Wednesday, December 22, 2021

*GOVINDA TARATAMYA STOTRA ಗೋವಿಂದ ತಾರತಮ್ಯ ಸ್ತೋತ್ರಂ


 Please listen video of this post on YouTube channel CLICK HERE 

ಗೋವಿಂದ ತಾರತಮ್ಯ ಸ್ತೋತ್ರಂ

ಅಸ್ಯಶ್ರಿ ಗೋವಿಂದರಾಜ ದೇವತಾ ತಾರತಮ್ಯ ಸ್ತೋತ್ರ ಮತ್ರಸ್ಯ ಶ್ರೀಧರಾರ್ಯ ಋಷ್ಯೇಣ ಅನುಷ್ಟುಪ ಛಂದಃ 

ತಾರತಮ್ಯಾಖಿಲ ದೇವತಾ ಶ್ರೀ ದೇವೈ ಶಕ್ತಿಂ ಭೂತರಕ್ಷಾಟ ಕೀಲಕಂ ಶ್ರೀಮದ್ ಲಕ್ಷ್ಮೀ ಗೋವಿಂದರಾಜ ಪ್ರಿತ್ಯರ್ಥ 

ಸ್ತೋತ್ರ ಸ್ಮರಣೆ ವಿನಿಯೋಗಃ ||

01) ಶ್ರೀ ದಾಸವರ್ಯಾಃ 

ಮಹಾ ರುಕ್ಮಜಿದಾಸಾರ್ಯಾ ಕೃಷ್ಣ ಜಾನಕಿ ಏವಚಂ |   

ವಿಜಯ ವಿಠ್ಠಲ ದಾಸಂಚ ಕನಕ ಪುರಂದರೇವರಾ ||

02) ಶ್ರೀ ಯಕ್ಷ್ಮಃ

ಯನ್ಮಯಾ ದೂಷಿತಂ ತೋಯಂ ಶಾರೀರ ಮಲಸಂಭವಾತ್ |

ತದ್ದೋಷ ಪರಿಹಾರಾರ್ಥಂ ಯಕ್ಷ್ಮಾಣಂ ತರ್ಪಯಾಮ್ಯಹಂ   || 

03) ಶ್ರೀ ಪಿತರಃ 

ಪಿತಃ ಸ್ತು ಶ್ರೀಧರಾಚಾರ್ಯಾ ಸೀತಾರಾಮಃ ಪಿತಾಮಹಾ |

ಪ್ರಪಿತಾಮಃ ದ್ವೈಪಾಯನಃ ಸವೇದ ಶಾಸ್ತ್ರ ಸಂಪದಾ  ||  

04) ಶ್ರೀ ಋಷಿ:

ಅಗಸ್ತ್ಯ ಪುತ್ರ ದಾರ್ಢ್ಯಂಚ ಅಚ್ಯುತಾಚಾರ್ಯ ಏವಚ |

ತ್ರಿಣಿಪ್ರ ಇದ್ಹ್ಮವಾಹೇತಿಂ ಋಗ್ವೇದಿ ಆಶ್ವಲಾಯನಂ ||  

05) ಶ್ರೀ ಯತಿ:

ವಿಶ್ವೇಶಂ ಸತ್ಯ ಧ್ಯಾನಂಚ ಮಾನ್ಯಖೇಟಸ್ಯ ಟೀಕಾರ್ಯಾ |

ಆನಂದ ತೀರ್ಥ ಭಗವಂ  ವೇದವ್ಯಾಸ ದೇವೋಭವ   ||    

06) ಶ್ರೀ ನೈಋತ್ಯ:

ನೈರುತ್ಯಾ ಧಿಶಾ ಪತ್ಯಾ ದುಷ್ಟ ಶಕ್ತಿ ವಿನಾಶಕಂ   |

ಆರಾಧನೇಷು ದೀರ್ಘಾಯು ಖಡ್ಗಾಯು ಅರಕ್ತಕಂ  || 

07) ಶ್ರೀ ಯಮ:

ದಂಡಾಯುಧ ಮಹಾಕಾಲಂ  ಮೃತ್ಯು ದೇವಚ ಸೂರ್ಯಜಂ |  

ಪ್ರೇತಾಧಿಪಶ್ಚ ಧರ್ಮಾಜ್ಞಾ ಕ್ರುತಾಂತಕೋ ನಮೋನಮಃ || 

08) ಶ್ರೀ ಕುಬೇರ:

