ಭಕ್ತರ ಸಾಲದ ಬಾಧೆಯ ಪರಿಹಾರಕ್ಕೆ ರಾಮಬಾಣದಂತಿರುವ, ಶ್ರೀವಾದಿರಾಜರಿಂದ ವಿರಚಿತವಾದ ಈ ದಿವ್ಯ ನೃಸಿಂಹ ಸ್ತೋತ್ರವು ಸಕಲ ಋಣಬಾಧೆಗಳನ್ನು ಪರಿಹಾರ ಮಾಡುವಂತಹದ್ದಾಗಿದೆ. ಈ ಸ್ತೋತ್ರದ ನಿತ್ಯ ಪಾರಾಯಣದಿಂದ ಶ್ರೀಪ್ರಾಪ್ತಿಯಾಗಿ ಸಾಲಬಾಧೆ, ಆರ್ಥಿಕ ಕಷ್ಟಗಳು ಶೀಘ್ರದಲ್ಲಿ ನಿವಾರಣೆಯಾಗುತ್ತವೆ. ಶ್ರೀವಾದಿರಾಜ ಗುರು ಸಾರ್ವಭೌಮರು ಶ್ರೀನರಸಿಂಹಪುರಾಣದಿಂದ ತೆಗೆದು ಕಾರುಣ್ಯದಿಂದ ನಮಗೆ ನೀಡಿರುವ ದಿವ್ಯಸ್ತೋತ್ರ.
ಶ್ರೀವಾದಿರಾಜಯತಿಪ್ರೋಕ್ತಂ
ಶ್ರೀನೃಸಿಂಹಪುರಾಣಸ್ಥಂ
ಋಣಮೋಚನಸ್ತೋತ್ರಮ್
ಶ್ರೀ ಗುರುಭ್ಯೋ ನಮಃ ಹರಿ: ಓಂ
ದೇವತಾಕಾರ್ಯಸಿದ್ಧ್ಯರ್ಥಂ ಸಭಾಸ್ತಂಭ. ಸಮುದ್ಭವಮ್ I ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ II ೧ II
ಲಕ್ಷ್ಮ್ಯಾಲಿಂಗಿತವಾಮಾಂಗಂ ಭಕ್ತಾನಾಂ ವರದಾಯಕಮ್ I ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ II ೨ II
ಆಂತ್ರಮಾಲಾಧರಂ ಶಂಖ- ಚಕ್ರಾಬ್ಜಾಯುಧ ಧಾರಿಣಮ್ I ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ II ೩ II
ಸ್ಮರಣಾತ್ ಸರ್ವಪಾಪಘ್ನಂ ಕದ್ರೂಜವಿಷನಾಶನಮ್ I. ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ II ೪ II
ಸಿಂಹನಾದೇನ ಮಹತಾ ದಿಗ್ದಂತಿಭಯನಾಶನಮ್ I
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ II ೫ II
ಪ್ರಹ್ಲಾದವರದಂ ಶ್ರೀಶಂ ದೈತ್ಯೇಶ್ವರವಿದಾರಣಮ್ I
ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ II ೬ II
ಕ್ರೂರಗ್ರಹೈಃ ಪೀಡಿತಾನಾಂ ಭಕ್ತಾನಾಮಭಯಪ್ರದಮ್ I. ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ II ೭ II
ವೇದ-ವೇದಾಂತ-ಯಜ್ಞೇಶಂ ಬ್ರಹ್ಮ-ರುದ್ರಾದಿವಂದಿತಮ್ I ಶ್ರೀನೃಸಿಂಹಂ ಮಹಾವೀರಂ ನಮಾಮಿ ಋಣಮುಕ್ತಯೇ II ೮ II
ಯ ಇದಂ ಪಠತೇ ನಿತ್ಯಂ ಋಣಮೋಚನಸಂಜ್ಞಿತಮ್ I
ಅನೃಣೀ ಜಾಯತೇ ಸದ್ಯೋ ಧನಂ ಶೀಘ್ರಮವಾಪ್ನುಯಾತ್ II ೯ II
ಇತಿ ಶ್ರೀವಾದಿರಾಜಯತಿಪ್ರೋಕ್ತಂ ಶ್ರೀನೃಸಿಂಹಪುರಾಣಸ್ಥಂ ಋಣ ಮೋಚನ ಸ್ತೋತ್ರಮ್. ಶ್ರೀ ಕೃಷ್ಣಾರ್ಪಣಮಸ್ತು
No comments:
Post a Comment