Friday, January 28, 2022

*GOVINDA MANGALAM JAGADISHWARA GOVINDA मंगलं जगदीश

Please listen video of this post on YouTube channel CLICK HERE 
ಮಂಗಲಂ ಜಗದೀಶ 



ಮಂಗಲಂ ಜಗದೀಶ್ವರಶ್ಚರಣಂ | ತ್ರಯತಾಪ ಹರಣಂ | ತ್ತುಂಗಪೀಠಸ್ಥರಿವ ಪರಿಪುರ್ಣಂ | ತರುದ್ವಯ ಪೂರ್ಣಂ | ಅಂಗಾಂಶ ಭವ ದಿವ್ಯಾಂಬುಧಿ ತರಣಂ | ಅಂಬರಾಭರಣಂ   || 1 ||  ಮಂಗಲಂ ಜಗದೀಶ್ವರಶ್ಚರಣಂ | ತ್ರಯತಾಪ ಹರಣಂ  ತ್ತುಂಗಪೀಠಸ್ಥರಿವ ಪರಿಪುರ್ಣಂ |
ವ್ಯಾಪಿತಂ ಸಹ ಸ್ವಯಂ ಭೂಯಾಯ | ಸನ್ನದ್ಧ ಸ್ವಾಯ | ಚಾಪ ಶರ ಶಂಖಗ ದೀನ ಚಕ್ರಾಯ | ಸ್ವಾಹ ರೂಪಾಯ ಸ್ಥಾಪಿತಂ ತವ ರುದ್ರಾಂಜನೇಯಾಯ | ಸಿದ್ಧಿ ಸರ್ಪಾಯ  || 2 || ಮಂಗಲಂ ಜಗದೀಶ್ವರಶ್ಚರಣಂ | ತ್ರಯತಾಪ ಹರಣಂ  ತ್ತುಂಗಪೀಠಸ್ಥರಿವ ಪರಿಪುರ್ಣಂ |
ಕುಂಭ ಉದ್ಭವ ದೇವತಾ ರಚಿತಂ |  ನೈಸರ್ಗ ಪೇತಂ  | ನಿಂಬಕಾಶ್ವಥ ಭೇಷಜಾ ಬೃಹತಂ | ಲೌಕಿಕಾ ಪುರತಂ |ಸ್ಥಂಭಭಂಗಾ ರಕ್ತ ಸೂನೇತ್ರಂ | ಕಾರುಣ್ಯ ಮೂರ್ತಂ    || 3 ||
ಮಂಗಲಂ ಜಗದೀಶ್ವರಶ್ಚರಣಂ | ತ್ರಯತಾಪ ಹರಣಂ  ತ್ತುಂಗಪೀಠಸ್ಥರಿವ ಪರಿಪುರ್ಣಂ |
ದಕ್ಷಿಣ ಪ್ರಾವಾಹ್ಯ ಭೀಮರಥಿ | ರಕ್ಷಾಟ ರಕ್ಷತಿ 
ವಕ್ಷದೇಶ ಸುಸರ್ಪ ನಿಕ್ಷಯತಿ | ಭಕ್ತರುದ್ಧರತಿ  
ಮೋಕ್ಷದಾಯಕ ಸ್ವಾಯುಧಾಯರತಿ | ಸ್ಸ್ಫುರನ್ಮಂಗಲತಿ || 4 || ಮಂಗಲಂ ಜಗದೀಶ್ವರಶ್ಚರಣಂ | ತ್ರಯತಾಪ ಹರಣಂ  ತ್ತುಂಗಪೀಠಸ್ಥರಿವ ಪರಿಪುರ್ಣಂ |
ಪ್ರಳಯಾಂತಕಾದಿ ಶ್ರಾದ್ಧ ದೇವಸ್ಯ | ಶರ್ವಾದಿರರ್ಚ ವಲಯ ವ್ಯಾಪಿತ ಸ್ಥೂಲ ಸೂಕ್ಷ್ಮಸ್ಯ | ಸೌಭಾಗ್ಯ ನಿಧಯತ ಕಲತ್ರ ಪುತ್ರ ಸಹಿತ ಸೇವ್ಯಸ್ಯ | ವೇದ ವ್ರತ ವರ ಸ್ಥಾಯೀ ಭಾವಸ್ಯ || 5 || ಮಂಗಲಂ ಜಗದೀಶ್ವರಶ್ಚರಣಂ | ತ್ರಯತಾಪ ಹರಣಂ  ತ್ತುಂಗಪೀಠಸ್ಥರಿವ ಪರಿಪುರ್ಣಂ |
                      
                      .. ವೇದವ್ಯಾಸಾಚಾರ್ಯ ಕಟ್ಟಿ 

मंगलं जगदीश
मंगलं जगदीश्वरश्चरणं । त्रयताप हरणं 
त्तुंगपीठस्थरिव परिपुर्णं । तरुद्वय पूर्णं 
अंगांश भव दिव्यांबुधि तरणं । अंबराभरणं ॥ 1 ||  मंगलं जगदीश्वरश्चरणं । त्रयताप हरणं 
त्तुंगपीठस्थरिव परिपुर्णं ।
व्यापितं सह स्वयं भूयाय । सन्नद्ध स्वाय 
चाप शर शंखग दीन चक्राय । स्वाह रूपाय
 स्थापितं तव रुद्रांजनेयाय । सिद्धि सर्पाय  ॥ 2 || मंगलं जगदीश्वरश्चरणं । त्रयताप हरणं 
त्तुंगपीठस्थरिव परिपुर्णं ।
कुंभ उद्भव देवता रचितं ।  नैसर्ग पेतं  
निंबकाश्वथ भेषजा बृहतं । लौकिका पुरतं 
स्थंभ भंगारक्त सूनेत्रं । कारुण्य मूर्तं    ॥ 3 ||
मंगलं जगदीश्वरश्चरणं । त्रयताप हरणं 
त्तुंगपीठस्थरिव परिपुर्णं ।
दक्षिण प्रावाह्य भीमरथि । रक्षाट रक्षति 
वक्षदेश सुसर्प निक्षयति । भक्तरुद्धरति  
मोक्षदायक स्वायुधायरति । स्स्फुरन्मंगलति ॥ 4 || मंगलं जगदीश्वरश्चरणं । त्रयताप हरणं 
त्तुंगपीठस्थरिव परिपुर्णं ।
प्रळयांतकादि श्राद्ध देवस्य । शर्वादिरर्चस
वलय व्यापित स्थूल सूक्ष्मस्य । सौभाग्य निधयत  कलत्र पुत्र सहित सेव्यस्य । सुत इंदिरेश  ॥ 5 ||मंगलं जगदीश्वरश्चरणं । त्रयताप हरणं 
त्तुंगपीठस्थरिव परिपुर्णं ।

                               ....वेदव्यासाचार्य कट्टि 


No comments:

Post a Comment