Please listen video of this post on YouTube channel CLICK HERE
ಶ್ರೀ ಮದ್ ರಾಘವೇಂದ್ರ ಏಕವಿಂಶತಿ ಸಂಸ್ಮರಣಂ
(ಶ್ರೀ ಅಪ್ಪಣಾಚಾರ್ಯ ವಿರಚಿತ ಶ್ರೀ ಮದ್ ರಾಘವೇಂದ್ರ ಸ್ವಾಮಿಗಳ
ಅಷ್ಟೊತ್ತರದ ಕನ್ನಡ ಅನುವಾದ ಶಾರ್ದೂಲ ವಿಕ್ರೀಡಿತ ಛಂದದಲ್ಲಿ)
ಶ್ರೀ ಗುರುಭ್ಯೋ ನಮಃ
ಹರಿಃ ಓಂ
ಸಿರಿ ಪೂರ್ಣತ್ವದ ಬೋಧೆ ಪೇಳೆ ಗುರುಗಳ್ ಗುರುತೀರ್ಥ ಪಾಲಾಂಬುಧಿ | ತೆರೆಗಳ್ ತೀರದ ಕೋಪ ಕಾಮನೆಗಳಿಂ ವೈಷಮ್ಯ ಪಾಪಂಗಳಿಂ |ತೊರೆಯಲ್ಕೆ ಗುರುಪಾದ ಪದ್ಮ ಅರಿಯಲ್ ಅಂತ್ಯಾದಿ ಮೀಮಾಂಶೆಯಿಂ| ಪರಿಯೋಳ್ ಹಂಸಕ್ಷೀರ ನ್ಯಾಯ ಹರಿ ಓಂ ಶ್ರೀ ರಾಘವೇಂದ್ರಾರ್ಯರು || 1 ||
ಜೀವಾತ್ಮಮ್ ತವ ಪರಮ ಆತ್ಮ ಭೇದಂ ಬ್ರಹ್ಮಾಂಡ ನಿಜನಿತ್ಯದಿಂ| ಭಾವನೆಯಂಗಳು ಉಚ್ಚ ನೀಚತೆಗಳೋಳ್ ಕಿಲ್ಮಿಷವು ದೂರಾಗಿಸೆ|ಗಾವಿಲರಂಗಳ ಮಾರ್ಗ ಆಚರಣೆಗಳ್ ಸದ್ವಿದ್ಯೆ ಪ್ರಾವಿಣ್ಯದಿಂ |ಪಾವನೆಗೈವಳು ವಾಣಿ ವಿಮಲ ಹರಿ ಓಂ ಶ್ರೀ ರಾಘವೇಂದ್ರಾರ್ಯರು || 2 ||
ಶ್ರೀ ರಾಘವ ಇಂದ್ರ ಪಾದ ಅಂಬುಜಗಳಂ ಹೃತ್ ಪೂರ್ವಕಾರಾಧಿಸೆ |ಆರಾಧ್ಯಂಗಳ ಬಯಕೆಪೂರ್ಣ ವಕ್ಕುಂ ಸಂಪನ್ನ ತರುಕಲ್ಪದಿಂ |ತೋರ್ಪನು ಕರುಣೆಯು ಭಕ್ತರಾಭಿಷ್ಟವಂ ಪಾಪಾದಿದುರಿತಂಗಳಿಂ|ಕಾರ್ಪಣ್ಯಂಗಳ ನಾಶ ಮಾಳ್ಪ ಹರಿ ಓಂ ಶ್ರೀ ರಾಘವೇಂದ್ರಾರ್ಯರು || 3 ||
ಭವದು:ಖಾನಲವನ್ನೇ ದುಷ್ಟ ಯುತಿಗಳ್ ಷಡವೈರ ದೋಷಂಗಳಿಂ|ಹವನಂತ್ಯಾದಲಿ ದಾಟಿ ಇಹದ ಕಡಲಂ ಸಂಸಾರಿ ಸಂಸಾರದಿಂ |ಪವನಾಘಾತದಿ ಪಡೆ ಶುದ್ಧ ರೂಪ ಸಹಿತ ಅಸ್ಖಲಿತ ಮಧು ಮಾತಿನಿಂ |ಅವರವರೋಳ್ ಪರಿಪೂರ್ಣ ಜ್ಞೆಯ ಹರಿ ಓಂ ಶ್ರೀ ರಾಘವೇಂದ್ರಾರ್ಯರು || 4 ||
ನೈರ್ಮಲ್ಯಂ ನಿಷ್ಕಾಮ ಭಕ್ತಿ ಬಲದಿಂ ನೈಮಿತ್ಯ ಜಪತಪಗಳಿಂ |ಮರ್ಮಾತೀತದಿ ಭಜನೆ ಕೀರ್ತನೆಗಳಿಂ ಸತ್ ತೀರ್ಥ ಪಾದೋದಕಂ |ಧರ್ಮಾತ್ಮಾ ಪರಿ ಶುದ್ಧ ಸಂತತಿ ಪಡೆ ಜಾಗೃತದಿ ಲಿಂಗೋದ್ಭವ |ಕರ್ಮಂ ಗೈಯಲು ಬಂಜೆ ಸೌಖ್ಯ ಹರಿ ಓಂ ಶ್ರೀ ರಾಘವೇಂದ್ರಾರ್ಯರು || 5 ||
ಮಧ್ವಾಚಾರ್ಯ ದ್ವೈತ ತತ್ವಸುಧೆಯಿಂ ಚರಣಾಬ್ದರಜಧಾರೆಯಿಂ |ಅಧ್ವರ್ಯಾ ಸ್ವಾತಂತ್ರ್ಯಮೇವಸಿದ್ಧಿಂ ಕಾರ್ಪಾಸ ಪುನಿತ ನಲದಿಂ |ವರ್ಧಿಸೆ ಆಯು ,ಪುತ್ರ , ಕೀರ್ತಿ ,ಜ್ಞಾನಂ ವರ ಪುಣ್ಯ ಸಾಯುಜ್ಯವಂ |ವಿದ್ವನ್ಮಣಿ ವಿಜಯಿಂದ್ರ, ಸುಧೀಂದ್ರ ಪುತ್ರ ಹರಿ ಓಂ ಶ್ರೀ ರಾಘವೇಂದ್ರಾರ್ಯರು || 6 ||
ದುರ್ವಾದಿಂಗಳ ಗೆದ್ದು ಗತಿಯು ಮನಕೆ ಅಂಕಿತದಿ ಜಾಜ್ವಲ್ಯದಿಂ |ನಿರ್ವಾಣವ ದಾಟಿ ಪಡೆ ಐಹಿಕದೊಳುಂ ಭಯ ಭಕ್ತಿ ಸ್ನೇಹಾಂತ್ಯದಿಂ |ಗರ್ವಾ ವಿಹಿತದಿ ಸೇವ್ಯ ಶಾಪ ವರ ವಕೃದ್ಭಾವ ರೋಗೌಷಧಿ |ಸರ್ವಾ ಬಿಜ್ಜೆಯಲದ್ವಿತಿಯ ಪೂರ್ಣ ಹರಿ ಓಂ ಶ್ರೀ ರಾಘವೇಂದ್ರಾರ್ಯರು ||| 7 ||
