Wednesday, June 15, 2022

*GOVINDARAJA BIMBAVAHANAM ಗೋವಿಂದರಾಜ ಬಿಂಬಾವಾಹನಂ

Please listen video of this post on YouTube channel CLICK HERE 

ಅಥ ಶ್ರೀ ಗೋವಿಂದರಾಜ ಬಿಂಬಾವಾಹನಂ 

ಶ್ರೀ ಗುರುಭ್ಯೋ ನಮಃ

ಹರಿಃ ಓಂ 

ಹೇ ಬ್ರಹ್ಮೇಣ ರುದ್ರಾದಯಾ ಸನಂದಾಖಿಲ ಸನಕದಾಖ್ಯಂ | ತರಣಜ್ಞಾತ ಪೀಠಸಃ | ತೆಭ್ಯೋ ವ್ಯಕ್ತೈ ಬಿಂಬಮುರ್ತೆ | ಅಸ್ತು ಪ್ರತಿ ಗೋವಿಂದ ದೈವತಂ ಸುಚೇತಸಃ || 1 ||

ಯೇ ವೈವಸ್ವತ ಮನ್ವಯ ಸಮಗ್ರಾ ಪ್ರಳಯಸ್ಯ ತಾರಣಂ | ಶತಪಥ ಬ್ರಹ್ಮ ಸವೇಷಃ |ತೇಭ್ಯೋ ಪ್ರಾಣಿಮಾತ್ರಂ ಸುರಕ್ಷೋ | ಅಸ್ತು ಪ್ರತಿ ಗೋವಿಂದ ದೈವತಂ ಸುಮಚ್ಛಸಃ || 2 ||

ಹೇ ಸಾಗರ ಮಥನಂ ತೋಯಾ | ಫಣಿಂದ್ರಾ ಗತಿಸ್ಯ ಸುಗಮಂ  | ಘರ್ಷಸ್ವ ಪೀಠಸಃ  |ತೆಭ್ಯೋ ರತ್ನ್ಯೇ ಮಂಥನಾಂತ್ಯೆ |  ಅಸ್ತು ಪ್ರತಿ ಗೋವಿಂದ ದೈವತಂ ಸುಕೂರ್ಮಸಃ || 3 ||

ಯಾ ವಸುಧೈ ಸಮುದ್ರಾ ತಲೈ ಪ್ರವಿಷ್ಟೇ ಹಿರಣ್ಯಾಕ್ಷಂ | ಕೇವಲಂ ದುರ್ನಿಮಿತ್ಯಃ |ತೆಭ್ಯೋ ದುಷ್ಟ ಸಂಹಾರಯೋ | ಅಸ್ತು ಪ್ರತಿ ಗೋವಿಂದ ದೈವತಂ ವರಾಹಸಃ || 4 ||

ಹೇ ವಟು ರೂಪ ಕಷ್ಯಪಜಃ  ಸಮಸ್ತಾ ತ್ರಿಲೋಕ ರಕ್ಷಾಂ | ಮಾತ್ರಂ ತ್ರಿಪಾದ ಪಾದ್ಯಃ |ತೆಭ್ಯೋ ಭದ್ರಂ ಲೋಕತ್ರಯಾಯೋ | ಅಸ್ತು ಪ್ರತಿ ಗೋವಿಂದ ದೈವತಂ ತ್ರಿವಿಕ್ರಮಃ || 5 ||

ಹೇ ಹಿರಣ್ಯಕಶ್ಯಪಾ ಅಸುರಸ್ಯದುರ್ವ್ಯವಹಾರಾಣಾಂ | ಅಖಿಲ ಲೋಕಾತಿ ಶೋಷಣಃ |ತೆಭ್ಯೋ ಸಮಸ್ತ ಲೋಕಸ್ತಾರಣೇ | ಅಸ್ತು ಪ್ರತಿ ಗೋವಿಂದ ದೈವತಂ ನಾರಸಿಂಹಸಃ || 6  ||

ದುಷ್ಟಾತಿದುಷ್ಟ ಕ್ಷತ್ರೈವ ಸಮಸ್ತ ಬ್ರಹ್ಮಾಂಡ ರಾಯರಾಖ್ಯಂ | ಶಿಷ್ಟ ರಕ್ಷಣಾರ್ಥಕಶ್ಚೈವ |ತೆಭ್ಯೋ ಬ್ರಹ್ಮಾ ಶಸ್ತ್ರಧಾರಿಣೈ | ಅಸ್ತು ಪ್ರತಿ ಗೋವಿಂದ ದೈವತಂ ಫರಶುರಾಮಸಃ  || 7 ||

