Monday, May 04, 2026

Tamarind ಹುಣಸೆಹಣ್ಣು

               Tamarind  ಹುಣಸೆಹಣ್ಣು

         ಹುಣಸೆಹಣ್ಣು (Tamarind) ಅಡುಗೆಯ ರುಚಿ ಹೆಚ್ಚಿಸುವುದರ ಜೊತೆಗೆ ಜೀರ್ಣಕ್ರಿಯೆ ಸುಧಾರಣೆ, ಮಲಬದ್ಧತೆ ನಿವಾರಣೆ, ರೋಗನಿರೋಧಕ ಶಕ್ತಿ ಹೆಚ್ಚಳ, ಹೃದಯದ ಆರೋಗ್ಯ, ಮತ್ತು ತೂಕ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್ ಸಿ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಿಂದ (Antioxidants) ಸಮೃದ್ಧವಾಗಿರುವ ಇದು, ದೇಹದ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಕಾರಿಯಾಗಿದೆ.

ಹುಣಸೆ ಹಣ್ಣಿನ ಪ್ರಮುಖ ಉಪಯೋಗಗಳು:

ಹುಣಸೆಹಣ್ಣಿನಲ್ಲಿರುವ ನಾರಿನಂಶ (Fiber) ಮತ್ತು ಟಾರ್ಟಾರಿಕ್ ಆಮ್ಲ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ನೈಸರ್ಗಿಕ ವಿರೇಚಕವಾಗಿ (Laxative) ಕಾರ್ಯನಿರ್ವಹಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ.

          ಇದರಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಫೈಬರ್ ಅಂಶವು ಕೆಟ್ಟ ಕೊಲೆಸ್ಟ್ರಾಲ್ (LDL) ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿ: ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್‌ಗಳು ಅಧಿಕವಾಗಿರುವುದರಿಂದ, ಸೋಂಕುಗಳ ವಿರುದ್ಧ ಹೋರಾಡಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಸಹಕಾರಿ.

ಹುಣಸೆಹಣ್ಣಿನ ಸಾರವು ಉರಿಯೂತದ Anti inflammatory ಗುಣಗಳನ್ನು ಹೊಂದಿದೆ, ಇದು ಕೀಲು ನೋವು ಮತ್ತು ಇತರ ಉರಿಯೂತದ ಸಮಸ್ಯೆಗಳಿಗೆ ಸಹಾಯ ಮಾಡುತ್ತದೆ.  ಇದರಲ್ಲಿರುವ ಹೈಡ್ರಾಕ್ಸಿ ಸಿಟ್ರಿಕ್ ಆಮ್ಲ (Hydroxycitric acid) ಹಸಿವನ್ನು ಕಡಿಮೆ ಮಾಡಲು ಮತ್ತು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.  ಇದರಲ್ಲಿರುವ ವಿಟಮಿನ್ ಸಿ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಆಂಟಿಮೈಕ್ರೊಬಿಯಲ್ ಗುಣಗಳು ಸೋಂಕಿನಿಂದ ರಕ್ಷಿಸುತ್ತವೆ.

ಹುಳಿ ರುಚಿಯನ್ನು ಹೊಂದಿರುವ ಹುಣಸೆ ಹಣ್ಣು ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ. ಇದು ನಮ್ಮ ಹೃದಯಕ್ಕೆ ಮಾರಕವಾಗಿರುವ ಕೊಲೆಸ್ಟ್ರಾಲ್ ಕೂಡ ನಿಯಂತ್ರಿಸುತ್ತದೆ. ನಮ್ಮ ಆರೋಗ್ಯಕ್ಕೆ ಉತ್ತಮವಾಗಿರುವುದು ಕೇವಲ ಹುಣಸೆ ಹಣ್ಣು ಮಾತ್ರವಲ್ಲ, ಇದರ ಬೀಜ, ಹೂವು, ಚಿಗುರಿದ ಎಲೆಗಳೂ ತೊಗಟೆ ಸಹ ತುಂಬಾ ಪ್ರಯೋಜನಕಾರಿ ಆಗಿದೆ. ಹುಣಸೆ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್-ಎ, ಫಾಸ್ಪರಸ್, ಪೊಟಾಷಿಯಂ, ಕ್ಯಾಲ್ಸಿಯಂ, ಕಬ್ಬಿಣ ಮತ್ತು ನಾರಿನಂಶ ಸೇರಿ ಹಲವು ಪೋಷಕಾಂಶಗಳಿವೆ.

