Friday, September 27, 2019

HISTORY of PERSIA ಶುಕ್ರಾಚಾರ್ಯರ ಮೊಮ್ಮಗ ಅರ್ವ.ಅರಬ್

ಸಂಗ್ರಹಿತ
ಶುಕ್ರಾಚಾರ್ಯರ ಮೊಮ್ಮಗ ಅರ್ವ,ಅರಬ್
ಮುಸಲ್ಮಾನರ ದೇವರು ಅಲ್ಲಾಹು ಮತ್ತಾರು ಅಲ್ಲ ರಾಕ್ಷಸರ 
ಗುರು ಶುಕ್ರಾಚಾರ್ಯ.ಶುಕ್ರಾಚಾರ್ಯರ ಮೊಮ್ಮಗ ಅರ್ವ. 
ಅರ್ವ ಶಬ್ದದ ಅಪಭ್ರಂಶವೇ ಈವತ್ತಿನ ಅರಬ್ .
ಸುಮ್ಮನೆ ಕಟ್ಟಿದ ಕಪೋಲ ಕಲ್ಪಿತ ಕಥೆಯಲ್ಲ ಇದು.                  "ಹಿಷ್ಟರಿ ಆಫ್ ಪರ್ಶಿಯಾ" ಎಂಬ ಇತಿಹಾಸ ಗ್ರಂಥದಲ್ಲಿ 
ಲೇಖಕ ಸಾಯಿಕ್ಸ್ ಅವರು ಹೇಳುವ ಪ್ರಕಾರ ಶುಕ್ರಾಚಾರ್ಯ 
ಅರಬ್ದೇಶದಲ್ಲಿ ಹಲವು ಕಾಲ ವಾಸವಿದ್ದರು.
ಶುಕ್ರಾಚಾರ್ಯರನ್ನ "ಕಾವ್ಯ" ಅಂತಲೂ ಕರೆಯುವುದಿದೆ.
उशना काव्योsसुराणाम्“
– जैमिनिय ब्रा. (01-125)
ಕಾವ್ಯಶುಕ್ರಚಾರ್ಯರಿಂದ ಅರಬ್ ದೇಶ ಎಷ್ಟು ಪ್ರಭಾವಕ್ಕೊಳಗಾಗಿತ್ತೆಂದರೆ ಅವರ ಅರ್ಚನೆಗೆಂದೆ ಅವರ ಆರಾಧ್ಯ ದೇವ ಶಿವನ ದೇವಾಲಯ ಕಟ್ಟಿದ್ದರು.
ಆ ದೇವಾಲಯ ಇವರಿಗೋಸ್ಕರ ಕಟ್ಟಿದ ಕಾರಣ ಕಾಬಾ (ಕಾವ್ಯ) ಆಯಿತು.
ಅಷ್ಟೇ ಅಲ್ಲ ಶುಕ್ರರ ನೆನಪಗಿಗಾಗಿಯೇ ಮುಸಲ್ಮಾನರು ಇಂದು ಶುಕ್ರಿಯಾ ಅಂತ ಹೇಳುವುದು.
ಅಲ್ಲಾಹು ಶುಕ್ರಾಚಾರ್ಯರೇ. ಅದಕ್ಕೇ ಮುಸಲ್ಮಾನರು ಶುಕ್ರವಾರವನ್ನು ಪವಿತ್ರ ಎನ್ನುವುದು.
ಶುಕ್ರಾಚಾರ್ಯರು ಎಲ್ಲಬಟ್ಟೆಗಳನ್ನು ತೆಗೆಸಿ ರಾಕ್ಷಸನಾಗುವಂತೆ ಪೈಗಂಬರರಿಗೆ ದೀಕ್ಷೆ ಕೊಡುತ್ತಾರೆ.