ದಾಶರಥಿಯಯೋಧ್ಯಾಪತ ಪಜಾಪಾಲೈಕ ತತ್ಪರಾಂ | ಕೇವಲಾನಿಷ್ಟ ಹರ್ತಾಚ |ತೆಭ್ಯೋ ಜಲಧಿಂ ತರಣಸ್ಯ ಸಂಪದ  | ಅಸ್ತು ಪ್ರತಿ ಗೋವಿಂದ ದೈವತಂ ಸುರಾಮಸಃ || 8 ||

ಯದಾ ಕದಾ ಧರ್ಮ ಗ್ಲಾನೀ ತದಾ ಧರ್ಮಸ್ಯ ಚೇತಸಾಂ | ಮಾತ್ರಂ ದುಷ್ಟ ನಿ:ಪಾತ: |ತೆಭ್ಯೋತ್ಥಾನ ಧರ್ಮಂ ಸೃಜಾಯಾಂ | ಅಸ್ತು ಪ್ರತಿ ಗೋವಿಂದ ದೈವತಂ ಸುಕೃಷ್ಣಸಃ  || 9  || 

ಶಿಷ್ಟ ಲೋಕಪ್ರಧಾನೈವಾ ನಿಕೃಷ್ಟಾಚಾರ ವೃತ್ತಿನಾ | ಕೇವಲಾ ಸ್ವಾರ್ಥ ಭಾವಂಚ |ತೆಭ್ಯೋ ಯತ್ರೈ ಗುಣಾಢ್ಯಯಾ| ಅಸ್ತು ಪ್ರತಿ ಗೋವಿಂದ ದೈವತಂ ಸುಬುದ್ಧ ಸ:  || 10 ||

ಪುನರಾವರ್ತನೆ ಗ್ಲಾನಿ ದುಷ್ಟ ಭ್ರಷ್ಟ ನಿಹ್ ಶೇಷಯಂ| ಮಾತ್ರ ಅವತಾರ ಹೇತಸ್ತು |ತೆಭ್ಯೋ ಭವಿಷ್ಯೇ ಸ್ಥಾಪಯಾ | ಅಸ್ತು ಪ್ರತಿ ಗೋವಿಂದ ದೈವತಂ ಸುಕಲ್ಕೈಸಃ  || 11 ||

ಹೇ ಸರ್ವಾ ಜೀವಾ ಪ್ರತಿಷ್ಟಿತದ್ನಾರಾಯಣೋ ವಿಭುಂ | ಸರ್ವ ದೈವ ಸನಾತನಃ |ತೆಭ್ಯೋ ನಿತ್ಯತ್ವ ಮೂರ್ತಿಂ  | ಅಸ್ತು ಪ್ರತಿ ಗೋವಿಂದ ದೈವತಂ ಸುಮೇಧಸಃ  || 12 ||

|ಇತಿ ಶ್ರೀ ವೇದವ್ಯಾಸಾಚಾರ್ಯ ವಿರಚಿತ  ಶ್ರೀ ಗೋವಿಂದರಾಜ ಬಿಂಬಾವಾಹನ ಸೂಕ್ತಂ ಸಂಪುರ್ಣಂ |

ಸೂಚನೆ: ಗರ್ಭದಲ್ಲಿ ಚೇತಸಾರೋಪಣದಿಂದ ಶ್ರೀಮದ್ ಗೋವಿಂದರಾಜ ದೇವರ ಒಂಭತ್ತು ರೂಪಗಳನ್ನು ಅವಿರ್ಭವಿಸಿ ಸುವ್ಯವಸ್ಥಿತವಾಗಿ  ಆರೋಗ್ಯಪುರ್ಣವಾಗಿ ಬೆಳೆದು ಹತ್ತನೆಯ ತಿಂಗಳಲ್ಲಿ ಸುಮೇಧಸ್ಸನ್ನು ಹೊಂದಿದ  ಅರ್ಭಕವು ಭವಿಷ್ಯವನ್ನು ಕಾಣಲು ನಿರಾಗಸದಿಂದ ಹೊರಬರಲು ಅನುವಾಗುವಂಥ  ಶ್ರೀ ಗೋವಿಂದರಾಜ ಬಿಂಬಾವಾಹನ ಸೂಕ್ತವನ್ನು ಪ್ರತಿ  ಗರ್ಭಿಣಿಯರು ಸುಲಭ ಪ್ರಸೂತಿಯಾಗಲು ನಿರಂತರವಾಗಿ ಆರಭ್ಯದಿಂದ ಅಂತ್ಯದ ವರೆಗೆ ಪಠಿಸುವುದು  ಪಠಿಸಿ ಅಭಿಮಂತ್ರಿತ ಜಲ ಪ್ರಾಶನ ಮಾಡುವುದು ಸೂಕ್ತವೆಂದು ಸ್ವಪ್ನ ದೃಷ್ಟಾರರ ಅಭಿಮತವಿದೆ.     