ಭಕ್ತಿಯ ಪಾನಕೆ ಮನವು ಎಷ್ಟು ಮುಖ್ಯ ಅವಯವಗಳಷ್ಟೇ ದಿಟ. |ರಕ್ತಾ ಶ್ವಸನವು ಪಚನ ನರಗಳಲ್ತೆ ಪಂಚೆಂದ್ರಿ ಭಾಗಾದಿಗಳ್ |ಸಕ್ತಾ ಜಾತದಿ ರೋಗ ಜನ್ಮ ಜಾಡ್ಯ ಆರಭ್ಯ ಮೆದುಳಂತ್ಯದಿಂ |ವ್ಯಕ್ತಾ ವ್ಯಕ್ತದಿ ರೋಗನೀಗಿ ಹರಿ ಓಂ ಶ್ರೀ ರಾಘವೇಂದ್ರಾರ್ಯರು || 8 ||
ದೈಹಿಕ ಆತ್ಮಿಕ ದೋಷ ಬಂಧು ಬಳಗಂ ತ್ರಯ ತಾಪದಿಂ ಮುಕ್ತಿಯಿಂ |ಇಹ ತಾಪಂ ಪರ ಪರಮ ಬಂಧ ತೊರೆಯೇ ಭವ ಭಾಂಡದಿಂ ಮೋಕ್ಷವಂ |ಶ್ರೀ ಹರಿ ಮುನಿದರೆ ಗುರುವು ಕಾಯ್ವ ಮಂತ್ರಮ್ ಅಷ್ಟಾಕ್ಷರಿ ಬೀಜದಿಂ | ವೈಹಿತದಿಂ ಪುರುಷಾರ್ಥ ಸಾಧ್ಯ ಹರಿ ಓಂ ಶ್ರೀ ರಾಘವೇಂದ್ರಾರ್ಯರು || 9 ||
ಮತ ಮಧ್ವಾ ದೈತಶಾಂತ ಧವಲ ಸಿದ್ಧಾಂತ ಮಹಿಮಾನ್ವಿತ |ಮಿತಿರೂಹಿ ತವ ಸೂಕ್ಷ್ಮ ಜೀವಿ ಈಶಂ ಕಲ್ಪಾಂತಿ ಭಕ್ತಿಭಯ |ನುತಿಸಲ್ಕೆ ಉಪಜನ್ಮ ನೀಗಿ ಸಾರ್ಥ ನರ ಜನ್ಮ ಸಾಪೇಕ್ಷದಿಂ |ಸತತದಿ ಭಕ್ತಿಯ ರಸವ ನೆಚ್ಚಿ ಹರಿ ಓಂ ಶ್ರೀ ರಾಘವೇಂದ್ರಾರ್ಯರು || 10 ||
ಸೋಮಾದಿತ್ಯರ ಯುತಿಯ ಗ್ರಹಣ ದಿನ ದೋಳ್ ನಕ್ಷತ್ರ ನಿಜ ವಾಸರೋಳ |ಯೋಮಾ ತೀತದಿ ಅಷ್ಟ ವರ್ಣ ಮಂತ್ರಂ ಪಠಿಸುತಿರೆ ಅರುಣೋದಯೋಳ್ |ನಾಮಾಶೇಷವು ಭೂತ ಬಾಧೆ ಮಾಟ ಕರಣಿ ಕೆಯ ನಿಹ್ ಪಾತದಿ |ನೆಮ್ಮದಿ ಕಾಲ್ಗಳ ಕುಂಟ ಪಡೆಯೇ ಹರಿ ಓಂ ಶ್ರೀ ರಾಘವೇಂದ್ರಾರ್ಯರು || 11 ||
ಗಂಧಾ ತಿಲಕದಿ ವರ್ತಿ ಘ್ರುತದ ಜ್ಯೋತಿ ಕರ್ಪುರವು ಕತ್ತೂರಿಯಿಂ |ಮಂದದಿ ಭಕ್ತನು ಸ್ತೋತ್ರ ನುತಿಸೆ ಜ್ಞಾನ ಆಕಾಂಕ್ಷೆ ಫಲ ಪುತ್ರನಿಂ |ಅಂದದಿ ಸಂತತಿ ಪಡೆದು ಪಾಪ ನಿರಸ ಮಾಗಿಸಿಯೇ ಸಂಪತ್ತಿನಿಂ. |ವೃಂದಾವನ ದೊಳು ಇರ್ಪ ವಾಯು ಹರಿ ಓಂ ಶ್ರೀ ರಾಘವೇಂದ್ರಾರ್ಯರು || 12 ||
ವಾರಿಜಾಪತಿ ಪರಮನುಗ್ರಹವರ ಮಾನ್ಚಾಲ ತುಂಗಾದಡ |ಧಾರುಣಿಯೋಳತಿ ಕೀರ್ತಿ ದಿಗ್ದೆಶೆಗಳಿಂ ಸೌಭಾಗ್ಯ ವಾಂಛಿತಗಳಿಂ |ದೊರೆಯುತ್ತಿರೆ ತವ ದೈವ ಶ್ರದ್ಧೆ ನೋಡೇ ಆರ್ತದನಿ ಅಪ್ಪಣರು ಕೇಳ್. |ನೇರದಿ ಗುರುವರ ಸಮಾಧಿಸ್ಥ ಹರಿ ಓಂ ಶ್ರೀ ರಾಘವೇಂದ್ರಾರ್ಯರು || 13 ||
ವೃಂದಾವನದಲಿ ಸೇರ್ಪ ಬುಧರ ಕಾಣ್ವ ಹಂಬಲದಿ ಬಂದರ್ಪಣ |ಮಿಂದಿರೆ ಕಣ್ಗಳು ದುಃಖ ಅಶ್ರು ಪೂರ್ತಿ ಉಮ್ಮಳಿಸೆ ಸ್ತೋತ್ರಂಗಳಿಂ |ಸ್ಪಂದಿಸಿ ಅಂತಃಚಕ್ಷು ತೋರಿ ಸಾಷ್ಟಾಂಗದಲಿ ಉರುಳಾಡಿರೆ |ವೃಂದಾವನದಿಂ ಧ್ವನಿಯು ಮೊಳಗೆ ಹರಿ ಓಂ ಶ್ರೀ ರಾಘವೇಂದ್ರಾರ್ಯರು || 14 ||
ದುಃಖದಿ ಅರ್ಪಣ ಆರ್ಯ ಸ್ತೋತ್ರ ಕೊನೆಯೋಳ್ ವೃಂದಾವನಾವೃತಧನಿ
ಯಿಕ್ಕಿರೆ “ ಸಾಕ್ಷಿರ್ ಹಯಾ ಸ್ತೋತ್ರಹಿ “ ಎಂಬತ್ಯ
ಪುರ್ಣತ್ವದಿಂ
ಲಕ್ಶಾಲಕ್ಷ ಭಕುತಗಣರಚ್ಚರಿ ಅರ್ಪಣರ ಸಾರ್ಥಕ ಸ್ಥಿತಿ
ರಕ್ಷಣೆ ಯಿತ್ತಿರೆ ಸ್ತೋತ್ರ ಪೂರ್ಣ ಹರಿ ಓಂ ಶ್ರೀ
ರಾಘವೇಂದ್ರಾರ್ಯರು || 15 ||
ಶ್ರೀ ಮದ್ ಭಾಗವತ ವಾಕ್ಯ ಭಕ್ತ ಪ್ರಹ್ಲಾದರದೇವ ನರಸಿಂಹರು
