BIRTH DAY CELEBRATION (ವರ್ಧಾಪನ ದಿನ ಆಚರಣ)
ವರ್ಧಾಪನ ದಿನವನ್ನು ಆಚರಿಸುವ ಪದ್ಧತಿ
ಪ್ರತಿಯೊಬ್ಬರು ಯಾವ ತಿಥಿಗಳಲ್ಲಿ ಜನಿಸಿರುತ್ತಾರೋ ಆ ಮಾಸ ತಿಥಿಯು ಪುನರಪಿ ಬಂದಾಗ ಆ ತಿಥಿಯ ದಿವಸಕ್ಕೆ ವರ್ಧಾಪನ ದಿವಸವೆಂದು ಹೇಳಲ್ಪಡುತ್ತದೆ.ಈ ವರ್ಧಂತಿ ದಿವಸವನ್ನು ಚಿಕ್ಕವರು ಹಿರಿಯರು ಎಲ್ಲರು ಆಚರಿಸಬಹುದು. ಮಹಾತ್ಮರು ರಾಷ್ಟ್ರೀಯಪುರುಷರು ಹಿರಿಯರು ನಡೆದ ಸನ್ಮಾರ್ಗದಂತೆ ನಾವೂಸಹ ಆದರ್ಶಪ್ರಾಯರಾಗಿ ನಡೆದುಕೋಳ್ಳಬೇಕೆಂಬ ಉದ್ದೇಶದಿಂದ ಈ ವರ್ಧಂತಿ ಉತ್ಸವವನ್ನು ಆಚರಿಸುವುದು ವಾಡಿಕೆ . ಇದರಿಂದ ಆಯುರಾರೋಗ್ಯ ಆನಂದಾದಿ ಭಾಗ್ಯಗಳು ಲಭಿಸಿ ಅಭಿವೃದ್ಧಿ ಹೊಂದುತ್ತೇವೆ ಎಂಬ ನಂಬಿಕೆ ಇದೆ . ಜನ್ಮ ದಿನದಂದು ಪ್ರತಿಯೋಬ್ಬ ಮನುಷ್ಯನು ಬೇರೆ ಬೇರೆ ವಿಧವಾಗಿ ಸಂಭ್ರಮದಿಂದ ಆಚರಿಸುತ್ತಾನೆ. ಹಟ್ಟಿದ ಹಬ್ಬದ ಆಚರಣೇ ಅವರವರ ಭಾವನೇಗೇ ತಕ್ಕನ್ತೇ ಇದ್ದರು ಶಾತ್ರೋಕ್ತವಾಗೀ ವಿಧಿಯುಕ್ತ ಮಾಡಿದರೇ ಆಯುಃ ಆರೋಗ್ಯ ಭಾಗ್ಯ ಸಂಪತ್ತು ಕಲ್ಯಾಣ ಶತ್ರು ವಿನಾಶ ಇವೇಲ್ಲವು ಪ್ರಾಪ್ತವಾಗುತ್ತವೇ ಮನ್ಗಲಕರವಾದ ದಿಪವನ್ನು ಹಚ್ಚೀ ಜನ್ಮ ದೀನಾಚರಣೇ ಮಾಡುವುದು ಸಂಪ್ರದಾಯ ಬದ್ಧವಾಗಿದೇ ಹಟ್ಟಿದ್ ದಿನದನ್ದು ಸುviಚಾರವನ್ತನು ಶಾನ್ತ ಚಿತ್ತನು ಸಂಯಮಿಯು ಆಗಿರಬೇಕು ಅಪಮೃತ್ಯು ನಿವಾರಣೇಗೇ ಆಯುಷ್ಯ ವೃದ್ಧಿಗೇ ವಿಧಿ ಪೂರ್ವಕ ಆಚರಿಸುವುದು. ವರ್ಧಾಪನ ದಿನವನ್ನು ಜನ್ಮ ತಿಥಿಯನ್ದೇ ಆಚರಿಸಬೇಕು, ತಿಥಿಯನ್ನು ಗುರುತಿಲ್ಲದವರು ತಿಳಿದವರನ್ನು
ಕೇಳೀ ತಿಳಿದು ಕೋಳ್ಳಬೇಕು, ಆದಾಗ್ಯೂ ತಿಳಿಯದೇ ಹೋದಲ್ಲೀ ದಿನಾನ್ಕದನ್ದು ಆಚರಿಸಬಹುದು. ಜನ್ಮ ತಿಥಿಯು ಏರಡು ದಿನಗಳಲ್ಲೀ ವ್ಯಾಪಿಸಿದ್ದರೇ ಉದಯಕಾಲದ ತಿಥಿಯನ್ನು ಆಚರಿಸುವುದು.
