Monday, July 04, 2022

*HARIHARA STOTRAM ಹರಿಹರ ಸ್ತೋತ್ರಂ

Please listen video of this post on YouTube channel CLICK HERE 

HARIHARA STOTRAM  

ಅಥ ಶ್ರೀ ಹರಿಹರ ಸ್ತೋತ್ರಂ 

ಈ ಸ್ತೋತ್ರವು ಹರಿವಂಶ ಪುರಾಣದಲ್ಲಿ ಬರುತ್ತದೆ ಪ್ರತಿದಿನ ಈ ಸ್ತೋತ್ರ ಪಠಣದಿಂದ, ವರನಿಗೆ ಕನ್ಯಾ ಪ್ರಾಪ್ತಿ, ಕನ್ಯೆಗೆ ವರ ಪ್ರಾಪ್ತಿ ಆಯುಷ್ಯ ಆರೋಗ್ಯ ಐಶ್ವರ್ಯ ಅಭಿವೃದ್ಧಿ ಅಪತ್ಯಹೀನರಿಗೆ ಅಪತ್ಯ ಪ್ರಾಪ್ತಿ ಗರ್ಭಿಣಿಯರಿಗೆ ಗರ್ಭ ರಕ್ಷಣೆ ಬಾಲ ಗ್ರಹ ದುಷ್ಟ ಗ್ರಹ ನಿವಾರಣೆ ಆಗುತ್ತದೆ  ಬೆಳ್ಳಿ ಅಥವಾ ತಾಮ್ರದ ಹಿತ್ತಾಳೆ ಬಟ್ಟಲಲ್ಲಿ ನೀರು ತೆಗೆದುಕೊಂಡು ಈ ಮಂತ್ರದಿಂದ ಅಭಿಮಂತ್ರಿಸಿ ಪ್ರಾಶನ ಮಾಡುವ ರೂಢಿ ನಡೆದು ಬಂದಿದೆ       

 











ಶ್ರೀ ಗುರುಭ್ಯೋ ನಮಃ

ಹರಿಃ ಓಂ 

ಮಾರ್ಕಂಡೇಯ ಉವಾಚ  :

ದೇವೌ ಹರಿಹರೌ ತೋಷೈ ಬ್ರಹ್ಮಣಾ ಸಹ ಸಂಗತೌ  |ಎತೌ ಚ ಪರಮೌ ದೇವೌ ಜಗತಃ ಪ್ರಭವಾಪ್ಯಯೌ || 1 ||

ರುದ್ರಶ್ಚ ಪರಮೋ ವಿಷ್ಣುರ್ವಿಷ್ಣೋಶ್ಚ ಪರಮಃ ಶಿವಃ   |ಏಕ ಏವ ದ್ವಿಧಾ ಭೂತೋ ಲೋಕೇ ಚರತಿ ನಿತ್ಯಶಃ     || 2 ||

ನವಿನಾ ಶಂಕರಂ ವಿಷ್ಣುರ್ನವಿನಾ ಕೇಶವಂ ಶಿವಃ   |ತಸ್ಮಾದೇಕತ್ವಮಾಯಾತೌ ರುದ್ರೋಪೆಂದ್ರೌ ತುತೌ ಪುರಾ || 3 ||

ನಮೋ ರುದ್ರಾಯ ಕೃಷ್ಣಾಯ ನಮಃ ಸಂಹತ ಚಾರಿಣೆ   |ನಮಃ ಷಡ್ ಅರ್ಧ ನೇತ್ರಾಯ ಸದ್ವಿನೇತ್ರಾಯ ವೈ ನಮಃ     || 4 ||

ನಮಃ ಪಿಂಗಳ ನೇತ್ರಾಯ  ಪದ್ಮನೇತ್ರಾಯ ವೈ ನಮಃ |ನಮಃ ಕೌಮಾರ್ಯ ಗುರವೇ ಪ್ರದ್ಯುಮ್ನ ಗುರವೇ ನಮಃ   || 5 ||

ನಮೋ ಧರಣಿಧರಾಯ ಗಂಗಾಧರಾಯ ವೈ ನಮಃ      |ನಮೋ ಮಯೂರ ಪಿಚ್ಚಾಯ ನಮಃ ಕೇಯೂರ ಧಾರಿಣೆ   || 6 ||

ನಮಃ ಕಪಾಲಮಾಲಾಯ ವನಮಾಲಾಯ ವೈ ನಮಃ  |ನಮಃ ತ್ರಿಶೂಲ ಹಸ್ತಾಯ ಚಕ್ರಹಸ್ತಾಯ ವೈ ನಮಃ       || 7 ||

