Tuesday, June 25, 2024

Shani Vajra Panjara kavacham ಶ್ರೀ ಶನಿ ವಜ್ರ ಪಂಜರ ಕವಚಮ್

 ಶ್ರೀ ಕಶ್ಯಪ ಋಷಿ ವಿರಚಿತಮ್ 
 ಶ್ರೀಶನಿದೇವ ವಜ್ರಪಂಜರ ಕವಚಂ

ಶ್ರೀ ಗುರುಭ್ಯೋ ನಮಃ   ಹರಿ ಓಂ 
ಶ್ರೀ ಗಣೇಶಾಯ ನಮಃ ॥
ವಿನಿಯೋಗಃ ।
ಓಂ ಅಸ್ಯ ಶ್ರೀಶನೈಶ್ಚರವಜ್ರಪಂಜರ ಕವಚಸ್ಯ ಕಶ್ಯಪ ಋಷಿಃ, ಅನುಷ್ಟುಪ್ ಛನ್ದಃ, ಶ್ರೀ ಶನೈಶ್ಚರೋ ದೇವತಾ,
ಶ್ರೀಶನೈಶ್ಚರ ಪ್ರೀತ್ಯರ್ಥೇ ಜಪೇ ವಿನಿಯೋಗಃ ॥

ಋಷ್ಯಾದಿ ನ್ಯಾಸಃ ।
ಶ್ರೀಕಶ್ಯಪ ಋಷಯೇನಮಃ ಶಿರಸಿ ।
ಅನುಷ್ಟುಪ್ ಛನ್ದಸೇ ನಮಃ ಮುಖೇ ।
ಶ್ರೀಶನೈಶ್ಚರ ದೇವತಾಯೈ ನಮಃ ಹೃದಿ ।
ಶ್ರೀಶನೈಶ್ಚರಪ್ರೀತ್ಯರ್ಥೇ ಜಪೇ ವಿನಿಯೋಗಾಯ ನಮಃ ಸರ್ವಾಂಗೇ ॥

ಧ್ಯಾನಮ್ ।
ನೀಲಾಮ್ಬರೋ ನೀಲವಪುಃ ಕಿರೀಟೀ ಗೃಧ್ರಸ್ಥಿತಸ್ತ್ರಾಸಕರೋ ಧನುಷ್ಮಾನ್ ।
ಚತುರ್ಭುಜಃ ಸೂರ್ಯಸುತಃ ಪ್ರಸನ್ನಃ ಸದಾ ಮಮ ಸ್ಯಾದ್ ವರದಃ ಪ್ರಶಾನ್ತಃ ॥ 1॥

ಬ್ರಹ್ಮಾ ಉವಾಚ ॥
ಶೃಣುಧ್ವಮೃಷಯಃ ಸರ್ವೇ ಶನಿಪೀಡಾಹರಂ ಮಹತ್ ।
ಕವಚಂ ಶನಿರಾಜಸ್ಯ ಸೌರೇರಿದಮನುತ್ತಮಮ್ ॥ 2॥

ಕವಚಂ ದೇವತಾವಾಸಂ ವಜ್ರಪಂಜರಸಂಜ್ಞಕಮ್ ।
ಶನೈಶ್ಚರಪ್ರೀತಿಕರಂ ಸರ್ವಸೌಭಾಗ್ಯದಾಯಕಮ್ ॥ 3॥

ಓಂ ಶ್ರೀಶನೈಶ್ಚರಃ ಪಾತು ಭಾಲಂ ಮೇ ಸೂರ್ಯನನ್ದನಃ ।
ನೇತ್ರೇ ಛಾಯಾತ್ಮಜಃ ಪಾತು ಪಾತು ಕರ್ಣೌ ಯಮಾನುಜಃ ॥ 4॥

