Friday, December 21, 2018

Rugvediya Sandhyaavandana (ಋಗ್ವೇದೀಯ ಸಂಧ್ಯಾವಂದನ)

                                    ಅಥ ಋಗ್ವೇದ (ಆಶ್ವಲಾಯನ) ಪ್ರಾತ:/ಸಾಯಂ ಸಂಧ್ಯಾವಂದನ

(ಎಡಗೈಯಲ್ಲಿ ತೀರ್ಥ ಸೌಟು ಹಿಡಿದು ಪಾತ್ರೆಯಿಂದ ಜಲ ತೆಗೆದುಕೊಂಡು ಬಲಗೈಯಲ್ಲಿ ಹಾಕಿಕೊಂಡು ಪ್ರಾಶನ ಮಾಡಬೇಕು
ಓಂ ಕೇಶವಾಯ ಸ್ವಾಹಾ, ಓಂ ನಾರಾಯಣಾಯ ಸ್ವಾಹಾ, ಓಂ ಮಾಧವಾಯ ಸ್ವಾಹಾ
ಓಂ ಗೋವಿಂದಾಯ ನಮ: ( ಜಲ ಪ್ರಾಶನ ಮಾಡದೆ ಒಂದು ಉದ್ದರಣೆ ನೀರು ಬಿಡುವುದು ) 
( ಕೈ ಜೋಡಿಸಿ ) ಓಂ ವಿಷ್ಣವೇ ನಮ: 
ಓಂ ಮಧುಸೂದನಾಯ ನಮ:
ಓಂ ತ್ರಿವಿಕ್ರಮಾಯ ನಮ: ಓಂ ವಾಮನಾಯ ನಮ:  
ಓಂ ಶ್ರೀಧರಾಯ ನಮ: 
ಓಂ ಹೃಷೀಕೇಶಾಯ ನಮ:  ಓಂ ಪದ್ಮನಾಭಾಯ ನಮ:
ಓಂ ದಾಮೋದರಾಯ ನಮ: ಓಂ ಸಂಕರ್ಷಣಾಯ ನಮ: 
ಓಂ ವಾಸುದೇವಾಯ ನಮ: 
ಓಂ ಪ್ರದ್ಯುಮ್ನಾಯ ನಮ:  ಓಂ ಅನಿರುದ್ದಾಯ ನಮ:                 
ಓಂ ಪುರುಷೋತ್ತಮಾಯ ನಮ: 
ಓಂ ಅಧೋಕ್ಷಜಾಯ ನಮ:  ಓಂ ನಾರಸಿಂಹಾಯ ನಮ:  
ಓಂ ಅಚ್ಯುತಾಯ ನಮ: 
ಓಂ ಜನಾರ್ದನಾಯ ನಮ: ಓಂ ಉಪೇಂದ್ರಾಯ ನಮ:  
ಓಂ ಹರಯೇ ನಮ: ಓಂ ಶ್ರೀಕೃಷ್ಣಾಯ ನಮ:
ಅಪವಿತ್ರ: ಪವಿತ್ರೋ ವಾ ಸರ್ವಾವಸ್ಥಾಂ ಗತೋಪಿ ವಾ | ಯ: ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಂಭ್ಯಂತರ: ಶುಚಿ: || (ಪ್ರೋಕ್ಷಣೆ) ( ಅಂಗುಷ್ಠ ಮತ್ತು ಅನಾಮಿಕದಿಂದ ಮುಗು ಹಿಡಿದು )  ಪ್ರಣವಸ್ಯ | ಪರಬ್ರಹ್ಮ ಋಷಿ: (ಶಿರಸಿ) |  ಪರಮಾತ್ಮಾ ದೇವತಾ (ಹೃದಯೇ) | ದೈವೀ ಗಾಯತ್ರೀ ಛಂದ: (ಮುಖೇ) | ಪ್ರಾಣಾಯಾಮೇ ವಿನಿಯೋಗ: || ಓಂ ಭೂ: |  ಓಂ ಭುವ: | ಓಂ ಸುವ: | ಓಂ ಮಹ: | ಓಂ ಜನ: |  ಓಂ ತಪ: | ಓಂ ಸತ್ಯಂ || ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ | ಧೀಯೋ ಯೋ ನ: ಪ್ರಚೋದಯಾತ್ || ಓಂ ಆಪೋ ಜ್ಯೋತಿರಸೋಮೃತಂ ಬ್ರಹ್ಮ ಭೂರ್ಭುವಸ್ಸುವರೋಂ ||
ಶ್ರೀ ಮದ್ಭಗವತೋ ಮಹಾ ಪುರುಷಸ್ಯ ವಿಷ್ನೋರಾಜ್ನ್ಯಯಾ ಪ್ರವರ್ತ ಮಾನಸ್ಯ ಅದ್ಯಬ್ರಹ್ಮಣ ದ್ವಿತೀಯ ಪ್ರಹರಾರ್ಧ್ಯೆ ಶ್ರೀ ಶ್ವೇತ ವಾರಾಹ ಕಲ್ಪೆ ವೈವಸ್ವತ ಮನ್ವಂತರೆ ಕಲಿಯುಗೆ ಪ್ರಥಮ ಚರಣೆ ಭರತ ವರ್ಷೆ ಬಾರತ ಖಂಡೆ ಜಂಬು ದ್ವಿಪೇ ದಂಡ ಕಾರಣ್ಯೇ ದೇಶೆ ಗೋದಾವರ್ಯಃ ದಕ್ಷಿಣೆ ತಿರೇ  ಶಾಲಿವಾಹನ ಶಕೆ ಬೌದ್ಧ ಅವತಾರೆ ರಾಮಕ್ಷೇತ್ರೆ  ಅಸ್ಮಿನ್ ವರ್ತಮಾನೆ ವ್ಯವಹಾರಿಕೆ  .....