ಹುಣಸೆ ಹಣ್ಣಿನಲ್ಲಿ ಟಾರ್ಟಾರಿಕ್ ಆಮ್ಲವಿದೆ. ಹುಣಸೆ ಹಣ್ಣಿನಲ್ಲಿ ನಾರಿನಾಂಶ ಹೆಚ್ಚಾಗಿರುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಹೊರಹಾಕಿ ರಕ್ತ ಸಂಚಾರವನ್ನು ಸುಗಮಗೊಳಿಸಿ ಹೃದಯ ಬಡಿತವನ್ನು ಸರಾಗವಾಗಿಸುವ ಅತ್ಯದ್ಭುತ ಗುಣ ಹುಣಸೆ ಹಣ್ಣಿಗೆ ಇದೆ ಎಂದು ಹೇಳುತ್ತಾರೆ. ನಾರಿನಾಂಶ ಹೆಚ್ಚಾಗಿರುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಹೊರಹಾಕಿ ರಕ್ತ ಸಂಚಾರವನ್ನು ಸುಗಮಗೊಳಿಸಿ ಹೃದಯ ಬಡಿತವನ್ನು ಸರಾಗವಾಗಿಸುವ ಅತ್ಯದ್ಭುತ ಗುಣ ಹುಣಸೆ ಹಣ್ಣಿಗೆ ಇದೆ.         

        ಅಡುಗೆ ಮನೆಯಲ್ಲಿ ಹುಣಸೆ ಹಣ್ಣು ಯಾವಾಗಲೂ ಇದ್ದೇ ಇರುತ್ತದೆ. ಹುಣಸೆ ಹಣ್ಣನ್ನು ಸಾರು, ಸಾಂಬಾರಿಗೆ ಬಳಸುವುದು ಗೊತ್ತು. ಈ ಹುಣಸೆ ಹಣ್ಣಿನ ಬೀಜ, ಎಲೆ, ತೊಗಟೆಯಲ್ಲಿ ಸಹ ಅನೇಕ ಔಷಧೀಯ ಗುಣಗಳಿವೆ.

ಹುಣಸೆ ಹಣ್ಣಿನಲ್ಲಿ ವಿಟಮಿನ್ ಬಿ ಹೇರಳವಾಗಿದ್ದು, ಕ್ಯಾಲ್ಸಿಯಂ ಅಧಿಕವಾಗಿದೆ. ವಿಪರೀತ ತಲೆನೋವು ಕಂಡುಬಂದ ಸಂದರ್ಭದಲ್ಲಿ ಹುಣಸೆ ಹಣ್ಣಿನ ರಸವನ್ನು ಹಿಂಡಿ ನೆತ್ತಿಗೆ ಹಾಕಿದರೆ ಕೆಲ ಹೊತ್ತಿನ ಬಳಿಕ ನೋವು ಉಪಶಮನವಾಗುತ್ತದೆ.

ಹುಣಸೆ ಹಣ್ಣಿನ ರಸ ಉತ್ತಮ ಜೀರ್ಣಕಾರಿ. ತಿಂದ ವಸ್ತು ಸರಿಯಾಗಿ ಜೀರ್ಣವಾಗದಿದ್ದರೆ ಹುಣಸೆ ಹಣ್ಣಿನ ರಸವನ್ನು ನೀರಿನ ಜೊತೆ ಕಲಸಿ ಕುಡಿದರೆ ಚೆನ್ನಾಗಿ ಜೀರ್ಣವಾಗುತ್ತದೆ.

