Tuesday, August 12, 2025

MANTRA PUSHPA 3 ಮಂತ್ರ ಪುಷ್ಪ ೩ मंत्र पुष्प ३

                      ಮಂತ್ರ ಪುಷ್ಪ. मंत्र पुष्प. 

ಶ್ರೀ ಗುರುಭ್ಯೋ ನಮಃ  ಹರಿ: ಓಂ 

೧. ದೇವದೇವೋತ್ತಮ ಶ್ರೀ ದೇವತಾ ಸಾರ್ವಭೌಮ, ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ, ಆದಿ ಮಧ್ಯಾಂತ ರಹಿತ, ನಿರ್ದೋಷನಂದಾದ್ಯಂತ, ಕಲ್ಯಾಣ ಗುಣಪರಿಪೂರ್ಣ, ಋಷಿಗಣ ಸೇವಿತ, ಕುಂಭೋದ್ಭವಾರ್ಚಿತ, ಸ್ವಾಮಿನ್  ಶ್ರೀ ಲಕ್ಷ್ಮಿಪತೇ , ಶ್ರೀ ಮದ್ ಗೋವಿಂದ ರಾಜ ದೇವ ಬಹುಪರಾಕ್ ಬಹುಪರಾಕ್ ಬಹುಪರಾಕ್, ಋಗ್ವೇದ ಪ್ರಿಯ , ಋಗ್ವೇದಸೇವಾಂ ಅವಧಾರಯಾ -

( ಋಗ್ವೇದ ಸೇವಾ) ಓಂ ಅಗ್ನಿಮೀಳೆ ಪುರೋಹಿತಂ ಯಜ್ಞಸ್ಯ ದೇವಂ ದ್ವಿಜಂ ಹೋತಾರಂ ರತ್ನ ಧಾತಮಮ್ ಇತಿ ಓಂ ಸ್ವಸ್ತಿ

೨. ಯಜ್ಞ ರೂಪ, ಯದುಕುಲ ತಿಲಕ, ಯುಗಾದಿ ಪ್ರಿಯ  ಸ್ವಾಮಿನ್ ಶ್ರೀ ಲಕ್ಷ್ಮಿಪತಿ ಕುಂಭೋದ್ಭವಾರ್ಚಿತ ಶ್ರೀಮದ್ ಗೋವಿಂದರಾಜ ದೇವ ಬಹುಪರಾಕ್  ಬಹುಪರಾಕ್ ಯಜುರ್ವೇದ ಪ್ರಿಯ,  ಯಜುರ್ವೇದ ಸೇವಾಂ ಅವಧಾರಯ -  ( ಯಜುರ್ವೇದ ಸೇವೆ ) ಓಂ ಯಜ್ಞೇನ ಯಜ್ಞಮಯಜಂತ ದೇವಾ ತಾನಿ ಧರ್ಮಾಣಿ ಪ್ರಥಮಾ ನ್ಯಾಸನ್ ತಾನೇ ಹನಾಕಂ ಮಹಿಮಾನ: ಸಚಂತೇ ಯತ್ರ ಫೂರ್ವೇ ಸಾಧ್ಯಾ : ಸಂತಿ ದೇವಾ:    ಇತಿ ಓಂ ಸ್ವಸ್ತಿ 

೩. ಸಾರಲೋಚನ, ಸಂಗೀತಲೋಲ, ಸಾಮಗಾನ ಪ್ರಿಯ ಸ್ವಾಮಿನ್ ಶ್ರೀ ಲಕ್ಷ್ಮಿಪತಿ ಕುಂಭೋದ್ಭವಾರ್ಚಿತ ಶ್ರೀಮದ್ ಗೋವಿಂದರಾಜ ದೇವ ಬಹುಪರಾಕ್ ಬಹು ಪರಾಕ್ ಸಾಮವೇದಪ್ರಿಯ ಸಾಮವೇದಸೇವಾಂ ಅವಧಾರಯ -
ಓಂ ಏತತ್ ಸಾಮಗಾಯನಾಸ್ತೇ  ಹಾs ಊಹಾss ಉಹಾ ಉ. ಅಹಮನ್ನ ಮಹಮನ್ನ ಮಹಯನ್ನಮ್ ಅಹಮನ್ನಾದೋss  ಅಹಮನ್ನಾದೋss ಹಮನ್ನಾದ:   ಇತಿ ಓಂ ಸ್ವಸ್ತಿ 