ಸಂವತ್ಸರೇ ....ಅಯನೆ .....ಋತೌ ......ಮಾಸೇ .....ಪಕ್ಷೆ .....ತಿಥೌ .....ವಾಸರೆ .....ನಕ್ಷತ್ರೆ .....ಯೋಗೇ .....ಕರಣೆ ..... ಎವಂಗುಣ ವಿಶೇಷಣ ವಿಶಿಷ್ಟಾಯಾಂ  ಶುಭ ತಿಥೌ  ಮಮ ಉಪಾತು  ಸಮಸ್ತ ದುರಿತ ಕ್ಷಯದ್ವಾರಾ ಶ್ರೀ ವಿಷ್ಣುಪ್ರೇರಣೆಯಾ ಶ್ರೀ ವಿಷ್ಣು ಪ್ರೀತ್ಯರ್ಥಪ್ರಾತ: /  ಸಾಯಂ  ಸಂಧ್ಯಾ  ಉಪಾಸಹಿಷ್ಯೇ || (ತಟ್ಟೆಯಲ್ಲಿ ನೀರು ಬಿಡಬೇಕು )
ಮಾರ್ಜನಂ ಓಂ ಆಪೋಹಿಷ್ಠೇತಿ ತ್ಯೃಚಸ್ಯ ಸೂಕ್ತಸ್ಯ ಅಂಬರೀಷ: ಸಿಂಧುದ್ವೀಪ: ಋಷಿ: | ಆಪೋದೇವತಾ ಗಾಯತ್ರೀ ಛಂದ: | ಮಾರ್ಜನೇ ವಿನಿಯೋಗ: || ( ತಿರ್ಥ್ ಸೌಟಿ ನಿಂದ ನಿರು ತೆಗೆದುಕೊಂಡು ಆ ನೀರನ್ನು ಬಲಗೈ ಬೆರಳುಗಳಿಂದ ದಶ ದಿಕ್ಕು ಗಳಿಗೆ ಸಿಂಪಡಿಸುತ್ತಿರಬೇಕು ) ಓಂ ಆಪೋಹಿಷ್ಠಾ ಮಯೋ ಭುವ: |  ಓಂ ತಾನ ಊರ್ಜೇ ದಧಾತನ: |  ಓಂ ಮಹೇರಣಾಯ ಚಕ್ಷಸೇ |  ಓಂ ಯೋವ:ಶಿವತಮೋರಸ:  ಓಂ ತಸ್ಯ ಭಾಜಯತೇ ಹನ: |  ಓಂ ಉತೀರಿವ ಮಾತರ: |  ಓಂ ತಸ್ಮಾ ಅರಂಗಮಾಮವ: |  ಓಂ ಯಸ್ಯಕ್ಷಯಾಯ ಜಿನ್ವಥ |ಓಂ ಆಪೋ ಜನಯಥಾ ಚ ನ: || ಪ್ರಾತ: / ಸಾಯಂ ಮಂತ್ರಾಚಮನಂ  ಸೂರ್ಯ(ಅಗ್ನಿ)ಶ್ಚೇತಸ್ಯ ಮಂತ್ರಸ್ಯ ಸೂರ್ಯ(ಅಗ್ನಿ) ಮಾಮನ್ಯು ಮನ್ಯುಪತಿ ಯೋ ದೇವತಾ ಪ್ರಕೃತಿ ಛಂದಃ ಮಂತ್ರಾಚಮನೆ ವಿನಿಯೋಗಃ |
ಓಂ ಸೂರ್ಯ(ಅಗ್ನಿ)ಶ್ಚ ಮಾ ಮನ್ಯುಶ್ಚ ಮನ್ಯುಪತಯಶ್ಚ ಮನ್ಯುಕೃತೇಭ್ಯ: | ಪಾಪೇಭ್ಯೋ ರಕ್ಷಂತಾಂ |
ಯದ್ರಾತ್ರ್ಯಾ ಪಾಪ ಮಕಾರ್ಷಂ | ಮನಸಾ | ವಾಚಾ ಹಸ್ತಾಭ್ಯಾಂ | ಪಧ್ಬ್ಯಾಮುದರೇಣ ಶಿಶ್ನಾತ್  |
ಅಹ / ರಾತ್ರಿ ಸ್ತದವಲಂಪತು | ಯತ್ಕಿಂಚ ದುರಿತಂ ಮಯಿ | ಇದಮಹಂ ಮಾ ಮಮೃತಯೋನೌ |
ಸೂರ್ಯೋ / ಸತ್ಯೇ ಜ್ಯೋತಿಷಿ ಜುಹೋಮಿ ಸ್ವಾಹಾ || ಆಚಮನ ( ಓಂ ಕೇಶವಾಯನಮಃ )....ಶ್ರೀ ಕೃಷ್ಣಾ ಯನಮಃ
ಓಂ ಆಪೋಹಿಷ್ಠೇತಿ  ನವರ್ಚಸ್ಯ ಸೂಕ್ತಸ್ಯ ಅಂಬರೀಷ: ಸಿಂಧುದ್ವೀಪ: ಋಷಿ: | ಆಪೋದೇವತಾ ಗಾಯತ್ರೀ ಛಂದ: | ಪಂಚಮೀ ವರ್ಧಮಾನಾ ಸಪ್ತಮೀ ಪ್ರತಿಷ್ಠಾ ಅಂತ್ಯೇ ದ್ವೇ ಅನುಷ್ಟಭೌ | ಮಾರ್ಜನೇ ವಿನಿಯೋಗ: ||
ಓಂ ಆಪೋಹಿಷ್ಠಾ ಮಯೋ ಭುವ: | ತಾನ ಊರ್ಜೇ ದಧಾತನ: |  ಮಹೇರಣಾಯ ಚಕ್ಷಸೇ |
ಯೋವ:ಶಿವತಮೋರಸ: | ತಸ್ಯ ಭಾಜಯತೇ ಹನ: | ಉಶತೀರಿವ ಮಾತರ: |
ತಸ್ಮಾ ಅರಂಗಮಾಮವೋ | ಯಸ್ಯಕ್ಷಯಾಯ ಜಿನ್ವಥ | ಆಪೋ ಜನಯಥಾ ಚ ನ: ||