ಸ್ವಾಮಿಯಂಗಳ ಹರಿ ವಾಯು ಹಯಗ್ರೀ ವಾಗೀಶ ಜಪ ರಾಯರು
ರೋಮದಿ ರಾಮನ ಭಜಿಪ ವ್ಯಾಸ ಬಾಹ್ಲಿಕರೆ ಇರ್ಪ
ಗುರುವರ್ಯರು
ಕಾಮಾದಿಂಗಳ ಈವ ಯೋಗಿ ಹರಿ ಓಂ ಶ್ರೀ ರಾಘವೇಂದ್ರಾರ್ಯರು ||
16 ||
ಪೂಜ್ಯರು ಆಗಿಹ ರಾಘವೇಂದ್ರ ಸತ್ಯ ಸಧ್ಧರ್ಮ ರತರಿರ್ಪರೋಳ್
ಪೂಜ್ಯದಿ ಧರ್ಮವ ಆರು ಕಾಯ್ವರವರ ಧರ್ಮವದೆ ರಕ್ಷಿಸೆ ದಿಟ
ಪ್ರಜ್ವಲಿಪ ತರು ಕಲ್ಪ ಕಾಮಧೇನು ಅರ್ಪಿಸಿರೆ ಪ್ರಣಿಪಂಗಳ
ಉಜ್ವಲ ಅಪ್ಪಣ ಜೀವ ಸಾರ್ಥ ಹರಿ ಓಂ ಶ್ರೀ ರಾಘವೇಂದ್ರಾರ್ಯರು ||
17 ||
ಯಾತ್ರಾದಿಂಗಳ ಗೈದ ಫಲವು ಶಕ್ತ್ಯಾ ಸಾರಾರ್ಥ ಸುತ್ತಿರುವಿಕೆ
ಕ್ಷೇತ್ರದಿಯಲ್ಲದೆ ಗೃಹದ ಭಾವ ಬಿಂಬಂ ಮನಪೂರ್ತಿ
ಆವರ್ತಿಸೆ
ತೀರ್ಥವು ಪ್ರಾಶನ ಶಿರದಿ ಧರಿಸೆ ಮುಕುತಿ
ಪುಣ್ಯಾಮ್ಬುಧಿ ಸ್ನಾನವಂ
ಸಾರ್ಥಕಮಾಗಿಯೇ ಜ್ಞಾನ ಸಿದ್ಧಿ ಹರಿ ಓಂ ಶ್ರೀ
ರಾಘವೇಂದ್ರಾರ್ಯರು || 18 ||
ಅಷ್ಟಂಗಾದ್ಯದಿ ನಮಿಸೆ ಭ್ರಂಶ ಬುದ್ಧಿ ಪಾಪಾದಿ ವಿಷ ತೆರೆಗಲೋಳ್
ಸೌಷ್ಟವದಿಂ
ಸೌಭಾಗ್ಯ ರೋಗ ರುಜಿಗಳ್ ಭವಚಕ್ರ ನಿವೃತ್ತಿಯಾ –
ಭಿಷ್ಟಾರ್ಥಮ್ಗಳ
ಪಡೆಯೇ ಸ್ತೋತ್ರ ಪಠಿಸೇ ನಿಜಜಾವದೊಳ್ ನಿತ್ಯದಿ
ವೃಷ್ಟಿಯು ಅಮೃತ ತೋರ್ಪ ಮನಕೆ ಹರಿ ಓಂ ಶ್ರೀ
ರಾಘವೇಂದ್ರಾರ್ಯರು || 19 ||
ಅಷ್ಟಾವರ್ಣದ ಬೀಜ ಮಂತ್ರ ಪೇಳಿ ತೀರ್ಥವನು ಮಾರ್ಪಿಸಿಯೇ ನಿಂ
ಸ್ಪಷ್ಟಾ ಸ್ಪಷ್ಟದಿ ಶುದ್ಧ ಭಕ್ತಿ ಪಾನಂ ಪ್ರಾಶನವ
ಗೈಯಲ್ಕೆ ತಾಂ
ಕಷ್ಟಾದಿಂಗಳು ಕುರುಡ ಕಣ್ಣು ಕಿವುಡ ಕಿವಿ ಮೂಕ
ವಾಕ್ಪತಿಯೇ ತಾ
ಭ್ರಷ್ಟತಿ ಜೀವನು ಆಯುರಾರೋಗ್ಯ ಹರಿ ಓಂ ಶ್ರೀ
ರಾಘವೇಂದ್ರಾರ್ಯರು || 20 ||
ಪೊಂದಿರೆ ಪೂರ್ಣತೆ ರಾಯನುಗ್ರಹವನೆ ನಿಜಮುಕ್ತ ವೈಕುಂಠದಿಂ
ಸಂಧಿಸೆ ಸ್ತೋತ್ರಷ್ಟೊತ್ತರದ ನಾಮ ಮನಪೂರ್ತಿ ಹೃದಯಾಂತದಿಂ
ನಿಂದಿರೆ ಗುರುವರ ಸ್ಥಿರದಿ ಹೃದಯ ಕಮಲ ಶುದ್ಧಂತರಂಗದ
ಸ್ತುತಿ
ಇಂದಿರೆಸುತವರ ನುತಿಪ ನಿತ್ಯ ಹರಿ ಓಂ ಶ್ರೀ
ರಾಘವೇಂದ್ರಾರ್ಯರು || 21
||
ಇತಿ ಶ್ರೀ ಮದ್ ಅಪ್ಪಣಾಚಾರ್ಯ ವಿರಚಿತ ಶ್ರೀ ಮದ್ ಅಷ್ಟೋತ್ತರ ಸ್ತೋತ್ರದಿಂ ಭಾವಾರ್ಥ ಆರ್ಯಾವೃತ್ತ ಶಾರ್ದೂಲ ವಿಕ್ರೀಡಿತ ಛಂ ದೋಬದ್ಧ ನಡುಗನ್ನಡ ಅನುವಾದ “ ಶ್ರೀ ಗುರುವರೇಣ್ಯ ಶ್ರೀ ರಾಘವೆಂದ್ರೇಕ ವಿಂಶತಿ ಸಂಸ್ಮರಣಂ “ ಸಂಪುರ್ಣಂ
ಶ್ರೀ ರಾಘವೇಂದ್ರಾರ್ಪಣಮಸ್ತು
हरिः ॐ
श्रीपूर्णबोध-गुरु-तीर्थ-पयोऽब्धि-पारा
कामारि-माऽक्ष-विषमाक्ष-शिरः स्पृशंती || १ ॥
पूर्वोत्तरामित-तरंग-चरत्-सु-हंसा
देवालि-सेवित-परांघ्रि-पयोज-लग्ना || २ ||
जीवेश-भेद-गुण-पूर्ति-जगत्-सु-सत्त्व-
नीचोच्च-भाव-मुख-नक्र-गणैः समेता ||३ ॥
दुर्वाद्यजा-पति-गिलैर्गुरु-राघवेंद्र-
