Monday, September 15, 2025

Shri Krushna Tandava Stotram ಶ್ರೀ ಕೃಷ್ಣ ತಾಂಡವ ಸ್ತೋತ್ರಂ

                    ಶ್ರೀ ಕೃಷ್ಣ ತಾಂಡವ ಸ್ತೋತ್ರಂ

ಶ್ರೀ ಗುರುಭ್ಯೋ ನಮಃ ಹರಿ: ಓಂ 
ಭಜೇವ್ರಜೈಕ ನಂದನಂ ಸಮಸ್ತ ಪಾಪ ಖಂಡನಂ 
ಸ್ವಭಕ್ತ ಚಿತ್ತರಂಜನಂ ಸದೈವ ನಂದ ನಂದನಂ
ಸುಪಿಚ್ಛ.ಗುಚ್ಚಮಸ್ತಕಂ ಸುನಾದವೇಣು ಹಸ್ತಕಮ್ 
ಅನಂಗ ರಂಗಸಾರಗಂ ನಮಾಮಿ ಸಾಗರಂ ಭಜೆ ೧

ಮನೋಜಗರ್ವ ಮೋಚನಂ ವಿಶಾಲ ಫಾಲಲೋಚನಂ 
ವಿಘಾತಗೋಪಶೋಭನಂ ನಮಾಮಿ ಪದ್ಮಲೋಚನಂ 
ಕರಾರ ವಿಂದ ಭೂಧರಂ ಸ್ಮಿತಾವ ಲೋಕ ಸುಂದರಂ 
ಮಹೇಂದ್ರಮಾನದಾರಣಂ ನಮಾಮಿ ಕೃಷ್ಣ ವಾರಣಂ  ೨

ಕದಂಬ ಸೂನ ಕುಂಡಲಂ ಸುಚಾರು ಗಂಡ ಮಂಡಲಂ 
ವ್ರಜಾಂಗನೈಕ ವಲ್ಲಭಂ ನಮಾಮಿ ಕೃಷ್ಣ ದುರ್ಲಭಂ
ಯಶೋದಯಾ ಸಮೋದಯಾ ಸಕೋಪಯಾ ದಯಾನಿಧೀಮ್ 
ಹ್ಯುಲೂ ಖಲೆ ಸುದುಸ್ಸಹಂ ನಮಾಮಿ ನಂದ ನಂದನಂ ೩

ನವೀನ ಗೋಪ ಸಾಗರಂ ನವೀನ ಕೇಳಿ ಮಂದಿರಂ 
ನವೀನ ಮೇಘ ಸುಂದರಂ ಭಜೇ ವ್ರಜೈಕ ಮಂದಿರಂ 
ಸದೈವ ಪಾದ ಪಂಕಜಂ ಮದಿಯ ಮಾನಸೇ ನಿಜಂ
ದರಾತಿ ನಂದ ಬಾಲಕ: ಸಮಸ್ತ ಭಕ್ತ ಪಾಲಕ: . ೪

ಸಮಸ್ತ ಗೋಪ ಸಾಗರಿ ಹೃದಂ ವ್ರಜೈಕ ಮೋಹನಂ 
ನಮಾಮಿ ಕುಂಜ ಮಧ್ಯಗಂ ಪ್ರಸೂನ ಬಾಲ ಶೋಭನಂ 
ದೃಗಂತ ಕಾಂತಲಿಂಗಣಂ ಸಹಾಸ ಬಾಲ ಸಂಗೀನಂ
ದಿನೇ ದಿನೇ ನವಂ ನವಂ ನಮಾಮಿ ನಂದಸಂಭವಂ. ೫

ಗುಣಾಕರಂ ಸುಖಾಕರಂ ಕೃಪಾಕರಂ ಕೃಪಾವನಂ 
ಸದಾ ಸುಖೈಕ ದಾಯಕಮ್ ನಮಾಮಿ ಗೋಪ ನಾಯಕಂ
ಸಮಸ್ತ ದೋಷ ಶೋಷಣಂ ಸಮಸ್ತ ಲೋಕ ತೋಷಣಂ 
ಸಮಸ್ತ ದಾಸಮಾನಸಂ  ನಮಾಮಿ ಕೃಷ್ಣ ಬಾಲಕಂ. ೬

ಸಮಸ್ತ ಗೋಪ ನಾಗರಿ ನಿಕಾಮಕಾಮದಾಯಕಂ
ದೃಗಂತ ಚಾರು ಸಾಯಕಂ ನಮಾಮಿ ವೇಣುನಾಯಕಂ
ಭವೋ ಭವಾವತಾರಕಂ  ಭವಾಬ್ಧಿ ಕರ್ಣ ಧಾರಕಂ 
ಯಶೋಮತೇ ಕಿಶೋರಕಂ ನಮಾಮಿ ದುಗ್ಧ ಚೋರಕಂ ೭

ವಿಮುಗ್ಧ ಮುಗ್ಧ ಗೋಪಿಕಾ ಮನೋಜದಾಯಕಂ ಹರಿಂ
ನಮಾಮಿ ಜಂಬು ಕಾನನೇ ಪ್ರವೃದ್ಧ ವಹ್ನಿ ಪಾಯನಂ
ಯಥಾ ತಥಾ ಯಥಾ ತಥಾ ತಥೈವ ಕೃಷ್ಣ ಸರ್ವದಾ 
ಮೈಯಾಸದೈವ ಗೀಯತಾಂ ತಥಾ ಕೃಪಾ ವಿಧೀಯತಾಂ ೮
ಇತೀ ಶ್ರೀ ಕೃಷ್ಣತಾಂಡವ ಸ್ತೋತ್ರಂ ಸಂಪೂರ್ಣಂ 

ಶ್ರೀ ಕೃಷ್ಣಾರ್ಪಣಮಸ್ತು

No comments:

Post a Comment