೪. ಅಮಿತ ವಿಕ್ರಮ, ಅಖಿಲ ಮಂತ್ರ ಸ್ವರೂಪ, ಅನಂತ ಗುಣ ಗಂಭೀರ,   ಅಥರ್ವಣ ವೇದ ಪ್ರಿಯ,  ಸ್ವಾಮಿನ್ ಶ್ರೀ ಲಕ್ಷ್ಮಿಪತಿ ಕುಂಭೋದ್ಭವಾರ್ಚಿತ ಶ್ರೀಮದ್ ಗೋವಿಂದರಾಜ ದೇವ ಬಹುಪರಾಕ್ ಬಹು ಪರಾಕ್ ಅಥರ್ವಣ ವೇದ ಸೇವಾಂ ಅವಧಾರಯ. - ಮನಸ:  ಕಾಮಮಾಕೂತಿಂ  ವಾಚಸ್ಸತ್ಯ ಮಶೀಮಹಿ  ಪಶೂನಾಂ ರೂಪಮನ್ಯಸ್ಯ ಮಯಿ ಶ್ರೀ :  ‌ಶ್ರಯತಾಂ ಯಶ:   ಇತಿ ಓಂ ಸ್ವಸ್ತಿ 

೫. ಶಂಕಚಕ್ರ ಗದಾಪದ್ಮಧರ, ಶರಣಾಗತ ರಕ್ಷಕ, ಶುಕ  ಶೌನಕಾದಿ ಮುನಿಸೇವಿತ. ಸ್ವಾಮಿನ್ ಶ್ರೀ ಲಕ್ಷ್ಮಿಪತಿ ಕುಂಭೋದ್ಭವಾರ್ಚಿತ ಶ್ರೀಮದ್ ಗೋವಿಂದರಾಜ ದೇವ ಬಹುಪರಾಕ್ ಬಹು ಪರಾಕ್ ಶಾಸ್ತ್ರ ಪ್ರಿಯ  ಸತ್ ಶಾಸ್ತ್ರ ಪಠಣ ಸೇವಾಂ ಅವಧಾರಯ.    ಯು ಏತತ್ ಪರತಂತ್ರಂ ತು ಸರ್ವ ಮೇವ ಹರೇ: ಸದಾ. ವಶಮಿತ್ಯೇವ ಜಾನಾತಿ ಸಂಸಾರಾನ್ ಮುಚ್ಚತೇ ಹಿ ಸ:  ಇತಿ ಓಂ  ಸ್ವಸ್ತಿ

೬. ಅಶ್ವತ್ಥತರು ಛಾಯೇತ್, ವಟಪತ್ರ ಶಾಯೀನ್, ವೈಜಯಂತಿ ವಿಭೂಷಿತ ವೃಕೋದರ ವಂದ್ಯ ವಿಶ್ವ ಕುಟುಂಬಿನ್ ವಿಶ್ವರೂಪ ವೈಕುಂಠ ಪತೇ ವೈಕುಂಠ ವಿಹಾರಿನ್  ಸ್ವಾಮಿನ್ ಶ್ರೀಲಕ್ಷ್ಮಿಪತಿ ಕುಂಭೋದ್ಭವಾರ್ಚಿತ ಶ್ರೀಮದ್ ಗೋವಿಂದರಾಜ ದೇವ ಬಹುಪರಾಕ್ ಬಹು ಪರಾಕ್ ವ್ಯಾಕರಣ ಪ್ರೀಯ ವ್ಯಾಕರಣ ಸೇವಾಯಾಂ ಅವಧಾರಯ.  ಇತಿ ಓಂ ಸ್ವಸ್ತಿ 

