Tuesday, June 28, 2022

*LORD OF GOVINDAPURA ಗೋವಿಂದಪುರ ಪತಿ

LORD OF GOVINDAPURA  ಗೋವಿಂದಪುರ ಪತಿ 
ಜೀವನ್ಮರಣದ ವಿಷಯಗಳು ಜೀವನದಲ್ಲಿ ಎದುರಾದಾಗ ಅವನ್ನು ಪ್ರತಿಭಟಿಸುವ ಮನಸ್ಥಿತಿ ಪಡೆಯಲು ಈ ಕೆಳಗಿನ ಶ್ಲೋಕವನ್ನು ಪಠಣ ಮಾಡಲು ಸೂಕ್ತವೆಂದು ಸ್ವಪ್ನ ದೃಷ್ಟಾರರ ಅಭಿಪ್ರಾಯವಿದೆ  
                                                       


ಹರಿಃ ಓಂ
ಭೀಮಾಂತರಂಗ ರಮಣೀಯ ಜಲಾತಟಾಕಂ |ಲಕ್ಷ್ಮೀ ನಿರಂತರ ಭೂಷಿತ ಹೃದಯಂತರಾಳಂ| ಫಾಲಾಕ್ಷ ಪ್ರಿಯಮನಂಗಮ ಸರ್ಪಛತ್ರಂ  |
ಗೋವಿಂದಪುರಪತಿಂ ಭಜಕ್ಷೇತ್ರ ರಾಜಂ | 1 

ಪ್ರತ್ಯಕ್ಷ ಗೋಚರ ಮನೇಕ ಗುಣ ಸ್ವರೂಪಂ |
ವಾಗೀಶ ರುದ್ರ ಸುರ ಸೇವಿತುತ್ತುಂಗ ಪೀಠಂ |
ವೃತ್ತೇನ ವಿಗ್ರಹ ವರೇಣ್ಯ ಭಕ್ತಃ ಕಳತ್ರಂ |   
ಗೋವಿಂದಪುರಪತಿಂ ಭಜಕ್ಷೇತ್ರ ರಾಜಂ |2 

ದೇವಾಧಿಪಂ ಶೇಷಭೂಷಣ ಭೂಷಿತಾಂಗಂ  
ಪಿತಾಂಬರಂ ಕೌಸ್ತುಭ ಸುರತ್ನ ಹಾರಂ  | 
ಚಕ್ರಾಂಶಶಂಖಭಯ ಕೌಮುದಿ ಚಾಪಬಾಣಂ ಗೋವಿಂದಪುರಪತಿಂ ಭಜಕ್ಷೇತ್ರರಾಜಂ |3 

ಮಯೂರಪಂಖ ಸುಶೋಭಿತ  ಭವ್ಯದಿವ್ಯಂ  
ಕರೇಕ್ಷಣಾನಲ ಚಕ್ರಪ್ರೇರಿತ ಸಮಯಾಭಿದಾನಂ| ಭಕ್ತಾದಿ ವತ್ಸಲ ಗರುಡಧ್ವಜ ಕರುಣಾಂತ ಮುರ್ತಿಂ |
ಗೋವಿಂದಪುರಪತಿಂ ಭಜ ಕ್ಷೇತ್ರ ರಾಜಂ |4 

ಯೋಗಿವರೇಣ್ಯ ದುರಿತಾಪಹರ ಪುಣ್ಯ ಪ್ರಾಂತಂ | ವಡವಾನಲಂ ಪ್ರಳಯಾಂತಕ  ಮೋಕ್ಷಕಾರಂ  | ಕವ್ಯಾಯ ಹವ್ಯ ದದ್ಯಾನ್ನಮನಂತ ಪುರುಷಂ |  ಗೋವಿಂದ ಪುರಪತಿಂ ಭಜಕ್ಷೇತ್ರ ರಾಜಂ | 5 |

ತೆಜೋಮಯಂ ಸಗುಣ ಸೃಷ್ಟಿಮನಂತ ವ್ಯಾಪ್ತಂ | ಆನಂದತೀರ್ಥ ಪೂಜಿತ ಜಿತಮಪ್ರಮೇಯಂ | ಲೋಕಾತ್ಮಕಂ ಅಖಿಲಚರಾಚರ ವಿಶ್ವ ತ್ವ ದೇಹಿಂ| 
ಗೋವಿಂದಪುರಪತಿಂ ಭಜಕ್ಷೇತ್ರ ರಾಜಂ | 6 