ಹೀಗೆ ಹೇಳಲಿಕ್ಕೂ ಪ್ರಮಾಣವಿದೆ
 "ಪೈಗಂಬರ್" ಇದು ಸಂಸ್ಕೃತ ಮೂಲದ ಶಬ್ದ. ಪ್ರಗತಮ್ ಅಂಬರಂ ಯಸ್ಮಾತ್ ಸಃ ಪ್ರಾಂಬರಃ . ಈ ಶಬ್ದವೇ ಅಪಭ್ರಂಶವಾಗಿ ಪೈಗಂಬರ್ ಆಗಿದ್ದು. ಈ ಶಬ್ದಕ್ಕೆ ವಸ್ತ್ರ ಇರದವನು ಎಂದರ್ಥ.
ಶುಕ್ರರಲ್ಲಿ ಸಂಜೀವಿನಿ ವಿದ್ಯೆ ಇರುವ ಕಾರಣ ಸತ್ತವರನ್ನು ಬದುಕಿಸುತ್ತಿದ್ದರು.
ಇದೇ ಮುಸಲ್ಮಾನರ ನಂಬಿಕೆ ಅಲ್ಲಾಹು(ಶುಕ್ರಾಚಾರ್ಯ) ನಿರ್ಣಯದ ದಿವಸ ನಮ್ಮನ್ನ ಬದುಕಿಸುತ್ತಾನೆ. ಅದಕ್ಕೆ ಅವರು ಶರೀರವನ್ನ ಸುಡುವುದಿಲ್ಲ.
ರಾಕ್ಷಸರ ಮತ್ತು ಮುಸಲ್ಮಾನರ ಕೆಲವು ಸಾಮ್ಯತೆಗಳು :
ರಾಕ್ಷಸರು ನಿಶಾಚರು ರಾತ್ರಿಯೇ ತಿನ್ನುತ್ತಾರೆ.
ರಮ್ ಜಾನಿನ ಸಂದರ್ಭದಲ್ಲಿ ರಾತ್ರಿಯೇ ಊಟ ಮಾಡುವವರಾರು??
ಕುರಾನ್ ಅವತರಿಸಿದ್ದು ರಾತ್ರಿಯಲ್ಲಿ.
ರಾಕ್ಷಸರು ದೇವತೆಗಳ ವಿರುದ್ಧ ಸದಾ ಯುದ್ಧ ಮಾಡುತ್ತಾರೆ .
ದೇವತೆಗಳ ವಿಗ್ರಹಗಳ ಭಂಜಕರಾರು??ನಮಗೆ ಗೊತ್ತಿದೆ ಇತಿಹಾಸ.
ಎಲ್ಲೋ ಒಂದು ಸಂಶಯದ ಎಳೆ ಮನಸ್ಸಲ್ಲಿ ಮೂಡುತ್ತಿದೆ.
ಈವತ್ತಿಗೂ ಹಾಗಾದರೆ ಶುಕ್ರಗುರುವಿನ ಶಿಷ್ಯರಾದ ರಾಕ್ಷಸರಿದ್ದಾರೆಯೇ?
ಮೂಲಪುರುಷ ಆ್ಯಡಮ್ ...ಈ ಶಬ್ದಕ್ಕೂ ಕೂಡ ಸಂಸ್ಕೃದ "ಅಧಮ" ಶಬ್ದವೇ ಮೂಲ .
