Friday, July 08, 2022

SHAnaishchara REMEDIAL Stotram ಶನೈಶ್ಚರ ಪೀಡಾ ನಿವಾರಣ ವಿಧಿ ಮತ್ತು ಸ್ತೋತ್ರ


 Shanaishchara Pidaa REMEDIAL Stotram

Saardha Sapta Varshiya ( ಶನೈಶ್ಚರ ಪೀಡಾ ಸಾಡೇ ಸಾತಿ ಪರಿಹಾರ ವಿಧಿ ಮತ್ತು ಸ್ತೋತ್ರ )

ಶ್ರೀ ಶನೈಶ್ಚರನ ಕಬ್ಬಿಣದ ಮೂರ್ತಿಯನ್ನು ಮಾಡಿಸಿ ಕಬ್ಬಿಣದ ಅಥವಾ ಸ್ಟೀಲಿನ ಚಿಕ್ಕ ಪಾತ್ರೆಯಲ್ಲಿ ಉಂಬುವ ಎಣ್ಣೆಯನ್ನು ತುಂಬಿಸಿ ಅದರಲ್ಲಿ ಶನೈಶ್ಚರನ ಕಬ್ಬಿಣದ ಮೂರ್ತಿಯನ್ನು ಇಡಬೇಕು ಆಮೇಲೆ ಎರಡು ಕಪ್ಪು ವಸ್ತ್ರ ಅದಕ್ಕೆ ಹೊದಿಸಬೇಕು ಪೂಜೆಮಾಡುವಾಗ ಕಪ್ಪು ಅಥವಾ ನೀಲಿ ಹೂ ತಿಲಮಿಶ್ರಿತ ಅನ್ನ ಇತ್ಯಾದಿ ಉಪಚಾರಗಳನ್ನು ಸಮರ್ಪಿಸಿ ಸತ್ಪಾತ್ರರಿಗೆ ಎಣ್ಣೆಯುಕ್ತ ಪಾತ್ರ ಸಹಿತ ದಾನ ಮಾಡಬೇಕು 

ದಾನ ಮಾಡುವಾಗ ಹೇಳುವ ಮಂತ್ರ : ಯಃ ಪುನರ್ನಷ್ಟ ರಾಜ್ಯಾಯ ನಲಾಯ ಪರಿತೋಷಿತಃ | 

ಸ್ವಪ್ನೇ ದದೌ ನಿಜಮ್ ರಾಜ್ಯಂ ಸ ಮೇ ಸೌರಿಹ್ ಪ್ರಸಿದತು ||

ನಮೋ ಅರ್ಕ ಪುತ್ರಾಯ ಶನೈಶ್ಚರಾಯ ನೀ ಹಾರವರ್ಣಾOಜನ  ಮೇಚಕಾಯ | 

ಶ್ರುತ್ವಾ ರಹಸ್ಯಂ ಭಾವ ಕಾಮದಸ್ತ್ವಂ ಫಲಪ್ರದೋಮೆ ಭವ ಸೂರ್ಯ ಪುತ್ರ ||     

ಈ ರೀತಿ ಜನ್ಮ ರಾಶಿಸ್ಥ / ಸಾಡೇಸಾತಿ ಪೀಡೆ 4/8 /12 ಅಥವಾ 5 ನೇ ಸ್ಥಳದಲ್ಲಿ ಶನಿ ಇರುವವರು ಪ್ರತಿ ಶನಿವಾರದಂತೆ

 ಒಂದು ವರ್ಷದ ವರೆಗೆ ದಾನ ಕೊಡುತ್ತಲಿರಬೇಕು ಇದರಿಂದ ಜನ್ಮ ರಾಶಿಸ್ಥ / ಸಾಡೇಸಾತಿ ಪೀಡೆ 4/8 /12 ಅಥವಾ 5 ನೇ ಸ್ಥಳದಲ್ಲಿ ಶನಿ ಇರುವವರ ಪೀಡೆ ಉಪಶಮನವಾಗುತ್ತದೆ  ಜೊತೆಗೆ ಈ ಶ್ಲೋಕಗಳನ್ನು ಜಪಿಸುತ್ತಿರಬೇಕು 

ಕೊಣಸ್ಥಃ ಪಿಂಗಲೋ ಬಭ್ರುಹ್ ಕೃಷ್ನೋ ರೌದ್ರೊಂತಕೋ ಯಮಃ |

ಶೌರೀ ಶನೈಶ್ಚರೋ ಮಂದಃ ಪಿಪ್ಪಲಾದೇನ ಸಂಸ್ತುತಃ        ||

ಏತಾನಿ ದಶ ನಾಮಾನಿ ಪ್ರಾತರುತ್ಥಾಯ ಯಃ ಪಠೇತ್     |

ಶನೈಶ್ಚರ ಕೃತಾ ಪೀಡಾ ನ ಕದಾಚಿದ್ ಭವಿಷ್ಯತಿ           ||

ಪಿಪ್ಪಲಾದ ಉವಾಚ :

