Monday, August 20, 2018

BRAHMANA KARMA (ಬ್ರಾಹ್ಮಣ ಕರ್ಮ)

                                                                                                                                 ಸಂಗ್ರಹಿತ      
ಬ್ರಾಹ್ಮಣ ಕರ್ಮ - ಸರ್ವ ಜನ ಹಿತ

ಬ್ರಾಹ್ಮಣ
ನಿರ್ಧನ ಆದರೆ ಸುಧಾಮ. ಶ್ರೀ ಕೃಷ್ಣ ಅವನ ಸೇವೆ ಮಾಡುತ್ತಾನೆ.ಅವಮಾನಗೊಂಡರೆ, ಚಾಣಕ್ಯ ಆಗುತ್ತಾನೆ. ಕೋಪಗೊಂಡರೆ, ಪರಶುರಾಮನಾಗಿ ಪೃಥ್ವಿಯ ಕ್ಷತ್ರಿಯರನ್ನು ನಾಶ ಮಾಡುತ್ತಾನೆ.  ವಿದ್ಯೆ ಕಲಿತರೆ ಆರ್ಯಭಟನಾಗಿ  ಪ್ರಪಂಚ ಕ್ಕೆ ''(ಸೊನ್ನೆ) ಕೊಡುತ್ತಾನೆ.