वाग्-देवता-सरिदमुं विमलीकरोतु || ४ ||
श्री-राघवेंद्रः सकल-प्रदाता
स्व-पाद-कंज-द्वय-भक्तिमद्भ्यः || ५ ॥
अघाद्रि-संभेदन-दृष्टि-वज्रः
क्षमा-सुरेंद्रोऽवतु मां सदाऽयम् || ६ ||
श्री-राघवेंद्रो हरि-पाद-कंज-
निषेवणाल्लब्ध-समस्त-संपत् || ७ ॥
देव-स्वभावो दिविज-द्रुमोऽय-
मिष्टप्रदो मे सततं स भूयात् || ८ ||
भव्य-स्वरूपो भव-दुःख-तूल-
संघाग्नि-चर्यः सुख-धैर्य-शाली ||९ ॥
समस्त-दुष्ट-ग्रह-निग्रहेशो
दुरत्ययोपप्लव-सिंधु-सेतुः || १० ||
निरस्त-दोषो निरवद्य-वेषः
प्रत्यर्थि-मूकत्व-निदान-भाषः ||११ ॥
विद्वत्-परिज्ञेय-महा-विशेषो
वाग्-वैखरी-निर्जित-भव्य-शेषः ||१२ ||
संतान-संपत्-परिशुद्ध-भक्ति-
विज्ञान-वाग्-देह-सु-पाटवादीन् |
दत्वा शरीरोत्थ-समस्त-दोषान्
हत्वा स नोऽव्याद् गुरु-राघवेंद्रः || १३ ||
यत्-पादोदक-संचयः सुर-नदि-मुख्यापगाऽऽसादिता-
संख्यानुत्तम-पुण्य-संघ-विलसत्-प्रख्यात-पुण्यावहः |
दुस्तापत्रय-नाशनो भुवि महा-वंध्या-सु-पुत्र-प्रदो
व्य्ंग-स्वंग-समृद्धि-दो ग्रह-महापापापहस्तं श्रये || १४ ||
यत् -पाद-कंज-रजसा परिभूषितांगा
यत्-पाद-पद्म-मधुपायित-मानसा ये |
यत-पाद-पद्म-परिकीर्तन-जीर्ण-वाचः
तद्-दर्शनं दुरित-कानन-दाव-भूतम् || १५ ||
सर्व-तंत्र-स्वतंत्रोऽसौ श्री-मध्व-मत-वर्धनः |
विजयींद्र-कराब्जोत्थ-सुधींद्र-वर-पुत्रकः । ।१६ ॥
श्रीराघवेंद्रो यति-राड् गुरुर्मे स्याद् भयापहः |
ज्ञान-भक्ति-सु-पुत्रायुर्यशः-श्री-पुण्य-वर्धनः || १७ ||
प्रति-वादि-जय-स्वांत-भेद-चिह्नादरो गुरुः |
सर्व-विद्या-प्रवीणोऽन्यो राघवेंद्रान्न विद्यते ||१८ ॥
अपरोक्षीकृत-श्रीशः समुपेक्षित-भावजः |
अपेक्षित-प्रदाताऽन्यो राघवेंद्रान्न विद्यते || १९ ||
दया-दाक्षिण्य-वैराग्य-वाक्-पाटव-मुखांकितः |
शापानुग्रह-शक्तोऽन्यो राघवेंद्रान्न विद्यते || २० ॥
अज्ञान-विस्मृति-भ्रांति-संशयापस्मृति-क्षयाः |
तंद्रा-कंप-वचः-कौंठ्य-मुखा ये चेंद्रियोद्भवाः |
दोषास्ते नाशमायांति राघवेंद्र-प्रसादतः ||२१ ॥
“(ओं)श्री राघवेंद्राय नमः” इत्यष्टाक्षर-मंत्रतः |