ಸರ್ವೈಶ್ಚ ಜನ್ಮದಿವಸೇ ಸ್ನಾನ ತೈಲ್ಮಙ್ಗಲವಾರಭಿಃ ||
ಪ್ರತಿ ಸಂವತ್ಸರಂ ಯತ್ನಾತ ಕರ್ತಯಶ್ಚ ಮಹೋತ್ಸವಃ ||
ಆ ದಿವಸದನ್ದು ಶ್ರಿಗನ್ಧದ ಅಥವಾ ಗುಲಾಬಿಯ ಇಲ್ಲವೇ ಇಷ್ಟವಿದ್ದ ಯಾವುದೇ ಸುವಾಸಿಕತೈಲವನ್ನು ಮೈಗೇ ಲೇಪಿಸಿಕೋಣ್ಡು ಅಭ್ಯಙ್ಗ ಸ್ನಾನವನ್ನು ಮಾಡೀ ಪೂಜಾದಿ ನಿತ್ಯ ಕರ್ಮಗಳನ್ನು ಪುರೈಸಿ, ಸಾರಾಣಿ ರನ್ಗವಲ್ಯಾದಿಗಳಿನ್ದ ಅಲಂಕಾರ ಮಾಡೀದ ಯೋಗ್ಯವಾದ ಸ್ಥಳದಲ್ಲೀ ಓನ್ದು ಮಣೇಯ ಮೇಲೇ ಅಕ್ಕಿಯ ಗುಮ್ಪಿಯನ್ನು ಹಾಕಿ ಅದರ ಮಧ್ಯದಲ್ಲೀ ಏರಡು ವಿಳ್ಯೇಯ ಏಲೇಯ ಮೇಲೇ ಓನ್ದು ಅಡಿಕೇ ಬೇಟ್ಟ್ವನ್ನು ಇಡುವುದು ಅದಕ್ಕೇ ಮಾರ್ಕಣ್ಡೇಯ ಸ್ವರುಪವಾದನ್ಥ ದೇವತೇಯೇನ್ದು ಕಲ್ಪಿಸಿ ಮುನ್ದೇ ಉತ್ತರ ಅಥವಾ ಪೂರ್ವಾಭಿಮುಖವಾಗೀ ಕುಳಿತು ಸಂಕಲ್ಪ ಮಾಡಬೇಕು
ಸಂಕಲ್ಪ : ಆಚಮ್ಯ ಪ್ರಾಣಾನಾಯಾಮ್ಯ ದೇಶಕಾಲೌ ಸಂಕೀರ್ತ್ಯ ಮಮ ಆಯುರಾರೋಗ್ಯಾಭಿವೃದ್ಧಿರ್ಥಂ ವರ್ಧಾಪನವಿಧ್ಯನ್ಗತ್ವ್ವೇನ ಸಪರಿವಾರ ಶ್ರೀ ಮಾರ್ಕಣ್ಡೇಯ ಪೂಜಾಂ ಕರಿಷ್ಯೇ .... ಸಪರಿವಾರ ಶ್ರೀ ಮಾರ್ಕಣ್ಡೇಯ ದೇವತಾರುಪಿ ಋಷಿಭ್ಯೋ ನಮಃ ಏಂಬ ಹೇಸರಿನಿನ್ದ ಷೋಡಶೋಪಚಾರ ಪುಜೇಯನ್ನು ಆರತಿಯನ್ನು ಮಾಡಬೇಕು. ಶ್ರೀ ಮಾರ್ಕಣ್ಡೇಯ ಋಷಿಗಳು ಪರಮೇಶ್ವರನ ಕೃಪೇಯಿನ್ದ ಮೃತ್ಯುವನ್ನು ಗೇದ್ದವರು. ಇ ಕೇಳಗಿನ ಪ್ರಾರ್ಥನೇಯನ್ನು ಮಾಡೀ ನಮಸ್ಕರಿಸಬೇಕು. ಬೇಲ್ಲ ಯೇಲ್ಳು ಕೂಡೀದ ಹಾಲು ನೈವೇದ್ಯ ಮಾಡಬೇಕು
ಪ್ರಾರ್ಥನಾ :
ಮಾರ್ಕಣ್ಡೇಯ ಮಹಾಭಾಗ ಸಪ್ತ ಕಲ್ಪಾನ್ತ ಜೀವನ |
ಆಯುರಾರೋಗ್ಯ ಸಿಧ್ಯರ್ಥಂ ಅಸ್ಮಾಕಂ ವರದೋ ಭವ ||
