ಮಂಗಳ ಗೌರೀ ವ್ರತ ಪೂಜಾ ವಿಧಾನಃ
ಮಂಗಳ ಗೌರೀ ಸನ್ಮುಖೇ ಉಪವಿಶ್ಯ (ಕಣ್ಣಿಗೆ ನೀರು ಹಚ್ಛಿ) ಆಚಮ್ಯ ಪ್ರಾಣಾನಾಯಮ್ಯ ದೇಶಕಾಲೌ ಸಂಕೀರ್ತ್ಯ, ಎವಂಗುಣ ವಿಶೇಷಣ ವಿಶಿಷ್ಠಾಯಾಮ ಸಂಕಲ್ಪಃ ಶುಭ ತಿಥೌ ಮಮ ಆತ್ಮನ: ಸಕಲ ಶೄತಿ ಸ್ಮೃತಿ ಪುರಾಣೊಕ್ತ ಫಲ ಪ್ರಾಪ್ತ್ಯರ್ಥಂ ಅಸ್ಮಾಕಮ ಸಹ ಕುಟುಂಬಾನಾಮ ಸಹ ಪರಿವಾರಾಣಾಂ ಕ್ಷೆಮ ಸ್ಥೈರ್ಯ ವಿಜಯ ವೀರ್ಯ ಆಯುಃ ಆರೊಗ್ಯತಾ ಸಿದ್ಧ್ಯರ್ಥಂ, ಮಮೇಹ ಜನ್ಮ ಜನ್ಮಾಂತರೇಚ ಅಖಂಡ ಸೌಭಾಗ್ಯ ಪುತ್ರ ಪೌತ್ರ ರಾಜ್ಯಾದಿ ಐಶ್ವರ್ಯ ಸದ್ಗತಿ ಪ್ರಾಪ್ತಯೇ ಭಾರತೀರಮಣ ಮುಖ್ಯಪ್ರಾಣಾನ್ತರ್ಗತ ಶ್ರೀ ಮಂಗಳ ಗೌರೈ ನಮಃ ಶೊಡಷೊಪಚಾರ ಪೂಜನ
ಮಹಂಕರೀಷ್ಯೆ ||(ಅಕ್ಷತೇ ತಗೇದುಕೊಂಡು ನೀರು ಬಿಡಬೆಕು ) ತತ್ರಾದೌ ನಿರ್ವಿಘ್ನತಾ ಸಿದ್ಧ್ಯರ್ಥಂ ಮಹಾ ಗಣಪತಿ ಪೂಜನಂಚ ಕರಿಷ್ಯೇ || ಗಣಾನಾಂ ತ್ವಾ || ಕಲಶ ಪೀಠ ಶಂಖ ಘಂಟಾ ಮರುತ ಗರುಡ ಪೂಜಾದಿ ಮಧುಪರ್ಕ ಪೂಜಾಂತಂ ಕೃತ್ವಾ ಸುಗಂಧಿ ತೈಲಾದಿನಾಮ ಅಭ್ಯಂಗ ಪೂರ್ವಕಮ ಮಂಗಲ ಸ್ನಾನಂ ಕಾರಯಿತ್ವಾ ಪಂಚಾಮೃತ ಸ್ನಾನಾದೀಮ ಕುರ್ಮಃ ( ಕೆಳಗಿನ ಪ್ರತಿಯೊಂದು ಸಮರ್ಪಣೇಗೂ ಓಂದೊದು ಪುರುಷ ಸೂಕ್ತ,ಶ್ರೀ ಸೂಕ್ತ,ಅಶ್ವತ್ಥ ಸ್ತೊತ್ರ,ಗೊವಿಂದರಾಜ ಸ್ತೋತ್ರ ಮಂತ್ರಗಳ್ನ್ನು ಹೇಳುತ್ತ ಹೊಗಬೆಕು ಅಕ್ಷತೇ ಹೂವು ಸಹಿತ ನೀರು ಬಿಡಬೇಕು, ಸಮರ್ಪಣೇಯ ಆಶಯದಂತೇ ಕಾರ್ಯ ನಿರ್ವಹಿಸಬೇಕುಮಂದಾಕಿನ್ಯಾ ಸಮಾನೀತಂ ಹೇಮಾಂಭೋರಹ ವಾಸಿತಂ | ಸ್ನಾನಾರ್ಥನ್ತೇ ಮಯಾ ಚಾರು ಜಗದಮ್ಬಿಕೇ || ಮಂಗಳ ಗೌರೈ ನಮಃ ಪಂಚಾಮೃತ ಸ್ನಾನಾಂತರೇಣ ಶುದ್ಧೊದಕ ಸ್ನಾನಂ ಸಮರ್ಪಯಾಮಿ ||ಗಂಗಾದಿ ಸರ್ವ ತೀರ್ಥೇಭ್ಯಃ || ಮಂಗಳ ಗೌರೈ ನಮಃ ಆಚಮನೀಯಂ ಸಮರ್ಪಯಾಮಿ || ಸುರಾರ್ಚಿತಾಂಘ್ರೀ ಯುಗಲೇ || ಕೌಶೇಯ ವಸನಂ ದಿವ್ಯಂ ಕಂಚುಕ್ಯಾಚ ಸಮನ್ವಿತಂ | ಉಪ ವಸ್ತ್ರೇಣ ಸಂವೀತಂ ಗೃಹಾಣ ಪರಮೇಶ್ವರಿ || ಮಂಗಳ ಗೌರೈ ನಮಃ ವಸ್ತ್ರಯುಗ್ಮಂ ಕಂಚುಕಂ ಸಮರ್ಪಯಾಮಿ || ಇದಂ ಗಂಧಂ ಮಹದ್ದಿವ್ಯಂ ಕುಂಕುಮೇನ ಸಮನ್ವಿತಂ | ವಿಲೇಪನಾರ್ಥಮೇ ದತ್ತಂ ಗೃಹಾಣ ವರದಾಭವ || ಕರ್ಪೂರಾಗರು ಕಸ್ತುರೀ || ಮಂಗಳ ಗೌರೈ ನಮಃ ಗಂಧಂ ಸಮರ್ಪಯಾಮಿ || ಸುವರ್ಣ ನಿರ್ಮಿತಂ ದಿವ್ಯಂ || ಮಂಗಳ ಗೌರೈ ನಮಃ ಆಭರಣಂ ಸಮರ್ಪಯಾಮಿ || ಮಂಗಳ ಗೌರೈ ನಮಃ || ಶ್ವೆತಾಂಶ್ಚ ಚಂದ್ರ ವರ್ಣಾಭಾನ || ಮಂಗಳ ಗೌರೈ ನಮಃ ಅಕ್ಷತಾನ್ ಸಮರ್ಪಯಾಮಿ || ಕಜ್ಜಲಂ ಚೈವ ಸಿಂಧೂರಂ ಹರಿದ್ರಾ ಕುಂಕುಮಾನಿಚ | ಭಕ್ತ್ಯಾ ಮಯಾರ್ಪಿತಾನಿ ತ್ವಮ ಮಂಗಳ ಗೌರೀ ಗೃಹಾಣ ಭೋ || ಮಂಗಳ ಗೌರೈ ನಮಃ ಸೌಭಾಗ್ಯ ದ್ರವ್ಯಂ ಕಜ್ಜಲಂ ಸಮರ್ಪಯಾಮಿ || ನಾನಾ ವಿಧಾನಿ ಮಾಲ್ಯಾನಿ ಸುಗಂಧಿನಿ ಹರಿಪ್ರಿಯೇ | ಗೃಹಾಣ ಮಂಗಳ ಗೌರಿತ್ವಮ ಪ್ರಸಾದಾಭಿಮುಖೀ ಭವ ||ಮಂಗಳ ಗೌರೈ ನಮಃ ನಾನಾವಿಧ ದೂರ್ವಾಂಕುರ ಅಘಾಡಾನಿ ಪುಷ್ಪಾಣಿಂ ಸಮರ್ಪಯಾಮಿ || ದಶಾಂಗಂ ಗುಗ್ಗುಲೋ ಪೇತಮ || ವನಸ್ಪತಿ ರಸೋದ್ಭೂತಂ ನಾನಾ ಗಂಧ ಸಮನ್ವಿತಂ | ದಶಾಂಗ ಸಹಿತಂ ದಿವ್ಯಂ ಧೂಪಂ ದೇವೀ ಗೃಹಾಣ ಭೋ || ಮಂಗಳ ಗೌರೈ ನಮಃ ಧೂಪಂ ಸಮರ್ಪಯಾಮಿ || ಘೃತಾಕ್ತ ವರ್ತಿ ಸಂಯುಕ್ತಂ ಜ್ಞಾನ ಸಂಬೋಧಕಂ ಶುಭಂ | ದೀಪಂ ಗೃಹಾಣ ಮಾತಸ್ತ್ವಮ ಅಪರಾಧ ಶತಾಪಹಂ | ದೀಪಂ ತಮೋಹರಂ ಜ್ಯೋತ್ಸ್ನಾ || ಮಂಗಳ ಗೌರೈ ನಮಃ ದೀಪಂ ಸಮರ್ಪಯಾಮಿ || ನಾನಾ ವಿಧಾನಿ ಭಕ್ಷ್ಯಾಣಿ ವ್ಯಂಜ ನಾನಿ ಹರಿ ಪ್ರಿಯೇ | ಗೃಹಾಣ ದೇವೀ ನೈವೇದ್ಯಂ ಸುಖದಂ ಸರ್ವ ದೇಹಿನಾಂ || ನೈವೇದ್ಯಂ ಷಡ್ರಸೋಪೇತಮ || ಮಂಗಳ ಗೌರೈ ನಮಃ ನೈವೆದ್ಯಂ ಸಮರ್ಪಯಾಮಿ || ಮಂಗಳ ಗೌರೈ ನಮಃ ಮದ್ಧ್ಯೇ ಪಾನಿಯಂ, ಹಸ್ತಃ ಪ್ರಕ್ಷಾಲನಂ, ಮುಖಪ್ರಕ್ಷಾಲನಂ, ಆಚಮನೀಯಂ ಸಮರ್ಪಯಾಮಿ || ರಂಭಾಫಲಂ ದಾಡಿಮಂ ಚ ಖರ್ಜುರಂ ಮಾತುಲಲಿಂಗಕಂ | ಗುಹ್ಯತಾಂ ನಾರಿಕೇಲಾದಿ ಫಲಾನಿ ಜಗದಂಬಿಕೇ ಪೂಗಿಫಲಂ ಮಹದ್ದಿವ್ಯಂ ನಾಗವಲ್ಲಿರ್ದಲೈಯುತಂ | ಕರ್ಪುರಾದಿ ಸಮಾಯುಕ್ತಂ ತಾಂಬುಲಂ ಪ್ರತಿ ಗೃಹ್ಯತಾಂ || ಸುವರ್ಣ್ ಸರ್ವ ಧಾತೂನಾಮ || ಮಂಗಳ ಗೌರೈ ನಮಃ ತಾಂಬೂಲಂ ಪೂಗಿ ಫಲಂ ಸಹ ಸುವರ್ಣಪುಷ್ಪ ದಕ್ಷಿಣಾಂ ಸಮರ್ಪಯಾಮಿ ||
( ಫಲ ಪುಷ್ಪ ತಾಂಬೂಲ ತೇಂಗಿನ ಕಾಯಿಯನ್ನು ಸಮರ್ಪಿಸಿ ಮಹಿಳೇಯರು ಉಡಿ ತುಂಬಬೆಕು ) || ಶ್ರಿಏ ಜಾತಃಶ್ರೀಯಃ || ಮಂಗಳ ಗೌರೈ ನಮಃ ಮಹಾನೀರಾಂಜನ ದೀಪಂ || ( ವಾದ್ಯ ಸಹಿತ ಆರತಿ ಮಾಡುವುದು ) || ಸೇಂದುರ ಲಾಲ ; ವಂದೇ ಪುಣ್ಯಪ್ರಾಂತಮ್ ; ಆರತಿ ಬೇಳಗಿರೇ; ದುರ್ಗೇ ದುರ್ಘಟ; ಬಂದಳು ಭಾಗ್ಯದ; ಆಡುತ ಬಾರಮ್ಮ ಆರತಿ; ಸತ್ರಾಣಿಉಡ್ಢಾಣಿ; || ನಿರಾಜಯಾಮಿ ದೇವೇಶಿ ಕರ್ಪು ರಾದೈ: ಸುದೀಪಕೈಃ | ಗೃಹಾಣ ಮಂಗಲಾನ್ ದೀಪಾನ ವರದಾ ಭವ ಶೋಭನೇ | ಮಂಗಳ ಗೌರೈ ನಮಃ ಮಹಾ ನೀರಾಂಜನ ದೀಪಂ ಸಮರ್ಪಯಾಮಿ || ಓಂ ಯಜ್ಞೇನ ಯಜ್ಞ್ಯಮಯಜಂತ || ಮಂತ್ರ ಪುಷ್ಪಂ, ಪ್ರದಕ್ಷಿಣಾಂ, ಸದಕ್ಷಿಣಾಂ ಸಮರ್ಪಯಾಮಿ ||
ತತಃ ಬ್ರಾಹ್ಮಣೆಭ್ಯೊ ಸುಹಾಸಿನ್ಯಾ, ಹರಿದ್ರಾ, ಕುಂಕುಮ, ಗಂಧ, ಪುಷ್ಪ, ತಾಂಬೂಲ ದಕ್ಷಿಣಾದೀನಿಂ ದತ್ವಾ ಇದಂ ಪೂಜಾ ಸಮಾಚರೇತ || ಯಸ್ಯಸ್ಮೃತ್ಯಾ ಚ ನಾಮೋಕ್ತ್ಯಾ ತಪಃ ಪೂಜಾ ಕ್ರಿಯಾ ದಿಷು | ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಂ || ಮಂತ್ರ ಹೀನಂ ಕ್ರಿಯಾ ಹೀನಂ ಭಕ್ತಿ ಹೀನಂ ಪರಮೇಶ್ವರಿ | ಯತ್ಕ್ರುತಂತು ಮಯಾದೇವೀ ಪರಿಪೂರ್ಣಂ ತದಸ್ತುಮೇ || ಅನೇನ ಕೃತ ಪೂಜನೇನ ಶ್ರೀ ಮಂಗಳ ಗೌರೀ ಪ್ರಿಯಂತಾಂ ಪ್ರಿತೋ ಭವತು || ಶ್ರೀ ಕೃಷ್ಣಾರ್ಪಣಮಸ್ತು ||
No comments:
Post a Comment