Thursday, June 05, 2025

*SHANI DEVASHATAKAM श्रीं शनैश्चर अष्टकम् ಶ್ರೀ ಶನೈಶ್ಚರ ಅಷ್ಶಟಕಂ

                      ಅಥ ಶ್ರೀ ಶನೈಶ್ಚರ ಅಷ್ಶಟಕಂ      

         ಈ ಶ್ರೀ ಶನೈಶ್ಚರಾಷ್ಶಟಕಂ ವನ್ನು ಭಾವಿಕರು ತಮ್ಮ ಏಳೂವರೆ ವರ್ಷಗಳ ಪೀಡಾ ಕಾರಕ ದಿನಗಳಲ್ಲಿ ಪ್ರತಿ ಶನಿವಾರ ತಮ್ಮ ಮನೆಯ ದೇವ ಗೃಹದಲ್ಲಿ ಶ್ರೀ ಮದ್ ಆಂಜನೇಯ ದೇವರ, ಶ್ರೀ ಶನಿದೇವರ, ಅಥವಾ ತಮ್ಮ ಕುಲದೇವರ ಭಾವಚಿತ್ರಕ್ಕೆ ತಮ್ಮ ಇಚ್ಛಿತ ಬಯಕೆಯ ಪೂರ್ತತೆಗೆ ಸಂಕಲ್ಪ ಸಹಿತ ಪೂಜಿಸಿ ಎಣ್ಣೆಯ ದೀಪ ಹಚ್ಚಿ, ಎಳ್ಳು ಬೆಲ್ಲದ ನೈವೇದ್ಯ ಅರ್ಪಿಸಿ ಈ ಅಷ್ಶಟಕವನ್ನು ಭಕ್ತಿಯಿಂದ ಪಠಿಸಬೇಕು, ಇದು ಗೇಯ ವಾಗಿದ್ದು ವಾದ್ಯಗಳ ಜೊತೆಯಲ್ಲಿ ಸುಶ್ರಾವ್ಯವಾಗಿ ಹೇಳಬಹುದು. ಶ್ರೀ ಶನೈಶ್ಚರ ದೇವರು ಸಂಪ್ರೀತರಾಗಿ ಮನೋಧೈರ್ಯ, ನೆಮ್ಮದಿ ದಯಪಾಲಿಸುವನು ಎಂಬ ನಂಬಿಕೆ ಭಕ್ತರಲ್ಲಿ ಮೂಡಿದೆ.
ಶ್ರೀ ಗುರುಭ್ಯೋ ನಮಃ ಹರಿಃ ಓಂ 

ನಮೋ ಗೃಧ್ರವಾಹೀಂ ನಮೋ ದಿವ್ಯ ಚಿತ್ತಂ

ನಮೋ ಸೂರ್ಯಪುತ್ರಂ ನಮೋ ತುರಗಪಾದಂ
ನಮೋ ಸಕಲ ರಕ್ಷಾಕ ಅನುಶಾಸನಸ್ಥಂ
ನಮೋ ಪಿಂಗಲಂ ಕಾಲ ರೌದ್ರಂ ನಮಾಮಿ.  ||1

ನಮೋ ಅಂತಕನುಜಂ ನಮೋ ಭಾಸಂ ಮಾನಂ
ನಮೋ ನೀಲ ದೇಹಂ ನಮೋ ಲೋಹ ನೇಹೀಂ
ನಮೋ ಸರ್ವ ಸೇವ್ಯಂ ತ್ರಯ: ಸ್ರಾಸಿಜಾಪ್ಯಂ
ನಮೋ ಪಿಂಗಲಂ ಕಾಲ ರೌದ್ರಂ ನಮಾಮಿ.  ||2

ನಮೋ ಸಾರ್ಧ ಸಪ್ತಂ ನಮ: ಚತುರಹಸ್ತಂ 
ನಮೋ ಶರ: ಶೂಲಂ ನಮೋ ಚಾಪ ಧಾರಂ
ನಮೋ ಅಭಯ ಹಸ್ತಂ ಕಾಶ್ಚಪಂ ರಾಷ್ಟ್ರದೇಶಿಂ
ನಮೋ ಪಿಂಗಲಂ ಕಾಲ ರೌದ್ರಂ ನಮಾಮಿ.  ||3

ನಮೋ ರುದ್ರ ಶಿಷ್ಯಂ ಗ್ರಹೇ ನಿಖಿಲ ತೇಜಂ
ನಮೋ ಶಿಷ್ಟ ಪಾಲಂ ನಮೋ ದುಷ್ಟ ನಾಶಂ
ನಮೋ ವಕ್ರ ದೃಷ್ಟಿಂ ತ್ರೈಲೋಕ್ಯ ಪೀಡ್ಯಂ 
ನಮೋ ಪಿಂಗಲಂ ಕಾಲ ರೌದ್ರಂ ನಮಾಮಿ.  ||4

ನಮೋ ತೈಲಪ್ರೀಯಂ ನಮೋ ಪಾಪಹಾರಂ
ನಮೋ ನಿರ್ವಿಕಾರಂ ಚ ಗುಡಾನ್ನ ವೇದ್ಯಂ
ನಮೋ ದೇವಶ್ರೇಷ್ಠಂ ಸಮಂ ದೇವಗುರ್ವಂ 
ನಮೋ ಪಿಂಗಲಂ ಕಾಲ ರೌದ್ರಂ ನಮಾಮಿ.  ||5

