ಶ್ರೀ ದೇವಿ ಕಾತ್ಯಾಯನಿ ಮಂತ್ರ:
ಶ್ರೀ ಗುರುಭ್ಯೋ ನಮ: ಹರಿ: ಓಂ
ಕಾತ್ಯಾಯನಿ ಮಂತ್ರಾಃ
ಕಾತ್ಯಾಯನಿ ಮಹಾಮಾಯೇ ಮಹಾಯೋಗಿನ್ಯಧೀಶ್ವರಿ । ನಂದ ಗೋಪಸುತಂ ದೇವಿಪತಿಂ ಮೇ ಕುರು ತೇ ನಮಃ ॥
॥ಓಂ ಹ್ರೀಂ ಕಾತ್ಯಾಯನ್ಯೈ ಸ್ವಾಹಾ ॥ ॥ ಹ್ರೀಂ ಶ್ರೀಂ ಕಾತ್ಯಾಯನ್ಯೈ ಸ್ವಾಹಾ ॥
ವಿವಾಹ ಹೇತು ಮಂತ್ರಾಃ
ಓಂ ಕಾತ್ಯಾಯನಿ ಮಹಾಮಾಯೇ ಮಹಾಯೋಗಿನ್ಯಧೀಸ್ವರಿ । ನಂದಗೋಪಸುತಂ ದೇವಿ ಪತಿಂ ಮೇ ಕುರು ತೇ ನಮಃ ॥
ಹೇ ಗೌರೀ ಶಂಕರಾರ್ಧಾಂಗಿ । ಯಥಾ ತ್ವಂ ಶಂಕರಪ್ರಿಯಾ ॥ ತಥಾ ಮಾಁ ಕುರು ಕಲ್ಯಾಣಿ । ಕಾಂತ ಕಾಂತಾ ಸುದುರ್ಲಭಾಂ॥
ಓಂ ದೇವೇಂದ್ರಾಣಿ ನಮಸ್ತುಭ್ಯಂ ದೇವೇಂದ್ರಪ್ರಿಯ ಭಾಮಿನಿ। ವಿವಾಹಂ ಭಾಗ್ಯಮಾರೋಗ್ಯಂ ಶೀಘ್ರಂ ಚ ದೇಹಿ ಮೇ ॥
ಓಂ ಶಂ ಶಂಕರಾಯ ಸಕಲ ಜನ್ಮಾರ್ಜಿತ ಪಾಪ ವಿಧ್ವಂಸ ನಾಯ ಪುರುಷಾರ್ಥ ಚತುಸ್ಟಯ ಲಾಭಾಯ ಚ ಪತಿಂ ಮೇ ದೇಹಿ ಕುರು-ಕುರು ಸ್ವಾಹಾ ॥
ವಿವಾಹಾರ್ಥಂ ಸೂರ್ಯಮಂತ್ರಾಃ
ಓಂ ದೇವೇಂದ್ರಾಣಿ ನಮಸ್ತುಭ್ಯಂ ದೇವೇಂದ್ರಪ್ರಿಯ ಭಾಮಿನಿ । ವಿವಾಹಂ ಭಾಗ್ಯಮಾರೋಗ್ಯಂ ಶೀಘ್ರಲಾಭಂ ಚ ದೇಹಿ ಮೇ ॥

ಕಾತ್ಯಾಯನಿ ಮಂತ್ರದ ಮಹತ್ವ:
ವಿವಾಹದಲ್ಲಿ ವಿಳಂಬ, ದೋಷಗಳು ಮತ್ತು ಪ್ರೀತಿಯಲ್ಲಿನ ಅಡೆತಡೆಗಳನ್ನು ನಿವಾರಿಸಿ, ಶೀಘ್ರವೇ ಉತ್ತಮ ಮತ್ತು ಹೊಂದಾಣಿಕೆಯುಳ್ಳ ಸಂಗಾತಿಯನ್ನು ಪಡೆಯಲು ಕಾತ್ಯಾಯನಿ ಮಂತ್ರಗಳನ್ನು ಪಠಿಸಲಾಗುತ್ತದೆ. ಭಗವಂತನ ಅನುಗ್ರಹಕ್ಕಾಗಿ ಇವುಗಳನ್ನು ಭಕ್ತಿ ಮತ್ತು ನಂಬಿಕೆಯಿಂದ ಜಪಿಸಬೇಕು.
ವಿವಾಹ ಪ್ರಾಪ್ತಿಗಾಗಿ ಶಕ್ತಿಶಾಲಿ ಮಂತ್ರಗಳು
ಮೂಲ ಮಂತ್ರ:
ಕಾತ್ಯಾಯನಿ ಮಹಾಮಾಯೇ ಮಹಾಯೋಗಿನ್ಯಧೀಶ್ವರಿ । ನಂದ ಗೋಪಸುತಂ ದೇವಿಪತಿಂ ಮೇ ಕುರು ತೇ ನಮಃ ॥
ಓಂ ಹ್ರೀಂ ಕಾತ್ಯಾಯನ್ಯೈ ಸ್ವಾಹಾ ॥
ಹ್ರೀಂ ಶ್ರೀಂ ಕಾತ್ಯಾಯನ್ಯೈ ಸ್ವಾಹಾ ॥
ವಿವಾಹ ಹೇತು ಮಂತ್ರ:
ಓಂ ಕಾತ್ಯಾಯನಿ ಮಹಾಮಾಯೇ ಮಹಾಯೋಗಿನ್ಯಧೀಸ್ವರಿ । ನಂದಗೋಪಸುತಂ ದೇವಿ ಪತಿಂ ಮೇ ಕುರು ತೇ ನಮಃ ॥
ಹೇ ಗೌರೀ ಶಂಕರಾರ್ಧಾಂಗಿ । ಯಥಾ ತ್ವಂ ಶಂಕರಪ್ರಿಯಾ ॥ ತಥಾ ಮಾಁ ಕುರು ಕಲ್ಯಾಣಿ । ಕಾಂತ ಕಾಂತಾ ಸುದುರ್ಲಭಾಂ ॥
ಶೀಘ್ರ ವಿವಾಹಕ್ಕಾಗಿ ಪ್ರಾರ್ಥನೆ:
ಓಂ ದೇವೇಂದ್ರಾಣಿ ನಮಸ್ತುಭ್ಯಂ ದೇವೇಂದ್ರಪ್ರಿಯ ಭಾಮಿನಿ। ವಿವಾಹಂ ಭಾಗ್ಯಮಾರೋಗ್ಯಂ ಶೀಘ್ರಂ ಚ ದೇಹಿ ಮೇ ॥
ಪಾಪ ಪರಿಹಾರಾರ್ಥ ಮಂತ್ರ:
ಓಂ ಶಂ ಶಂಕರಾಯ ಸಕಲ ಜನ್ಮಾರ್ಜಿತ ಪಾಪ ವಿಧ್ವಂಸ ನಾಯ ಪುರುಷಾರ್ಥ ಚತುಸ್ಟಯ ಲಾಭಾಯ ಚ ಪತಿಂ ಮೇ ದೇಹಿ ಕುರು-ಕುರು ಸ್ವಾಹಾ ॥
ವಿವಾಹಾರ್ಥಂ ಸೂರ್ಯ ಮಂತ್ರ:
ಓಂ ದೇವೇಂದ್ರಾಣಿ ನಮಸ್ತುಭ್ಯಂ ದೇವೇಂದ್ರಪ್ರಿಯ ಭಾಮಿನಿ । ವಿವಾಹಂ ಭಾಗ್ಯಮಾರೋಗ್ಯಂ ಶೀಘ್ರಲಾಭಂ ಚ ದೇಹಿ ಮೇ ॥
*†**********""***""""""""""""""
श्री देवी कात्यायनि मन्त्राः
कात्यायनि महामाये महायोगिन्यधीश्वरि ।
नन्द गोपसुतं देवि पतिं मे कुरु ते नमः ॥
॥ ॐ ह्रीं कात्यायन्यै स्वाहा ॥ ॥ ह्रीं श्रीं कात्यायन्यै स्वाहा ॥
विवाह हेतु मन्त्राः
ॐ कात्यायनि महामाये महायोगिन्यधीश्वरि ।
नन्दगोपसुतं देवि पतिं मे कुरु ते नमः ॥
हे गौरी शङ्करार्धाङ्गि । यथा त्वं शङ्करप्रिया ॥ तथा माँ कुरु कल्याणि । कान्त कान्ता सुदुर्लभाम्॥
ॐ देवेन्द्राणि नमस्तुभ्यं देवेन्द्रप्रिय भामिनि। विवाहं भाग्यमारोग्यं शीघ्रं च देहि मे ॥
ॐ शं शङ्कराय सकल जन्मार्जित पाप विध्वंस नाय पुरुषार्थ चतुष्टय लाभाय च पतिं मे देहि कुरु-कुरु स्वाहा ॥
विवाहार्थं सूर्यमन्त्राः
ॐ देवेन्द्राणि नमस्तुभ्यं देवेन्द्रप्रिय भामिनि । विवाहं भाग्यमारोग्यं शीघ्रलाभं च देहि मे ॥
---
1. कात्यायनि मन्त्र - ಗೋಪಿಕೆಯರು ಶ್ರೀಕೃಷ್ಣನನ್ನು ಪತಿಯಾಗಿ ಪಡೆಯಲು ಮಾಡಿದ ಪೂಜೆಯ ಮಂತ್ರ. ವಿವಾಹ ತಡವಾಗುತ್ತಿರುವ ಕನ್ಯೆಯರು 21 ದಿನ ಬೆಳಿಗ್ಗೆ ಹೇಳುವುದು ರೂಢಿ.
2. हे गौरी मन्त्र- ಪಾರ್ವತಿ ದೇವಿಯನ್ನು ಕುರಿತು "ಶಂಕರನಿಗೆ ನೀನು ಪ್ರಿಯಳಾದಂತೆ ನನಗೂ ಪ್ರಿಯವಾದ ಪತಿ ಕೊಡು" ಎಂದು ಬೇಡುವುದು.
3. देवेन्द्राणि मन्त्र- ಇಂದ್ರನ ಪತ್ನಿ ಶಚೀದೇವಿಯನ್ನು ಕುರಿತು ವಿವಾಹ, ಭಾಗ್ಯ, ಆರೋಗ್ಯ ಬೇಡುವ ಮಂತ್ರ. ಇದನ್ನು ಸೂರ್ಯ ಮಂತ್ರ ಎಂದೂ ಕರೆಯುತ್ತಾರೆ.

No comments:
Post a Comment