ಶ್ರೀ ಅಶ್ವತ್ಥಾಮೋ ಬಲಿರ್ ವ್ಯಾಸೋ ಹನುಮಾಂಶ ವಿಭೀಷಣಃ ||
ಕೃಪಶ್ಚ ಪರಶುರಾಮಶ್ಚ ಸಪ್ತಯತೇ ಚಿರಜೀವನಃ ||
ಸಪ್ತಯತಾನ್ನೇ ಸ್ಮರೇನ್ನಿತ್ಯಂ ಮಾರ್ಕಣ್ಡೇಯಃ ಸ್ತಥಾಷ್ಟಮಂ ||
ಜೀವೇದ್ ವರ್ಷ ಶತಂ ಸಾಗ್ರ ಅಪಮೃತ್ಯು ವಿವರ್ಜಿತಃ ||
ಆಯುರಾರೋಗ್ಯ ಸಿಧ್ಯರ್ಥಂ ಪ್ರಸೀದ ಭಗವನ್ಮುನೇ ||
ಚಿರಞ್ಜೀವೀ ಯಥಾತ್ವನ್ತು ಮುನಿನಾಮ್ ಪ್ರವರದ್ವಿಜಃ ||
ಕುರುಷ್ವ ಮುನಿಶಾರ್ದೂಲ ತಥಾಮಾಂ ಚಿರಜೀವನಂ ||
ಬೇಲ್ಲ ಯೇಲ್ಳು ಕೂಡೀದ ಹಾಲು ಸೇವಿಸುವ ಮನ್ತ್ರ :
ಸತಿಲಂ ಗುಡ ಸಂಮಿಶ್ರಂ ಅನ್ಜಲ್ಯರ್ಧ ಮಿತಂ ಪಯಃ |
ಮಾರ್ಕಣ್ಡೇಯಾ ಧ್ವರಮ್ ಲಭ್ಧ್ವಾ ಪಿಬಾಮ್ಯಾಂ ಆಯುರ್ವಿವೃದ್ಧಯೇ ||
ಹೇಸರುಬೇಳೇ ಪಾಯಸದ ನೈವೇದ್ಯ ತೋರಿಸಿ ಪ್ರಸಾದವೇನ್ದು ಏಲ್ಲರು ಸ್ವೀಕರಿಸುವುದು. ಯಾರ ವರ್ಧಾಪನವಿದೇಯೋ ಅವರಿಗೂ ಆರತೀ ಮಾಡೀ ಮಸ್ತಕಕ್ಕೇ ತಿಲಕವನ್ನಿಡಬೇಕು ಇಷ್ಟ ಮಿತ್ರ ಬನ್ಧು ಬಾನ್ಧವರನ್ನು ಓಳಗೋಣ್ಡು ಆನನ್ದದಿನ್ದ ಭೋಜನ ಮಾಡಬೇಕು. ಸಂಬನ್ಧ ಪಟ್ಟ್ವರಿಗೇ ತಾಮ್ಬೂಲ ದಕ್ಷಿಣೇಯನ್ನಿತ್ತು ತೃಪ್ತಿ ಪಡಿಸಬೇಕು. ಆ ದಿವಸ ಕ್ಷೌರ ಕಲಹ ಹಾಗು ತಾಮಸಆಹಾರ ಮಾದಕ ಪೇಯಗಳನ್ನು ವರ್ಜಿಸಬೇಕು. ಇ ಪೂಜಾ ಪದ್ಧತಿಯು ಧರ್ಮಸಿನ್ಧು ಗ್ರನ್ಥದಪ್ರಕಾರ ಹೇಳಲಾಗಿದೇ.
BIRTH DAY CELEBRATION (वर्धापन दिन आचरण)
वर्धापन दिनवन्नु आचरिसुव पद्धति
प्रतियोब्बरु याव तिथिगळल्ली जनिसिरुत्तारो आ मास तिथियु पुनरपि बन्दाग आ तिथिय दिवसक्के वर्धापन दिवसवेन्दु हेळल्पडुत्तदे. इ वर्धन्ति दिवसवन्नु चिक्कवरु हिरियरु एल्लरु आचरिसबहुदु. महात्मरु राष्ट्रीयपुरुषरु हिरियरु नडेद सन्मार्गदन्ते नावूसह आदर्शप्रायरागी नडेदुकोळ्ळबेकेम्ब उद्देशदिन्द इ वर्धन्ति उत्सववन्नु आचरिसुवुदु वाडीके. इदरिन्द आयुरारोग्य आनन्दादि भाग्यगळु लभिसि अभिवृद्धि होन्दुत्तवे
एंब नंबिकेइदे. जन्म दिनदन्दु प्रतियोब्ब मनुष्यनु बेरे बेरे विधवागी संभ्रमदिन्द आचरिसुत्ताने. हट्टिद् हब्बद

आचरणे अवरवर भावनेगे तक्कन्ते इद्दरु शात्रोक्तवागी विधियुक्त मादिदरे आयुः आरोग्य भाग्य संपत्तु कल्याण शत्रु विनाश इवेल्लवु प्राप्तवागुत्तवे मन्गलकरवाद दिपवन्नु हच्ची जन्म दीनाचरणे माडुवुदु संप्रदाय बद्धवागिदे हट्टिद् दिनदन्दु सुवुचारवन्तनु शान्त चित्तनु संयमियु आगिरबेकु अपमृत्यु निवारणेगे आयुष्य वृद्धिगे विधि पूर्वक आचरिसुवुदु. वर्धापन दिनवन्नु जन्म तिथियन्दे आचरिसबेकु, तिथियन्नु गुरुतिल्लदवरु तिळिदवरन्नु
केळी तिळिदु कोळ्ळबेकु, आदाग्यू तिळियदे होदल्ली दिनान्कदन्दु आचरिसबहुदु. जन्म तिथियु एरडु दिनगळल्ली व्यापिसिद्दरे उदयकालद तिथियन्नु आचरिसुवुदु.