ಷಾಡ್ಗುಣ್ಯವರ್ಗ ರಹಿತಂ ವಿಬುಧಾದಿರಾಗಂ |
ನಿರ್ಲಿಪ್ತ ಪ್ರಾಜ್ಞ ದೇವಂ ಶಶಿ ಪಿತೃ ಸೇವ್ಯಂ   |
ಕಾರುಣ್ಯ ರೂಪ ಕರುಣಾಕರ ತ್ರಿವಿಕ್ರಮಾರ್ಕಂ
ಗೋವಿಂದಪುರಪತಿಂ ಭಜಕ್ಷೇತ್ರ ರಾಜಂ | 7 

ಶಿರಸಿ: ಪ್ರಣವ,ಸ್ವರೂಪ ತ್ರಿಪುಂಡ್ರ ಭಾಲಂ |
ರಕ್ಷಾಟಮಲ್ಲ ದೃಷ್ಟಿ ಪಥಮನಂತ ಭೂತಂ  |
ವಾಮೇ ದಕ್ಷಿಣ ಶ್ರೀಸು ಚಂದ್ರಲಾಂಬಾಂ |
ಗೋವಿಂದ ಪುರಪತಿಂ ಭಜಕ್ಷೇತ್ರ ರಾಜಂ | 8 

ಸೃಷ್ಟಿ ಪ್ರದಸ್ಯ ಅಶ್ವಥ ಕಲ್ಪದೃಮಂತಂ |
ಕುಂಭೋದ್ಭವಾರ್ಚಿತಮನಂತ ದಿವ್ಯಬಿಂಬಂ 
ಅವಂತಿಪುರ ನೃಪವರ ಸ್ವಪ್ನ ಪ್ರಭೇದಂ |
ಗೋವಿಂದ ಪುರಪತಿಂ ಭಜಕ್ಷೇತ್ರ ರಾಜಂ | 9 

ಜಗದೇಕನಾಥ ವಂದ್ಯಂ ಭಕ್ತಃ ಪ್ರಿಯಂಚ |
ಯೋಗೇಂದ್ರ ಭವಹಾರ ಸುರಸಿದ್ಧ ವದ್ಯಂ|
ದಾವಾನಲೇ ಪ್ರತಿವೇದ್ಯ ಕಲಿಮೋದಕಾನಾಂ 
ಗೋವಿಂದ ಪುರಪತಿಂ ಭಜಕ್ಷೇತ್ರ ರಾಜಂ|10 

ಹೃದಯೇ ಸುವ್ಯಾಪಿಂ ಜೀವೇತ ತಿಷ್ಟಂ |
ಕೃಷ್ಣ ಶಿಲಾಕಾಶ ಯಜ್ಞ ಸುಭಸ್ಮ ಲೀಪ್ಯಂ|
ತೇಜೋಸಾರಮಯಂ ಭುವಿವಿಶ್ವ ಪುರುಷಂ 
ಗೋವಿಂದ ಪುರಪತಿಂ ಭಜಕ್ಷೇತ್ರ ರಾಜಂ|11

ನಖಾದಿಮೌಳಿ ಪರಿಯಂ ಸಂವ್ಯಾಪ್ತಕಾಂತಂ 
ಸಾನಿಧ್ಯ ಕುಲದೇವ ಸಂಪತ್ಕರೋಥ್ಥಾಂ| 
ಪುಷ್ಪಾಂಜಲಿಂ ಸೀತಾರಾಮಂ ಪ್ರಪೋಕ್ತಂ |
ಗೋವಿಂದಪುರಪತಿಂ ಭಜಕ್ಷೇತ್ರ ರಾಜಂ |12 

ಗೋವಿಂದಪುರ ಪುರಪತಿ ಬಿಂಬೈಕ್ಯ ಚಿಂತನಮಿದಂ ಯಃ ಪಠೇತ್ಚುತ ಸನ್ನಿಧೌ 
ವೈಕುಂಠ ಮವಾಪ್ನೋತಿ ಹರಯೇ ಸಹಮೋದತೇ  || 

