ತಿಥೇಶ್ಚ ಶ್ರಿಯಮಾಪ್ನೋತಿ ವಾರದಾಯುಷ್ಯ ವರ್ಧನಂ | ನಕ್ಷತ್ರಾದ್ಧರತೇಪಾಪಂ ಯೋಗಾದ್ರೋಗ ನಿವಾರಣಂ||
ಕರಣಾತ್ ಕಾರ್ಯ ಸಿದ್ಧಿಂಚ ಪಂಚಾಂಗಂ ಫಲಮುತ್ತಮಂ| ಏತೇಷಾಂ ಶ್ರವಣಾನ್ನಿತ್ಯಂ ಗಂಗಾಸ್ನಾನ ಫಲಂ ಲಭೇತ್| ಸ್ವಸ್ತಿ ಪ್ರಜಾಭ್ಯ: ಪರಿಪಾಲಯಂತಾ ನ್ಯಾಯೇನ ಮಾರ್ಗೇಣ ಮಹೀಮ್ ಮಹೀಶಾ: ಶುಭಮಸ್ತು ನಿತ್ಯಂ ಲೋಕಾ: ಸಮಸ್ತಾ: ಸುಖಿನೋ ಭವಂತು ||
ಕಾಲೇ ವರ್ಷ0ತು ಪರ್ಜನ್ಯ: ಪ್ರಥಿವೀ ಸಸ್ಯ ಶಾಲಿನೀ | ದೇಶೋSಯಂ ಕ್ಷೋಭ ರಹಿತೋ ಸಜ್ಜನಾ: ಸಂತು ನಿರ್ಭಯಾ: || ಅಪುತ್ರಾ: ಪುತ್ರಿಣ: ಸಂತು ಪುತ್ರಿಣ: ಸಂತು ಪೌತ್ರಿಣ:| ಅಧನಾ: ಸಧನಾ: ಸಂತು ಜೀವಂತು ಶರದ: ಶತಮ್ ||
ಪ್ರೀಯ ಓದುಗರಿಗೆ / ಇಚ್ಛುಕರಿಗೆ ಅಭಿನಂದನೆಗಳು
ಜೀವನದಲ್ಲಿ ಒದಗಿದ ಅನಾನುಕೂಲತೆಗಳ ಪರಿಹಾರಾರ್ಥ, ನಿವಾರಣಾರ್ಥ, ಜನನ, ಉಪನಯನ, ವಿವಾಹಕ್ಕೆ ಷೋಡಶ ಸಂಸ್ಕಾರಗಳಿಗೆ, ವಾಸ್ತುವಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಸಂಶಯಗಳಿಗೆ ಸಮಾಧಾನದ ಅವಶ್ಯಕತೆ ಎನಿಸಿದರೆ ತಮ್ಮ ಪ್ರಶ್ನೆಗಳನ್ನು ಕೆಳಗಿನ ಮೊಬೈಲ್ ಸಂಖ್ಯೆಯಲ್ಲಿ ವಾಟ್ಸ್ ಆ್ಯಪ್ ಮೂಲಕ ಸಂಪರ್ಕಿಸಿರಿ, No : 8105998585
ಮೇಲ್ಕಾಣಿಸಿದ QR code ಮೂಲಕ, ಅಥವಾ ಮೊಬೈಲ್ ಸಂಖ್ಯೆಗೆ ದಕ್ಷಿಣೆರೂಪದ ಶುಲ್ಕ ಕಳಿಸಿದ ಸ್ಕ್ರೀನಶಾಟ ಜೊತೆಗೆ ತಮ್ಮಗಳ ಪ್ರಶ್ನೆಗಳಿಗೆ ಮಾತ್ರ ಉತ್ತರಿಸಲಾಗುತ್ತದೆ ( ಫೋನಿನಲ್ಲಿ ಅವಕಾಶವಿಲ್ಲ ) ಸರ್ವೇ ಜನಾ ಸುಖಿನೋ ಭವಂತು, ಧನ್ಯವಾದಗಳು
site - www.ashwathavruksha.blogspot.com

No comments:
Post a Comment