೋತಿ ಕಲ್ಯಾಣಮ್  ಆರೋಗ್ಯಂ ಧನಸಂಪದಾ | ಶತೃ ಬುದ್ಧೀ  ವಿನಾಶಾಯ ದೀಪ ಜ್ಯೋತಿ ನಮೋಸ್ತುತೇ ||

ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಂ | ಯತ್ ಕೃಪಾ ತ್ಪಂ ಮಹಂ ವಂದೇ ಪರಮಾನಂದ ಮಾಧವಂ ||

ಜ್ಯೋತಿ ಪರಬ್ರಹ್ಮ ದೀಪಂ ಸರ್ವ ತಮೋಪಹಮ್ |ದೀಪೋ ಹೊರತು ಮೇ ಪಾಪಂ  ಸಂಧ್ಯಾ ದೀಪಂ ನಮೋ‌ಸ್ತುತೇ ||

ಜ್ಯೋತಿ ಪರಬ್ರಹ್ಮ ದೀಪಜ್ಯೋತಿರ್ಜನಾರ್ದನ: |ದೀಪೋ ಹೊರತು ಮೇ ಪಾಪಂ ಸಾಧ್ಯತೇ ಸರ್ವಂ ಸಂಧ್ಯಾ ದೀಪಂ ನಮೋ‌ಸ್ತುತೇ ||

ನಿದ್ರಾ ಶ್ಲೋಕಂ

ರಾಮಂ ಸ್ಕಂಧಂ ಹನುಮಂತಂ ವೈನತೇಯಂ ವೃಕೋದರಮ್ |ಶಯನೇ ಯಃ ಸ್ಮರೇನ್ನಿತ್ಯಮ್ ದುಸ್ವಪ್ನ-ಸ್ತಸ್ಯನಶ್ಯತಿ ||

ಕಾರ್ಯ ಪ್ರಾರಂಭ ಶ್ಲೋಕಂ

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಃ |ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ ||

ಗಾಯತ್ರಿ ಮಂತ್ರಂ

ಓಂ ಭೂರ್ಭುವಸ್ಸುವಃ |ತಥ್ಸ’ವಿತುರ್ವರೇ”ಣ್ಯಂ |ಭರ್ಗೋ’ ದೇವಸ್ಯ’ ಧೀಮಹಿ | ಧಿಯೋ ಯೋ ನಃ’ ಪ್ರಚೋದಯಾ”ತ್ ||

ಹನುಮ ಸ್ತೋತ್ರಂ

ಮನೋಜವಂಮಾರುತ ತುಲ್ಯವೇಗಂ ಜಿತೇಂದ್ರಿಯಂ ಬುದ್ಧಿಮತಾಂ ವರಿಷ್ಟಮ್ |ವಾತಾತ್ಮಜಂ ವಾನರಯೂಧ ಮುಖ್ಯಂ ಶ್ರೀರಾಮದೂತಂ ಶಿರಸಾ ನಮಾಮಿ ||

ಬುದ್ಧಿರ್ಬಲಂ ಯಶೊಧೈರ್ಯಂ ನಿರ್ಭಯತ್ವ-ಮರೋಗತಾ |ಅಜಾಡ್ಯಂ ವಾಕ್ಪಟುತ್ವಂ ಚ ಹನುಮತ್-ಸ್ಮರಣಾದ್-ಭವೇತ್ ||

ಶ್ರೀರಾಮ ಸ್ತೋತ್ರಂ

ಶ್ರೀ ರಾಮ ರಾಮ ರಾಮೇತೀ ರಮೇ ರಾಮೇ ಮನೋರಮೇ ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ

ಗಣೇಶ ಸ್ತೋತ್ರಂ

ಶುಕ್ಲಾಂ ಬರಧರಂ ವಿಷ್ಣುಂ ಶಶಿವರ್ಣಮ್ ಚತುರ್ಭುಜಮ್ |ಪ್ರಸನ್ನವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ ||

ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಮ್ |ಅನೇಕದಂತಂ ಭಕ್ತಾನಾ-ಮೇಕದಂತ-ಮುಪಾಸ್ಮಹೇ ||