ಶಂ ನೋ ದೇವೀ ರಭಿಷ್ಟಯ ಆಪೋ ಭವಂತು ಪೀತಯೇ | ಶಂ ಯೋ ರಭಿಸ್ರವಂತುನ: ||
ಈಶಾನಾವಾರ್ಯಾಣಾಂ ಕ್ಷಯಂತೀಶ್ಚರ್ಷನೀನಾಮ್ | ಆಪೋಯಾಚಾಮಿ ಭೇಷಜಮ್ ||
ಅಪ್ಸು ಮೇ ಸೋಮೋ ಅಬ್ರವೀದಂತರ್ವಿಶ್ವಾನಿಭೇಷಜಾ | ಅಗ್ನಿಂಚ ವಿಶ್ವ ಶಂಭುವಮ್ ||
ಆಪಶ್ಚ ವಿಶ್ವ ಭೇಷಜಿ ಅಪ: ಪೃಣೀತ ಭೇಷಜಂ ವರೂಥಂ ತನ್ವೇ3ಮಮ || ಜ್ಯೋಕ್ಚ ಸೂರ್ಯಂ ದೃಶೇ ||
ಇದಮಾಪ: ಪ್ರವಹತ ಯತ್ಕಿಂಚ ದುರತಂ ಮಯಿ | ಯದ್ವಾಹಮಭಿ ದುದ್ರೋಹ ಯದ್ವಾಶೇಪ ಉತನೃತಮ್ ||
ಅಪೋಅದ್ಯಾ ಅನ್ವಚಾರಿಷಂ ರಸೇನ ಸಮಗಸ್ಮಹಿ | ಪಯಸ್ವನಗ್ನ ಆಗಹಿ ತಂ ಮಾ ಸಂಸೃಜ ವರ್ಚಸಾ ||
ಓಂ ಸಸ್ರುಷೀ:  ಸ್ತದಪಸೋ ದಿವಾ ನಕ್ತಂಚ ಸಸ್ರುಷೀ: || ವರೇಣ್ಯಕ್ರತೂ ರಹಮಾದೇವೀ ರವಸೇ ಹುವೇ || (ಪ್ರೋಕ್ಷಣೆ)
(ಅಂಗೈಯಲ್ಲಿ ನೀರು ಹಾಕಿಕೊಂಡು) ಋತಂಚ ಸತ್ಯಂಚೇತಸ್ಯ ಸೂಕ್ತಸ್ಯ ಮಾಧುಶ್ಚಂದಸೋ ಅಘಮರ್ಷಣ ಋಷಿ:, ಭಾವವೃತ್ತಂ ದೇವತಾ ಅನುಷ್ಟುಪ್ ಛಂದ:, ಅಘಮರ್ಷಣೆ ವಿನಿಯೋಗ: ||
ಓಂ ಋತಂ ಚ ಸತ್ಯಂಚಾಭೀದ್ಧಾತ್ತಪಸೋಧ್ಯಜಾಯತ | ತತೋ ರಾತ್ರ್ಯಜಾಯತ ತತಸ್ಸಮುದ್ರೋ ಅರ್ಣವ: ||1||
ಸಮುದ್ರಾದರ್ಣವಾ ದಧಿ ಸಂತ್ಸರೋ ಅಜಾಯತ | ಅಹೋರಾತ್ರಾಣಿ ವಿದಧ ದ್ವಿಶ್ವಸ್ಯ ಮಿಷತೋವಶೀ ||2|| ಸೂರ್ಯಾಚಂದ್ರಮಸೌಧಾತಾಯಥಾ ಪೂರ್ವ ಮಕಲ್ಪಯತ್ ||ದಿವಂಚ ಪೃಥಿವೀಂ ಚಾಂತರಿಕ್ಷ ಮಥೋ ಸ್ವಾಹಾಃ : ||3||
ಆಚಮನ ( ಓಂ ಕೇಶವಾಯನಮಃ )....ಶ್ರೀ ಕೃಷ್ಣಾ ಯನಮಃ
ಮಮ ಉಪಾತು  ಸಮಸ್ತ ದುರಿತ ಕ್ಷಯದ್ವಾರಾ ಶ್ರೀ ವಿಷ್ಣು ಪ್ರೇರಣೆಯಾ ಶ್ರೀ ವಿಷ್ಣು ಪ್ರೀತ್ಯರ್ಥಂ ಸಾಯಂ/ ಪ್ರಾತಸ್ಸಂಧ್ಯಾ ಅಘ್ರ್ಯ ಪ್ರದಾನಂ ಕರಿಷ್ಯೇ || (ಒಂದು ಉದ್ದರಣೆ ನೀರು ಬಿಡಬೇಕು)
ಗಾಯತ್ರ್ಯಾ ಗಾಥಿನೋ  ವಿಶ್ವಾ ಮಿತ್ರ  ಸವಿತಾ ಗಾಯತ್ರೀ ಗಾಯತ್ರೀ ಛಂದ: ಸಾಯಂ / ಪ್ರಾತಃ ಕಾಲ ಸಂಧ್ಯಾ ಅಘ್ಯಪ್ರದಾನೇ ವಿನಿಯೋಗ:
ಓಂ ಭೂರ್ಭುವಸ್ವ:-ತತ್ಸವಿರ್ವರೇಣ್ಯಂ- ಭರ್ಗೋ ದೇವಸ್ಯ ಧೀಮಹಿ ಧೀಯೋಯೋ ನ: ಪ್ರಚೋದಯಾತ್  ಸವಿತಾಂತರ್ಗತ ಸವಿತ್ರಯೇನಮಃ ಇದಮರ್ಘ್ಯಂ ಸಮರ್ಪಯಾಮಿ  (ಮೂರು ಸಾರಿ) ಕಾಲಾತಿಕ್ರದೋಷಪ್ರಾಯಶ್ಚಿತ್ತ ಅಘ್ಯಪ್ರದಾನಂ ಕರಿಷ್ಯೇ ||
ಓಂ ಭೂರ್ಭುವಸ್ವ:-ತತ್ಸವಿರ್ವರೇಣ್ಯಂ- ಭರ್ಗೋ ದೇವಸ್ಯ ಧೀಮಹಿ ಧೀಯೋಯೋ ನ: ಪ್ರಚೋದಯಾತ್ ಸವಿತಾಂತರ್ಗತ ಸವಿತ್ರಯೇನಮಃ ಇದಮರ್ಘ್ಯಂ ಸಮರ್ಪಯಾಮಿ