ಗಂಟಲು ನೋವಿಗೆ ಹುಣಸೆ ಹಣ್ಣಿನ ರಸವನ್ನು ಉಪ್ಪಿನ ಜೊತೆ ಚೆನ್ನಾಗಿ ಅರೆದು ಗಂಟಲಿನ ಬಳಿ ಹಚ್ಚಬೇಕು. ದೇಹದ ಸಂದುಗಳಲ್ಲಿ ನೋವಾಗುತ್ತಿದ್ದರೆ, ಕೈ-ಕಾಲು, ಮಂಡಿ ನೋವಿನ ಸಂದರ್ಭದಲ್ಲಿ ಹುಣಸೆ ಮರದ ಎಲೆ, ಹೂವುಗಳನ್ನು ಬೆಂಕಿಯಲ್ಲಿ ಬಾಡಿಸಿಕೊಂಡು ನೋವು ಇರುವ ಜಾಗಗಳಿಗೆಸಾಮಾನ್ಯವಾಗಿ ಹುಣಸೆ ಹಣ್ಣನ್ನು ಅಡುಗೆಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ, ಅದರಲ್ಲೂ ನಾನ್ ವೆಜ್ ಅಡುಗೆ ಮಾಡಿದ್ದರೆ, ಹುಣಸೆ ಹಣ್ಣು ಬೇಕೇ ಬೇಕಾಗುತ್ತದೆ...ಇನ್ನು ಸಾಂಬಾರು, ರಸಂ, ಚಟ್ಟಿಗಳು ರೈಸ್ ಬಾತ್ ಹೀಗೆ ಅನೇಕ ಅಡುಗೆಗಳಿಗೆ ಹುಣಸೆ ಹಣ್ಣನ್ನು ಬಳಸಲಾಗುತ್ತದೆ. ಏಕೆಂದರೆ ಇದು ಜೀರ್ಣಕ್ರಿಯೆಗೆ ಸಹಕಾರಿ. ಅಲ್ಲದೆ ಸಾಮಾನ್ಯವಾಗಿ ಹುಣಸೆ ಹಣ್ಣನ್ನು ಅಡುಗೆಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ, ಅದರಲ್ಲೂ ನಾನ್ ವೆಜ್ ಅಡುಗೆ ಮಾಡಿದ್ದರೆ, ಹುಣಸೆ ಹಣ್ಣು ಬೇಕೇ ಬೇಕಾಗುತ್ತದೆ...ಇನ್ನು ಸಾಂಬಾರು, ರಸಂ, ಚಟ್ಟಿಗಳು ರೈಸ್ ಬಾತ್ ಹೀಗೆ ಅನೇಕ ಅಡುಗೆಗಳಿಗೆ ಹುಣಸೆ ಹಣ್ಣನ್ನು ಬಳಸಲಾಗುತ್ತದೆ. ಏಕೆಂದರೆ ಇದು ಜೀರ್ಣಕ್ರಿಯೆಗೆ ಸಹಕಾರಿ. ಅಲ್ಲದೆ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವುದು ಹಾಗೆಯೇ ನಿಮ್ಮ ಹೃದಯರಕ್ತನಾಳದ ಆರೋಗ್ಯವನ್ನು ಹೆಚ್ಚಿಸುವುದರ ಜೊತೆಗೆ ಮಟ್ಟವನ್ನು ನಿಯಂತ್ರಿಸುವುದು ಹಾಗೆಯೇ ನಿಮ್ಮ ಹೃದಯರಕ್ತನಾಳದ ಆರೋಗ್ಯವನ್ನು ಹೆಚ್ಚಿಸುವುದು•

      ಅಜೀರ್ಣವಾದರೆ ಹೊಟ್ಟೆಯಲ್ಲಿನ ತಳಮಳ ಹೇಳತೀರದು ಇಂತಹ ಸಮಯದಲ್ಲಿ ಆದಷ್ಟು ನಾರಿನಂಶವಿರುವ ಆಹಾರಗಳು ಆಹಾರಕ್ರಮದಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ವೈದ್ಯರು ಹೇಳುತ್ತಾರೆ.