ಶಿವ ಸ್ತೋತ್ರಂ

ತ್ರ್ಯಂ’ಬಕಂ ಯಜಾಮಹೇ ಸುಗಂಧಿಂ ಪು’ಷ್ಟಿವರ್ಧ’ನಮ್ | ಉರ್ವಾರುಕಮಿ’ವ ಬಂಧ’ನಾನ್-ಮೃತ್ಯೋ’ರ್-ಮುಕ್ಷೀಯ ಮಾ‌ಮೃತಾ”ತ್ ||

ಗುರು ಶ್ಲೋಕಂ

ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ |ಗುರುಃ ಸಾಕ್ಷಾತ್ ಪರಬ್ರಹ್ಮಾ ತಸ್ಮೈ ಶ್ರೀ ಗುರವೇ ನಮಃ ||

ಸರಸ್ವತೀ ಶ್ಲೋಕಂ

ಸರಸ್ವತೀ ನಮಸ್ತುಭ್ಯಂ ವರದೇ ಕಾಮರೂಪಿಣೀ |ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾ ||

ಯಾ ಕುಂದೇಂದು ತುಷಾರ ಹಾರ ಧವಳಾ, ಯಾ ಶುಭ್ರ ವಸ್ತ್ರಾವೃತಾ |ಯಾ ವೀಣಾ ವರದಂಡ ಮಂಡಿತ ಕರಾ, ಯಾ ಶ್ವೇತ ಪದ್ಮಾಸನಾ |ಯಾ ಬ್ರಹ್ಮಾಚ್ಯುತ ಶಂಕರ ಪ್ರಭೃತಿಭಿರ್-ದೇವೈಃ ಸದಾ ಪೂಜಿತಾ |ಸಾ ಮಾಮ್ ಪಾತು ಸರಸ್ವತೀ ಭಗವತೀ ನಿಶ್ಶೇಷಜಾಡ್ಯಾಪಹಾ |

ಲಕ್ಷ್ಮೀ ಶ್ಲೋಕಂ

ಲಕ್ಷ್ಮೀಂ ಕ್ಷೀರಸಮುದ್ರ ರಾಜ ತನಯಾಂ ಶ್ರೀರಂಗ ಧಾಮೇಶ್ವರೀಮ್ |ದಾಸೀಭೂತ ಸಮಸ್ತ ದೇವ ವನಿತಾಂ ಲೋಕೈಕ ದೀಪಾಂಕುರಾಮ್ |

ಶ್ರೀಮನ್ಮಂಧ ಕಟಾಕ್ಷ ಲಬ್ಧ ವಿಭವ ಬ್ರಹ್ಮೇಂದ್ರ ಗಂಗಾಧರಾಮ್ |ತ್ವಾಂ ತ್ರೈಲೋಕ್ಯ ಕುಟುಂಬಿನೀಂ ಸರಸಿಜಾಂ ವಂದೇ ಮುಕುಂದ ಪ್ರಿಯಾಮ್ ||

ವೇಂಕಟೇಶ್ವರ ಶ್ಲೋಕಂ

ಶ್ರಿಯಃ ಕಾಂತಾಯ ಕಳ್ಯಾಣನಿಧಯೇ ನಿಧಯೇ‌ರ್ಥಿನಾಮ್ |ಶ್ರೀ ವೇಂಕಟ ನಿವಾಸಾಯ ಶ್ರೀನಿವಾಸಾಯ ಮಂಗಳಮ್ ||

ದೇವೀ ಶ್ಲೋಕಂ

ಸರ್ವ ಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ |ಶರಣ್ಯೇ ತ್ರ್ಯಂಬಕೇ ದೇವಿ ನಾರಾಯಣಿ ನಮೋಸ್ತುತೇ ||