( ಕೈಯಲ್ಲಿ ನೀರು ತೆಗೆದುಕೊಂಡು ತಲೆಯ ಸುತ್ತಲೂ ಒಂದಾವರ್ತಿ ಸುತ್ತಬೇಕು ) ಮೊಷ ವಾದ್ಯ ದುರ್ಹಣಾವಾ ಸಾಯಂಕರದಾರೆ ಉತ್ತಿಷ್ಟೋತ್ತಿಷ್ಟ ಗಂತವ್ಯಂ ಪುನರಾಗಮನಾಯಚ | ಉತ್ತಿಷ್ಟದೇವಿ ಸ್ಥಾತವ್ಯಂ ಪ್ರವಿಶ್ಯ ಹೃದಯಂ ಮಮ || ಆಸಾವಾದಿತ್ಯೋ ಬ್ರಹ್ಮಃ ಆಚಮನ ( ಓಂ ಕೇಶವಾಯನಮಃ )....ಶ್ರೀ ಕೃಷ್ಣಾ ಯನಮಃ
ಓಂ ಅಪಸರ್ಪಂತು ಯೇ ಭೂತ ಎ ಭೂತಾ ಭೂಮಿಸಂಸ್ಥಿತಾ | ಯೇ ಭೂತಾ ವಿಘ್ನಕರ್ತಾರ: | ತೇನಷ್ಯಂತು ಶಿವಾಜ್ಞಯಾ: |ಅಪಕ್ರಾಮಂತು  ಭೂತಾನೀ  ಪಿಶಾಚ್ಯಾ ಸರ್ವತೋ ದಿಶಂ | ಸರ್ವೇಷಾಮಭಿರೋದೇನ | ಬ್ರಹ್ಮಕರ್ಮ ಸಮಾರಭೇತ್ |  ಪ್ರುಥ್ವಿತಿ ಮಂತ್ರಸ್ಯ ಮೇರು ಪ್ರುಷ್ಥ ಋಷಿಹ್ ಕೂರ್ಮೋ ದೇವತಾ ಸುತಲಂ ಛಂದಃ ಆಸನೆ ವಿನಿಯೋಗಃ |  ಓಂ ಪೃಥ್ವಿತ್ವಯ ಧೃತಾ ಲೋಕಾ | ದೈವಿತ್ವಂ ವಿಷ್ಣುನಾಧೃತಾ | ತ್ವಂಚಧಾರೆಯ ಮಾಂ ದೇವಿ | ಪವಿತ್ರಂ ಕುರುಚಾಸನಂ | ಓಂ ಅನಂತಾಸನಾಯನಮಃ | ಓಂ ಕೂರ್ಮಾಸನಾಯನಮಃ |
ಕರನ್ಯಾಸ –
ತತ್ಸವಿತು: (ಬ್ರಹ್ಮಾತ್ಮನೇ) ಅಂಗುಷ್ಠಾಭ್ಯಾಂ ನಮ: ( ತರ್ಜನಿಯನ್ನು ಹೆಬ್ಬೆರಳಿಗೆ ಹಚ್ಚುವುದು ) | ವರೇಣ್ಯಂ (ವಿಷ್ಣುರಾತ್ಮನೇ) ತರ್ಜನೀಭ್ಯಾಂ ನಮ: ( ಹೆಬ್ಬೆರಳನ್ನು ತರ್ಜನಿಗೆ ಹಚ್ಚುವುದು ) | ಭರ್ಗೋ ದೇವಸ್ಯ (ರುದ್ರಾತ್ಮನೇ) ಮದ್ಯಮಾಭ್ಯಾಂ ನಮ: ( ಹೆಬ್ಬೆರಳನ್ನು ನಡುಬೆರಳಿಗೆ ಹಚ್ಚುವುದು )| ಧೀಮಹಿ (ಸತ್ಯಾತ್ಮನೇ) ಅನಾಮಿಕಾಭ್ಯಾಂ ನಮ: ( ಹೆಬ್ಬೆರಳನ್ನು ಉಂಗುರು ಬೆರಳಿಗೆ  ಹಚ್ಚುವುದು )| ಧಿಯೋಯೋನ: (ಜ್ಞಾನಾತ್ಮನೇ) ಕನಿಷ್ಠಕಾಭ್ಯಾಂ ನಮ: ( ಹೆಬ್ಬೆರಳನ್ನು ಕಿರು ಬೆರಳಿಗೆ  ಹಚ್ಚುವುದು )| ಪ್ರಚೋದಯಾತ್ (ಸರ್ವಾತ್ಮನೇ) ಕರತಲ ಕರಪೃಷ್ಠಾಭ್ಯಾಂ ನಮ: ( ಅಂಗೈಗಳನ್ನು ಎದೆಯ ಮುಂದೆ ತಂದು ಹಿಂದೆ ಮುಂದೆ ಸ್ಪರ್ಶ ಮಾಡುವುದು ) ||
ಅಂಗನ್ಯಾಸ –
ತತ್ಸವಿತು: (ಬ್ರಹ್ಮಾತ್ಮನೇ) ಹೃದಯಾಯ ನಮ: ( ಬಲಗೈಯನ್ನು ಎದೆಗೆ ಹಚ್ಚುವುದು ) | ವರೇಣ್ಯಂ (ವಿಷ್ಣುರಾತ್ಮನೇ) ಶಿರಸೇ ಸ್ವಾಹಾ ( ಬಲಗೈಯಿಂದ ತಲೆಗೆ ಕೈ ಆಡಿಸುವುದು ) | ಭರ್ಗೋ ದೇವಸ್ಯ (ರುದ್ರಾತ್ಮನೇ) ಶಿಖಾಯೈ ವೌಷಟ್  ( ಶಿಖೆಯನ್ನು ಬಲಗೈಯಿಂದ ಝಾಡಿಸಿ ಚಪ್ಪಾಳೆ ತಟ್ಟಬೇಕು ) | ಧೀಮಹಿ (ಸತ್ಯಾತ್ಮನೇ) ಕವಚಾಯ ಹುಮ್ ( ಶರೀರದ ಸುತ್ತಲು ಕೈ ತಿರುಗಿಸಬೇಕು )| ಧಿಯೋಯೋನ: (ಜ್ಞಾನಾತ್ಮನೇ) ನೇತ್ರತ್ರಯಾಯೈ ವೌಷಟ್ (ತರ್ಜನಿ ಮತ್ತು ಅನಾಮಿಕೆಯನ್ನು ಎರಡು  ಕಣ್ಣುಗಳಿಗೆ ಹಚ್ಚಬೇಕು )| ಪ್ರಚೋದಯಾತ್ (ಸರ್ವಾತ್ಮನೇ) ಅಸ್ರಾಯ ಫಟ್ ( ಬಲಗೈಯಿಂದ ತಲೆಗೆ ಕೈ ಆಡಿಸಿ ಚಪ್ಪಾಳೆ ತಟ್ಟುವುದು )| ಭೂರ್ಭುವ: ಸ್ವಃ  ಇತಿ ದಿಗ್ಬಂಧ: ||