जपिताद् भावितान्नित्यमिष्टार्थाः स्युर्न संशयः |
हंतु नः कायजान् दोषानात्मात्मीय-समुद्भवान् || १६ ||
सर्वानपि पुमर्थांश्च ददातु गुरुरात्म-वित् |
इति काल-त्रये नित्यं प्रार्थनां यः करोति सः || १७ ||
इहामुत्राप्त-सर्वेष्टो मोदते नात्र संशयः |
अगम्य-महिमा-लोके राघवेंद्रो महा-यशाः || १८ ||
श्री-मध्व-मत-दुग्धाब्धि-चंद्रोऽवतु सदाऽनघः |
सर्व-यात्रा-फलावाप्तै यथा-शक्ति प्र-दक्षिणम् || १९ ||
करोमि तव सिद्धस्य वृंदावन-गतं-जलम् |
शिरसा धारयाम्यद्य सर्व-तीर्थ-फलाप्तये || २० ||
सर्वाभीष्टार्थ-सिद्ध्यर्थं नमस्कारं करोम्यहम् |
तव संकीर्तनं वेद-शास्त्रार्थ-ज्ञान-सिद्धये || २१ ||
संसारेऽक्षय-सागरे प्रकृतितोऽगाधे सदा दुस्तरे
सर्वावद्य-जलग्रहैरनुपमे कामादि-भंगाकुले |
नाना-विभ्रम-दुर्भ्रमेऽमित-भय-स्तोमादि-फेनोत्कटे
दुःखोत्कृष्ट-विषे समुद्धर गुरो मां मग्न-रूपं सदा || २२ ||
राघवेंद्र-गुरु-स्तोत्रं यः पठेद् भक्ति-पूर्वकम् |
तस्य कुष्ठादि-रोगाणां निवृत्तिस्त्वरया भवेद् || २३ ||
अंधोऽपि दिव्य-दृष्टिः स्यादेड-मूकोऽपि वाक्-पतिः |
पूर्णायुः पूर्ण-संपत्तिः स्तोत्रस्यास्य जपाद् भवेत् || २४ ||
यः पिबेज्जलमेतेन स्तोत्रेणैवाभि-मंत्रितम् |
तस्य कुक्षि-गता दोषाः सर्वे नश्यंति तत्-क्षणात् || २५ ||
यद्-वृंदावनमासाद्य पंगुः खंजोऽपि वा जनः |
स्तोत्रेणानेन यः कुर्यात् प्रदक्षिण-नमस्कृती |
स जंघालो भवेदेव गुरुराज-प्रसादतः || २६ ||
सोम-सूर्यपरागे च पुष्यार्कादि-समागमे |
योऽनुत्तममिदं स्तोत्रमष्टोत्तरशतं जपेत् |
भूत-प्रेत-पिशाचादि-पीडा तस्य न जायते || २७ ||
एतत् स्तोत्रं समुच्चार्य गुरु-वृंदावनांतिके |
दीप-संयोजनाज्ज्ञानं पुत्र-लाभो भवेद् द्रुवम् || २८ ||
पर-वादि-जयो दिव्य-ज्ञान-भक्त्यादि-वर्धनम् |
सर्वाभीष्टार्थ-सिद्धिः स्यान्नात्र कार्या विचारणा || २९ ||
राज-चोर-महाव्याघ्र-सर्प-नक्रादि-पीडनम् |
न जायतेऽस्य स्तोत्रस्य प्रभावान्नात्र संशयः || ३० ||
यो भक्त्या गुरु-राघवेंद्र-चरण-द्वंद्व स्मरन् यः पठेत्