ನಮಃ ಕನಕ ದಂಡಾಯ ನಮಸ್ತೇ ಬ್ರಹ್ಮ ದಂಡಿನೇ     |ನಮಃ ಚರ್ಮ ನಿವಾಸಾಯ ನಮಸ್ತೇ ಪೀತ ವಾಸಸೇ     || 8 ||

ನಮೋಸ್ತು ಲಕ್ಷ್ಮೀ ಪತಯೇ ಉಮಾಯಾಃ ಪತಯೇ ನಮಃ |ನಮಃ ಖಟ್ವಾಂಗಧಾರಾಯ ನಮೋ ಮುಸಲ ಧಾರಿಣೆ   || 9 ||

ನಮೋ ಭಸ್ಮಾಂಗಧಾರಾಯ ನಮಃ ಕೃಷ್ಣಾಂಗ ಧಾರಿಣೆ   | ನಮಃ ಸ್ಮಶಾನ ವಾಸಾಯ ನಮಃ ಸಾಗರ ಶಾಯಿನೇ    || 10 ||

ನಮೋ ವೃಷಭ ವಾಹಾಯ ನಮೋ ಗರುಡ ವಾಹಿನೇ  |ನಮಸ್ತ್ವೈನೇಕ ರೂಪಾಯ ಬಹುರೂಪಾಯ ವೈ ನಮಃ   || 11 ||

ನಮಃ ಪ್ರಲಯ ಕರ್ತೇಚ ನಮಸ್ತ್ರೈಲೋಕ್ಯ ಧಾರಿಣೆ   |ನಮೋಸ್ತು ಸೌಮ್ಯ ರೂಪಾಯ ನಮೋ ಭೈರವ ರೂಪಿಣೆ || 12 ||

ವಿರೂಪಾಕ್ಷಾಯ ದೇವಾಯ ನಮಃ ಸೌಮ್ಯೈಕ್ಷಣಾಯಚ  | ದಕ್ಷ ಯಜ್ಞ ವಿನಾಶಾಯ ಬಲೇರ್ನಿಯಮನಾಯಚ      || 13 ||

ನಮಃ ಪರ್ವತ ವಾಸಾಯ ನಮಃ ಸಮುದ್ರ ವಾಸಿನೇ |ನಮಃ ಅಸುರ ರಿಪುಘ್ನಾಯ ತ್ರಿಪುರಾಘ್ನಾಯ ವೈ ನಮಃ  || 14 ||

ನಮೋಸ್ತು ನರಕಘ್ನಾಯ  ನಮಃ ಕಾಮಾಂಗ ನಾಶಿನೇ  |ನಮಸ್ತ್ವಂಧಕ ನಾಶಾಯ ನಮಃ ಕೈಠಭ ನಾಶಿನೇ     || 15 ||

ನಮಃ ಸಹಸ್ರ ಹಸ್ತಾಯ ನಮೋ ಸಂಖ್ಯೇಯ ಬಾಹವೇ  | ನಮಃ ಸಹಸ್ರ ಶೀರ್ಷಾಯ ಬಹು ಶೀರ್ಷಾಯ ವೈ ನಮಃ  || 16 ||

ದಾಮೋದರಾಯ ದೇವಾಯ ಮುಂಜ ಮೇಖಲಿನೇ ನಮಃ | ನಮಸ್ತೇ ಭಗವನ್ ವಿಷ್ಣೋ ನಮಸ್ತೇ ಭಗವಂಶ್ಚಿವಃ      || 17 ||

ನಮಸ್ತೇ ಭಗವಂ ದೇವ ನಮಸ್ತೇ ದೇವ ಪೂಜಿತಃ  |ನಮಸ್ತೇ ಸಾಮಗಿರ್ಭಿತ ನಮಸ್ತೇ ಯಜುಭಿಹ್ ಸಹ  || 18 ||

ನಮಸ್ತೆ ಸುರಶತ್ರುಘ್ನ ನಮಸ್ತೇ ಸುರ ಪೂಜಿತಃ   |ನಮಸ್ತೇ ಕರ್ಮಿಣಾಮ್ ಕರ್ಮ ನಮೋಮಿತಪರಾಕ್ರಮ || 19 ||

ಇತಿ ಶ್ರೀ ಮಹಾಭಾರತೆ ಅಖಿಲ ಭಾಗೇ ಹರಿವಂಶ ಸರ್ಗೆ ವಿಷ್ಣು ಪರ್ವಣಿ ಹರಿಹರಾತ್ಮಕಃ ಸ್ತವನಂ ಸಂಪುರ್ಣಂ ||      