ವಿಶ್ರಾವಸುಶ್ಚ ಪುತ್ರಾತ್ಮಾ ಉತ್ತರ ದಿಶ ವಾಶಿನಃ   |

ಲಂಕಾಧೀಶ ಗದಾಧಾರಿ  ಧನರೂಪಿ ನಮೋನಮಃ   || 

09) ಶ್ರೀ ವರುಣ:

ಪಶ್ಚಿಮ ದಿಶಾತ್ವಾ ರೂಢ0 ವರುಣೆತ್ ಪ್ರಪೂಜನಂ  |

ಪ್ರತ್ಯೇಕ ಶುಭ ಕಾರ್ಯಾಂತಂ ಜಲದೇವಂ ನಮೋಸ್ತುತೆ || 

10) ಶ್ರೀ ಅಗ್ನಿ:

ಯಜ್ಞಾಂತರ್ಗತ ಹವ್ಯಾಂಕ ಸಮ್ಯಕ್ ದೇವ ಪ್ರಾವ್ಯಹಂ |

ಧರಾಧಿಪ ಪ್ರತ್ಯಾತ್ಮಾಂ ಮೋಕ್ಷ ವಾಹಿತ್ವ ಮೇವಚಂ   || 

11) ಶ್ರೀ ಊರ್ಧ್ವ: 

ಊರ್ಧ್ವ ದಿಶಾಧಿಪಾ ಬ್ರಾಹ್ಮಂ ಆಕಾಶೋಪರಿ ಗಚ್ಚತಿಂ |

ಬ್ರಹ್ಮಾಯ ಪ್ರಾರ್ಥಯೇತ್ವಾ ಪರಿ ತತ್ ಸರ್ವ ಸಾಫಲಂ || 

12 ) ಶ್ರೀ ಅಧರ: 

ಅಧರಾಧೀಶ ಶೇಷಾಣಾಮ್  ಪಾತಾಲಾಪುರಿ ವಾಸಿತಾ |

ನಿಮ್ನ ಮುಖೇ ಪೃಚ್ಚಾದ್ಭಾವಂ ಪ್ರದತ್ತ ದೈವ ಸುಕೃತಾಂ  ||   

13 )  ಶ್ರೀ ಅಂತರಿಕ್ಷ :

ಅಂತರಿಕ್ಷ ಸ್ಥಿತೋ ದೇವಂ ಓಂಕಾರ ಪ್ರಣವಾದಿನಾಂ   |

ಯ್ಯೋಮಾಧಿಪತೆ ದದ್ಯಾತ್ ಸತ್ಯಂತು ಮೋಕ್ಷದಾಯಕಂ ||

14)  ಶ್ರೀ ಚಂದ್ರ:

ಆತ್ರೆಯಸ ನಿಶಾರಾಜಂ ತಾರಾ ರೋಹಿಣ್ಯ ಆಧಿಪಂ  |

ಮಹಾದೇವ ಜಟಾ ಭೂಷಂ ಅಜಾತ ಶತ್ರುತ್ವಯಾಧಿಪಾ || 

15) ಶ್ರೀ ಸೂರ್ಯ:

ಗ್ರಹಾದ್ಯಾ ಅಧಿದೇವತ್ವಂ ಏಕ ಚಕ್ರ ಸಪ್ತಾಶ್ವಕಾಂ |

ವಿಕಲಾಂಗೆ ರಥಾವಾಹ್ಯಂ ಅಪಾರ ಪಾಠ ಸಂಯುತಂ ||  

16) ಶ್ರೀ ಗಣೇಶ:

ಶ್ರೀ ಗಣೇಶಾ ವಿಘ್ನಹಂತಾ ಋದ್ಧಿ ಸಿದ್ಧಿ ವಿನಾಯಕಾ   |

ಬುದ್ಧಿ ಭೂತಾ ತ್ರಿಲೋಕೇಶಾ ಜ್ಞಾನದಾತಾ ನಮೋಸ್ತುತೆ  || 

17) ಶ್ರೀ ರುದ್ರ;

ಅಘೋರಾಯ ವಿರೂಪಾಕ್ಷಾ ಫಾಲಾಕ್ಷಾತ್ವರ್ಧಾಂಗಿನಿಮ್ |

ಗಿರಿಜಾಯಾ ಮಹಾಕಾಲಂ ಶೂಲ ಪಾಣಿ ನಮೋಸ್ತುತೆ   ||   

18) ಶ್ರೀ ಗರುಡ:

ಗರುಡಶ್ರಿ ಖಗೇಶಾಯಾಂ  ಸುಸೌ ಪರ್ಣಿ ವಿಹಂಗಮಂ |

ಹರಿಯಾಣ ಪತ್ರಾಗಾರಂ ಉರಗಾರಿ ನಮಾಮ್ಯಹಂ   || 

19) ಶ್ರೀ ಶೇಷ:

ಶೇಷನಾಗ ಅನಂತತ್ವಂ  ತಕ್ಷಕಂ ಕಾಲಿಯಾತಥಾ   |

ಕಂಬಲಂ ಶಂಖ ಪಾಲಂಚ ವಾರುಣಿ ವಾಸುಕಿ ನಮಃ  || 

20) ಶ್ರೀ ಮರುತ:

ಮರುತಜಃ ತುಲ್ಯ ವೇಗಂ ಭಾರತೀಶ ಮನೋಜವಂ  |

ವಾಕ್ಪಟುತ್ವಂ ಬುದ್ಧಿಮತ್ತಾಂ ಮುಖ್ಯಪ್ರಾಣ ಜಿತೆಂದ್ರಿಯಂ  || 

21) ಶ್ರೀ ಇಂದ್ರ:

ದೇವೆಂದ್ರತು ಸಹಸ್ರಾಕ್ಷಾ ವಾಹನಾದ್ ಐರಾವತಃ    |

ಶ್ರೀ ಶಚೀಶ ಸುರಾಣಾಂಚ ಯಜ್ಞಹವ್ಯಾ ನಮೋನಮಃ   || 

22) ಶ್ರೀ ದಕ್ಷ:

ಅಖಂಡಾದ್ ಬ್ರಹ್ಮಾಂಡಶ್ಚಾ ಬ್ರಹ್ಮಪುತ್ರ ಪ್ರಜಾಪತಿಂ   |

ಪ್ರಥಮಸ್ತ್ರಿ ಪ್ರಸೂತಾಯಾ  ಪ್ರಜನಾತ್ವಂ ನಮಾಮ್ಯಹಂ ||  

23) ಶ್ರೀ ಬ್ರಹ್ಮ:

ವೇದರೂಪಃ ಚತುರ್ಮೂರ್ತಿ ವಿರೀಂಚಿ ಸಹ ಶಾರದಾ |

ಬ್ರಹ್ಮವಾಣಿ ಸ್ವರೂಪಾಣಾಂ ನಾಭಿಜತ್ವಂ ನಮಾಮ್ಯಹಂ ||  

24) ಭಗವತಿ ಚಂದ್ರಲಾಬಾ ದೇವಿ 

ಖಡ್ಗ ಚಾಪ ಧರೇ ದೇವಿ  ರಕ್ತ ವರ್ಣಭಯಾಕೃತಿ  |

ಅಭಯಾ ಕರುಣಾ ಮೂರ್ತಿ ಗೃಹಾಣಾರ್ಘ್ಯಂ ನಮೋಸ್ತುತೆ || 

25) ಭಗವತಿ ಲಕ್ಷ್ಮೀದೇವಿ 

ಚಂದ್ರಭಾಗಾ ನದೀ ತಿರೇ ಪ್ರಸನ್ನೋಸ್ತು ವಿಭಾವರಿ |

ಗೃಹಾಣಾರ್ಘ್ಯಮಯಾದತ್ತಂ  ಸಂಕರ್ಷಣ ಪ್ರಿಯಂವದಾ || 

26) ಶ್ರೀ ಗೋವಿಂದರಾಜ:

ಸ್ವಯಂಭೂ ಸೃಷ್ಟಿ ಸಂಭೂತಂ ಸದಾ ಸನ್ನದ್ಧ ಗೋವಿದಂ |

ಶ್ರೀಶ್ಚಂದ್ರಲಾ ಸಮೇತಂ  ಗೃಹಾಣಾರ್ಘ್ಯಂ ನಮೋಸ್ತುತೆ || 

ಅಜೈಕತಾತ್ಯುಗ್ರ ರುದ್ರಂ ಪೂ ಷಾನ್ನಾಮಂ ತ್ರಿವಿಕ್ರಮಂ |

ಜಗದ್ಯೋನಿ ನಮಸ್ತುಭ್ಯಂ ಗೃಹಾಣಾರ್ಘ್ಯಂ ನಮೋಸ್ತುತೆ || 

ಇತಿ ಶ್ರೀ ಸುಧೀರಾಚಾರ್ಯ ವಿರಚಿತ ಲಕ್ಷ್ಮೀ ಗೋವಿಂದರಾಜ ತಾರತಮ್ಯ ಸ್ತೋತ್ರಂ ಸಂಪೂರ್ಣಂ 

ತಾರತಮ್ಯ ಎಂಬ ವಿಷಯವು ವೇದ, ಇತಿಹಾಸ, ಪುರಾಣ, ಧರ್ಮಶಾಸ್ತ್ರ, ಆಗಮಶಾಸ್ತ್ರ ಮುಂತಾದ ಎಲ್ಲಾ ವೈದಿಕಪ್ರಕಾರಗಳಲ್ಲಿ ಹಾಸುಹೊಕ್ಕಾಗಿದೆ.