೭.  ಪುರಾಣ ಪುರುಷ, ಪುರುಹೂತ್ಯಾದ್ಯ ಅಮರ ವಂದಿತ  ಸ್ವಾಮಿನ್  ಶ್ರೀಲಕ್ಷ್ಮಿಪತಿ ಕುಂಭೋದ್ಭವಾರ್ಚಿತ ಶ್ರೀಮದ್ ಗೋವಿಂದ ರಾಜ ದೇವ  ಪುರಾಣಪ್ರಿಯ ಪುರಾಣ ಪಠಣ ಸೇವಾಂ ಅವಧಾರಯಾ 
ವ್ಯಾಸಂ ವಶಿಷ್ಠ ನಪ್ತಾರಂ ಶಕ್ತೇ: ಪೌತ್ರಮ ಕಲ್ಮಶಂ ಪರಾಶರಾತ್ಮಜಂ ಒಂದೇ ಶುಕತಾತಂ ತಪೋನಿಧಿಮ್ 
ಇತಿ ಓಂ ಸ್ವಸ್ತಿ

೮. ಚಾಪಶರ ಧರ ಕೋದಂಡಪಾಣಿ ಧೀರ ಗಂಭೀರ ಕರುಣಾಕರ ಶ್ರೀ ರಾಮ ಕೃಷ್ಣ ಸಮ್ಮಿಲನ ಸ್ವಾಮಿನ್   ಶ್ರೀಲಕ್ಷ್ಮಿಪತಿ ಕುಂಭೋದ್ಭವಾರ್ಚಿತ ಶ್ರೀಮದ್ ಗೋವಿಂದ ರಾಜ ದೇವ  ಸ್ತೋತ್ರಪ್ರಿಯ ಸ್ತೋತ್ರ ಸೇವಾ  ಅವಧಾರಯಾ.   ಹನೂಮಾನ್ ನೃತ್ಯತೇ ತುಷ್ಟ: ರಾಮನಾಮ ಪ್ರಗೋಷ್ಟಿಷು | ತಾವು ಮಾರ್ಗ ವಿನಿರ್ಮುಕ್ತಂ ಹದಿನಾರು ಪ್ರಮಾಣವಚನ ||  ಇತಿ ಓಂ ಸ್ವಸ್ತಿ 

೯ . ದಾನವ ನಾಶನ ದಶರಥ ವಂಶವರ್ಧನ ಧಯಾನಿಧಿ.ಸ್ವಾಮಿನ್ ಶ್ರೀಲಕ್ಷ್ಮಿಪತಿ ಕುಂಭೋದ್ಭವಾರ್ಚಿತ ಶ್ರೀಮದ್ ಗೋವಿಂದ ರಾಜ ದೇವ  ದಶಾವತಾರ ಸ್ತೋತ್ರ ಪ್ರಿಯ ದಶಾವತಾರ ಸ್ತೋತ್ರ ಅವಧಾರಯಾ 
ಮತ್ಸ ಕುರ್ಮವು ಅವರಹಸ್ಯ ನರಸಿಂಹ ಭಾರ್ಗವೋ ರಾಘವ ಶ್ರೀ ಕೃಷ್ಣ ಕಲ್ಕಿ ಇತಿ ವಿಖ್ಯಾತ ಶ್ರೀ ವಿಷ್ಣು ದಶಮೂರ್ತಯಾ ಇತಿ ಓಂ ಸ್ವಸ್ತಿ

೧೦.  ಅಹಲ್ಯಾ ಶಾಪ ವಿಮೋಚಕ ದುಷ್ಟ ಜನ ಮರ್ಧನ ಶಿಷ್ಟ ಜನ ಪರಿಪಾಲಕ ಕರುಣಾಸಾಗರ  ಸ್ವಾಮಿನ್ ಶ್ರೀಲಕ್ಷ್ಮಿಪತಿ ಕುಂಭೋದ್ಭವಾರ್ಚಿತ ಶ್ರೀಮದ್ ಗೋವಿಂದ ರಾಜ ದೇವ   ರಾಮಾಯಣಪ್ರಿಯ ರಾಮಾಯಣ ಪಠಣ ಸೇವಾಂ ಅವಧಾರಯಾ
ಆದೌ ರಾಮ ತಪೋವನಾದಿ ಗಮನಂ ಹತ್ವಾ ಮೃಗ ಕಾಂಚನಂ ವೈದೇಹಿ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ ವಾಲಿ ನಿಗ್ರಹಣಂ ಸಮುದ್ರ ತರಣಂ ಲಂಕಾಪುರಿ ದಾಹನಂ ಪಶ್ಚಾತ್ ರಾವಣ ಕುಂಭ ಕರ್ಣ ಹನನಂ ಏತದ್ದಿ ರಾಮಾಯಣಂ ಇತಿ ಓಂ ಸ್ವಸ್ತಿ

