Thursday, May 23, 2024

Suryakavacham ಸೂರ್ಯಕವಚಸ್ತೋತ್ರಮ್

                    Suryakavachastotram 
                  ॥ ಸೂರ್ಯಕವಚಸ್ತೋತ್ರಮ್ ॥

ಶ್ರೀಗಣೇಶಾಯ ನಮಃ ।
ಯಾಜ್ಞವಲ್ಕ್ಯ ಉವಾಚ ।
ಶೃಣುಷ್ವ ಮುನಿಶಾರ್ದೂಲ ಸೂರ್ಯಸ್ಯ ಕವಚಂ ಶುಭಮ್ । ಶರೀರಾರೋಗ್ಯದಂ ದಿವ್ಯಂ ಸರ್ವಸೌಭಾಗ್ಯದಾಯಕಮ್ ॥ 1॥

ದೇದೀಪ್ಯಮಾನಮುಕುಟಂ ಸ್ಫುರನ್ಮಕರಕುಂಡಲಮ್ ।
ಧ್ಯಾತ್ವಾ ಸಹಸ್ರಕಿರಣಂ ಸ್ತೋತ್ರಮೇತದುದೀರಯೇತ್ ॥ 2॥

ಶಿರೋ ಮೇ ಭಾಸ್ಕರಃ ಪಾತು ಲಲಾಟಂ ಮೇಽಮಿತ ದ್ಯುತಿಃ । ನೇತ್ರೇ ದಿನಮಣಿಃ ಪಾತು ಶ್ರವಣೇ ವಾಸರೇಶ್ವರಃ ॥ 3॥

ಘ್ರಾಣಂ ಘರ್ಮಘೃಣಿಃ ಪಾತು ವದನಂ ವೇದವಾಹನಃ ।
ಜಿಹ್ವಾಂ ಮೇ ಮಾನದಃ ಪಾತು ಕಂಠಂ ಮೇ ಸುರವನ್ದಿತಃ ॥ 4॥

ಸ್ಕನ್ಧೌ ಪ್ರಭಾಕರಃ ಪಾತು ವಕ್ಷಃ ಪಾತು ಜನಪ್ರಿಯಃ ।
ಪಾತು ಪಾದೌ ದ್ವಾದಶಾತ್ಮಾ ಸರ್ವಾಂಗಂ ಸಕಲೇಶ್ವರಃ ॥ 5॥

ಸೂರ್ಯರಕ್ಷಾತ್ಮಕಂ ಸ್ತೋತ್ರಂ ಲಿಖಿತ್ವಾ ಭೂರ್ಜಪತ್ರಕೇ । ದಧಾತಿ ಯಃ ಕರೇ ತಸ್ಯ ವಶಗಾಃ ಸರ್ವಸಿದ್ಧಯಃ ॥ 6॥

ಸುಸ್ನಾತೋ ಯೋ ಜಪೇತ್ಸಮ್ಯಗ್ಯೋಽಧೀತೇ ಸ್ವಸ್ಥಮಾನಸಃ । ಸ ರೋಗಮುಕ್ತೋ ದೀರ್ಘಾಯುಃ ಸುಖಂ ಪುಷ್ಟಿಂ ಚ ವಿನ್ದತಿ ॥ 7॥

॥ ಇತಿ ಶ್ರೀಮದ್ಯಾಜ್ಞವಲ್ಕ್ಯಮುನಿವಿರಚಿತಂ ಸೂರ್ಯಕವಚಸ್ತೋತ್ರಂ ಸಮ್ಪೂರ್ಣಮ್ ॥


ಈ ಶ್ಲೋಕವನ್ನು ದಿನಾಗಲೂ ಪಾರಾಯಣ ಮಾಡಬೇಕು .ದಿನಾ ಆಗದಿದ್ದರೇ   ಪ್ರತಿ  ಭಾನುವಾರ   ಪಾರಾಯಣ ಮಾಡ ಬಹುದು. ಮನೆಯ ಎಲ್ಲರ ವಿಶೇಷವಾಗಿ ಮಕ್ಕಳ ಒಳ್ಳೆಯ ಆರೋಗ್ಯ ಭಾಗ್ಯ ಇಚ್ಛೆಯಿಂದ ಪಾಠಮಾಡಿ ಪ್ರಸಾದವಾಗಲಿ, ಅಭಿಮತ್ರಿಸಿದ ಜಲವಾಗಲಿ ಸ್ವೀಕರಿಸಿದರೆ ಶ್ರೀ ಸೂರ್ಯ ಅಂತರ್ಗತ  ನಾರಾಯಣ ದೇವರು ಫಲ ಕೊಡುತ್ತಾನೆ

सूर्यकवचस्तोत्रम्  ॥

श्रीगणेशाय नमः ।
याज्ञवल्क्य उवाच ।
श‍ृणुष्व मुनिशार्दूल सूर्यस्य कवचं शुभम् ।
शरीरारोग्यदं दिव्यं सर्वसौभाग्यदायकम् ॥ १॥

देदीप्यमानमुकुटं स्फुरन्मकरकुण्डलम् ।
ध्यात्वा सहस्रकिरणं स्तोत्रमेतदुदीरयेत् ॥ २॥

शिरो मे भास्करः पातु ललाटं मेऽमितद्युतिः ।
नेत्रे दिनमणिः पातु श्रवणे वासरेश्वरः ॥ ३॥

घ्राणं घर्मघृणिः पातु वदनं वेदवाहनः ।
जिह्वां मे मानदः पातु कण्ठं मे सुरवन्दितः ॥ ४॥

स्कन्धौ प्रभाकरः पातु वक्षः पातु जनप्रियः ।
पातु पादौ द्वादशात्मा सर्वाङ्गं सकलेश्वरः ॥ ५॥

सूर्यरक्षात्मकं स्तोत्रं लिखित्वा भूर्जपत्रके ।
दधाति यः करे तस्य वशगाः सर्वसिद्धयः ॥ ६॥

सुस्नातो यो जपेत्सम्यग्योऽधीते स्वस्थमानसः ।
स रोगमुक्तो दीर्घायुः सुखं पुष्टिं च विन्दति ॥ ७॥

॥ इति श्रीमद्याज्ञवल्क्यमुनिविरचितं सूर्यकवचस्तोत्रं सम्पूर्णम् ॥

No comments:

Post a Comment