ನಾಸಾಂ ವೈವಸ್ವತಃ ಪಾತು ಮುಖಂ ಮೇ ಭಾಸ್ಕರಃ ಸದಾ । ಸ್ನಿಗ್ಧಕಂಠಶ್ಚ ಮೇ ಕಂಠಂ ಭುಜೌ ಪಾತು ಮಹಾಭುಜಃ ॥ 5॥

ಸ್ಕನ್ಧೌ ಪಾತು ಶನಿಶ್ಚೈವ ಕರೌ ಪಾತು-ಶುಭಪ್ರದಃ ।
ವಕ್ಷಃ ಪಾತು ಯಮಭ್ರಾತಾ ಕುಕ್ಷಿಂ ಪಾತ್ವಸಿತಸ್ತಥಾ ॥ 6॥

ನಾಭಿಂ ಗ್ರಹಪತಿಃ ಪಾತು ಮನ್ದಃ ಪಾತು ಕಟಿಂ ತಥಾ ।
ಊರೂ ಮಮಾನ್ತಕಃ ಪಾತು ಯಮೋ ಜಾನುಯುಗಂ ತಥಾ ॥ 7॥

ಪಾದೌ ಮನ್ದಗತಿಃ ಪಾತು ಸರ್ವಾಂಗಂ ಪಾತು ಪಿಪ್ಪಲಃ ।
ಅಂಗೋಪಾಂಗಾನಿ ಸರ್ವಾಣಿ ರಕ್ಷಂ ಮೇ ಸೂರ್ಯನನ್ದನಃ ॥ 8॥

ಇತ್ಯೇತತ್ ಕವಚಂ ದಿವ್ಯಂ ಪಠೇತ್ ಸೂರ್ಯಸುತಸ್ಯ ಯಃ । ನ ತಸ್ಯ ಜಾಯತೇ ಪೀಡಾ ಪ್ರೀತೋ ಭವತಿ ಸೂರ್ಯಜಃ ॥ 9॥

ವ್ಯಯ-ಜನ್ಮ-ದ್ವಿತೀಯಸ್ಥೋ ಮೃತ್ಯುಸ್ಥಾನಗತೋಽಪಿ ವಾ । ಕಲತ್ರಸ್ಥೋ ಗತೋ ವಾಪಿ ಸುಪ್ರೀತಸ್ತು ಸದಾ ಶನಿಃ ॥ 10॥

ಅಷ್ಟಮಸ್ಥೇ ಸೂರ್ಯಸುತೇ ವ್ಯಯೇ ಜನ್ಮದ್ವಿತೀಯಗೇ ।
ಕವಚಂ ಪಠತೇ ನಿತ್ಯಂ ನ ಪೀಡಾ ಜಾಯತೇ ಕ್ವಚಿತ್ ॥ 11॥

ಇತ್ಯೇತತ್ಕವಚಂ ದಿವ್ಯಂ ಸೌರೇರ್ಯನ್ನಿರ್ಮಿತಂ ಪುರಾ ।
ದ್ವಾದಶಾಷ್ಟಮಜನ್ಮಸ್ಥದೋಷಾನ್ನಾಶಯತೇ ಸದಾ ।
ಜನ್ಮಲಗ್ನಸ್ಥಿತಾನ್ ದೋಷಾನ್ ಸರ್ವಾನ್ನಾಶಯತೇ ಪ್ರಭುಃ ॥ 12॥

॥ ಇತಿ ಶ್ರೀಬ್ರಹ್ಮಾಂಡಪುರಾಣೇ ಬ್ರಹ್ಮ-ನಾರದ ಸಂವಾದೇ  ಶ್ರೀ ಕಶ್ಯಪ ಋಷಿ ವಿರಚಿತಮ್ ಶ್ರೀ ಶನಿ ವಜ್ರಪಂಜರಕವಚಂ ಸಮ್ಪೂರ್ಣಮ್ ॥
ಶ್ರೀ ಕೃಷ್ಣಾರ್ಪಣಮಸ್ತು 

No comments:

Post a Comment