ಶ್ರೀ ಕೃಷ್ಣಾರ್ಪಣಮಸ್ತು 

श्री गोविंदराज बिंबावाहनं 

हरिः ओं 

हे ब्रह्मेण रुद्रादया सनंदाखिल सनकदाख्यं । तरणज्ञात पीठसः । 
तॆभ्यो व्यक्तै बिंबमुर्तॆ । अस्तु प्रति गोविंद दैवतं सुचेतसः ॥ 1 ||

ये वैवस्वत मन्वया समग्रा प्रळयस्य तारणं । शतपथ ब्रह्म सवेषः । 
तेभ्यो प्राणिमात्रं सुरक्षो । अस्तु प्रति गोविंद दैवतं सुमच्छसः ॥ 2 ||

हे सागर मथनं तोया । फणिंद्रा गतिस्य सुगमं  । घर्षस्व पीठसः  । 
तॆभ्यो रत्न्ये मंथनांत्यॆ ।  अस्तु प्रति गोविंद दैवतं सुकूर्मसः ॥ 3 ||

या वसुधै समुद्रा तलै प्रविष्टे हिरण्याक्षं । केवलं दुर्निमित्यः ।
तॆभ्यो दुष्ट संहारयो । अस्तु प्रति गोविंद दैवतं वराहसः ॥ 4 ||

हे वटु रूप कष्यपजः  समस्ता त्रिलोक रक्षां । मात्रं त्रिपाद पाद्यः ।
तॆभ्यो भद्रं लोकत्रयायो । अस्तु प्रति गोविंद दैवतं त्रिविक्रमः ॥ 5 ||

हे हिरण्यकश्यप असुरस्यदुर्व्यवहाराणां । अखिल लोकाति शोषणः । 
तॆभ्यो समस्त लोकस्तारणे । अस्तु प्रति गोविंद दैवतं नारसिंहसः ॥ 6  ||

दुष्टातिदुष्ट क्षत्रैव समस्त ब्रह्मांड रायराख्यं । शिष्ट रक्षणार्थकश्चैव । 
तॆभ्यो ब्रह्मा शस्त्र धारिणै । अस्तु प्रति गोविंद दैवतं फरशुरामसः  ॥ 7 ||

दाशरथिययोध्यापते  पजापालैक तत्परां । केवलानिष्ट हर्ताच । 
तॆभ्यो जलधिं तरणस्य संपद । अस्तु प्रति गोविंद दैवतं सुरामसः ॥ 8 ||

यदा कदा धर्म ग्लानी तदा धर्मस्य चेतसां । मात्रं दुष्ट नि:पात: । 
तॆभ्योत्थान धर्मंच सृजायां । अस्तु प्रति गोविंद दैवतं सुकृष्णसः     ॥ 9  || 

शिष्ट लोकप्रधानै निकृष्टाचार वृत्तिना । केवला स्वार्थ भावंच । 
तॆभ्यो यत्रै गुणाढ्यया। अस्तु प्रति गोविंद दैवतं सुबुद्ध स:  ॥ 10 ||

पुनरावर्तनॆ ग्लानि दुष्ट भ्रष्ट निह् शेषयं। मात्र अवतार हेतस्तु । 
तॆभ्यो भविष्ये स्थापया । अस्तु प्रति गोविंद दैवतं सुकल्कैसः  ॥ 11 ||

हे सर्वा जीवा प्रतिष्टितद्नारायणो विभुं । सर्व दैव सनातनः । 
तॆभ्यो नित्यमानंद मूर्तिं  । अस्तु प्रति गोविंद दैवतं सुमेधसः  ॥ 12 ||
श्री गोविन्दाराज बिम्बावाहनं  संपूर्णं 

टिप : गर्भात  चेतसारोपण झाल्यापासुन श्रीमद् गोविन्दाराज देवाचे नौ रूपचे आविर्भव घेवुन  सुव्यस्थित अवस्थे मध्ये  निरोग आरोग्य पूर्ण  वाढ होवुन दहाव्या महिन्यात  उत्तम मेधस्स प्राप्ति करुन घेवुन  नवजात अर्भक आपले भविष्य पाहण्यास  सुलभ व निरागस पणे बाहेर येन्यासाठि  श्रीमद् गोविन्दाराज बिम्बावाहन सूक्त  प्रत्येक गर्भिणी महिला सुलभा प्रसूति होन्यासाठि आरंभापासुना अंत्य पर्यन्त पण उत्तम असे स्वप्न द्रष्टार यान्चे अनुभव आहे .     


No comments:

Post a Comment