 HARIHARA STOTRAM  हरिहर स्तोत्रं 

हे स्तवन हरिवंश पुराणात येत आहे प्रतिदिन हे स्तोत्र पठण करणारे वरास कन्या प्राप्ति,कन्यॆस वर प्राप्ति आयुष्य आरोग्य ऐश्वर्य अभिवृद्धि अपत्यहीनाना अपत्य प्राप्ति गर्भिणिना गर्भ रक्षण, बाल ग्रह दुष्ट ग्रह निवारण होत आहे चान्दी अथवा तांब्याचा पात्रात पाणि घेवून या मंत्राने अभिमंत्रण करुन प्राशन करणे आहे  

हरिः ओं 

मार्कंडेय उवाच 

देवौ हरिहरौ तॊषै ब्रह्मणा सह संगतौ  ।

ऎतौ च परमौ देवौ जगतः प्रभावाप्ययौ ॥ 1 ||

रुद्रश्च परमो विष्णुर्विष्नोस्च परमः शिवः   ।

एक एव द्विधा भूतो लोकॆ चरति नित्यशः     ॥ 2 ||

नविना शंकरं विष्णुर्नविना केशवं शिवः   ।

तस्मादेकत्वमायातौ रुद्रोपॆंद्रौ तुतौ पुरा ॥ 3 ||

नमो रुद्राय कृष्णाय नमः संहतचारिणॆ   ।

नमः षडर्धनेत्राय सद्विनेत्राय वै नमः     ॥ 4 ||

नमः पिंगळ नेत्राय  पद्मनेत्राय वै नमः ।

नमः कौमार्य गुरवे प्रद्युम्न गुरवे नमः   ॥ 5 ||

नमो धरणिधराय गंगाधराय वै नमः      ।

नमो मयूर पिच्चाय नमः केयूर धारिणॆ   ॥ 6 || 

नमः कपालमालाय वनमालाय वै नमः  ।

नमः त्रिशूल हस्ताय चक्रहस्ताय वै नमः       ॥ 7 ||

नमः कनक दंडाय नमस्ते ब्रह्म दंडिनॆ      ।

नमः चर्म निवासाय नमस्ते पीतवाससे     ॥ 8 ||

नमोस्तु लक्ष्मी पतये उमायाः पतये नमः ।

नमः खट्वांगधाराय नमो मुसल धारिणॆ   ॥ 9 ||

नमो भस्मांगधाराय नमः कृष्णांग धारिणॆ   ।

नमः स्मशान वासाय नमः सागर वासिने    ॥ 10 ||

नमो वृषभ वाहाय नमो गरुड वाहिने  ।

नमस्त्वनेक रूपाय बहुरू पाय वै नमः   ॥ 11 ||

नमः प्रलय कर्तेच नमस्त्रैलोक्य धारिणॆ   ।

नमोस्तु सौम्य रूपाय नमो भैरव रूपिणॆ ॥ 12 ||

विरूपाक्षाय देवाय नमः सौम्यै क्षणायच  ।

दक्ष यज्ञविनाशाय बलेर्नियमनायच      ॥ 13 ||

नमः पर्वत वासाय नमः समुद्र वासिने ।

नमः असुर रिपुघ्नाय त्रिपुरघ्नाय वै नमः  ॥ 14 ||

नमोस्तु नरकघ्नाय  नमः कामांग नाशिने  ।

नमस्त्वंधक नाशाय नमः कैटभ नाशिने     ॥ 15 ||

नमः सहस्र हस्ताय नमो संख्येय बाहवे  ।

नमः सहस्र शीर्षाय बहु शीर्षाय वै नमः  ॥ 16 ||

दामोदराय देवाय मुंजमेखलिनॆ नमः ।

नमस्ते भगवन् विष्णो नमस्ते भगवंश्चिवः      ॥ 17 ||

नमस्ते भगवं देव नमस्ते देव पूजितः  ।

नमस्ते सामगिर्भित नमस्ते यजुभिह् सह  ॥ 18 ||

नमस्तॆ सुरशत्रुघ्न नमस्ते सुर पूजितः   ।

नमस्ते कर्मिणाम् कर्म नमॊअमितपराक्रम ॥ 19 ||

इति श्री महाभारतॆ खिल भागे हरिवंशॆ विष्णु पर्वणि हरिहरात्मकः स्तवनं संपुर्णं ॥      

  



     





     

No comments:

Post a Comment