೧೧.  ಪಂಕಜಾಸನ ವಂದಿತ ಪನ್ಮಗಶಯನ ಪಾಕ ಶಾಸನಾ ದ್ಯ ಖಿಲಾಮರ ನಿಯಾಮಕ ಸ್ವಾಮಿನ್  ಶ್ರೀಲಕ್ಷ್ಮಿಪತಿ ಕುಂಭೋದ್ಭವಾರ್ಚಿತ ಶ್ರೀಮದ್ ಗೋವಿಂದ ರಾಜ ದೇವ   ಪಂಚಾಂಗ ಪ್ರಿಯ ಪಂಚಾಂಗ ಶ್ರವಣ  ಸೇವಾಂ ಅವಧಾರಯ                  
ತಿತೇಶ್ ಶ್ರೀಮಾಪನೂರ್ತಿ ವಾರದ ಆಯುಷ್ಯ ವರ್ಧನಂ ನಕ್ಷತ್ರ ಉತ್ತರ ನಕ್ಷತ್ರ ಉದ್ಧರತಿ ಪಾಪಂ ಯುಗಾದಿ ರೋಗ ನಿವಾರಣಂ ಕರುಣಾತ್ ಕಾರ್ಯ ಶುದ್ದಿಷ್ಟ ಪಂಚಾಂಗ ಫಲಮುಚ್ಚತೆ ಇತಿ ಓಂ ಸ್ವಸ್ತಿ 

೧೨.  ಮುನೀಜನ ಹೃದಯ ಆನಂದ ಮುರಾರಿ ಮಾಧವ ಗೀತಾ ಪ್ರತಿಪಾದ್ಯ ಭಕ್ತ ಪೋಷಣ ಸ್ವಾಮಿನ್ ಶ್ರೀಲಕ್ಷ್ಮಿಪತಿ ಕುಂಭೋದ್ಭವಾರ್ಚಿತ ಶ್ರೀಮದ್ ಗೋವಿಂದ ರಾಜ ದೇವ  ಗೀತಾ ಪ್ರವಚನ ಸತ್ಯ ಸೇವಾ ಭಗವದ್ಗೀತಾ ಸೇವಾ ಅವಧಾರಯಾ 
ಯತ್ರ ಯೋಗೇಶ್ವರ ಕೃಷ್ಣ ಯಂತ್ರ ಪಾರ್ಥ ಧನುರ್ಧರ: ತತ್ಕ್ರಶ್ರೀ ವಿಜಯೋಭೂತಿ ಧ್ರುವಾ ನೀತಿ ಮತಿರ್ ಮಮ 
ಸರ್ವಧರ್ಮಾನ್ ಪರಿಚಯಂ ಮಾಮೆಕಂ ಶರಣಂ ರಜ ಅಹಂ ದ್ವಾ ಸರ್ವ ಪಾಪೇಭ್ಯೋ ಸ್ವಾಮಿನ್ ಯೌಗಂಧರ: ಶುಚ: ಇತಿ ಓಂ ಸ್ವಸ್ತಿ 