ಯಾವಾಗ ಬ್ರಾಹ್ಮಣ ವೇದದ ವಿನಾಶವನ್ನು ನೋಡತ್ತಾನೊ ಆಗ ಆದಿ ಶಂಕರರಾಗಿ ವೈದಿಕ ಧರ್ಮ ಸಂಸ್ಥಾಪಕ ರಾಗುತ್ತಾರೆ.
ಯಾವಾಗ ಬ್ರಾಹ್ಮಣ ರೋಗಿಗಳನ್ನು ನೋಡುತ್ತಾನೊ, ಆಗ ಚರಕನಾಗಿ ಲೋಕಕ್ಕೆ ಆಯುರ್ವೇದ ಕೊಡುತ್ತಾನೆ. ಯಾವಾಗಲೂ ತನ್ನ ಜ್ಞಾನದಿಂದ ವಿಶ್ವವನ್ನು ಪ್ರಕಾಶಿಸುತ್ತಾನೆ.  
ಬ್ರಾಹ್ಮಣ ಧರ್ಮ – ವೇದ,  
ಕರ್ಮ – ಗಾಯತ್ರಿ, 
ಜೀವನ – ತ್ಯಾಗ, 
ಮಿತ್ರ – ಸುಧಾಮ,  
ಕ್ರೋಧ – ಪರಶುರಾಮ, 
ತ್ಯಾಗ - ಋಷಿ ದಧೀಚಿ
ಬ್ರಾಹ್ಮಣ ರಾಜ - ಬಾಜೀರಾವ ಪೇಶ್ವೆ,  ಮಯೂರ ಶರ್ಮ  ಪ್ರತಿಜ್ಞೆ – ಚಾಣಕ್ಯ,  ಬಲಿದಾನ – ಮಂಗಲಪಾಂಡೆ, ಚಂದ್ರ ಶೇಖರ ಆಜಾದ್  
ಭಕ್ತಿ - ರಾವಣ
ಬ್ರಾಹ್ಮಣ ಜ್ಞಾನ - ಆದಿಶಂಕರಾಚಾರ್ಯರು,  
ವಿಜ್ಞಾನ - ಆರ್ಯಭಟ, 
ರಾಜನೀತಿಜ್ಞ-ಕೌಟಿಲ್ಯ, 
ಂಬ್ರಾಹ್ಮಣ ಸುಧಾರಕ – ಮಹರ್ಷಿ ದಯಾನಂದ,   
ಬ್ರಾಹ್ಮಣ ಗಣಿತಜ್ಞ – ರಾಮಾನುಜಂ  
ಬ್ರಾಹ್ಮಣ ಕ್ರೀಡಾ ಪಟು - ವಿಶ್ವನಾಥ, ಚಂದ್ರಶೇಖರ, ಇತ್ಯಾದಿ
ಇದೆಲ್ಲಾ - 
ಕರ್ಮದಿಂದ, ಧರ್ಮದಿಂದ, ಜ್ಞಾನದಿಂದ, ವಿಜ್ಞಾನದಿಂದ, ಹೆಸರಿನಿಂದ, ಜೀವನದಿಂದಮೃತ್ಯುವಿನಿಂದ, ಭಕ್ತಿಯಿಂದ, ಶಕ್ತಿಯಿಂದಯುಕ್ತಿಯಿಂದ, ಮುಕ್ತಿಯಿಂದ, ಆತ್ಮದಿಂದ, ಪರಮಾತ್ಮನಿಂದ, ಮೌಲ್ಯದಿಂದ, ಬಲದಿಂದ, ಸಂಸ್ಕಾರದಿಂದ, ಬುದ್ಧಿಯಿಂದ, ಸಮ್ಮಾನದಿಂದ, ಕೌಶಲ್ಯದಿಂದಲೇ ಮಾತ್ರ.
ಬ್ರಾಹ್ಮಣ
ಬ್ರಾಹ್ಮಣ ಜನ್ಮ - ವಿಷ್ಣುವಿನ ಅಂಶದಿಂದ, ಬುದ್ಧಿ- ಸಮಸ್ತ ಸಮಸ್ಯೆಗಳಿಗೆ ಸಮಾಧಾನ.
ಬ್ರಾಹ್ಮಣನ ವಾಣಿ -  ದೃಷ್ಟಿ – ಸಮಭಾವ   ಜಾತಿ - ಸಂಕಟ ಹರಣ,  ಬ್ರಾಹ್ಮಣ ಕೃಪಾ - ಭವಸಾಗರ ದಾಟುವ ಸಾಧನ  ಕರ್ಮ - ಸರ್ವ ಜನ ಹಿತ ಬ್ರಾಹ್ಮಣನ ವಾಸ - ದೇವಾಲಯ ದರ್ಶನ - ಸರ್ವಮಂಗಳ,  ಬ್ರಾಹ್ಮಣನ ಆಶೀರ್ವಾದ - ಸಮಸ್ತ ಸುಖ ಹಾಗೂ ವೈಭವಗಳ ಪ್ರಾಪ್ತಿ ಬ್ರಾಹ್ಮಣನ ವರದಾನ- ಮೋಕ್ಷ ಪ್ರಾಪ್ತಿ, ಬ್ರಾಹ್ಮಣನ  ಅಸ್ತ್ರ - ಶಾಪ, ಬ್ರಾಹ್ಮಣನ  ಶಸ್ತ್ರ- ಲೇಖನಿ,
ಬ್ರಾಹ್ಮಣನ  ದಾನ - ಸಹಸ್ರ ಪಾಪಗಳಿಂದ ಮುಕ್ತಿ,   ಬ್ರಾಹ್ಮಣನ ಕೋಪ - ಸರ್ವನಾಶ, ಬ್ರಾಹ್ಮಣನಿಗೆ ದಕ್ಷಿಣೆ- ಏಳೇಳು ಪಾಪಗಳಿಂದ ಉದ್ಧಾರ,   ಬ್ರಾಹ್ಮಣನ ಘರ್ಜನೆ - ಸರ್ವ ಭೂತಗಳ ಸಂಹಾರ,  ಬ್ರಾಹ್ಮಣನ ಸರ್ವ ಏಕತಾ - ಸರ್ವ  ಶಕ್ತಿಮಾನ್.

                                                             ಜಯ ಮಹಾಕಾಲ - ಜಯ ಪರಶುರಾಮ .

No comments:

Post a Comment