LORD OF GOVINDAPURA  गोविंदपुर पति 
जीवन्मराणाचा विषय जीवनात सामोरे आल्यातर निषेध व्यक्त 
करण्याचा मनस्थिति प्राप्त करुन घेण्यास खालील श्लोक पठन करण्यास  
हे सूक्तआहे असे स्वप्न दृष्टार यान्चे मतआहे 
हरिः ॐ  
भीमांतरंग रमणीय जला तटाकं ।
लक्ष्मी निरंतर भूषित हृदयांतराळं ।
फालाक्ष प्रियमनंगम सर्प छत्रं  ।
गोविंदपुरपतिं भज क्षेत्र राजं  ॥ 1 ||   
प्रत्यक्ष गोचर मनेक गुण स्वरूपं  ।
वागीश रुद्र सुर सेवितुत्तुंग पीठं ।
वृत्तेन विग्रह वरेण्य भक्तः कळत्रं ।   
गोविंदपुरपतिं भज क्षेत्र राजं  ॥ 2 || 
देवाधिपं शेष भूषण भूषितांगं । 
पितांबरं कौस्तुभ सुरत्न हारं  । 
चक्रांशु शंखाभय कौमुदि चापबाणं । 
गोविंदपुरपतिं भज क्षेत्र राजं  ॥ 3 ||
मयूर पंख सुशोभित  भव्य दिव्यं  ।
करेक्षणानल चक्र प्रेरित समयानुसारं ।
भक्तादि वत्सल गरुडध्वज करुणांत मुर्तिं ।
गोविंदपुरपतिं भज क्षेत्र राजं  ॥ 4 ||
योगिवरेण्य दुरितापहर पुण्य प्रांतं  ।
असुरांतकं तापसि रुद्रः प्रतापं   ।
वडवानलं प्रळयांतक  मोक्षकारं  ।
गोविंदपुरपतिं भज क्षेत्र राजं  ॥ 5 ||
तॆजोमयं सगुण सृष्टिमनंत व्याप्तं ।
आनंदतीर्थ पूजित जितमप्रमेयं  ।
लोकात्मकं अखिल चराचर विश्व देहिं ।
गोविंद पुरपतिं भज क्षेत्र राजं  ॥ 6 ||
 षाड्गुण्यवर्ग रहितं विबुधादिरागं  ।
 निर्लिप्त प्राज्ञ देवं शशि मातृ सेव्यं ।
कारुण्य रूप करुणाकर त्रिविक्रमार्कं ।
गोविंद पुरपतिं भज क्षेत्र राजं  ॥ 7 ||
शिरोमॆ प्रणव रूप त्रिपुंड्र भालं ।
रक्षाटमल्ल दृष्टि पथमनंत भूतं ।
वामे दक्षिण श्रीसु चंद्रलांबां ।
गोविंद पुरपतिं भज क्षेत्र राजं  ॥ 8 ||
सृष्टि प्रदस्य अश्वथ कल्पदृमंतं ।
कुंभोद्भवार्चितमनंत दिव्य बिंबं ।
अवंतिपुर नृपवर स्वप्न प्रभेदं ।
गोविंदपुरपतिं भज क्षेत्र राजं  ॥ 9 ||
जगदेकनाथ वद्यं भक्तः प्रियंच ।
योगेंद्र भवहार सुरसिद्ध वद्यं ।
दावानले प्रतिवेद्य कलिमोदकानां ।
गोविंदपुरपतिं भज क्षेत्र राजं  ॥ 10 ||
हृदये सुव्यापिं जीवेत तिष्टं ।
कृष्ण शिलाकाश यज्ञ सुभस्म लीप्यं   ।
तेजोसारमयं भुवि विश्व पुरुषं ।
गोविंदपुरपतिं भज क्षेत्र राजं  ॥ 11 ||
नखादि मौळि परियं संव्याप्त कांतं  ।
सानिध्य कुलदेव संपत्करोत्वां ।
पुष्पांजलिं सीतारामार्य प्रपोक्तं ।
गोविंद पुरपतिं भज क्षेत्र राजं  ॥ 12 ||

श्री गोविंदपुर पुरपति बिंबैक्य चिंतनमिदं यः पठेत्चुत सन्निधौ वैकुंठ मवाप्नोति हरये सहमोदतॆ  ॥ 
        


    



No comments:

Post a Comment