ಅಧಮ(ಅಯೋಗ್ಯ) ಎಂದರೆ ಗೊತ್ತಲ್ಲಾ? ಕಪೋಲ ಕಲ್ಪಿತವಲ್ಲ. ಇದರಬಗ್ಗೆ ಒಬ್ಬ ಮುಸಲ್ಮಾನ್ ಕನ್ನಡ, ಸಂಸ್ಕೃತ ಪಂಡಿತರೊಬ್ಬರು ತಮ್ಮ ಒಂದು ಕಾರ್ಯಕ್ರಮ ದಲ್ಲಿ ಹೇಳಿದ್ದುಂಟು. ಅದನ್ನು ನಾನೂ ಫೇಸ್ ಬುಕ್ ನಲ್ಲಿ ಇತ್ತೀಚಿಗೆ ನೋಡಿದ್ದೇನೆ ಕೂಡ. ಆದರೆ ವಿಷಯ ಇದಲ್ಲ. ಮುಸಲ್ಮಾನರು  ಉಪಯೋಗಿಸುವ ಭಾಷೆ ಸಂಪೂರ್ಣ ಸಂಸ್ಕೃತದಿಂದ ಬಂದ ಪದಗಳು. ಹಿಂದುತ್ವದ ತತ್ವಗಳನ್ನು ಆಚಾರ,  ವಿಚಾರಗಳನ್ನು ಶಬ್ದಗಳ ಅಪಭ್ರಮ್ಶ ದಿಂದಾಗಿ ಹೊಸ ಶಬ್ದಗಳು ಹುಟ್ಟಿ ಕೊಂಡಿದೆ ಎಂದು ಸಾಕಷ್ಟು ಉದಾಹರಣೆಗಳ ಸಹಿತ ಸವಿಸ್ತಾರವಾಗಿ ವಿವರಿಸಿದ್ದಾರೆ. ಪೂರ್ವದಲ್ಲಿ ಮುಸಲ್ಮಾನರು ಹಿಂದುಗಳೇ ಎಂದು ಪ್ರತಿಪಾದಿಸಿದ್ದಾರೆ.ಇದಕ್ಕೆ ಸಂಬಂಧ ಪಟ್ಟಂತೆ ಗುರು ಭವಿಷ್ಯ ಪುರಾಣದಲ್ಲಿ ಉಲ್ಲೇಖ ಇವರೆಲ್ಲ ಶುಕ್ರಾಚಾರ್ಯರ ವಂಶಸ್ಥರಾ?
ಅಂದ ಹಾಗೆ ಹಿಂದಿನ ರಕ್ಕಸರಿಗೆ ಕೋರೆ ಹಲ್ಲುಗಳು ಭೀಕರ ರೂಪಗಳಿದ್ದುವಂತೆ!ಕಲಿಯುಗದ ರಕ್ಕಸರಿಗೆ ಹಾಗಿರುವುದಿಲ್ಲ!ಅವರು ವೃತ್ತಿ ಪ್ರವೃತ್ತಿಗಳಿಂದ ರಾಕ್ಷಸತ್ವವನ್ನು ಮೈಗೂಡಿಸಿಕೊಂಡಿದ್ದಾರೆ!ಅವರಿಗೆ ಯಾವುದೇ ಮಾಂಸ ಆಗುತ್ತದೆ!
ತನಗಾಗದವರನ್ನು ಹಿಂದುಮುಂದು ಆಲೋಚಿಸದೆ ನಾಶ ಮಾಡ್ತಾರೆ!
ತಾನು ಒಪ್ಪುವ ದೇವರನ್ನು ಇತರರೂ ಒಪ್ಪಬೇಕೆಂದು ಬಲವಂತ ಪಡಿಸತಾರೆ!