स्तोत्रं दिव्यमिदं सदा नहि भवेत् तस्याशुभं किंचन |
किंत्विष्टार्थ-समृद्धिरेव कमला-नाथ-प्रसादोदयात्
कीर्तिर्दिग्-विदिता विभूतिरतुला “साक्षी हयास्यूऽत्र हि” || ३१ ||
इति श्री-राघवेंद्रार्य-गुरु-राज-प्रसादतः |
कृतं स्तोत्रमिदं दिव्यं श्रीमद्भिर्ह्यप्पणाभिधैः || ३२ ||
पूज्याय राघवेंद्राय सत्यधर्मरताय च |
भजतां कल्पवृक्षाय नमतां कामधेनवे || ३३ ||
मुकोपि यत्प्रसादेन् मुकुंद शयनायतॆ ।
राजराजायतॆ रिक्तो राघवॆंद्रं स्तमाश्रये ॥ ३४ ॥
आपाद मौळि परियंतां गुरुणामाकृतिं स्मरॆत् ।
तेन विघ्ना: प्रणश्यंति सिध्यंतिच मनोरथ: ॥ ३५ ॥
दुर्वादिध्वांतरये वैष्णवेंदीवरेंदवे |
श्रीराघवेंद्रगुरवे नमोऽत्यंत० दयालवे || ३६ ||
|| इति श्रीमदप्पणाचार्यविरचितं श्रीराघवेंद्रस्तोत्रम् संपुर्णं ||
ಅಷ್ಟೋತ್ತರ ಸ್ತೋತ್ರಂ
ಹರಿಃ ಓಂ
ಶ್ರೀಪೂರ್ಣಬೋಧ-ಗುರು-ತೀರ್ಥ-ಪಯೋಽಬ್ಧಿ-ಪಾರಾ
ಕಾಮಾರಿ-ಮಾಽಕ್ಷ-ವಿಷಮಾಕ್ಷ-ಶಿರಃ ಸ್ಪೃಶಂತೀ || ೧ ||
ಪೂರ್ವೋತ್ತರಾಮಿತ-ತರಂಗ-ಚರತ್-ಸು-ಹಂಸಾ
ದೇವಾಲಿ-ಸೇವಿತ-ಪರಾಂಘ್ರಿ-ಪಯೋಜ-ಲಗ್ನಾ || ೨ ||
ಜೀವೇಶ-ಭೇದ-ಗುಣ-ಪೂರ್ತಿ-ಜಗತ್-ಸು-ಸತ್ತ್ವ-
ನೀಚೋಚ್ಚ-ಭಾವ-ಮುಖ-ನಕ್ರ-ಗಣೈಃ ಸಮೇತಾ ||೩ ||
ದುರ್ವಾದ್ಯಜಾ-ಪತಿ-ಗಿಲೈರ್ಗುರು-ರಾಘವೇಂದ್ರ-
ವಾಗ್-ದೇವತಾ-ಸರಿದಮುಂ ವಿಮಲೀಕರೋತು || ೪ ||
ಶ್ರೀ-ರಾಘವೇಂದ್ರಃ ಸಕಲ-ಪ್ರದಾತಾ
ಸ್ವ-ಪಾದ-ಕಂಜ-ದ್ವಯ-ಭಕ್ತಿಮದ್ಭ್ಯಃ || ೫ ||
ಅಘಾದ್ರಿ-ಸಂಭೇದನ-ದೃಷ್ಟಿ-ವಜ್ರಃ
ಕ್ಷಮಾ-ಸುರೇಂದ್ರೋಽವತು ಮಾಂ ಸದಾಽಯಮ್ || ೬ ||
ಶ್ರೀ-ರಾಘವೇಂದ್ರೋ ಹರಿ-ಪಾದ-ಕಂಜ-
ನಿಷೇವಣಾಲ್ಲಬ್ಧ-ಸಮಸ್ತ-ಸಂಪತ್ || ೭ ||
ದೇವ-ಸ್ವಭಾವೋ ದಿವಿಜ-ದ್ರುಮೋಽಯ-
ಮಿಷ್ಟಪ್ರದೋ ಮೇ ಸತತಂ ಸ ಭೂಯಾತ್ || ೮ ||
ಭವ್ಯ-ಸ್ವರೂಪೋ ಭವ-ದುಃಖ-ತೂಲ-
ಸಂಘಾಗ್ನಿ-ಚರ್ಯಃ ಸುಖ-ಧೈರ್ಯ-ಶಾಲೀ ||೯ ||
ಸಮಸ್ತ-ದುಷ್ಟ-ಗ್ರಹ-ನಿಗ್ರಹೇಶೋ
ದುರತ್ಯಯೋಪಪ್ಲವ-ಸಿಂಧು-ಸೇತುಃ || ೧೦ ||
ನಿರಸ್ತ-ದೋಷೋ ನಿರವದ್ಯ-ವೇಷಃ
ಪ್ರತ್ಯರ್ಥಿ-ಮೂಕತ್ವ-ನಿದಾನ-ಭಾಷಃ ||೧೧ ||
ವಿದ್ವತ್-ಪರಿಜ್ಞೇಯ-ಮಹಾ-ವಿಶೇಷೋ
ವಾಗ್-ವೈಖರೀ-ನಿರ್ಜಿತ-ಭವ್ಯ-ಶೇಷಃ ||೧೨ ||
ಸಂತಾನ-ಸಂಪತ್-ಪರಿಶುದ್ಧ-ಭಕ್ತಿ-
ವಿಜ್ಞಾನ-ವಾಗ್-ದೇಹ-ಸು-ಪಾಟವಾದೀನ್ |
ದತ್ವಾ ಶರೀರೋತ್ಥ-ಸಮಸ್ತ-ದೋಷಾನ್
ಹತ್ವಾ ಸ ನೋಽವ್ಯಾದ್ ಗುರು-ರಾಘವೇಂದ್ರಃ || ೧೩ ||
ಯತ್-ಪಾದೋದಕ-ಸಂಚಯಃ ಸುರ-ನದಿ-ಮುಖ್ಯಾಪಗಾಽಽಸಾದಿತಾ-