ದಕ್ಷಿಣಾಮೂರ್ತಿ ಶ್ಲೋಕಂ

ಗುರವೇ ಸರ್ವಲೋಕಾನಾಂ ಭಿಷಜೇ ಭವರೋಗಿಣಾಮ್ |ನಿಧಯೇ ಸರ್ವ ವಿದ್ಯಾನಾಂ ದಕ್ಷಿಣಾಮೂರ್ತಯೇ ನಮಃ ||

ಅಪರಾಧ ಕ್ಷಮಾಪಣ ಸ್ತೋತ್ರಂ

ಅಪರಾಧ ಸಹಸ್ರಾಣಿ, ಕ್ರಿಯಂತೇ‌ಹರ್ನಿಶಂ ಮಯಾ |ದಾಸೋ‌ಯ ಮಿತಿ ಮಾಂ ಮತ್ವಾ, ಕ್ಷಮಸ್ವ ಪರಮೇಶ್ವರ ||

ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃ l ತ್ರಾಹಿಮಾಂ ಕೃಪಯಾ ದೇವ ಶರಣಾಗತ ವತ್ಸಲll

ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ l ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಜನಾರ್ಧನಃll

ಕರಚರಣ ಕೃತಂ ವಾ ಕರ್ಮ ವಾಕ್ಕಾಯಜಂ ವಾಶ್ರವಣನಯನಜಂ ವಾ ಮಾನಸಂ ವಾಪರಾಧಮ್ |

ವಿಹಿತ ಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ ಶಿವ ಶಿವ ಕರುಣಾಬ್ಧೇ ಶ್ರೀ ಮಹಾದೇವ ಶಂಭೋ ||

ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್ |

ಕರೋಮಿ ಯದ್ಯತ್ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ ||

ಶಾಂತಿ ಮಂತ್ರಂ ಅಸತೋಮಾ ಸದ್ಗಮಯಾ |ತಮಸೋಮಾ ಜ್ಯೋತಿರ್ಗಮಯಾ |ಮೃತ್ಯೋರ್ಮಾ ಅಮೃತಂಗಮಯಾ |

ಓಂ ಶಾಂತಿಃ ಶಾಂತಿಃ ಶಾಂತಿಃ

ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ |ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿದ್ದುಃಖ ಭಾಗ್ಭವೇತ್ ||

ಓಂ ಸಹ ನಾ’ವವತು | ಸ ನೌ’ ಭುನಕ್ತು | ಸಹ ವೀರ್ಯಂ’ ಕರವಾವಹೈ | ತೇಜಸ್ವಿನಾ ವಧೀ’ತಮಸ್ತು ಮಾ ವಿ’ದ್ವಿಷಾವಹೈ” || 

ಓಂ ಶಾಂತಿಃ ಶಾಂತಿಃ ಶಾಂತಿಃ’ 

ಪ್ರಾತ:ಸ್ಮರಣಸ್ತೋತ್ರಮ್ 

ಶ್ರೀ ಶಿವಪ್ರಾತ:ಸ್ಮರಣ ಸ್ತೋತ್ರಮ್

ಪ್ರಾತ: ಸ್ಮರಾಮಿ ಭವ ಭೀತಿಹರಂ ಸುರೇಶಂ |ಗಂಗಾಧರಂ ವೃಷಭವಾರ್ಷಂ ಅಂಬಿಕೇಷಮ್ ||ಖಟ್ವಾಂಗಶೂಲವರದಾಭಯ ಹಸ್ತಮೀಶಂ |ಸಂಸಾರ ರೋಗಹರಮೌಷಧಮದ್ವಿತೀಯಮ್ ||೧||

ಪ್ರಾತರ್ನಮಾಮಿ ಗಿರಿಶಂ ಗಿರಿಜಾರ್ಧ ದೇಹಂ |ಸರ್ಗಸ್ಥಿತಿ ಪ್ರಲಯಕಾರಣಮಾದಿ ದೇವಮ್ ||ವಿಶ್ವೇಶ್ವರಂ ವಿಜಿತ ವಿಶ್ವಮನೋsಭಿರಾಮಂ | ಸಂಸಾರ ರೋಗ ಹರಮೌಷಧ ಮದ್ವಿತೀಯಮ್ ||೨||