೧೩.  ಭಕ್ತವಚನ ಭವರೋಗ ವೈದ್ಯ ಭಕ್ತಾಪರಾಧ ಸಹಿಷ್ಣು ಆಪದ್ಬಾಂಧವ ನಿಖಿಲ ಚರಾಚರ ಜಗದ್ಜನ್ಯ ಸ್ವಾಮಿನ್..ಶ್ರೀಲಕ್ಷ್ಮಿಪತಿ ಕುಂಭೋದ್ಭವಾರ್ಚಿತ ಶ್ರೀಮದ್ ಗೋವಿಂದ ರಾಜ ದೇವ  ಭಾರತಪ್ರಿಯ ಭಾರತ ಪಠಣ ಸೇವಾ ಅವಧಾರಯಾ 
ಆದೌ ಪಾಂಡವ ಧಾರ್ತ ರಾಷ್ಟ್ರ ಜನನಂ ಲಾಕ್ಷ ಗೃಹ ನಂ 
ದ್ಯುತ ಶ್ರೀ ಹರಣಂ ವನೇ ವಿತರಣಂ ಮತ್ಸಾಲಯೇ ವರ್ಧನಂ  ಲೀಲಾ ಗೋಗ್ರಹಣಂ ವಿತರಣಂ ಸಂಧಿಕ್ರಿಯ ಜುಮ್ಹಣಂ ಭೀಷ್ಮದ್ರೋಣ ಸೂಯೋಧನಾದಿ ಹನನಂ ಏತನ್ ಮಹಾ ಭಾರತಮ್  ಇತಿ ಓಂ ಸ್ವಸ್ತಿ 

೧೪. ಪ್ರಹ್ಲಾದ ವರದ ಅಂಬರೀಶ್ ಚರಣ ಮಾರದ ಪ್ರಿಯ ಗಜೇಂದ್ರ ಅವರ ಸಂರಕ್ಷಕ ವಿಭೀಷಣೋದ್ಧಾರಕ ದ ಧೃವ ರಾಜೂತಪದ ಪ್ರದಾಯಕ ಮುಜಕುಂದ ವರದ ಪರಾಶರತ್ನ ವರದ ಪಾಂಡುರಂಗ ವಿಠಲಾತ್ಮಕ ಸ್ವಾಮಿನ್ .ಶ್ರೀಲಕ್ಷ್ಮಿಪತಿ ಕುಂಭೋದ್ಭವಾರ್ಚಿತ ಶ್ರೀಮದ್ ಗೋವಿಂದ ರಾಜ ದೇವ  ಭಾಗವತ ಸೇವಾ ಅವಧಾರಯಾ 
ಆದವು ದೇವಕಿ ದೇವಿ ಗರ್ಭ ಜನನಂ ಗೋಪಿ ಗೃಹ ವರ್ಧನಂ ಮಾಯಾ ಭೂತನಿ ಜೀವಿತ ಹರಣಂ ಗೋವರ್ಧನ ಉದ್ಧಾರಣಂ ಕಂಸ ಚೆದನ ಗೌರವಾದಿ ಶರಣಂ ಕುಂತಿಸುತ ಪಾಲನಂ ಏತದ್ ಭಾಗವತ ಪುರಾಣ ಪುಣ್ಯ ಕಥನಂ ಶ್ರೀ ಶ್ರೀ ಕೃಷ್ಣ ಲೀಲಾ ಮೃತಮ್ ಇತಿ ಓಂ ಸ್ವಸ್ತಿ 