ತಾರತಮ್ಯವು ದೋಷ ಎಂದಾಗುವುದು ಅದು ಅಮಾನವೀಯವಾದಾಗ ಮಾತ್ರ. 

ಶಾಸ್ತ್ರೀಯ ತಾರತಮ್ಯ ಎಂದೂ ಅಮಾನವೀಯವಲ್ಲ. 

ತಾರತಮ್ಯದಲ್ಲಿ ಎರಡು ವಿಧಗಳಿವೆ. 

1. ನಿತ್ಯವಾದ ತಾರತಮ್ಯ

2. ಅನಿತ್ಯವಾದ ತಾರತಮ್ಯ.    

ತೈತ್ತಿರೀಯೋಪನಿಷತ್ತಿನ ಆನಂದ ಮೀಮಾಂಸೆ ಮುಂತಾದ ಕಡೆಗಳಲ್ಲಿ ಹೇಳಿದ ದೇವತಾ ತಾರತಮ್ಯ ನಿತ್ಯವಾದ ತಾರತಮ್ಯ. 

ಯಾಕೆಂದರೆ ಇದು ಚೈತನ್ಯಸ್ವರೂಪಗಳನ್ನು ಇಟ್ಟುಕೊಂಡು ಹೇಳಿರುವಂತದ್ದು.       

ಅನಿತ್ಯ ತಾರತಮ್ಯ ವಿವಿಧ ಆಯಾಮಗಳಲ್ಲಿ ಇದೆ.

1. ಅವತಾರ ಧರ್ಮಕ್ಕನುಗುಣವಾದ ತಾರತಮ್ಯ.

2. ಧರ್ಮಶಾಸ್ತ್ರಸಮ್ಮತ ತಾರತಮ್ಯ

3. ವ್ಯೂಹವಿಧಿತಾರತಮ್ಯ

4. ದೇವಾಲಯಪದ್ಧತಿ ತಾರತಮ್ಯ.

 5. ಸಾಮಾಜಿಕ ತಾರತಮ್ಯ      

ದೇವತೆಗಳು ಅವತಾರ ತಾಳಿ ಬಂದಾಗ ಅಲ್ಲೊಂದು ಅನಿತ್ಯ ತಾರತಮ್ಯ ಏರ್ಪಡುತ್ತದೆ. 

गोविंद तारतम्य स्तोत्रं

अस्यश्रि गोविंदराज देवता तारतम्य स्तोत्र मत्रस्य श्रीधरार्य ऋष्येण अनुष्टुप छंदः 

तारतम्याखिल देवता श्री देवै शक्तिं भूतरक्षाट कीलकं श्रीमद् लक्ष्मी गोविंदराज प्रित्यर्थ 

स्तोत्र स्मरणॆ विनियोगः ॥

01) श्री दासवर्याः 
महा रुक्मजिदासार्या कृष्ण जानकि एवचं ।   
विजय विठ्ठल दासंच कनक पुरंदरेवरा ॥

02) श्री यक्ष्मः
यन्मया दूषितं तोयं शारीर मलसंभवात् ।
तद्दोष परिहारार्थं यक्ष्माणं तर्पयाम्यहं   ॥ 

03) श्री पितरः 
पितः स्तु श्रीधराचार्या सीतारामः पितामहा ।
प्रपितामः द्वैपायनः सवेद शास्त्र संपदा  ॥  

04) श्री ऋषि:
अगस्त्य पुत्र दार्ढ्यंच अच्युताचार्य एवच ।
त्रिणिप्र इद्ह्मवाहेतिं ऋग्वेदि आश्वलायनं ॥  

05) श्री यति:
विश्वेशं सत्य ध्यानंच मान्यखेटस्य टीकार्या ।
आनंद तीर्थ भगवं  वेदव्यास देवोभव   ॥    

06) श्री नैऋत्य:
नैरुत्या धिशा पत्या दुष्ट शक्ति विनाशकं   ।
आराधनेषु दीर्घायु खड्गायु अरक्तकं  ॥ 

07) श्री यम:
दंडायुध महाकालं  मृत्यु देवच सूर्यजं ।  
प्रेताधिपश्च धर्माज्ञा क्रुतांतको नमोनमः ॥ 