ಸಂಖ್ಯಾನುತ್ತಮ-ಪುಣ್ಯ-ಸಂಘ-ವಿಲಸತ್-ಪ್ರಖ್ಯಾತ-ಪುಣ್ಯಾವಹಃ |
ದುಸ್ತಾಪತ್ರಯ-ನಾಶನೋ ಭುವಿ ಮಹಾ-ವಂಧ್ಯಾ-ಸು-ಪುತ್ರ-ಪ್ರದೋ
ವ್ಯ್ಂಗ-ಸ್ವಂಗ-ಸಮೃದ್ಧಿ-ದೋ ಗ್ರಹ-ಮಹಾಪಾಪಾಪಹಸ್ತಂ ಶ್ರಯೇ || ೧೪ ||
ಯತ್ -ಪಾದ-ಕಂಜ-ರಜಸಾ ಪರಿಭೂಷಿತಾಂಗಾ
ಯತ್-ಪಾದ-ಪದ್ಮ-ಮಧುಪಾಯಿತ-ಮಾನಸಾ ಯೇ |
ಯತ-ಪಾದ-ಪದ್ಮ-ಪರಿಕೀರ್ತನ-ಜೀರ್ಣ-ವಾಚಃ
ತದ್-ದರ್ಶನಂ ದುರಿತ-ಕಾನನ-ದಾವ-ಭೂತಮ್ || ೧೫ ||
ಸರ್ವ-ತಂತ್ರ-ಸ್ವತಂತ್ರೋಽಸೌ ಶ್ರೀ-ಮಧ್ವ-ಮತ-ವರ್ಧನಃ |
ವಿಜಯೀಂದ್ರ-ಕರಾಬ್ಜೋತ್ಥ-ಸುಧೀಂದ್ರ-ವರ-ಪುತ್ರಕಃ | |೧೬ ||
ಶ್ರೀರಾಘವೇಂದ್ರೋ ಯತಿ-ರಾಡ್ ಗುರುರ್ಮೇ ಸ್ಯಾದ್ ಭಯಾಪಹಃ |
ಜ್ಞಾನ-ಭಕ್ತಿ-ಸು-ಪುತ್ರಾಯುರ್ಯಶಃ-ಶ್ರೀ-ಪುಣ್ಯ-ವರ್ಧನಃ || ೧೭ ||
ಪ್ರತಿ-ವಾದಿ-ಜಯ-ಸ್ವಾಂತ-ಭೇದ-ಚಿಹ್ನಾದರೋ ಗುರುಃ |
ಸರ್ವ-ವಿದ್ಯಾ-ಪ್ರವೀಣೋಽನ್ಯೋ ರಾಘವೇಂದ್ರಾನ್ನ ವಿದ್ಯತೇ ||೧೮ ||
ಅಪರೋಕ್ಷೀಕೃತ-ಶ್ರೀಶಃ ಸಮುಪೇಕ್ಷಿತ-ಭಾವಜಃ |
ಅಪೇಕ್ಷಿತ-ಪ್ರದಾತಾಽನ್ಯೋ ರಾಘವೇಂದ್ರಾನ್ನ ವಿದ್ಯತೇ || ೧೯ ||
ದಯಾ-ದಾಕ್ಷಿಣ್ಯ-ವೈರಾಗ್ಯ-ವಾಕ್-ಪಾಟವ-ಮುಖಾಂಕಿತಃ |
ಶಾಪಾನುಗ್ರಹ-ಶಕ್ತೋಽನ್ಯೋ ರಾಘವೇಂದ್ರಾನ್ನ ವಿದ್ಯತೇ || ೨೦ ||
ಅಜ್ಞಾನ-ವಿಸ್ಮೃತಿ-ಭ್ರಾಂತಿ-ಸಂಶಯಾಪಸ್ಮೃತಿ-ಕ್ಷಯಾಃ |
ತಂದ್ರಾ-ಕಂಪ-ವಚಃ-ಕೌಂಠ್ಯ-ಮುಖಾ ಯೇ ಚೇಂದ್ರಿಯೋದ್ಭವಾಃ |
ದೋಷಾಸ್ತೇ ನಾಶಮಾಯಾಂತಿ ರಾಘವೇಂದ್ರ-ಪ್ರಸಾದತಃ ||೨೧ ||
“(ಓಂ)ಶ್ರೀ ರಾಘವೇಂದ್ರಾಯ ನಮಃ” ಇತ್ಯಷ್ಟಾಕ್ಷರ-ಮಂತ್ರತಃ |
ಜಪಿತಾದ್ ಭಾವಿತಾನ್ನಿತ್ಯಮಿಷ್ಟಾರ್ಥಾಃ ಸ್ಯುರ್ನ ಸಂಶಯಃ |
ಹಂತು ನಃ ಕಾಯಜಾನ್ ದೋಷಾನಾತ್ಮಾತ್ಮೀಯ-ಸಮುದ್ಭವಾನ್ || ೧೬ ||
ಸರ್ವಾನಪಿ ಪುಮರ್ಥಾಂಶ್ಚ ದದಾತು ಗುರುರಾತ್ಮ-ವಿತ್ |
ಇತಿ ಕಾಲ-ತ್ರಯೇ ನಿತ್ಯಂ ಪ್ರಾರ್ಥನಾಂ ಯಃ ಕರೋತಿ ಸಃ || ೧೭ ||
ಇಹಾಮುತ್ರಾಪ್ತ-ಸರ್ವೇಷ್ಟೋ ಮೋದತೇ ನಾತ್ರ ಸಂಶಯಃ |
ಅಗಮ್ಯ-ಮಹಿಮಾ-ಲೋಕೇ ರಾಘವೇಂದ್ರೋ ಮಹಾ-ಯಶಾಃ || ೧೮ ||
ಶ್ರೀ-ಮಧ್ವ-ಮತ-ದುಗ್ಧಾಬ್ಧಿ-ಚಂದ್ರೋಽವತು ಸದಾಽನಘಃ |
ಸರ್ವ-ಯಾತ್ರಾ-ಫಲಾವಾಪ್ತೈ ಯಥಾ-ಶಕ್ತಿ ಪ್ರ-ದಕ್ಷಿಣಮ್ || ೧೯ ||
ಕರೋಮಿ ತವ ಸಿದ್ಧಸ್ಯ ವೃಂದಾವನ-ಗತಂ-ಜಲಮ್ |
ಶಿರಸಾ ಧಾರಯಾಮ್ಯದ್ಯ ಸರ್ವ-ತೀರ್ಥ-ಫಲಾಪ್ತಯೇ || ೨೦ ||
ಸರ್ವಾಭೀಷ್ಟಾರ್ಥ-ಸಿದ್ಧ್ಯರ್ಥಂ ನಮಸ್ಕಾರಂ ಕರೋಮ್ಯಹಮ್ |
ತವ ಸಂಕೀರ್ತನಂ ವೇದ-ಶಾಸ್ತ್ರಾರ್ಥ-ಜ್ಞಾನ-ಸಿದ್ಧಯೇ || ೨೧ ||
ಸಂಸಾರೇಽಕ್ಷಯ-ಸಾಗರೇ ಪ್ರಕೃತಿತೋಽಗಾಧೇ ಸದಾ ದುಸ್ತರೇ
ಸರ್ವಾವದ್ಯ-ಜಲಗ್ರಹೈರನುಪಮೇ ಕಾಮಾದಿ-ಭಂಗಾಕುಲೇ |
ನಾನಾ-ವಿಭ್ರಮ-ದುರ್ಭ್ರಮೇಽಮಿತ-ಭಯ-ಸ್ತೋಮಾದಿ-ಫೇನೋತ್ಕಟೇ
