Thursday, August 07, 2025

Ashwatha Druma. ಅಶ್ವತ್ಥ ದೃಮ ನಿಲಯಂ

ಅಶ್ವತ್ಥ ದೃಮ ನಿಲಯಂ


ಅಶ್ವತ್ಥ ದೃಮ ನಿಲಯಂ, ಗೋವಿಂದಪುರ ವಾಸಂ ||2||

ಅಶ್ವತ್ಥ ದೃಮ ನಿಲಯಂ, ಗೋವಿಂದಪುರ ವಾಸಂ ||2||

ಅಸನೋsತ್ತುಂಗಂ ಋಷಿಗಣ ಸೇವ್ಯಂ||2||

ಸ ಶರಧನುಸಹಿತಂ ಶಂಖ ಚಕ್ರ ವರಂ ||ಸ ಶರ||

                        ||ಅಶ್ವತ್ಥ ದೃಮ ನಿಲಯಂ||


ಕುಂಭೋsದ್ಭವ ಭಾಗಂ ಭವ ಅರ್ಚಿತ ಬಿಂಬಂ ||2||

ಅಂಬುಜ ನಾಭಂ  ರಜಸ ಸುನಿಚಯಂ||2||

ಸಂಭವ ಭೀಮಾ ವನಶ್ರೀ ಯುಗಲಂ ||ಸಂಭವ||

                      ||ಅಶ್ವತ್ಥ ದೃಮ ನಿಲಯಂ||


ಗರುಡ ಗಮನ ಸಹ ಮರುತ ಸುಸೇವ್ಯಂ s ||2||

ವರ ಫಣಿ ರುದ್ರಾಂಗಂ ಗಣ ಆಧಿಪ ಸುಮುಖಂ||2||

ಚರ ಶನಿ ಸೇವಿತ ಪೂಜ್ಯ ವರೇಣ್ಯಂ || ಚರ ಶನಿ ||

                       ||ಅಶ್ವತ್ಥ ದೃಮ ನಿಲಯಂ||


ಪ್ರಲಯಾಂತಕ ವಿಭವಂ ಭವಸಾಗರ ಹಾರಂ||2||

ವಲಯಾsಭವ ವೃತ್ತಂ ವ್ರತ ಗೋವಿದ ಕ್ಷೇತ್ರಂ ||2||

ಸಲಿಲಸುನಯನಂ ಇಂದಿರೆವರ ನುತಿಪಂ ||ಸಲಿಲಸು||

                        ||ಅಶ್ವತ್ಥ ದೃಮ ನಿಲಯಂ||

ಅಶ್ವತ್ಥ ದೃಮ ನಿಲಯಂ, ಗೋವಿಂದಪುರ ವಾಸಂ ||2||

                                ....  ಇಂದಿರೇಶಸುತ

No comments:

Post a Comment