ಅರ್ವಸ್ಥಾನ್ - ಅರೆಬಿಸ್ತಾನ್ ಆಗಿ ಈಗ ಅರಬ್ ಆಗಿರೋದು ಅಂತ ಪುರಾಣಗಳ್ಲಿದೆ, ಭೂಮಿಯ ಮೇಲಿರೋ ಮೊದಲ್ನೇ ಶಿವದೇವಾಲಯ ಕಾಶಿ ವಿಶ್ವನಾಥ ಎರಡನೆಯದು ಮಖೇಶ್ವರ ಅದುವೇ ಮೆಕ್ಕಾ -ಅದನ್ನು ಕಬಾಲೀಶ್ವರ್ ಅಂತಾನೂ ಕರೆಯಲಾಗುತ್ತಿತ್ತು,ರಾಜಾ ವಿಕ್ರಮಾದಿತ್ಯನಿಂದ ಸ್ಥಾಪಿತ ಶಿವದೇವಾಲಯ ಅದು,  ಈಗಲೂ ಒಳಗೆ ಬಂಗಾರದ ತಗಡಿನ ಮೇಲೆ ರಾಜಾ ವಿಕ್ರಮಾದಿತ್ಯನ ಸೂರ್ಯ ಚಿಹ್ನೆಯಿರುವ ಫಲಕ ಇದೆ,  ಅದಕ್ಕೆ ಹಿಂದುಗಳನ್ನು ಒಳಗೆ ಬಿಡೋಲ್ಲ, ಕೇವಲ ಗುರುನಾನಕರೊಬ್ಬರೇ ಕಾಬ ದರ್ಶನ ಪಡೆದವರು,  ಅವರ ಹೊರತಾಗಿ ಯಾರೂ ದರ್ಶನ ಮಾಡಿ ಜೀವಂತ ಬಂದಿಲ್ಲ
ಅರಬ್ಬಿಯಲ್ಲಿ "ಶುಕ್ರನ್" {ಧನ್ಯವಾದಗಳು}ಅಂತಾರೆ,  ಅದೇ ಮುಂದೆ ಉರ್ದುವಿನಲ್ಲಿ ಶುಕ್ರಿಯಾ ಆಗಿರೋದು...ಭವಿಷ್ಯ ಪುರಾಣದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ,...  ರಾಜಾ ವಿಕ್ರಮಾದಿತಾಯನಿಂದ ಕಾಬಾ ದಲ್ಲಿ ಮಖೇಶ್ವರನ ಸ್ಥಾಪನೆಯಾಗಿದ್ದು ಅಂತಾ.   Even I remember reading about it somewhere.. ಶೂರ್ಪನಖಿಯ ಮೂಗು ತುಂಡಾದ ಮೇಲೆ, ಶುಕ್ರಾಚಾರ್ಯರು ಆಕೆಗೆ ಕಣ್ಣಿನ ಕೆಳಭಾಗದ ಮುಖ ಮುಚ್ಚಿಕೊಳ್ಳಲು ಕಪ್ಪು ವಸ್ತ್ರ ಕೊಡುತ್ತಾರೆ, ಆದ್ದರಿಂದಲೇ ಈಗಲೂ ಮುಸ್ಲಿಂ ಹೆಣ್ಣುಮಕ್ಕಳು ಬುರ್ಖಾ ಹಾಕಿಕೊಳ್ಳುವದು.   ಹೀಗೂ ಓದಿದ್ದೇನೆ.. ಅರಬ್ ದೇಶಗಳಲ್ಲಿ ಎಲ್ಲೆಲ್ಲೂ ಉಸುಕಿನ ಪ್ರದೇಶ ಮರುಭೂಮಿಯಲ್ಲಿ ಬೀಸುವ ಪ್ರಚಂಡ ಬಿರುಗಾಳಿಯಿಂದ ಕಣ್ಣು, ಮೂಗು, ಕಿವಿ,ಬಾಯಿ  ಇತ್ಯಾದಿ ಶರೀರದ ಭಾಗಗಳು ಉಸುಕಿನ ಬಿರುಸಾದ ಹೊಡೆತಗಳಿಂದ ತಪ್ಪಿಸಿಕೊಳ್ಳಲು ಆ ಪ್ರದೇಶದಲ್ಲಿ ಹೆಂಗಸರಷ್ಟೆ ಏಕೆ ಗಂಡಸರೂ ಬುರ್ಖಾ ಹಾಕುತ್ತಿದ್ದಾರೆ ಎಂದು ತಿಳಿದುಬರುತ್ತದೆ
ಇದೊಂದು ಸಂಶೋಧನಕ್ಕೆ ಎಡೆ ಮಾತ್ರ..ನಿರ್ಣಯವಲ್ಲ

No comments:

Post a Comment