ಧ್ಯಾನಂ :
ಧ್ಯೇಯಸ್ಸದಾ ಸವಿತೃ ಮಂಡಲ ಮಧ್ಯವರ್ತಿ | ನಾರಾಯಣ ಸರಸಿಜಾ ಸರಸನ್ನಿವಿಷ್ಟ | ಕೇಯುರವಾನ್ ಮಕರ ಕುಂಡಲವಾನ್ |ಕಿರಿಟೆ ಹಾರಿ ಹಿರಣ್ಯಮಯ ವಪುಹ್ | ಧೃತ ಶಂಖ ಚಕ್ರ ಯುಕ್ತಾ ವಿದ್ರುಮಹೆ ಮನೀಲ ಧವಲ ಛಾಯೈ | ಯುಕ್ತಾ ಬಿಂದು ನಿಬದ್ಧ ರತ್ನ ಮುಕುಟಾಂ  ತತ್ವಾರ್ಥ ವರುಣಾ ತ್ಮಿಕಾಂ | ಗಾಯತ್ರೀಂ ಆವಾಹಯಾಮಿ | ಸಾವಿತ್ರೀಂ ಆವಾಹಯಾಮಿ | ಶ್ರೀಂ ಆವಾಯಯಾಮಿ | ಬಲಂ ಆವಾಹಯಾಮಿ |  ಗಾಯತ್ರ್ಯಾ ಗಾಥಿನೋ  | ವಿಶ್ವಾಮಿತ್ರಃ ಸವಿತಾ ಗಾಯತ್ರಿ  | ಗಾಯತ್ರೀ ಛಂದ: | ರಕ್ತ ವರ್ಣ (ಪೂರ್ವಕ್ಕೆ ಅಂಗೈ ಹಿಡಿಯುವುದು ) / ಕೃಷ್ಣ ವರ್ಣ ( ಪಶ್ಚಿಮಕ್ಕೆ ಅಂಗೈ ಹಿಡಿಯುವುದು ) ಅಗ್ನಿಮುಖ ( ಅಂಗೈ ಮುಖಕ್ಕೆ ಹಿಡಿಯುವುದು ) | ಬ್ರಹ್ಮಾ ಶಿರ:  ( ಅಂಗೈ ಶಿಖೆಗೆ ಹಚ್ಚುವುದು ) | ವಿಷ್ಣೋ ಹೃದಯ: (ಅಂಗೈ ಹೃದಯಕ್ಕೆ ಹಚ್ಚುವುದು ) | ರುದ್ರೋ ಲಲಾಟ: ( ತರ್ಜನಿ ಮತ್ತು ಅನಾಮಿಕೆಗಳನ್ನು ಎರಡು ಕಣ್ಣುಗಳಿಗೆ ಹಚ್ಚುವುದು)  | ಪೃಥುವೀಕುಕ್ಷಿ: ( ಬಲಗೈಯಿಂದ ಬಲಭುಜ ಮತ್ತು ಎಡಭುಜಗಳನ್ನು ಮುಟ್ಟುವುದು ) | ತ್ರೈಲೋಕ್ಯಂ ಚರಣ  ( ಬಲಗೈಯಿಂದ ಬಲ ಮತ್ತು ಎಡಪಾದಗಳನ್ನು ಮುಟ್ಟುವುದು )| ಸಾಯಂಖಾನಸ ಗೋತ್ರ | ಸಾವಿತ್ರಿನಾಂ ಗಾಯತ್ರಿನಾಂ ಉಪನಯನಾದಿ | ಯಥಾಶಕ್ತ್ಯಾ ಗಾಯತ್ರಿ ಮಂತ್ರ ಜಪಂ ಕರಿಷ್ಯೇ  ( ತಟ್ಟೆಯಲ್ಲಿ ನೀರು ಬಿಡಬೇಕು ಉಪವೀತವನ್ನು ಹಿಡಿದು ಕನಿಷ್ಠ ಹತ್ತು ಸಲವಾದರೂ ಗಾಯತ್ರಿ ಮಂತ್ರ ವನ್ನು ಜಪಿಸಬೇಕು )  (ಅನಂತರ )  
ಅಂಗನ್ಯಾಸ : 
ಗಾಯತ್ರ್ಯಾ ಗಾಥಿನೋ  | ವಿಶ್ವಾಮಿತ್ರಃ ಸವಿತಾ ಗಾಯತ್ರಿ  | ಗಾಯತ್ರೀ ಛಂದ: | ರಕ್ತ ವರ್ಣ (ಪೂರ್ವಕ್ಕೆ ಅಂಗೈ ಹಿಡಿಯುವುದು ) / ಕೃಷ್ಣ ವರ್ಣ ( ಪಶ್ಚಿಮಕ್ಕೆ ಅಂಗೈ ಹಿಡಿಯುವುದು ) ಅಗ್ನಿಮುಖ ( ಅಂಗೈ ಮುಖಕ್ಕೆ ಹಿಡಿಯುವುದು ) | ಬ್ರಹ್ಮಾ ಶಿರ:  ( ಅಂಗೈ ಶಿಖೆಗೆ ಹಚ್ಚುವುದು ) | ವಿಷ್ಣೋ ಹೃದಯ: (ಅಂಗೈ ಹೃದಯಕ್ಕೆ ಹಚ್ಚುವುದು ) | ರುದ್ರೋ ಲಲಾಟ: ( ತರ್ಜನಿ ಮತ್ತು ಅನಾಮಿಕೆಗಳನ್ನು ಎರಡು ಕಣ್ಣುಗಳಿಗೆ ಹಚ್ಚುವುದು)  | ಪೃಥುವೀಕುಕ್ಷಿ: ( ಬಲಗೈಯಿಂದ ಬಲಭುಜ ಮತ್ತು ಎಡಭುಜಗಳನ್ನು ಮುಟ್ಟುವುದು ) | ತ್ರೈಲೋಕ್ಯಂ ಚರಣ  ( ಬಲಗೈಯಿಂದ ಬಲ ಮತ್ತು ಎಡಪಾದಗಳನ್ನು ಮುಟ್ಟುವುದು )| ಸಾಯಂಖಾನಸ ಗೋತ್ರ | ಸಾವಿತ್ರಿನಾಂ ಗಾಯತ್ರಿನಾಂ ಉಪನಯನಾದಿ | ಯಥಾಶಕ್ತ್ಯಾ ಗಾಯತ್ರಿ ಮಂತ್ರ ಜಪಂ ಸಂಪುರ್ಣಂ | ಕಶ್ಯಪ ಋಷಿ:, ದುರ್ಗಾ ಜಾತವೇದಾ ದುರ್ಗಾಸ್ತ್ರಿಷ್ಟುಪ್ ದುರ್ಗಾದೇವತಾ ಅನುಷ್ಟುಪ್ ಛಂದ: ಸಂಧ್ಯೋಪಸ್ಥಾನೇ ವಿನಿಯೋಗ: || ಓಂ ಜಾತವೇದಸೇ ಸುನಮಾಮ ಸೋಮ ಮರಾತೀ ಯತೋ ನಿದಹಾತಿ ವೇದ: | ಸನ: ಪರ್ಷದತಿ ದುರ್ಗಾಣಿ ವಿಶ್ವಾ ನಾವೇವ ಸಿಂಧುಂ ದುರಿತಾತ್ಯಗ್ನಿ: | ಓಂ ತಚ್ಛಂಯೋಶ್ಶಂಯು ರ್ವಿಶ್ವೇದೇವಶ್ಶಕ್ಚರೀ ಛಂದ: ಶಾಂತ್ಯರ್ಥೇ ಜಪೇ ವಿನಿಯೋಗ: || ತಚ್ಚಂಯೋ ರಾವೃಣೀಮಹೇ ಗಾತುಂ ಯಜ್ಞಾಯ ಗಾತುಂ ಯಜ್ಞಪತಯೇ | ದೈವೀಸ್ವಸ್ತಿ ರಸ್ತು ನ: ಸ್ವಸ್ತಿ ರ್ಮಾನುಷೇಭ್ಯ: | ಊಧ್ರ್ವಂ ಜಿಗಾತು ಭೇಷಜಂ ಶಂ ನೋ ಅಸ್ತು ದ್ವಿ ಪದೇ ಶಂ ಚತುಷ್ಪದೇ ||  ಓಂ ನಮೋ ಬ್ರಹ್ಮಣೇ ನಮೋ (ಈ ಮಂತ್ರ ಪಠಿಸುತ್ತ ತನ್ನ ಸುತ್ತಲೂ ಮೂರು ಸುತ್ತು ಗಳನ್ನು ಸುತ್ತಬೇಕು ) ಅಸ್ತ್ವಗ್ನಯೇ ನಮ: ಪೃಥಿವ್ಯೈ ನಮ: ಓಷದೀಭ್ಯ: ನಮೋ ವಾಚೇ ನಮೋ ವಾಚಸ್ಪತಯೇ ನಮೋ ವಿಷ್ಣವೇ ಮಹತೇ ಕರೋಮಿ.|
ದಿಕ್ ವಂದನ-
(ಎದ್ದುನಿಂತು ಪೂರ್ವಕ್ಕೆ ಮುಖಮಾಡಿ ಕೈ ಜೋಡಿಸಿ)ಓಂ ಪ್ರಾಚ್ಯೈದಿಶೇ ಯಾಶ್ಚದೇವತಾ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋನಮ: | (ದಕ್ಷಿಣಕ್ಕೆ ಮುಖಮಾಡಿ ಕೈ ಜೋಡಿಸಿ)ಓಂ ದಕ್ಷಿಣಾಯೈ ದಿಶೇ ಯಾಶ್ಚದೇವತಾ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋ ನಮ: | ( ಪಶ್ಚಿಮಕ್ಕೆ ಮುಖಮಾಡಿ ಕೈ ಜೋಡಿಸಿ) ಓಂ ಪ್ರತೀಚ್ಯೈ ದಿಶೇ ಯಾಶ್ಚದೇವತಾ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋ ನಮ: | ( ಉತ್ತರ ಕ್ಕೆ ಮುಖಮಾಡಿ ಕೈ ಜೋಡಿಸಿ) ಓಂ ಉದೀಚ್ಯೈ ದಿಶೇ ಯಾಶ್ಚದೇವತಾ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋ ನಮ: | ( ಆಕಾಶಕ್ಕೆ ಮುಖಮಾಡಿ ಕೈ ಜೋಡಿಸಿ) ಓಂ ಊಧ್ರ್ವಾಯೈ ದಿಶೇ ಯಾಶ್ಚದೇವತಾ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋ ನಮ: | ( ಕೆಳಕ್ಕೆ ಮುಖಮಾಡಿ ಕೈ ಜೋಡಿಸಿ) ಓಂ ಅಧರಾಯೈ ದಿಶೇ ಯಾಶ್ಚದೇವತಾ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋ ನಮ: | ( ಎದೆಯ ಮಟ್ಟಕ್ಕೆ  ಕೈ ಜೋಡಿಸಿ) ಓಂ ಅಂತರೀಕ್ಷಾಯಾಂ ದಿಶೇ ಯಾಶ್ಚದೇವತಾ ಏತಸ್ಯಾಂ ಪ್ರತಿವಸಂತಿ ಏತಾಭ್ಯಶ್ಚ ನಮೋ ನಮ: |