ಪ್ರಾತರ್ಭಜಾಮಿ ಶಿವಮೇಕಮನಂತಮಾದ್ಯಂ |ವೇದಾಂತ ವೇದ್ಯಮನಘಂ ಪುರುಷಂ ಮಹಾಂತಮ್ ||ನಾಮಾದಿಭೇಧರಹಿತಂ ಷಡ್ಭಾವ ಶೂನ್ಯಂ |ಸಂಸಾರ ರೋಗ ಹರಮೌಷಧಮದ್ವಿತೀಯಮ್ ||೩||

ಶ್ರೀದೇವೀ ಪ್ರಾತ: ಸ್ಮರಣಮ್

ಪ್ರಾತ: ಸ್ಮರಾಮಿ ಶರದಿಂದು ಕರೋಜ್ಜ್ವಲಾಭಾಂ ಸದ್ರತ್ನವನ್ಮಕರಕುಂಡಲ ಹಾರಭೂಷಾಮ್ |ದಿವ್ಯಾಯುಧೋರ್ಜಿತ ಸುನೀಲ ಸಹಸ್ರ ಹಸ್ತಾಂ ರಕ್ತೋತ್ಪಲಾಭ ಚರಣಾಮ್ ಭವತೀ ಪರೇಶಾಮ್ ||೧||

ಪ್ರಾತರ್ನಮಾಮಿ ಮಹಿಷಾಸುರ ಚಂಡ ಮುಂಡ-ಶುಂಭಾಸುರ ಪ್ರಮುಖ ದೈತ್ಯವಿನಾಶ ದಕ್ಷಾಮ್ |ಬ್ರಹ್ಮೇಂದ್ರರುದ್ರಮುನಿ ಮೋಹನ ಶೀಲಲೀಲಾಂ ಚಂಡೀಂ ಸಮಸ್ತ ಸುರಮೂರ್ತಿಮನೇಕ ರೂಪಾಮ್ ||೨||

ಪ್ರಾತರ್ಭಜಾಮಿ ಭಜತಾಮಭಿಲಾಷದಾತ್ರೀಂ

ಧಾತ್ರೀಂ ಸಮಸ್ತ ಜಗತಾಂ ದುರಿತಾಪ ಹಂತ್ರೀಮ್ |ಸಂಸಾರಬಂಧನ ವಿಮೋಚನ ಹೇತುಭೂತಾಂ ಮಾಯಾಂ ಪರಾಂ ಸಮಧಿಗಮ್ಯ ಪರಸ್ಯ ವಿಷ್ಣೋ: ||೩||

ಶ್ಲೋಕತ್ರಯಮಿದಂ ದೇವ್ಯಾಶ್ಚಂಡಿಕಾಯಾ: ಪಠೇನ್ನರ: | ಸರ್ವಾನ್ ಕಾಮನವಾಪ್ನೋತಿ ವಿಷ್ಣು ಲೋಕೇ ಮಹೀಯತೇ ||೪||

ಶ್ರೀ ಸರಸ್ವತೀ ಪ್ರಾತ:ಸ್ಮರಣಮ್

ಪ್ರಾತ:ಸ್ಮರಾಮಿ ಮಹನೀಯ ಗುಣಾವತಂಸಂ ಕಾರುಣ್ಯಪೂರ ಕಮನೀಯ ರಸಪ್ರಸಾರಮ್ | ಜಿಹ್ವಾಂಚಲ ಪ್ರವಿಲಸನ್ ನಿಜರೂಪದೀಪಂ ವಾಣೀ ಮನೋಹರ ವರಾಂಗಮಪಾಂಗ ತುಂಗಮ್  ||೧||

ಪ್ರಾತ:ಸ್ಮರಾಮಿ ವಚಸಾ ಮಧಿನಾಯಿಕಾಖ್ಯಂ ಸೃಷ್ಟಿ ಸ್ವರೂಪ ವಿಧಿ ಭೋಧನ ಪಾರವಶ್ಯಮ್ |ಶಬ್ದಾರ್ಥ ರೂಪಮತಿಶಾಯಿತ ವತ್ಸಲತ್ವಂ ವಾಣೀ ಮನೋಹರ ವರಾಂಗಮಪಾಂಗ ತುಂಗಮ್ ||೨||