ನಮೋ ಛಾಯೆ ತನಯಂ ನಮೋ ಪಾದ ವಕ್ರಂ
ನಮೋ ಹನುಮ ಸಖ್ಯಂ ನಮೋsಶ್ವತ್ಥ ವಾಸೀಂ
ನಮೋ ಭಕ್ತ ವರ ದಾಯಕಂ ಆತ್ಮ ಸೂಕ್ಷ್ಮಂ
ನಮೋ ಪಿಂಗಲಂ ಕಾಲ ರೌದ್ರಂ ನಮಾಮಿ.  ||6

ನಮೋ ರಮ್ಯ ರೂಪಂ ಬೃಹತ್ ಕಂಕಣಾಢ್ಯಂ 
ನಮೋ  ವಿಶ್ವಪೂಜ್ಯಂ ಸೌರವ್ಯೂಹ ಪ್ರಕಾಶಂ
ನಮೋ ಭವಪುನೀತಂ ವತ್ಸಲಂ ಭಕ್ತಯೂಥಂ
ನಮೋ ಪಿಂಗಲಂ ಕಾಲ ರೌದ್ರಂ ನಮಾಮಿ.  ||7

ನಮೋ ಮಂದ ದೇವಂ ನಮೋ ಭಕ್ತರಾತ್ಮಂ
ನಮೋ ಕ್ಷೇತ್ರ ವರದಂ ವರಂ ಮಕರಕುಂಭಂ 
ನಮೋ ಇಂದಿರೇಶಂ ಸುತಂ ಗೋವಿದಾಖ್ಯಂ 
ನಮೋ ಪಿಂಗಲಂ ಕಾಲ ರೌದ್ರಂ ನಮಾಮಿ.  ||8

ಇತಿ ಶ್ರೀ ಇಂದಿರೇಶಸುತ ವಿರಚಿತ ಶ್ರೀ ಶನೈಶ್ಚರಾಷ್ಟಕಂ ಸಂಪೂರ್ಣಂ.   ಶ್ರೀ ಕೃಷ್ಣಾರ್ಪಣಮಸ್ತು 


श्री शनिश्चराष्टकम्

    श्री शनिश्चर अष्टका चे पठण भक्तांनी त्यांच्या साडेसात वर्षांच्या पीडा कारक दिवसांत दर शनिवारी त्यांच्या घरातील मंदिरात, इच्छित मनोकामना पूर्ण करण्याच्या हेतूने, तेलाचा दिवा लावून, तीळ आणि गुळाचा नैवेद्य दाखवून, भक्तिभावाने या शतकाचे पठण करावे. हे वाद्य वाजवून मधुरपणे गायले जाऊ शकते. असे मानले जाते की श्री शनिश्चर देव प्रसन्न होतील आणि त्यांना धैर्य आणि मानसिक शांती देईल.
श्री गुरुभ्यो नमः हरिः ओम 

नमो गृध्रवाहिम् नमो दिव्यचित्तम्
नमो सूर्यपुत्रं नमो तुरगपदम्
नमो सकल रक्षाक अनुशासनस्थम्
नमो पिंगलम् काल रौद्रम् नमामि  ||1

नमो अंतकनुजं नमो भासमनां
नमो नील देहं नमो लोह नेहीम्
नमो सर्व सेव्यं त्रय: स्रजाप्याम्
नमो पिंगलम् काल रौद्रम् नमामि । ||2

नमो सार्ध सप्तम् नम: चतुरहस्तम्
नमो शर:शुलं नमो चाप धारम्
नमो अभय हस्तं कश्चपं राष्ट्रदेशम्
नमो पिंगलम् काल रौद्रम् नमामि । ||3

नमो रुद्र शिष्यं ग्रहे निखिल तेजम्
नमो शिष्ठ पालं नमो दुष्ट नाशम्
नमो वक्र द्रष्टिम् त्रिलोक्यंच पीड्यम् 
नमो पिंगलम् काल रौद्रम् नमामि । ||4

नमो तैलप्रियं नमो पापहारम्
नमो निर्विकारम् च गुडान्न वेद्यम्
नमो देवश्रेष्ठं समं देवगुरु्वम् 
नमो पिंगलम् काल रौद्रम् नमामि । ||5

नमो छाय तनयम नमो पाद वक्रम
नमो हनुम सख्यं नमोsश्वत्थ वासीम्
नमो भक्त वरदायकं आत्म सूक्ष्म्ं 
नमो पिंगलम् काल रौद्रम् नमामि । ||6

नमो रम्य रूपं ब्रुहत्क कंकणाभ्नां
नमो विश्वपूज्यं सौरव्यूह प्रकाशम्
नमो भवपुनीतं वत्सलं भक्तयूथम्
नमो पिंगलम् काल रौद्रम् नमामि । ||7

नमो मंद देवम् नमो भक्तरात्मम्
नमो क्षेत्र वरदं वरं मकरकुंभम् 
नमो इंदिरेशं सुतम् गोविदाख्यम् 
नमो पिंगलम् कालरौद्रम् नमामि । ||8

श्री इंदिरेशसुत विरचित श्री शनैश्चराष्टकम् संपूर्णम्  श्रीकृष्णार्पणमस्तु


No comments:

Post a Comment