सर्वैश्च जन्मदिवसे स्नान तैल्मङ्गलवारभिः ||
प्रति संवत्सरं यत्नात कर्तयश्च महोत्सवः ||
आ दिवसदन्दु श्रिगन्धद अथवा गुलाबिय इल्लवे इष्टविद्द यावुदे सुवासिकतैलवन्नु मैगे लेपिसिकोण्डु अभ्यङ्ग स्नानवन्नु माडी पूजादि नित्य कर्मगळन्नु पुरैसि, साराणि रन्गवल्यादिगळिन्द अलंकार माडीद योग्यवाद स्थळदल्ली ओन्दु मणेय मेले अक्किय गुम्पियन्नु हाकि अदर मध्यदल्ली एरडु विळ्येय एलेय मेले ओन्दु अडिके बेट्ट्वन्नु इडुवुदु अदक्के मार्कण्डेय स्वरुपवादन्थ देवतेयेन्दु कल्पिसि मुन्दे उत्तर अथवा पूर्वाभिमुखवागी कुळितु संकल्प माडबेकु

संकल्प : आचम्य प्राणानायाम्य देशकालौ संकीर्त्य मम आयुरारोग्याभिवृद्धिर्थं वर्धापनविध्यन्गत्व्वेन सपरिवार श्री मार्कण्डेय पूजां करिष्ये .... सपरिवार श्री मार्कण्डेय देवतारुपि ऋषिभ्यो नमः एंब हेसरिनिन्द षोडशोपचार पुजेयन्नु आरतियन्नु माडबेकु. श्री मार्कण्डेय ऋषिगळु परमेश्वरन कृपेयिन्द मृत्युवन्नु गेद्दवरु. इ केळगिन प्रार्थनेयन्नु माडी नमस्करिसबेकु. बेल्ल येल्ळु कूडीद हालु नैवेद्य माडबेकु
प्रार्थना :
मार्कण्डेय महाभाग सप्त कल्पान्त जीवन |
आयुरारोग्य सिध्यर्थं अस्माकं वरदो भव ||
श्री अश्वत्थामो बलिर् व्यासो हनुमांश विभीषणः ||
कृपश्च परशुरामश्च सप्तयते चिरजीवनः ||
सप्तयतान्ने स्मरेन्नित्यं मार्कण्डेयः स्तथाष्टमं ||
जीवेद्मा वर्ष शतं साग्र अपमृत्यु विवर्जितः ||
कृपश्च परशुरामश्च सप्तयते चिरजीवनः ||
सप्तयतान्ने स्मरेन्नित्यं मार्कण्डेयः स्तथाष्टमं ||
जीवेद्मा वर्ष शतं साग्र अपमृत्यु विवर्जितः ||
आयुरारोग्य सिध्यर्थं प्रसीद भगवन्मुने ||
चिरञ्जीवी यथात्वन्तु मुनिनाम् प्रवरद्विजः ||
कुरुष्व मुनिशार्दूल तथामां चिरजीवनं ||
चिरञ्जीवी यथात्वन्तु मुनिनाम् प्रवरद्विजः ||
कुरुष्व मुनिशार्दूल तथामां चिरजीवनं ||
बेल्ल येल्ळु कूडीद हालु सेविसुव मन्त्र :
सतिलं गुड संमिश्रं अन्जल्यर्ध मितं पयः |
मार्कण्डेया ध्वरम् लभ्ध्वा पिबाम्यां आयुर्विवृद्धये ||
हेसरुबेळे पायसद नैवेद्य तोरिसि प्रसादवेन्दु एल्लरु स्वीकरिसुवुदु. यार वर्धापनविदेयो अवरिगू आरती माडी मस्तकक्के तिलकवन्निडबेकु इष्ट मित्र बन्धु बान्धवरन्नु ओळगोण्डु आनन्ददिन्द भोजन माडबेकु. संबन्ध पट्ट्वरिगे ताम्बूल दक्षिणेयन्नित्तु तृप्ति पडिसबेकु. आ दिवस क्षौर कलह हागु तामसआहार मादक पेयगळन्नु वर्जिसबेकु. इ पूजा पद्धतियु धर्मसिन्धु ग्रन्थदप्रकार हेळलागिदे.
No comments:
Post a Comment