ಹಾಗಾಗಿ ನಾರಿನಂಶವಿರುವ ಆಹಾರಗಳನ್ನು ಸೇವಿಸುವ ಜೊತೆಗೆ ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಹುಣಸೆ ಹಣ್ಣನ್ನು ನಿಯಮಿತವಾಗಿ ಬಳಸುವುದರಿಂದ ಜೀರ್ಣಾಂಗದ ವ್ಯವಸ್ಥೆಗೆ ಸಲಭವಾಗಿ ನಡೆಯುತ್ತದೆ.  ಅಷ್ಟೇ ಅಲ್ಲದೇ, ದೇಹದ ಒಳಗಿನ ಕರುಳಿನ ಚಲನೆ ಉತ್ತಮಗೊಂಡು ದೇಹುಣಸೆ ಹಣ್ಣಿನಲ್ಲಿ ನಾರಿನಾಂಶ ಹೆಚ್ಚಾಗಿರುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಹೊರಹಾಕಿ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ 

         ಹುಣಿಸೆ ಹಣ್ಣಿನಲ್ಲಿ ನಾರಿನಾಂಶ ಹೆಚ್ಚಾಗಿರುವುದರಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ಹೊರಹಾಕಿ ರಕ್ತ ಸಂಚಾರವನ್ನು ಸುಗಮಗೊಳಿಸಿ ಹೃದಯ ಬಡಿತವನ್ನು ಸರಾಗವಾಗಿಸುವ ಅತ್ಯದ್ಭುತ ಗುಣ ಹುಣಸೆ ಹಣ್ಣಿಗೆ ಇದೆ ಎಂದು ಹೇಳುತ್ತಾರೆ. ಬಡಿತವನ್ನು ಸರಾಗವಾಗಿಸುವ ಅತ್ಯದ್ಭುತ ಗುಣ ಹುಣಸೆ ಹಣ್ಣಿಗೆ ಇದೆ ಎಂದು ಹೇಳುತ್ತಾರೆ.

ಚರ್ಮದಲ್ಲಿನ ಕೊಳೆ, ಕಲ್ಮಶವನ್ನು ತೆಗೆಯಲು ಹುಣಸೆ ಹುಳಿ ಬಳಕೆ ಮಾಡಬಹುದು ಒಂದು ಚಮಚ ಹುಣಸೆ ಹುಳಿ ತಿರುಳಿ ಮತ್ತು ಕಲ್ಲುಪ್ಪು ಹಾಕಿಕೊಳ್ಳಿ ಇದಕ್ಕೆ ಒಂದು ಚಮಚ ಮೊಸರು ಅಥವಾ ಹಾಲಿನ ಕೆನೆ ಹಾಕಿ ಪೇಸ್ಟ್ ಮಾಡಿ.

ಎಣ್ಣೆಯುಕ್ತ ಚರ್ಮದವರು ಮೊಸರು ಬಳಸಿ ಮತ್ತ ಒಣ ಚರ್ಮದವರು ಹಾಲಿನ ಕೆನೆ ಬಳಕೆ ಮಾಡಿ ಮಿಶ್ರಣದಿಂದ ಮುಖವನ್ನು ಸ್ಮಬ್ ಮಾಡಿ ಕೈ ಬೆರಳಿನಿಂದ ವೃತ್ತಾಕಾರದಲ್ಲಿ ಸ್ಮಬ್ ಹುಣಸೆ ಹುಳಿಯಲ್ಲಿ ಇರುವಂತಹ ವಿಟಮಿನ್ ಸಿ ಮತ್ತು ಬಿ ಚರ್ಮದಲ್ಲಿನ ಸತ್ತ ಕೋಶಗಳನ್ನು ತೆಗೆಯುವುದು ಮತ್ತು ಚರ್ಮವು ಕಾಂತಿಯುತವಾಗುವಂತೆ ಮಾಡುವುದು. 

