Monday, July 18, 2022

*NILA SARASWATI STOTRAM ನೀಲ ಸರಸ್ವತಿ ಸ್ತೋತ್ರಂ

Please listen video of this post on YouTube channel CLICK HERE 

NILA  SARASWATI  STOTRAM  ನೀಲ ಸರಸ್ವತಿ ಸ್ತೋತ್ರಂ 

ಪ್ರತಿದಿನ ಈ ಸ್ತೋತ್ರ ಪಠನದಿಂದ  ಮೇಧಾ ವೃದ್ಧಿಯಾಗಿ ವಿದ್ಯೆಯಲ್ಲಿ ಉತ್ಕರ್ಷವಾಗಿ ಶತ್ರು ವಿನಾಶವಾಗುವುದು ಎಂಬ ನಂಬಿಕೆಯಿದೆ 

ಹರಿಃ ಓಂ                                                                                      

ಘೋರರೂಪೇ ಮಹಾರಾವೇ ಸರ್ವಶತ್ರುಭಯಂಕರಿ | ಭಕ್ತೆಭ್ಯೋ ವರದೇ ದೇವಿ ತ್ರಾಹಿಮಾಂ ಶರಣಾಗತಂ || 1 || 

ಸುರಾರ್ಚಿತೇ ದೇವಿ  ಸಿದ್ಧ ಗಂಧರ್ವ ಸೇವಿತೇ | ಜಾಡ್ಯ ಪಾಪಹರೇ ದೇವಿ  ತ್ರಾಹಿಮಾಂ ಶರಣಾಗತಂ || 2 ||

ಜಟಾ ಜೂಟ ಸಮಾಯುಕ್ತೆ  ಲೋಲ ಜಿಹ್ವಾಂತಕಾರಿಣಿ | ದ್ರುತ ಬುದ್ಧಿಕರೆ ದೇವಿ  ತ್ರಾಹಿಮಾಂ ಶರಣಾಗತಂ || 3 ||

ಸೌಮ್ಯ ಕ್ರೋಧ ಧರೇ ರೂಪೇ ಚಂಡ ರೂಪೇ ನಮೋಸ್ತುತೇ | ಸೃಷ್ಟಿ ರೂಪೇ ನಮಸ್ತುಭ್ಯಂ ತ್ರಾಹಿಮಾಂ ಶರಣಾಗತಂ || 4 ||

ಜಡಾನಾಂ ಜಡತಾಂ ಹಂತಿ ಭಕ್ತಾನಾಂ ಭಕ್ತ ವತ್ಸಲಾ | ಮೂಢ ತಾಂ ಹರಮೆ ದೇವಿ ತ್ರಾಹಿಮಾಂ ಶರಣಾಗತಂ || 5 ||

ಹ್ರೂಂ ಹ್ರೂಂಕಾರಮಯೇ ದೇವಿ ಬಲಿಹೋಮ ಪ್ರಿಯೆ ನಮಃ | ಉಗ್ರ ತಾರೇ ನಮೋ ನಿತ್ಯಂ ತ್ರಾಹಿಮಾಂ ಶರಣಾಗತಂ || 6 ||

ಬುದ್ಧಿಂ ದೇಹಿ ಯಶೋ ದೇಹಿ ಕವಿತ್ವಂ ದೇಹಿ ದೇಹಿ ಮೇ | ಮೂಢತ್ವಂಚ ಹರೆರ್ದೇವಿ  ತ್ರಾಹಿಮಾಂ ಶರಣಾಗತಂ || 7 ||

ಇಂದ್ರಾದಿ ವಿಲಸದ್ವಂದ್ವ ವಂದಿತೆ ಕರುಣಾಮಯಿ | ತಾರೇ ತಾರಾಧಿನಾಥಾಸ್ಯೆ ತ್ರಾಹಿಮಾಂ ಶರಣಾಗತಂ || 8 ||

ಅಷ್ಟಮ್ಯಾಂಚ ಚತುರ್ದಸ್ಯಾಂ ನವಮ್ಯಾಂ ಯಃ ಪಠೇನ್ನರಃ | ಷಣ್ಮಾಸೈ: ಸಿದ್ಧಿಮಾಪ್ನೋತಿ ನಾತ್ರ ಕಾರ್ಯಾ ವಿಚಾರಣಾ || 9 ||