ನಮಸ್ತೇ ಕೋಣ ಸಂಸ್ಥಾಯ ಪಿಂಗಲಾಯ ನಮೋಸ್ತುತೇ |

ನಮಸ್ತೇ ಬಭ್ರು ರೂಪಾಯ  ಕೃಷ್ಣಾಯಚ ನಮೋಸ್ತುತೇ    ||

ನಮಸ್ತೇ ರೌದ್ರ ದೇಹಾಯ ನಮಸ್ತೇ ಚಾಂತಕಾಯಚ     |

ನಮಸ್ತೇ ಯಮ ಸಂಜ್ಞ್ಯಾಯ  ನಮಸ್ತೇ ಸೌರಯೇ ವಿಭೋ  ||

ನಮಸ್ತೇ ಮಂದ  ಸಂಜ್ಞ್ಯಾಯ ಶನೈಶ್ಚರ ನಮೋಸ್ತುತೇ  |

ಪ್ರಸಾದಂ ಕುರು ದೇವೇಶ  ದೀನಸ್ಯ ಪ್ರನತಸ್ಯ ಚ      || 

NAVAGRAHA KAWACHA  ನವಗ್ರಹ ಕವಚ 

ಮನುಷ್ಯನಿಗೆ ಸುಖ ದುಃಖಗಳು ಗ್ರಹಗಳ ಕಾರಕತ್ವದಿಂದಲೇ ಬರುತ್ತಿರುತ್ತವೆ ಎಂದು ನಮ್ಮಲ್ಲಿ ಪ್ರಾಚಿನ್ ಕಾಲದಿಂದಲೇ ಋಷಿ ಗಳು ಹೇಳಿದ್ದಾರೆ ಜೀವನದಲ್ಲಿ ಮಾನವಗೆ ಆರೋಗ್ಯ, ಆವಶ್ಯಕ ಸಂಪತ್ತು,ಕಾರ್ಯಸಿದ್ಧಿ, ಇವು ಮುಖ್ಯ,ಮತ್ತು ವಿಶೇಷವಾಗಿ ಮೃತ ಶಿಸುವಿಗೆ ಜನ್ಮಕೊಡುತ್ತಿರುವ ಮಹಿಳೆಯರಿಗೆ  ಈ ಕವಚವು ಅಮೃತ ಪ್ರಾಯವಾಗಿದೆ. ಕವಚವನ್ನು ನಿತ್ಯ ಪಠಿಸುವುದರಿಂದ ಈ ಎಲ್ಲ ಫಲಗಳು ಪ್ರಾಪ್ತವಾಗುತ್ತವೆ ಎಂದು  ಯಾಮಲ ತಂತ್ರ ದಲ್ಲಿ ಉಲ್ಲೇಖವಿದೆ 

ಶಿರೋಮೆ ಪಾತು ಮಾರ್ತಂಡಃ  ಕಪಾಲಂ ರೋಹಿಣಿ ಪತಿಹ್ | ಮುಖಮಂಗಾರಕಃ ಪಾತು ಕಂಠಂ ಚ ಶಶಿನಂದನಃ || 1 ||

 ಬುದ್ಧಿಂ ಜೀವಃ ಸದಾ ಪಾತು ಹೃದಯಂ ಭೃಗು ನಂದನಃ | ಜಠರಂ ಚ ಶನಿಹ್ ಪಾತು ಜಿಹ್ವಾಂ ಮೇ ದಿತಿನಂದನಃ   || 2 ||

ಪಾದೌ ಕೇತುಹ್  ಸದಾ ಪಾತು ವಾರಾಃ ಸರ್ವಾಂಗಮೇವಚ | ತಿಥಿಯೋಷ್ಟೌದಿಶಹ್ ಪಾತು ನಕ್ಷತ್ರಾಣಿ ವಪುಹ್ ಸದಾ || 3 ||

ಅಂಸೌ ರಾಶಿ: ಸದಾ ಪಾತು ಯೋಗಶ್ಚಸ್ಥೈರ್ಯಮೇವ ಚ | ಸುಚಿರಾಯು ಸುಖಿಹ್ ಪುತ್ರಿ ಯುದ್ಧೆ ಚ ವಿಜಯಿ ಭವೇತ    || 4 ||

ರೋಗಾತ್ ಪ್ರಮುಚ್ಚ್ಯತೆ ರೋಗಿ ಬಂಧೋ ಮುಚ್ಚೇತ ಬಂಧನಾತ್ | ಶ್ರೀಯಂಚ ಲಭತೇ ನಿತ್ಯಂ ರಿಷ್ಟಿಸ್ತಸ್ಯ ನ ಜಾಯತೆ || 5 ||

ಯಃ ಕರೆ ಧಾರಯೇ ನಿತ್ಯಂ ತಸ್ಯ ರಿಷ್ಟಿರ್ನ ಜಾಯತೆ | ಪಠನಾತ್ ಕವಚಸ್ಯಾಸ್ಯ ಸರ್ವ ಪಾಪಾತ್ ಪ್ರಮುಚ್ಯತೆ        || 6 ||

ಮೃತ ವತ್ಸಾ ಚ ಯಾ ನಾರಿ ಕಾಕವಂಧ್ಯಾ ಛಾಯಾ ಭವೇತ್ | ಜೀವ ವತ್ಸಾ ಪುತ್ರ ವತಿ ಭವತ್ಯೇವ ನ ಸಂಶಯಃ     || 7 ||

ಎತಾಂ ರಕ್ಷಾಂ ಪಠೇದ್ಯಸ್ತು ಅಂಗಂ ಸ್ಪೃಷ್ಟ್ವಾ ಪಿ ವಾ ಪಠೇತ್              


No comments:

Post a Comment