ಹುಣಸೆಹಣ್ಣು ಅನೇಕ ಪೌಷ್ಟಿಕಾಂಶದ ಪ್ರಯೋಜನಗಳನ್ನು ಹೊಂದಿರುವ ಕಟುವಾದ-ಸುವಾಸನೆಯ ಹಣ್ಣಾಗಿದೆ. ಅದರ ಆಹ್ಲಾದಕರ ಆಮ್ಲೀಯ ರುಚಿ ಮತ್ತು ಶ್ರೀಮಂತ ಪರಿಮಳದಿಂದಾಗಿ, ತಿರುಳನ್ನು ದೇಶೀಯ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ವ್ಯಾಪಕವಾಗಿ ಬಳಸಲಾಗುತ್ತದೆ. ತಿರುಳನ್ನು ಮಸಾಲೆಗಾಗಿ, ಮಿಠಾಯಿಗಳು, ಮೇಲೋಗರಗಳು ಮತ್ತು ಸಾಸ್‌ಗಳನ್ನು ಸುವಾಸನೆ ಮಾಡಲು ಬಳಸಲಾಗುತ್ತದೆ ಮತ್ತು ಕೆಲವು ಪಾನೀಯಗಳ ತಯಾರಿಕೆಯಲ್ಲಿ ರಾಸಾಯನಿಕ ಆಮ್ಲೀಯತೆಗಳಿಗೆ ಬದಲಿಯಾಗಿ ಬಳಸಲಾಗುತ್ತದೆ. ಹುಣಸೆಹಣ್ಣಿನ ತಿರುಳನ್ನು ಹುಣಸೆ ಹಣ್ಣಿನ ರಸ, ಸಾಂದ್ರೀಕರಣ, ಪುಡಿ, ಉಪ್ಪಿನಕಾಯಿ ಮತ್ತು ಪೇಸ್ಟ್ ಸೇರಿದಂತೆ ಹಲವಾರು ಉತ್ಪನ್ನಗಳಾಗಿ ಸಂಸ್ಕರಿಸಬಹುದು. 

                ಹುಣಸೆಹಣ್ಣಿನ ತಿರುಳು ಕೆಲವು ವೈದ್ಯಕೀಯ ಉಪಯೋಗಗಳನ್ನು ಹೊಂದಿದೆ ಮತ್ತು ಇದನ್ನು ಜೀರ್ಣಕಾರಿ, ಕಾರ್ಮಿನೇಟಿವ್, ವಿರೇಚಕ, ಕಫಕಾರಿ ಮತ್ತು ರಕ್ತ ನಾದದ ಎಂದು ಪರಿಗಣಿಸಲಾಗುತ್ತದೆ. ತಿರುಳು ಹೈಪೋಲಿಪಿಡೆಮಿಕ್ ಚಟುವಟಿಕೆಯನ್ನು ಹೊಂದಿದೆ ಎಂದು ಕಂಡುಬಂದಿದೆ. ಹುಣಸೆಹಣ್ಣು ಸೇವನೆಯು ಫ್ಲೋರಿನ್ನ ಮೂತ್ರ ವಿಸರ್ಜನೆಯನ್ನು ಹೆಚ್ಚಿಸುವ ಮೂಲಕ ಮಾನವರಲ್ಲಿ ಫ್ಲೋರಿಸಿಸ್ ಪ್ರಗತಿಯನ್ನು ವಿಳಂಬಗೊಳಿಸಲು ಸಹಾಯ ಮಾಡುತ್ತದೆ. ಸಾಂಪ್ರದಾಯಿಕ ಆಚರಣೆಯಲ್ಲಿ, ತಿರುಳನ್ನು ಉರಿಯೂತದ ಮೇಲೆ ಅನ್ವಯಿಸಲಾಗುತ್ತದೆ ಮತ್ತು ನೋಯುತ್ತಿರುವ ಗಂಟಲುಗಾಗಿ ಗಾರ್ಗ್ಲ್ನಲ್ಲಿಯೂ ಬಳಸಲಾಗುತ್ತದೆ. ತಿರುಳು ಪಾರ್ಶ್ವವಾಯು ಪ್ರಕರಣಗಳಲ್ಲಿ ಸಂವೇದನೆಯನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