ಓಂ ಸಂಧ್ಯಾಯೈ ನಮ: | ಸಾವಿತ್ರ್ಯೈ ನಮ: | ಗಾಯತ್ರ್ಯೈ ನಮಃ | ಸರಸ್ವತ್ಯೈ ನಮ: | ಸರ್ವಾಭ್ಯೋ ದೇವತಾಭ್ಯೋ ನಮ: | ಮುನಿಭ್ಯೋ ನಮ: | ಋಷಿಭ್ಯೋ ನಮ: | ಗುರುಭ್ಯೋ ನಮ: | ಮಾತೃಭ್ಯೋ ನಮ: | ಪಿತೃಭ್ಯೋ ನಮ: | ಆಚಾರ್ಯೇಭ್ಯೋ ನಮ: | ಕಾಮೋ ಕಾರ್ಷಿನ್ | ಮನ್ಯುರಕಾರ್ಷಿನ್: |ಯಾಂ ಸದಾ ಸರ್ವ ಭೂತಾನಿ ಸ್ಥಾವರಾಣಿ ಚರಾಣಿಚ ಸಾಯಂ ಪ್ರಾತರ ನಮಷ್ಯಮ್ ತು ಸಾಮಾ ಸಂಧ್ಯಾ ಭಿರಕ್ಷತ್ಯೋ ನಮೋನಮಃ |  ಬ್ರಹ್ಮಣ್ಯೋ ದೇವಕೀ ಪುತ್ರೋ ಬ್ರಹ್ಮಣ್ಯೋ ಮುಧುಸೂದನ: | ಬ್ರಹ್ಮಣ್ಯ: ಪುಂಡರೀಕಾಕ್ಷೋ ಬ್ರಹ್ಮಣ್ಯೋ ವಿಷ್ಣುರಚ್ಯುತ: || ನಮೋ ಬ್ರಹ್ಮಣ್ಯ ದೇವಾಯ ಗೋ ಬ್ರಾಹ್ಮಣ ಹಿತಾಯಚ | ಜಗದ್ಧಿತಾಯ ಕೃಷ್ಣಾಯ ಗೋವಿಂದಾಯ ನಮೋ ನಮ: || ಕ್ಷೀರೇಣ ಸ್ನಾಪಿತೇ ದೇವಿ ಚಂದನೇನ ವಿಲೇಪಿತೇ | ಬಿಲ್ವಪತ್ರಾರ್ಚಿತೇ ದೇವೀ ದುರ್ಗೆಹಂ ಶರಣಾಗತಃ ಅಹಂ ದುರ್ಗೀ ಹಂ ಶರಣಾಮ್ ಗಚ್ಚ್ಯ  ತ್ಯೋ ನಮೋ ನಮಃ  || ಉತ್ತಮೇ ಶಿಖರೇ ಜಾತೇ ಭೂಮ್ಯಾಂ ಪರ್ವತಮೂರ್ಧನಿ | ಬ್ರಾಹ್ಮಣೇಭ್ಯೋಭ್ಯನುಜ್ಞಾತಾ ಗಚ್ಛ ದೇವಿ ಯಥಾಸುಖಮ್ | ಶ್ರೀ ಗಚ್ಛ ದೇವಿ ಯಥಾ ಸುಖಂ ನಮೋ ನಮಃ ||  ಉತ್ತಮೇ ಶಿಖರೇ ಜಾತೇ ಭೂಮ್ಯಾಂ ಪರ್ವತಮೂರ್ಧನಿ | ಬ್ರಾಹ್ಮಣೇಭ್ಯೋಭ್ಯನುಜ್ಞಾತಾ ಗಚ್ಛ ದೇವಿ ಯಥಾಸುಖಮ್ | ಶ್ರೀ ಗಚ್ಛ ದೇವಿ ಯಥಾ ಸುಖಂ ನಮೋ ನಮ: ||  ಆಕಾಶ್ಪತಿತಂ ತೋಯಂ ಯಥಾಗಚ್ಛತಿ ಸಾಗರಂ | ಸರ್ವ ದೇವ ನಮಸ್ಕಾರ: ಕೇಶವಂ ಪ್ರತಿಗಚ್ಛತಿ | ಶ್ರೀ ಕೇಶವಂ ಪ್ರತಿಗಚ್ಛತ್ಯೋಂ ನಮ ಇತಿ | ವಾಸನಾತ್ ವಾಸುದೇವಸ್ಯ ವಾಸಿತಂ ತೇ ಜಗತ್ರಯಂ | ಸರ್ವಭೂತ ನಿವಾಸೋಸಿ ವಾಸುದೇವ ನಮೋಸ್ತುತೇ ||  ವಾಸನಾತ್ ವಾಸುದೇವಸ್ಯ ವಾಸುತಂತೆ ಜಗತ್ರಯಂ | ಸರ್ವ ಭೂತ ನಿವಾಸೋಸ್ಮೆ ವಾಸುದೇವ ನಮೋಸ್ತುತೆ | ನಮೋಸ್ತು ಅನಂತಾಯ ಸಹಸ್ರಮೂರ್ತಯೇ | ಸಹಸ್ರ ಪಾದೋಕ್ಷಿ ಶಿರೋರು ಬಾಹವೇ | ಸಹಸ್ರ ನಾಮ್ನೇ ಪುರಷಾಯ ಶಾಶ್ವತೇ | ಸಹಸ್ರ ಕೋಟಿ ಯುಗಧಾರಿಣೇ ನಮ: || ಓಂ ಭದ್ರನ್ನೋ ಅಪಿವಾತಯಮನಃ | ಓಂ ಶಾಂತಿ ಶಾಂತಿ ಶಾಂತಿಃ  ||