ಪ್ರಾತ:ಸ್ಮರಾಮಿ ಮನುರಾಜ ಮಹಿಮ್ನ ರೂಪಂಮರ್ತ್ಯಾಮರಾಸುರ ಗಣಾರ್ಚಿತ ಪಾದಪದ್ಮಮ್ ಪದ್ಮಾಸನಾತ್ಮ ಸದನಾಯತ ನಾಧಿವಾಸಂ  ವಾಣೀ ಮನೋಹರ ವರಾಂಗಮಪಾಂಗ ತುಂಗಮ್ ||೩||

ಪ್ರಾತ:ಸ್ಮರಾಮಿ ಮನಸಾ ವಚಸಾ ಸುಭಕ್ತ್ಯಾ ಭಾಷಾಮಯಿ ಪ್ರಬಲ ಧಾರಣ ಕಾರಣಾಂತಮ್ | ವಿದ್ಯಾ ಯಶ:ಶ್ರಿಯಮುದಾರ ತಯಾ ಪ್ರಸನ್ನಂ ವಾಣೀ ಮನೋಹರ ವರಾಂಗಮಪಾಂಗ ತುಂಗಮ್ ||೪||

ಪ್ರಾತ:ಸ್ಮರಾಮಿ ಜಮದುತ್ತರಣಾಂಘ್ರಿ ಯುಗ್ಮಂವೇದಾದಿಗಮ್ಯ ಪರತತ್ವ ಪದಾರ್ಥ ಬೋಧಮ್ | ನಾದ ಪ್ರಿಯಾಮರತರುಂ ಶ್ರಿತಪಾರಿಜಾತಮ್   ವಾಣೀ ಮನೋಹರ ವರಾಂಗಮಪಾಂಗ ತುಂಗಮ್ ||೫|

ವಿಶೇಷ ಮಂತ್ರಾಃ

ಪಂಚಾಕ್ಷರಿ – ಓಂ ನಮಶ್ಶಿವಾಯ

ಅಷ್ಟಾಕ್ಷರಿ – ಓಂ ನಮೋ ನಾರಾಯಣಾಯ

ದ್ವಾದಶಾಕ್ಷರಿ – ಓಂ ನಮೋ ಭಗವತೇ ವಾಸುದೇವಾ

ಆಪತ್ತಿನಲ್ಲಿ  ಸಿಲುಕಿದಾಗ, ಪ್ರಭಾವ ಶಾಲಿ ಮಂತ್ರ ಇದು...‌ಈ ಮಂತ್ರವೇ ನಿಮಗೆ ದೊಡ್ಡ ದೈರ್ಯ 

ಮಂತ್ರ

ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ l ನೃಸಿಂಹಂ, ಭೀಷಣಂ ,ಭದ್ರಂ ,ಮೃತ್ಯು , ಮೃತ್ಯುಂ ನಮಾಮ್ಯಹಮ್ ll

ಲಲಿತಾಸಹಸ್ರನಾಮ ಸ್ತೋತ್ರವನ್ನು ಜಲಕುಂಭವನ್ನು ಮುಟ್ಟಿ ಜಪಿಸಿ ಅದರ ನೀರನ್ನು ಬಾಲಗ್ರಹಪೀಡಿತರಿಗೆ ಸ್ನಾನ ಹಾಕಿದವರೇ ಅಥವಾ ಅವರ ಮೇಲೆ ಪ್ರೋಕ್ಷಿಸಿದರೆ ಪಿಶಾಚಿಗಳು ಬಿಟ್ಟೋಡುತ್ತವೆ ಎಂಬುದು ವಿದಿತವಾಗಿದೆ. ಇದೇ ಲಲಿತಾ ಸಹಸ್ರನಾಮದ ಮಹಿಮೆ.

                     .......ಮುಂದುವರಿಯುವುದು 

No comments:

Post a Comment