          ಆದಾಗ್ಯೂ, ಅತಿಯಾದ ಸೇವನೆಯು ಅಲರ್ಜಿಯ ಪ್ರತಿಕ್ರಿಯೆಗಳು ಮತ್ತು ಕೆಲವು ಔಷಧಿಗಳೊಂದಿಗೆ ಪರಸ್ಪರ ಕ್ರಿಯೆಗಳನ್ನು ಒಳಗೊಂಡಂತೆ ಹಲವಾರು ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು. ಆದ್ದರಿಂದ, ಹುಣಸೆಹಣ್ಣಿನ ಋಣಾತ್ಮಕ ಪರಿಣಾಮಗಳನ್ನು ತಪ್ಪಿಸಲು ನೀವು ಸೇವಿಸುವ ಮೊದಲು ಕೆಲವು ವಿಷಯಗಳನ್ನು ಪರಿಗಣಿಸಬೇಕು ಹುಣಸೆಹಣ್ಣು ಸ್ವಭಾವತಃ ಹೆಚ್ಚು ಆಮ್ಲೀಯವಾಗಿದೆ. 

      ಹುಣಸೆ ಹಣ್ಣಿನಲ್ಲಿ ಹಲವಾರು ಔಷಧೀಯ ಗುಣಗಳಿವೆ. ಗಾಯದ ಚಿಕಿತ್ಸೆ, ಉರಿಯೂತ, ಜ್ವರ, ಕಣ್ಣಿನ ಕಾಯಿಲೆ, ಮಲೇರಿಯಾ, ಮಲಬದ್ಧತೆ, ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು, ಭೇದಿ ಮತ್ತು ಹುಳುಗಳು, ಮಧುಮೇಹ, ಸಂಧಿವಾತ ಇತ್ಯಾದಿಗಳಲ್ಲಿ ಇದನ್ನು ಬಳಸಲಾಗುತ್ತದೆ.

        ಟಾರ್ಟಾರಿಕ್ ಆಮ್ಲವು ಹುಣಸೆ ಹಣ್ಣಿನ ತಿರುಳಿನಲ್ಲಿರುವ ಪ್ರಮುಖ ಆಮ್ಲವಾಗಿದ್ದು ಅದು ತಿರುಳಿಗೆ ಆಮ್ಲೀಯ ರುಚಿಯನ್ನು ನೀಡುತ್ತದೆ. ಹುಣಸೆ ಹಣ್ಣಿನ ತಿರುಳಿನಲ್ಲಿ ಮಾಲಿಕ್, ಸಕ್ಸಿನಿಕ್, ಸಿಟ್ರಿಕ್ ಮತ್ತು ಕ್ವಿನಿಕ್ ಆಮ್ಲಗಳಂತಹ ಓಥ್ರ್ ಆಮ್ಲಗಳಿವೆ. ನಿರ್ದಿಷ್ಟವಾಗಿ ಆಮ್ಲೀಯ ಆಹಾರವಾಗಿ, ಇದು ಆಸಿಡ್ ರಿಫ್ಲಕ್ಸ್‌ಗೆ ಕಾರಣವಾಗಬಹುದು, ವಿರೇಚಕ ಪರಿಣಾಮವನ್ನು ಹೊಂದಿರಬಹುದು ಅಥವಾ ಹಲ್ಲಿನ ದಂತಕವಚವನ್ನು ಸವೆತಗೊಳಿಸಬಹುದು, ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಅದನ್ನು ತಿನ್ನುವುದನ್ನು ತಪ್ಪಿಸಿ ಮತ್ತು ನಂತರ ನಿಮ್ಮ ಹಲ್ಲುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಲು ಮರೆಯದಿರಿ.     