ದುಃಖೋತ್ಕೃಷ್ಟ-ವಿಷೇ ಸಮುದ್ಧರ ಗುರೋ ಮಾಂ ಮಗ್ನ-ರೂಪಂ ಸದಾ || ೨೨ ||
ರಾಘವೇಂದ್ರ-ಗುರು-ಸ್ತೋತ್ರಂ ಯಃ ಪಠೇದ್ ಭಕ್ತಿ-ಪೂರ್ವಕಮ್ |
ತಸ್ಯ ಕುಷ್ಠಾದಿ-ರೋಗಾಣಾಂ ನಿವೃತ್ತಿಸ್ತ್ವರಯಾ ಭವೇದ್ || ೨೩ ||
ಅಂಧೋಽಪಿ ದಿವ್ಯ-ದೃಷ್ಟಿಃ ಸ್ಯಾದೇಡ-ಮೂಕೋಽಪಿ ವಾಕ್-ಪತಿಃ |
ಪೂರ್ಣಾಯುಃ ಪೂರ್ಣ-ಸಂಪತ್ತಿಃ ಸ್ತೋತ್ರಸ್ಯಾಸ್ಯ ಜಪಾದ್ ಭವೇತ್ || ೨೪ ||
ಯಃ ಪಿಬೇಜ್ಜಲಮೇತೇನ ಸ್ತೋತ್ರೇಣೈವಾಭಿ-ಮಂತ್ರಿತಮ್ |
ತಸ್ಯ ಕುಕ್ಷಿ-ಗತಾ ದೋಷಾಃ ಸರ್ವೇ ನಶ್ಯಂತಿ ತತ್-ಕ್ಷಣಾತ್ || ೨೫ ||
ಯದ್-ವೃಂದಾವನಮಾಸಾದ್ಯ ಪಂಗುಃ ಖಂಜೋಽಪಿ ವಾ ಜನಃ |
ಸ್ತೋತ್ರೇಣಾನೇನ ಯಃ ಕುರ್ಯಾತ್ ಪ್ರದಕ್ಷಿಣ-ನಮಸ್ಕೃತೀ |
ಸ ಜಂಘಾಲೋ ಭವೇದೇವ ಗುರುರಾಜ-ಪ್ರಸಾದತಃ || ೨೬ ||
ಸೋಮ-ಸೂರ್ಯಪರಾಗೇ ಚ ಪುಷ್ಯಾರ್ಕಾದಿ-ಸಮಾಗಮೇ |
ಯೋಽನುತ್ತಮಮಿದಂ ಸ್ತೋತ್ರಮಷ್ಟೋತ್ತರಶತಂ ಜಪೇತ್ |
ಭೂತ-ಪ್ರೇತ-ಪಿಶಾಚಾದಿ-ಪೀಡಾ ತಸ್ಯ ನ ಜಾಯತೇ || ೨೭ ||
ಏತತ್ ಸ್ತೋತ್ರಂ ಸಮುಚ್ಚಾರ್ಯ ಗುರು-ವೃಂದಾವನಾಂತಿಕೇ |
ದೀಪ-ಸಂಯೋಜನಾಜ್ಜ್ಞಾನಂ ಪುತ್ರ-ಲಾಭೋ ಭವೇದ್ ದ್ರುವಮ್ || ೨೮ ||
ಪರ-ವಾದಿ-ಜಯೋ ದಿವ್ಯ-ಜ್ಞಾನ-ಭಕ್ತ್ಯಾದಿ-ವರ್ಧನಮ್ |
ಸರ್ವಾಭೀಷ್ಟಾರ್ಥ-ಸಿದ್ಧಿಃ ಸ್ಯಾನ್ನಾತ್ರ ಕಾರ್ಯಾ ವಿಚಾರಣಾ || ೨೯ ||
ರಾಜ-ಚೋರ-ಮಹಾವ್ಯಾಘ್ರ-ಸರ್ಪ-ನಕ್ರಾದಿ-ಪೀಡನಮ್ |
ನ ಜಾಯತೇಽಸ್ಯ ಸ್ತೋತ್ರಸ್ಯ ಪ್ರಭಾವಾನ್ನಾತ್ರ ಸಂಶಯಃ || ೩೦ ||
ಯೋ ಭಕ್ತ್ಯಾ ಗುರು-ರಾಘವೇಂದ್ರ-ಚರಣ-ದ್ವಂದ್ವ ಸ್ಮರನ್ ಯಃ ಪಠೇತ್
ಸ್ತೋತ್ರಂ ದಿವ್ಯಮಿದಂ ಸದಾ ನಹಿ ಭವೇತ್ ತಸ್ಯಾಶುಭಂ ಕಿಂಚನ |
ಕಿಂತ್ವಿಷ್ಟಾರ್ಥ-ಸಮೃದ್ಧಿರೇವ ಕಮಲಾ-ನಾಥ-ಪ್ರಸಾದೋದಯಾತ್
ಕೀರ್ತಿರ್ದಿಗ್-ವಿದಿತಾ ವಿಭೂತಿರತುಲಾ “ಸಾಕ್ಷೀ ಹಯಾಸ್ಯೂಽತ್ರ ಹಿ” || ೩೧ ||
ಇತಿ ಶ್ರೀ-ರಾಘವೇಂದ್ರಾರ್ಯ-ಗುರು-ರಾಜ-ಪ್ರಸಾದತಃ |
ಕೃತಂ ಸ್ತೋತ್ರಮಿದಂ ದಿವ್ಯಂ ಶ್ರೀಮದ್ಭಿರ್ಹ್ಯಪ್ಪಣಾಭಿಧೈಃ || ೩೨ ||
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ |
ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ || ೩೩ ||
ಮುಕೋಪಿ ಯತ್ಪ್ರಸಾದೇನ್ ಮುಕುಂದ ಶಯನಾಯತೆ |
ರಾಜರಾಜಾಯತೆ ರಿಕ್ತೋ ರಾಘವೆಂದ್ರಂ ಸ್ತಮಾಶ್ರಯೇ || ೩೪ ||
ಆಪಾದ ಮೌಳಿ ಪರಿಯಂತಾಂ ಗುರುಣಾಮಾಕೃತಿಂ ಸ್ಮರೆತ್ |
ತೇನ ವಿಘ್ನಾ: ಪ್ರಣಶ್ಯಂತಿ ಸಿಧ್ಯಂತಿಚ ಮನೋರಥ: || ೩೫ ||
ದುರ್ವಾದಿಧ್ವಾಂತರಯೇ ವೈಷ್ಣವೇಂದೀವರೇಂದವೇ |
ಶ್ರೀರಾಘವೇಂದ್ರಗುರವೇ ನಮೋಽತ್ಯಂತ೦ ದಯಾಲವೇ || ೩೬ ||
|| ಇತಿ ಶ್ರೀಮದಪ್ಪಣಾಚಾರ್ಯವಿರಚಿತಂ ಶ್ರೀರಾಘವೇಂದ್ರಸ್ತೋತ್ರಮ್ ಸಂಪುರ್ಣಂ ||
No comments:
Post a Comment