ಮೊಕ್ಷಾರ್ಥಿ ಲಭತೇ ಮೋಕ್ಷಂ ಧನಾರ್ಥಿ ಲಭತೇ ಧನಂ | ವಿದ್ಯಾರ್ಥಿ ಲಭತೇ ವಿದ್ಯಾಂ ತರ್ಕ ವ್ಯಾಕರಣಾದಿಕಂ ||10 ||

ಇದಂ ಸ್ತೋತ್ರಂ ಪಠೇದ್ಯಸ್ತು ಸತತಂ ಶ್ರದ್ಧಯಾನ್ವಿತ | ತಸ್ಯ ಶತ್ರುಹ್ ಕ್ಷಯಂ ಯಾತಿ ಮಹಾಪ್ರಜ್ನಾ ಪ್ರಜಾಯತೆ   || 11 ||

ಪಿಡಾಯಾಂ ವಾಪಿ ಸಂಗ್ರಾಮೆ ಜಾಡ್ಯೇ ದಾನೇ ತಥಾ ಭಯೇ |  ಯ ಯಿದಂ ಪಠತಿ ಸ್ತೋತ್ರೆ ಶುಭಂ ತಸ್ಯ ನ ಸಂಶಯಃ || 12 ||

ಇತಿ ಪ್ರಣಮ್ಯ ಸ್ತುತ್ವಾಚ ಯೋನಿ ಮುದ್ರಾಂ ಪ್ರದರ್ಶಯೇತ್ || ಇತಿ ಶ್ರೀ ನೀಲ ಸರಸ್ವತಿ ಸ್ತೋತ್ರಂ ಸಂಪುರ್ಣಂ ||             

NILA  SARASWATI  STOTRAM  नील सरस्वति स्तोत्रं 

प्रतिदिन हे स्तोत्र पठनकेल्याने  मेधा वृद्धिहोवुन विद्यॆत उत्कर्ष व शत्रु विनाशहोणार असे म्हन्टले जाते  

हरिः ओं 

घोररूपे महारावे सर्वशत्रुभयंकरि । भक्तॆभ्यो वरदे देवि त्राहिमां शरणागतं ॥ 1 || 

सुरार्चिते देवि  सिद्ध गंधर्व सेविते । जाड्य पापहरे देवि  त्राहिमां शरणागतं ॥ 2 ||

जटा जूट समायुक्तॆ  लोल जिह्वांतकारिणि । द्रुत बुद्धिकरॆ देवि  त्राहिमां शरणागतं ॥ 3 ||

सौम्य क्रोध धरे रूपे चंड रूपे नमोस्तुते । सृष्टि रूपे नमस्तुभ्यं त्राहिमां शरणागतं ॥ 4 ||

जडानां जडतां हंति भक्तानां भक्त वत्सला । मूढ तां हरमॆ देवि त्राहिमां शरणागतं ॥ 5 ||

ह्रूं ह्रूंकारमये देवि बलिहोम प्रियॆ नमः । उग्र तारे नमो नित्यं त्राहिमां शरणागतं ॥ 6 ||

बुद्धिं देहि यशो देहि कवित्वं देहि देहि मे । मूढत्वंच हरॆर्देवि  त्राहिमां शरणागतं ॥ 7 ||

इंद्रादि विलसद्वंद्व वंदितॆ करुणामयि । तारे ताराधिनाथास्यॆ त्राहिमां शरणागतं ॥ 8 ||

अष्टम्यांच चतुर्दस्यां नवम्यां यः पठेन्नरः । षण्मासै: सिद्धिमाप्नोति नात्र कार्या विचारणा ॥ 9 ||

मॊक्षार्थि लभते मोक्षं धनार्थि लभते धनं । विद्यार्थि लभते विद्यां तर्क व्याकरणादिकं ॥10 ||

इदं स्तोत्रं पठेद्यस्तु सततं श्रद्धयान्वित । तस्य शत्रुह् क्षयं याति महाप्रज्ना प्रजायतॆ   ॥ 11 ||

पिडायां वापि संग्रामॆ जाड्ये दाने तथा भये ।  य यिदं पठति स्तोत्रॆ शुभं तस्य न संशयः ॥ 12 ||

इति प्रणम्य स्तुत्वाच योनि मुद्रां प्रदर्शयेत् ॥ इति श्री नील सरस्वति स्तोत्रं संपुर्णं ॥             


No comments:

Post a Comment