೧೫. ಗಂಗಾಜನಕ ಗೋಪ ಕುಮಾರ ಗೋಕುಲ ದ್ವಾರಕಾ ವಾಸಿ ಗೋಪಾಲಕೃಷ್ಣ ಗೋಪಿಕಾ ಪ್ರೀತಿ ವಿಲಾಸ ಗೋವರ್ಧನೋಧ್ಧಾರ ಸ್ವಾಮಿನ್ ಶ್ರೀಲಕ್ಷ್ಮಿಪತಿ ಕುಂಭೋದ್ಭವಾರ್ಚಿತ ಶ್ರೀಮದ್ ಗೋವಿಂದ ರಾಜ ದೇವ  ಗದ್ಯ ಪಠಣ ಪ್ರಿಯ ತಥಾ ಗಾಯನ ಸೇವಾಂ ಅವಧಾರಯಾ.     
 ಗದ್ಯ :
ಗದಾಯಥಾ ಹನೂಮಾಂಶ್ಚ ಶಂಖ ಚಕ್ರ ಯಥಾ ಹರಿ | ಧನುರ್ಧರತಿರಾಮಶ್ಚ ಪದ್ಮಂವಿಭರ್ತಿ ವಿದ್ವತ: || 
ಪ್ರತಿಪಾಲ ಶಿಷ್ಟಂ  ದುಷ್ಟೇ ವಿನಾಶಂ
ಕರ್ಮಂ ಸುಯೋಗಂ ಭಕ್ತಾನುರಾಗಿಂ
ಹೇ ವಿಶ್ವ ಗೋವಿಂದ  ರಾಜೇ ವಿರಾಜೇ
ಶ್ರೀ ರಾಮ ಕೋದಂಡ ಶಾರಂಗ ಪಾಣೇ.   |
ಪದ್ಯ / ಗಾಯನ :
ಬಾಗಿಲು ತೆರೆದು ಬಾರಮ್ಮ ಲಕುಮಿ ಗೋವಿಂದ ಕಾದಿಹನೇ | ಜಗಮೂರ್ಗಳ ಪತಿ ಗರುಡಗಮನ ಹರಿ ಗೋವಿಂದ ಕಾದಿಹನೇ
ಜಾನಕ ಹಲಜಾ ಭೀಷ್ಮಕ ಕುಲಜಾ ಅನಂತ ಜಲಜಾ ಬಾರೆ  | ಜಾನಕಿರಾಮನ ಕುಲದೇವನ ಸತಿ ಪತಿಯನು ಸೇರಲು ಬಾರೆ 
ದಾನ ಸದ್ಧರ್ಮ ಯುಗಧರ್ಮಗೊಳಿಸೆ ಬಾರೆ ಗೋವಿಂದ ಕಾದಿಹನೇ | ರಾಗ ನಿರಾಗ ಸುರಾಗವಾಗಿಸೆ ಬಾರೆ ಗೋವಿಂದ ಕಾದಿಹನೇ |.   ಇತಿ ಓಂ ಸ್ವಸ್ತ

೧೬.  ಅಶ್ವತ್ಥ ನಿಂಬಕಾಧಾರಂ ಮಂದವಾರೇ ಚ ಸೇವ್ಯತಃ | ಸ್ನಾನ ಮಾತ್ರೇ ಭವದ್ರೋಗೆ ಭೀಮನದ್ಯಾ ಚ  ಪರ್ವಣಿ  |  ಭೀಮೇಚ ಶಾಲ್ಮಲೀ ಚೈವ | 
ಅಮರಜಾ ಕಾಗಿಣಿ ಸ್ಥಥಾ | ಹಿರಣ್ಯಕೀತ್ತುಂಗ ಇಂದ್ರಾಣಿ | ಸರಿತೇ ಸ್ಮಿನ್ ಸನ್ನಿಧಿಂ ಕುರು |
ವಂದೇ ವಂದ್ಯಂ ಜಗದ್ಧೀಶಂ ಗೋವಿಂದ ಗೋಖೆಟಕ ಸ್ವಾಮಿನ್ ಶ್ರೀಲಕ್ಷ್ಮಿಪತಿ ಕುಂಭೋದ್ಭವಾರ್ಚಿತ ಶ್ರೀಮದ್ ಗೋವಿಂದ ರಾಜ ದೇವ ಛತ್ರಂ ಚಾಮರಂ ಗೀತಂ ವಾದ್ಯಂ ನೃತ್ಯಂ  ಅಂದೋಲಿಕಾನ್ ಗಜಾಶ್ವ ಸಹ ಪ್ರದಕ್ಷಿಣ ಸೇವಾ ಅವಧಾರಯಾ
ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿ ಚ | ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣಂ ಪದೇಪದೇ ||
ಗೋವಿಂದರಾಜ ಭಗವತ: ಮನಸಾ ಸ್ಮರಾಮಿ
ಗೋವಿಂದರಾಜ ಭಗವತ: ವಚಸಾ ಗೃಣಾಮಿ 
ಗೋವಿಂದರಾಜ ಭಗವತ: ಶಿರಸಾ ನಮಾಮಿ
ಗೋವಿಂದರಾಜ ಭಗವತ: ಶರಣಂ ಪ್ರದದ್ಯೇ   
ಇತಿ ಓಂ ಸ್ವಸ್ತಿ 