08) श्री कुबेर:
विश्रावसुश्च पुत्रात्मा उत्तर दिश वाशिनः   ।
लंकाधीश गदाधारि  धनरूपि नमोनमः   ॥ 

09) श्री वरुण:
पश्चिम दिशात्वा रूढ0 वरुणॆत् प्रपूजनं  ।
प्रत्येक शुभ कार्यांतं जलदेवं नमोस्तुतॆ ॥ 

10) श्री अग्नि:
यज्ञांतर्गत हव्यांक सम्यक् देव प्राव्यहं ।
धराधिप प्रत्यात्मां मोक्ष वाहित्व मेवचं   ॥ 

11) श्री ऊर्ध्व: 
ऊर्ध्व दिशाधिपा ब्राह्मं आकाशोपरि गच्चतिं ।
ब्रह्माय प्रार्थयेत्वा परि तत् सर्व साफलं ॥ 

12 ) श्री अधर: 
अधराधीश शेषाणाम्  पातालापुरि वासिता ।
निम्न मुखे पृच्चाद्भावं प्रदत्त दैव सुकृतां  ॥   

13 )  श्री अंतरिक्ष :
अंतरिक्ष स्थितो देवं ओंकार प्रणवादिनां   ।
य्योमाधिपतॆ दद्यात् सत्यंतु मोक्षदायकं ॥

14)  श्री चंद्र:
आत्रॆयस निशाराजं तारा रोहिण्य आधिपं  ।
महादेव जटा भूषं अजात शत्रुत्वयाधिपा ॥ 

15) श्री सूर्य:
ग्रहाद्या अधिदेवत्वं एक चक्र सप्ताश्वकां ।
विकलांगॆ रथावाह्यं अपार पाठ संयुतं ॥  

16) श्री गणेश:
श्री गणेशा विघ्नहंता ऋद्धि सिद्धि विनायका   ।
बुद्धि भूता त्रिलोकेशा ज्ञानदाता नमोस्तुतॆ  ॥ 

17) श्री रुद्र;
अघोराय विरूपाक्षा फालाक्षात्वर्धांगिनिम् ।
गिरिजाया महाकालं शूल पाणि नमोस्तुतॆ   ॥   

18) श्री गरुड:
गरुडश्रि खगेशायां  सुसौ पर्णि विहंगमं ।
हरियाण पत्रागारं उरगारि नमाम्यहं   ॥ 

19) श्री शेष:
शेषनाग अनंतत्वं  तक्षकं कालियातथा   ।
कंबलं शंख पालंच वारुणि वासुकि नमः  ॥ 

20) श्री मरुत:
मरुतजः तुल्य वेगं भारतीश मनोजवं  ।
वाक्पटुत्वं बुद्धिमत्तां मुख्यप्राण जितॆंद्रियं  ॥ 

21) श्री इंद्र:
देवॆंद्रतु सहस्राक्षा वाहनाद् ऐरावतः    ।
श्री शचीश सुराणांच यज्ञहव्या नमोनमः   ॥ 

22) श्री दक्ष:
अखंडाद् ब्रह्मांडश्चा ब्रह्मपुत्र प्रजापतिं   ।
प्रथमस्त्रि प्रसूताया  प्रजनात्वं नमाम्यहं ॥  

23) श्री ब्रह्म:
वेदरूपः चतुर्मूर्ति विरींचि सह शारदा ।
ब्रह्मवाणि स्वरूपाणां नाभिजत्वं नमाम्यहं ॥  

24) भगवति चंद्रलाबा देवि 
खड्ग चाप धरे देवि  रक्त वर्णभयाकृति  ।
अभया करुणा मूर्ति गृहाणार्घ्यं नमोस्तुतॆ ॥ 

25) भगवति लक्ष्मीदेवि 
चंद्रभागा नदी तिरे प्रसन्नोस्तु विभावरि ।
गृहाणार्घ्यमयादत्तं  संकर्षण प्रियंवदा ॥ 

26) श्री गोविंदराज:
स्वयंभू सृष्टि संभूतं सदा सन्नद्ध गोविदं ।
श्रीश्चंद्रला समेतं  गृहाणार्घ्यं नमोस्तुतॆ ॥ 

अजैकतात्युग्र रुद्रं पूषान्नामं त्रिविक्रमं ।
जगद्योनि नमस्तुभ्यं गृहाणार्घ्यं नमोस्तुतॆ ॥ 

इति श्रीमद् लक्ष्मीगोविंदराज तारतम्य स्तोत्रं 

No comments:

Post a Comment