 ಸರ್ವಾರಿಷ್ಥ ಶಾಂತಿರಸ್ತು  ಸಮಸ್ತ ಮಂಗಲಾ ವ್ಯಾಪ್ತಿರಸ್ತು | ಚತುಹ್ ಸಾಗರ ಪರ್ಯಂತಂ ಗೋ ಬ್ರಾಹ್ಮಣೆಭ್ಯಃ ಶುಭಂ   ಭವತು.  ಗೋತ್ರ ಪ್ರವರೋಚ್ಚಾರ ........ಋಗ್ವೇದಸ್ಯ  ಆಶ್ವಲಾಯನ ಸೂತ್ರ  ಶಾಖಲ್ಯ ಶಾಖಾ ಧ್ಯಾಯಿನಂ |  .................ಶರ್ಮಾಹಂ  ಅಹಂಭೋ ಅಭಿವಾದಯೇತ್  ಅಭಿವಾದಯಾಮಿ  ||   ಯಸ್ಯಸ್ಮತ್ಯಾಚ ನಾಮೋಕ್ತ್ಯಾ ತಪಸ್ಸಂಧ್ಯಾ ಕ್ರಿಯಾದಿಷು: | ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋವಂದೇ ತಮಚ್ಯುತಂ || ಮಂತ್ರಹೀನಂ ಕ್ರೀಯಾ ಹೀನಂ ಭಕ್ತಿ ಹೀನಂ ಜನಾರ್ಧನ | ಯತ್ ಕೃತಂತು ಮಯಾ ದೇವ ಪರಿಪೂರ್ಣಂ ತದಸ್ತು ಮೇ || ಅನೇನ ಮಯಾಕೃತೇನ ಪ್ರಾತ: / ಸಾಯಂ ಸಂಧ್ಯಾ ಉಪಾಸನೇನ/ವಂದನೇನ ಭಗವಾನ್ ತೇಜಶ್ರಿ ಹನುಮದ್ ಭೀಮ ಮಧ್ವಾಂತರ್ಗತ ಶ್ರೀ ರಾಮ ಕೃಷ್ಣ ವೇದವ್ಯಾಸಾತ್ಮಕ ಭಾರತಿರಮಣ ಮುಖ್ಯ ಪ್ರಾಣಾನ್ ತರ್ಗತ  ಶ್ರೀ ಲಕ್ಷ್ಮೀ ................................ದೇವತಾಃ ಪ್ರಿಯಂತಾಂ ಪ್ರಿತೋಭವತು ನಮಮ  ಶ್ರೀ  ಕೃಷ್ನಾರ್ಪಣಮಸ್ತು. || (ಎಂದು ನೀರು ಬಿಡುವುದು) ಆಚಮನ   ಓಂ ವಿಷ್ಣುವೇ ನಮೋ  ಓಂ ವಿಷ್ಣುವೇ ನಮೋ  ಓಂ ವಿಷ್ಣುವೇ ನಮಃ
ಜಲಪ್ರೋಕ್ಷಣಂ  ಸಂಧ್ಯಾ ವಿಸರ್ಜನ -
ನ್ಯೂನಾತಿರಿಕ್ತ ಲೋಪದೋಷ ಪ್ರಾಯಶ್ಚಿತ್ತಾರ್ಥಂ ನಾಮತ್ರಯ
ಮಂತ್ರ ಜಪಂ ಕರಿಷ್ಯೇ | ಓಂ ಅಚ್ಯುತಾಯ ನಮ: | ಓಂ ಅನಂತಾಯ ನಮ: | ಓಂ ಗೋವಿಂದಾಯ ನಮ: ||
ಓಂ ಅಚ್ಯುತಾನಂತ ಗೋವಿಂದೇಭ್ಯೋ ನಮ: ||
(ಒಂದು ಉದ್ದರಣೆ ನೀರನ್ನು ಕುಳಿತ ಸ್ಥಳಕ್ಕೆ ಪ್ರೋಕ್ಷಿಸಿ, ಭೂಮಿಯನ್ನು ಮುಟ್ಟಿಕೊಂಡು)
ಓಂ ಅದ್ಯಾನೋ ದೇವಸವಿತ: ಪ್ರಜಾವಥ್ಸಾವೀಸ್ಸೌಭಗಂ || ಪರಾದುಷ್ಷ್ಷ್ವ್ಯಂಸುವ |
ವಿಶ್ವಾನಿ ದೇವಸವಿತರ್ದುರಿತಾನಿ ಪರಾಸುವ || ಯದ್ಭದ್ರಂ ತನ್ನ ಆಸುವ |
ಹರಿಃ ಓಂ ತತ್ಸತ್
ಅಪ್ರೋಕ್ಷಿತೇ ಜಪಸ್ಥಾನೇ ಶಕ್ರೋಹರತಿ ತತ್ಫಲಂ || ಪ್ರೋಕ್ಷಿತಸ್ಥ ಮೃದಂಧೃತ್ವಾ ಬ್ರಹ್ಮ ಭೂಯಾಯ ಕಲ್ಪತೇ ||
(ಜಪಾದಿ ಅನುಷ್ಠಾನದ ಸ್ಥಳವನ್ನು ಪ್ರೋಕ್ಷಿಸದೇ ಹೋದರೆ ಅದರ ಫಲವನ್ನು ದೇವೇಂದ್ರನು ಹರಣ ಮಾಡುತ್ತಾನೆ, ಪ್ರೋಕ್ಷಿಸಿ ಆ ಸ್ಥಳದ ಮಣ್ಣನ್ನು ತಿಲಕವಾಗಿ ಧರಿಸಿದರೆ ಫಲವು ನಮಗೇ ಸಿಗುವುದು.)
ಪರಮ ಪೂಜ್ಯ ತಂದೆಯವರಾದ ವೈ . ಶ್ರೀಧರಾಚಾರ್ಯ ಸೀತಾರಾಮಾಚಾರ್ಯ ಕಟ್ಟಿ  ಇವರು ಹೇಳಿಕೊಟ್ಟ ಸಂಧ್ಯಾವಂದನೆಯ ಪಾಠ

No comments:

Post a Comment