೧೭. ಬ್ರಹ್ಮಾನನ್ದಪ್ರದಾಯಕ ಅಜ್ಞಾನತಿಮಿರಾದಿತ್ಯ
ಸುಜ್ಞಾನಾಮ್ಬುಧಿಮುಕ್ತಿಪ್ರದಾಯಕ ಭಕ್ತಾಭೀಷ್ಟ ಪ್ರದಾಯಕ ಆಧಾರ ಸಗುಣ ಮೂರ್ತಯೇ 
ಸ್ವಾಮಿನ್ ಶ್ರೀಲಕ್ಷ್ಮಿಪತಿ ಕುಂಭೋದ್ಭವಾರ್ಚಿತ ಶ್ರೀಮದ್ ಗೋವಿಂದ ರಾಜ ದೇವ ಅಪರಾಧ ಕ್ಷಮಾದಾನ ಸೇವಾ ಅವಧಾರಯಾ     
ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃ | ತ್ರಾಹಿಮಾಂ ಕೃಪಯಾ ದೇವ ಶರಣಾಗತ ವತ್ಸಲ ||ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ । ತಸ್ಮಾತ್ ಕಾರುಣ್ಯ ಭಾವೇನ ರಕ್ಷ ರಕ್ಷ ಜನಾರ್ಧನಃ ||  ಓಂ ಕರಸಾ ಶಿರಸಾ ದೃಷ್ಟ್ವಾ  ವಚಸಾ ಮನಸಾ‌ ಪಾದಾಭ್ಯಾಂ ಕರಾಭ್ಯಾಂ ಜಾನುಭ್ಯಾಂ ಪ್ರಣವ್ ಅಷ್ಟಾಂಗಮುಚ್ಯತೇ | ಕರ ಚರಣ ಕೃತಂವಾಕ್  ಕಾಯಜಂ ಕರ್ಮಜಂ ವಾ ಶ್ರವಣ ನಯನಜಂ ವಾ ಮಾನಸಂವಾಪರಾಧಂ      ಇತಿ ಓಂ ಸ್ವಸ್ತಿ 

೧೮. ಶ್ರೀ ಗೋವಿಂದ ದೇವ ನಿರತಂ ಉತ್ತುಂಗ ಪೀಠ ಸ್ಥಲಂ | ಭಾಗಾ ಚಂದ್ರವತಿದ್ದಕ್ಷಿಣ ಗತಂ ಅಖಿಲಾದಿ ಪಾಪೇ  ಹತಂ  || ರಕ್ಷಾಟಾರ್ಗ್ರಹಣಂ ತರುದ್ವಯಪಥಂ ಅಶ್ವತ್ಥ ರೂಪ ಸ್ಥಿತಂ | ವಂದೇ ಗೋವಿದ ಬಿಂಬ ಆರ್ಚಿತ ಮುನಿಂ ಗೋವಿಂದ ರಾಜಂ ಭಜೇ ಪ್ರಲಯಾಂತಕ ಶ್ರೀ ಲಕ್ಷ್ಮೀ ಗೋವಿಂದ ರಾಜನ್ ಸಾಯುಜ್ಯ ಸೇವಾ ಅವಧಾರಯಾ    ||           
ಗೋವಿಂದ ಗೋವಿದಖೇಟಾಯ ಗೋವೃಂದೈ ಗೋಪ ಸಂಕುಲೈ | ಗೊಗ್ರೀವಾSರವಂ ವತ್ಸ ವಾತ್ಸಲ್ಯ ಪಯ ಭಾರಿತಃ   | ದುಃಖಾರ್ಣವೇಹಿ ಪತಿತ: ಶರಣಾಗತಂ ಭೋ ! ಸ್ವಾಹಾ ಸ್ವಧಾ ರಮತಿ ಪರಂ ಧಾಮಯಾಬ್ಧಿಃ 
ಗೋಖೇಟಮಿವ ಜನಭೀತ ಭಯಾಪಹಾರೀ
ಗೋವಿಂದ ರಾಜ ಭಗವತ: ಭವ ಸುಪ್ರಸನ್ನ ॥
ಇತಿ ಓಂ ಸ್ವಸ್ತಿ 

ಶ್ರೀ ಕೃಷ್ಣಾರ್ಪಣಮಸ್ತು 


For Mantra pushpa please see following posts also

MANTRA PUSHPA 1

MANTRA PUSHPA 2



No comments:

Post a Comment