      ಹೆಚ್ಚಿನ ಕಾರ್ಬೋಹೈಡ್ರೇಟ್ ಆಹಾರಗಳಂತೆ, ಹುಣಸೆಹಣ್ಣು ಮಧುಮೇಹಿಗಳಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ಹೈಪೊಗ್ಲಿಸಿಮಿಯಾಕ್ಕೆ ಕಾರಣವಾಗುತ್ತದೆ ಎಂದು ತಿಳಿದುಬಂದಿದೆ. ನೀವು ಯಾವುದೇ ರೀತಿಯ ವ್ಯಾಸೋಕನ್ಸ್ಟ್ರಿಕ್ಟರ್ ತೆಗೆದುಕೊಳ್ಳುತ್ತಿದ್ದರೆ. ಈ ಹಣ್ಣು ರಕ್ತನಾಳಗಳ ಕಿರಿದಾಗುವಿಕೆಯ ಪ್ರಕ್ರಿಯೆಯನ್ನು ವೇಗಗೊಳಿಸುವ ಮೂಲಕ ವಾಸೊಕಾನ್ಸ್ಟ್ರಿಕ್ಟಿಂಗ್ ಪರಿಣಾಮಗಳನ್ನು ಸೇರಿಸುತ್ತದೆ ಎಂದು ತಿಳಿದುಬಂದಿದೆ. ಇದು ಅಂತಿಮವಾಗಿ ನಿಧಾನ ರಕ್ತದ ಹರಿವು ಅಥವಾ ಕೆಲವೊಮ್ಮೆ ರಕ್ತನಾಳಗಳ ಸಂಪೂರ್ಣ ತಡೆಗಟ್ಟುವಿಕೆಗೆ ಕಾರಣವಾಗುತ್ತದೆ. ಹುಣಸೆ ಹಣ್ಣಿನ ತಿರುಳು ಅಥವಾ ಸಾರವು ಅದರ ವಿರೇಚಕ ಗುಣಗಳಿಗೆ ಹೆಸರುವಾಸಿಯಾಗಿದೆ.

ಹುಣಸೆಹಣ್ಣಿನ ಮರದ ಸುತ್ತ ಹೆಚ್ಚು ಹೊತ್ತು ಇರುವುದು ತಲೆತಿರುಗುವಿಕೆ, ದೌರ್ಬಲ್ಯ ಮತ್ತು ವಾಕರಿಕೆ ಮುಂತಾದ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ, ಹುಣಸೆ ಮರದ ಸುತ್ತಲಿನ ಪರಿಸರದಲ್ಲಿ ಆಮ್ಲೀಯತೆ ತುಂಬಾ ಹೆಚ್ಚಿದ್ದು, ಇದು ಆರೋಗ್ಯಕ್ಕೆ ಹಾನಿಕರ ಎನ್ನುತ್ತಾರೆ ವಿಜ್ಞಾನಿಗಳು ಬಹುಶಃ ಅದಕ್ಕಾಗಿಯೇ ಅದರಲ್ಲಿ ಭೂತಗಳು ವಾಸವಾಗಿರುತ್ತವೆ ಎನ್ನುವ ಮಾತು ಸೃಷ್ಟಿಯಾಗಿರಬಹುದು.

ಹುಣಸೆ ಹಣ್ಣಿನ ಮರವು ತುಂಬಾ ಬಲವಾಗಿರುತ್ತದೆ, ಅದಕ್ಕಾಗಿಯೇ ಕೊಡಲಿಯ (ಕಾವು)ಹಿಡಿಕೆಯನ್ನು ಸೇರಿದಂತೆ ಇನ್ನಿತರ ಕಬ್ಬಿಣದ ವಸ್ತುಗಳಿಗೆ ಹಿಡಿಕೆಯನ್ನು ತಯಾರಿಸಲು ಈ ಮರವನ್ನು ಬಳಸಲಾಗುತ್ತದೆ. ಅದು ತುಂಬಾ ಬಲವಾಗಿರುತ್ತದೆ. ಆದರೆ, ಹುಣಸೆ ಮರ ಎಷ್ಟೇ ಬಲವಾಗಿದ್ದರೂ ಜನರು ಮನೆಯ ಮೇಲ್ಮಾಳಿಗೆಯ, ಬಾಗಿಲು ಕಿಟಕಿ ಇತ್ಯಾದಿಗಳ ಮರಗೆಲಸಕ್ಕೆ , ಅದರಿಂದ ಪೀಠೋಪಕರಣಗಳನ್ನು ತಯಾರಿಸದೇ ಇರುವುದಕ್ಕೆ ಇದು ಕೂಡ ಒಂದು ಕಾರಣ ಇರಬಹುದು 

ಧನ್ಯವಾದಗಳು 


                

No comments:

Post a Comment